ನಿಮ್ಮ ಮೇಲೆ ಮಾಟ ಮಂತ್ರ ಶಕ್ತಿ ಯಾರಾದರೂ ಪ್ರಯೋಗ ಮಾಡಿದರೆ ಈ ರೀತಿ ಒಂದು ಸಣ್ಣ ತಂತ್ರ ಮಾಡಿ ಸಾಕು , ಅದರ ಶಕ್ತಿಯನ್ನ ಕುಂದಿಸಬಹುದು…

376

ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಮನೆಯಲ್ಲಿ ಮಾಟ ಮಂತ್ರದ ಪ್ರಯೋಗ ಆಗಿದೆ ಅಂದರೆ ಅಥವಾ ನಿಮ್ಮ ಮೇಲೆಯೇ ಆಗಿದೆ ಅಂದರೆ ನಿಮ್ಮ ಮನೆಯ ಸದಸ್ಯರ ಮೇಲೆ ಈ ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಅಂದರೆ ಅದಕ್ಕೆ ಪರಿಹಾರವಾಗಿ ಏನು ಮಾಡಬೇಕು ಎಂಬುದನ್ನು ನಾವು ತಿಳಿಸಿಕೊಡುತ್ತೇವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಹೌದು ಕೆಲವರಿಗೆ ಕೆಲವೊಂದು ಕಾರಣಗಳಿಂದ ಅವರ ಶತ್ರುಗಳು ಕೆಲವರು ಹಿತಶತ್ರುಗಳೇ ಅವರ ಮೇಲೆ ಮಾಟ ಮಂತ್ರಗಳನ್ನು ಮಾಡಿಸಿರುತ್ತಾರೆ. ಹೌದು ಇಂತಹ ಕೆಟ್ಟ ಕೆಲಸ ಮಾಡೋದಕ್ಕೆ ಕಾರಣ ಬೇಡ ಅವರು ಬಳಲುತ್ತಿದ್ದಾರೆ ಅಂದರೆ ಅಥವಾ ಒಬ್ಬರು ಆಗುವುದಿಲ್ಲ ಅಂದರೆ ಅಥವಾ ಒಬ್ಬರು ನಮ್ಮ ಮಾತನ್ನು ಕೇಳಿಲ್ಲ ಅಂದರೆ ಅವರ ಮೇಲೆ ಕೆಟ್ಟದ್ದನ್ನೇ ಕಾರಲು ನೋಡುತ್ತಾರೆ ಕೆಲ ಮನುಷ್ಯರು.

ಆದ್ದರಿಂದ ತಮ್ಮ ಕೈನಲ್ಲಿ ಸಾಧನೆ ಮಾಡಿ ತೋರಿಸಲು ಸಾಧ್ಯವಾಗದೆ ಇರುವವರು ಈ ರೀತಿ ತಪ್ಪು ದಾರಿಯನ್ನು ಹಿಡಿಯುತ್ತಾರೆ ಇಂತಹ ಕೆಲಸಗಳನ್ನು ಮಾಡುವವರಿಗೆ ಖಂಡಿತವಾಗಿ ಶಿಕ್ಷೆ ಆಗಿಯೆ ಆಗುತ್ತದೆ. ಆದರೆ ನಮ್ಮ ಮೇಲೆ ಉಂಟಾಗಿರುವ ಕೆಲವೊಂದು ಶಕ್ತಿಯ ಪ್ರಭಾವ ಮಾತ್ರ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಏನು ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತದೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ ಹೌದು ಈ ಲೇಖನವನ್ನು ನೀವು ತಿಳಿದಾಗ ಇದೆಲ್ಲಾ ಮೂಢ ನಂಬಿಕೆ ಎನಿಸಬಹುದು ಆದರೆ ಇಂತಹ ಕೆಲವು ಸಮಸ್ಯೆಗಳಿಂದ ಬಳಲುತ್ತಾ ಇರುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಆತನಿಂದ ವಿವೇಕದ ರದ್ದಾಗಿರುವುದು ಸಮಸ್ಯೆಗಳಿಂದ ಬಳಲುತ್ತಾ ಇದ್ದರೆ ಇದೆ ನಾವು ತಣಿಸುವ ಪರಿಹಾರವನ್ನು ಕಾಣಿಸಿ ಸ್ನೇಹಿತರ ನಿಮ್ಮ ಬಲಿ ಕೂಡ ಏನಾದರೂ ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಮಾಟಮಂತ್ರ ಪ್ರಭಾವ ಆಗಿದೆ ಪ್ರಯೋಗ ಆಗಿದೆ ಅಂತ ಅನಿಸುತ್ತ ಈ ತಳಿ ಅದರ ಫಲ ಹೇಗಿರುತ್ತದೆ .

ಅದರ ಕೆಲವೊಂದು ಶೋಷಣೆ ಹೇಗಿರುತ್ತದೆ ಅಂದರೆ ನಿಮಗೆ ತುಂಬಾ ಭಯ ಆಗುವುದು ನಿಮ್ಮ ಮೇಲೆ ನಿಮಗೆ ನಂಬಿಕೆ ಕಡಿಮೆಯಾಗುವುದು ನಿಮ್ಮ ಹಿಂದೆ ಯಾರೋ ಇದ್ದಾರೆ ಅನಿಸುವುದು ಮತ್ತು ಮಲಗಿದ್ದಾಗ ಕೆಟ್ಟಕನಸು ಬರುವುದು ಮಲಗಿದ್ದಾಗಲೂ ಬೆವರುವುದು ಭಯ ಆಗೋದು ನಿದ್ರೆ ಬಾರದೆ ಕೆಟ್ಟಕನಸು ಬರುತ್ತಾ ಇರುತ್ತದೆ ಕಣ್ಣು ಮುಚ್ಚಿದರೆ ಏನೇನೋ ಕಾಣಿಸುತ್ತಾ ಇರುತ್ತವೆ ಇಂತಹ ಸ್ಥಿತಿ ಎದುರಾದಾಗ ಇದಕ್ಕೆ ತಾವು ಮಾಡಬೇಕಿರುವ ಪರಿಹಾರ ಏನು ಅಂದರೆ ತುಂಬಾ ಸುಲಭ ಗಂಡುಮಕ್ಕಳಾಗಲಿ ಎನ್ನುವ ಕಳಕಳಿ ಆಚೆ ಹೋಗುವ ಮುನ್ನ ಗಂಡುಮಕ್ಕಳು ಬಲಗಾಲಿಗೆ ಹೆಣ್ಣುಮಕ್ಕಳು ಎಡಗಾಲಿಗೆ ಕಪ್ಪು ಹಚ್ಚಿಕೊಳ್ಳಬೇಕು ಹೌದು ಯಾರಿಗೂ ಗೊತ್ತಿಲ್ಲದ ಹಾಗೆ ನಿಮ್ಮ ಪಾದಕ್ಕೆ ಕಪ್ಪಿನಿಂದ ಬೊಟ್ಟನ್ನು ಇಡಬೇಕು.

ಕಪ್ಪು ಆಸರೆ ಕಣ್ಣಿಗೆ ಹಚ್ಚುವ ಕಾಡಿಗೆ ಆದರೆ ಈ ರೀತಿ ಪಾದಗಳಿಗೆ ಹಚ್ಚಿಕೊಳ್ಳುವುದಕ್ಕಾಗಿ ಬೇರೊಂದು ಕಾಡಿಗೆಯನ್ನು ಬಳಸುವುದು ಉತ್ತಮ ಬಳಿಕ ಈ ಪರಿಹಾರ ಮಾಡಿದ ಮೇಲೆ ನೀವು ಮನೆಯಿಂದಾಚೆ ಬರುವುದರಿಂದ ಹೆಣ್ಣುಮಕ್ಕಳಿಗೆ ಮತ್ತು ಗಂಡು ಮಕ್ಕಳಿಗೆ ನಮ್ಮ ದೇಹದ ಅತಿ ಸೂಕ್ಷ್ಮ ಸ್ಥಾನ ಅಂದರೆ ಅದು ಪಾದಗಳೆ ಆಗಿರುತ್ತದೆ ಆದ್ದರಿಂದ ಈ ಮೂಲಕವೇ ನಮ್ಮ ದೇಹಕ್ಕೆ ಕೆಲವೊಂದು ಕೆಟ್ಟ ಶಕ್ತಿಯ ಪ್ರವೇಶ ಹಾಕಬಹುದು ಆದರೆ ಈ ರೀತಿ ಕಪ್ಪನ್ನು ನಮ್ಮ ಪಾದಗಳಿಗೆ ಹಚ್ಚಿಕೊಂಡು ಹೋಗುವುದರಿಂದ ಯಾವುದೇ ತರಹದ ಕೆಟ್ಟ ಶಕ್ತಿಯ ಪ್ರಭಾವ ನಮ್ಮ ಮೇಲೆ ಅಗೋದಿಲ್ಲ. ಇದು ಭಾನುವಾರದ ದಿನದಂದು ನಿಂಬೆಹಣ್ಣನ್ನು ತೆಗೆದುಕೊಂಡು ನಿಮಗೆ ನಿವಾಳಿಸಿಕೊಂಡು, ಅದನ್ನು ಯಾರೂ ಇಲ್ಲದಿರುವ ಜಾಗದಲ್ಲಿ ಹೋಗಿ ತುಳಿದು ಬರಬೇಕು. ಇಷ್ಟು ಮಾಡುವುದರಿಂದ ನಿಮ್ಮ ಮೇಲೆ ಉಂಟಾಗಿರುವ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ.

ಮನೆಯ ಮೇಲೆ ಇಂತಹ ಶಕ್ತಿಯ ಪ್ರಭಾವ ಆಗಿದೆ ಅಂದಾಗಲೂ ಮನೆಗೆ ನಿಂಬೆಹಣ್ಣನ್ನು ನೀವಾಳಿಸಿ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತು ಆ ನಿಂಬೆಹಣ್ಣನ್ನು ಕಾಲಿನಿಂದ ಹೊಸಕಿ ಹಾಕಬೇಕು. ಈ ರೀತಿ ಮಾಡುವುದರಿಂದ ಮನೆಯ ಮೇಲೆ ಉಂಟಾಗಿರುವ ಕೆಟ್ಟ ಶಕ್ತಿಯ ಪ್ರಭಾವ ಕಡಿಮೆಯಾಗುತ್ತಾ ಬರುತ್ತದೆ ಈ ರೀತಿ ಪರಿಹಾರವನ್ನು ಪ್ರತಿ ಅಮವಾಸ್ಯೆ ಹುಣ್ಣಿಮೆಗೆ ಮಾಡುವುದು ತುಂಬ ಒಳ್ಳೆಯದು

LEAVE A REPLY

Please enter your comment!
Please enter your name here