ನಿಮ್ಮ ಮೇಲೆ ಯಾರಾದರೂ ಭಾನಾಮತಿ ಪ್ರಯೋಗ ಮಾಡಿದ್ದಾರೆ ಅಂತ ಅದನ್ನ ನಿಖರವಾಗಿ ಮನೆಯಲ್ಲೇ ತಿಳಿದುಕೊಳ್ಳೋದು ಹೇಗೆ ಗೊತ್ತ … ನಿಮ್ಮ ಜೊತೆ ಉಂಡು ತಿಂದು ಇರೋರು ಮಾಡೋವಂತಹ ಇಂತ ಭಾನಾಮತಿ ಬಗ್ಗೆ ಎಲ್ಲರಿಗು ಗೊತ್ತಿರಬೇಕು ಇಲ್ಲವಾದರೆ ನಿಮ್ಮ ಮನೆ ಮುರಿಯೋಕೆ ನಿಮ್ಮ ಸಂಬಂಧಿಗಳೇ ಕಾಯುತ್ತ ಇರುತ್ತಾರೆ… ಅಷ್ಟಕ್ಕೂ ಇದನ್ನ ಮಾಡುವುದು ಹೇಗೆ…

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೆ ಭಾನುಮತಿ ಕೆಟ್ಟ ಶಕ್ತಿ ಮಾಟಮಂತ್ರ ಇವೆಲ್ಲವೂ ಸತ್ಯವಾನ ಇದೆಲ್ಲ ನಿಜವಾ ಗಿಯೂ ಅದರಲ್ಲಿಯೂ ಇವತ್ತಿನ ಕಾಲದಲ್ಲಿಯೂ ಇದೆಯಾ? ಹಾಗಾದರೆ ನಮ್ಮ ಮೇಲೆ ಇಂತಹ ಪ್ರಯೋಗಗಳು ಆಗಿದೆ ಅನ್ನೋದಕ್ಕೆ ಏನಿದೆ ಸಾಕ್ಷಿ ಅದನ್ನು ಹೇಗೆ ತಿಳಿಯುವುದು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಈ ಲೇಖನಿಯಲಿ ಹೌದು ಇದೆಲ್ಲ ನಿಜಕ್ಕೂ ಇವತ್ತಿನ ಕಾಲದಲ್ಲಿಯೂ ಇದೆ ಇದನ್ನು ನಂಬುವ ಜನರಿದ್ದಾರೆ ಹಾಗೆ ಇದರ ಪ್ರಯೋಗ ಆಗುವುದೆಲ್ಲ ಸತ್ಯಾನಾ. ಹಾಗಾದರೆ ತಿಳಿಯೋಣ ಬನ್ನಿ ಈ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಅಂದಿನ ಕಾಲದಲ್ಲೇ ಒಬ್ಬರಿಗೆ ಕೆಟ್ಟದ್ದನ್ನ ಮಾಡಬೇಕು ಅಂದರೆ ಕೆಲವೊಂದು ವಿದ್ಯೆಗಳನ್ನ ಪ್ರಯೋಗ ಮಾಡುತ್ತಿದ್ದರು.

ಆದರೆ ಅಂದಿನ ಕಾಲದಲ್ಲಿ ಅದೆಲ್ಲ ಸತ್ಯ ಅಸತ್ಯತೆಯ ಇತ್ತ ತಿಳಿದಿಲ್ಲ ಆದರೆ ಇವತ್ತಿನ ದಿವಸಗಳಲ್ಲಿ ಮನುಷ್ಯರ ಮನಸ್ಸು ಕಲುಷಿತದಿಂದ ಕೂಡಿದ ಅಷ್ಟೇ ಅಲ್ಲ ವಾತಾವರಣವೂ ಕೂಡ ಕಲುಷಿತದಿಂದ ಕೂಡಿದೆ. ಈ ಗುರುಗಳ ಶಾಪ ಹಿರಿಯರ ಶಾಪ ಇವೆಲ್ಲವೂ ಬರೀ ಸುಳ್ಳು ಯಾಕೆ ಅಂದರೆ ಅಂದಿನ ಕಾಲದಲ್ಲೇ ಮನುಷ್ಯ ಕೂಡ ಹಾಗೇ ಇದ್ದ ಸತ್ಯ ಪ್ರಾಮಾಣಿಕತೆಗೆ ಹೆಚ್ಚು ಬೆಲೆ ಕೊಡುತ್ತಿದ್ದ ಮನಸ್ಸಿನಲ್ಲಿ ಒಳ್ಳೆಯತನ ಇತ್ತು ಅನ್ನೋ ತಪ್ಪು ಮಾಡಿದರೆ ಆ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದರು ಆದರೆ ಇವತ್ತಿನ ದಿವಸಗಳಲ್ಲಿ ತಾವು ತಪ್ಪು ಮಾಡಿದರೂ ಅದೆಲ್ಲ ಸಾಮಾನ್ಯ ಸಹಜ ಅಂತಾನೆ ಅಲೋಚಿಸುವ ವ್ಯಕ್ತಿ ಪ್ರತಿಯೊಬ್ಬರಲ್ಲಿಯೂ ಕೂಡ ಹುಳುಕು ಇದ್ದೇ ಇರುತ್ತದೆ ಆದ್ದರಿಂದ ಯಾರ ಶಾಪವೂ ಯಾರಿಗೂ ತಟ್ಟುವುದಿಲ್ಲ.

ಮತ್ತೊಂದು ವಿಚಾರ ಈ ಭಾನುಮತಿ ಇದೆಲ್ಲ ನಿಜಾನ ಅಂತ ಎಂದುಕೊಳ್ಳುತ್ತಿರುವವರಿಗೆ ಇಲ್ಲಿದೆ ನೋಡಿ ಮುಖ್ಯ ಮಾಹಿತಿ ಅದೇನಪ್ಪ ಅಂದರೆ ನಮ್ಮ ದೇಹದಲ್ಲಿ ನಮ್ಮ ದೇಹ ರಚನೆ ಆಗಿರುವುದು ಕೆಲವೊಂದು ಹಾರ್ಮೋನ್ ಗಳಿಂದ ಆ ಹಾರ್ಮೋನ್ ಯಾವಾಗ ನಮ್ಮ ದೇಹದಲ್ಲಿ ಬಿಡುಗಡೆಯಾಗುವುದು ಏರುಪೇರಾಗುತ್ತದೆ ಅಂದರೆ ಹಾರ್ಮೋನ್ ಉತ್ಪತ್ತಿ ವ್ಯತ್ಯಯ ಆಗುತ್ತದೆ ಅಂತಹ ಸಮಯದಲ್ಲಿ ಸಾಮಾನ್ಯವಾಗಿ ಮನುಷ್ಯ ಕೆಟ್ಟ ಆಲೋಚನೆ ಮಾಡುವುದು ಕೆಟ್ಟದಾಗಿ ಆಡುವುದು ತನ್ನ ಮನಸ್ಸಿನ ಸ್ಥಿತಿಯನ್ನು ಬದಲಾಯಿಸಿಕೊಂಡು ಮಾತನಾಡುವುದು ಹೇಗೆ ಆಡುತ್ತಾನೆ ಆದರೆ ಅದನ್ನೇ ಕೆಲವರು ಅವನ ಮೇಲೆ ಕೆಟ್ಟ ಶಕ್ತಿಯ ಪ್ರಭಾವ ಆಗಿದೆ ಅವನಿಗೆ ಇದಕ್ಕೆ ಸರಿಯಾದ ಪರಿಹಾರ ಮಾಡಿಸಲೇಬೇಕು ಎಂದು ಕೆಲವೊಂದು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತಾರೆ.

ಹೌದು ಇಂತಹ ಶಕ್ತಿಗಳ ಪ್ರಭಾವ ಆಗಿದೆ ಅಂದಾಗ ಅಂದಿನ ಕಾಲದಲ್ಲಿ ಕೂಡ ದೇವಸ್ಥಾನಗಳಿಗೆ ಹೋಗುತ್ತಿದ್ದರು ಯಾಕೆ ದೇವಸ್ಥಾನಗಳಿಗೆ ಹೋಗುತ್ತಿದ್ದರು ಅಂದರೆ ಅಲ್ಲಿರುವ ಗ್ರ್ಯಾವಿಟೇಷನಲ್ ಪವರ್ ಅಂದರೆ ಈ ಗ್ರ್ಯಾವಿಟಿ ಎಂಬುದು ನಮ್ಮಲ್ಲಿರುವ ಕೆಟ್ಟ ಆಲೋಚನೆಯನ್ನು ದೂರ ಮಾಡುವುದಲ್ಲದೆ ನಮ್ಮ ಹಾರ್ಮೋನ್ ವ್ಯತ್ಯಯವನ್ನು ಸೀಮಿತಕ್ಕೆ ತರುವುದಕ್ಕೆ ಸಹಾಯ ಮಾಡುತ್ತದೆ ಆದ್ದರಿಂದಲೇ ನಾವು ಮನಸ್ಸು ಕೆಟ್ಟಾಗ ಕೆಟ್ಟ ಆಲೋಚನೆ ಬಂದಾಗ ಕೆಟ್ಟ ಕನಸು ಬಿತ್ತು ಅಂದಾಗ ದೇವಾಲಯಗಳಿಗೆ ಹೋಗಿ ಪಶ್ಚತಾಪ ಮಾಡಿಕೊಂಡು ಬರುವುದು ಅಲ್ಲಿನ ವಾತಾವರಣವೂ ಹಾಗಿರುತ್ತದೆ ಆದ್ದರಿಂದಲೇ ನಮಗೆ ಸ್ವಲ್ಪ ಕೆಟ್ಟದ್ದು ಆದಾಗಲೂ ಮನಸ್ಸಿಗೆ ನೆಮ್ಮದಿ ಬೇಕು ಅಂತ ದೇವಾಲಯಗಳಿಗೆ ಹೋಗುವುದು.

ದೇವಾಲಯದಲ್ಲಿ ವಿಶೇಷವಾದ ಶಕ್ತಿ ಅಂದರೆ ಗ್ರ್ಯಾವಿಟೇಷನಲ್ ಶಕ್ತಿ ಎಲೆಕ್ಟ್ರೋಮ್ಯಾಗ್ನೆಟಿಕ್ ಶಕ್ತಿ ಅಡಗಿರುವುದರಿಂದ ದೇವಸ್ಥಾನಗಳಿಗೆ ಹೋಗಿ ಬಂದಾಗ ನಮ್ಮಲ್ಲಿರುವ ಕೆಲವೊಂದು ಯೋಚನೆಗಳೂ ಬದಲಾಗುತ್ತವೆ ಮತ್ತು ನಮ್ಮಲ್ಲಿ ಕೆಟ್ಟಾಲೋಚನೆ ದೂರವಾದಾಗ ಆಸಕ್ತಿ ಕೂಡ ನಮ್ಮಲ್ಲಿ ಏಕಾಗ್ರತೆ ಕೂಡ ನಮ್ಮಲ್ಲಿ ಹೆಚ್ಚುತ್ತದೆ. ಆದರೆ ಯಾವುದೇ ತರಹದ ಭಾನುಮತಿಯಾಗಲಿ ಮಾಟ ಮಂತ್ರ ಇವೆಲ್ಲವೂ ಇವತ್ತಿನ ದಿವಸಗಳಲ್ಲಿ ಇರುವುದು ಸುಳ್ಳು ಅಂತಾನೇ ಹೇಳಬಹುದು ಮನುಷ್ಯನ ದೇಹದಲ್ಲಿ ಕೆಲವೊಂದು ಹಾರ್ಮೋನ್ ವ್ಯತ್ಯಯವಾದಾಗ ಕೆಲವೊಂದು ಸಮಸ್ಯೆಗಳು ಉಂಟಾಗುತ್ತದೆ ಅದನ್ನು ತಪ್ಪಾಗಿ ಯೋಚಿಸಿ ಕೆತ್ತಿ ಶಕ್ತಿಯ ಪ್ರಭಾವ ಅನ್ನುವುದೆಲ್ಲ ಸುಳ್ಳು ವೈಜ್ಞಾನಿಕವಾಗಿ ಯೋಚಿಸಿ ಎಲ್ಲದರ ಅರ್ಥ ನಿಮಗೆ ಗೊತ್ತಾಗತ್ತೆ ಧನ್ಯವಾದ…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.