ನಿಮ್ಮ ಹಲ್ಲುಗಳು ಎಷ್ಟೇ ಹಳದಿ ಆಗಿದ್ದರೂ ಸಹ ಈ ಒಂದು ಮನೆಮದ್ದು ಮಾಡಿ ಸಾಕು , ವಜ್ರದ ತರ ಹೊಲಿಯುತ್ತವೆ…

134

ಹಲ್ಲುನೋವು ಹಲ್ಲಿನಲ್ಲಿ ರಕ್ತಸ್ರಾವವಾಗುತ್ತಿದೆ ಅಂದರೆ ಅದಕ್ಕೆ ಮಾಡಿ ಈ ಸರಳ ಮನೆಮದ್ದು ಇದಂತೂ ತುಂಬಾ ಸುಲಭ ಮನೆ ಮತ್ತು ಹಲ್ಲು ನೋವು ಎಷ್ಟು ವಿಪರೀತವಾಗಿದ್ದರೂ ಹಲ್ಲಿನಿಂದ ರಕ್ತ ಬರುತ್ತಿದೆ ಎಂದರೆ ಈ ಸರಳ ಮನೆ ಮದ್ದು ಪಾಲಿಸಿ ಜತೆಗೆ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳಿ! ನಮಸ್ಕಾರಗಳು ಸಾಮಾನ್ಯವಾಗಿ ಹಲ್ಲು ನೋವು ಬರುವುದಕ್ಕೆ ಕಾರಣ ನಾವು ಸರಿಯಾಗಿ ಹಲ್ಲುಗಳನ್ನ ಕಾಳಜಿ ಮಾಡದೇ ಇರುವುದು ಹೌದು ಹಲ್ಲುಗಳನ್ನು ಕಾಳಜಿ ಮಾಡದೇ ಇರುವುದು ಅಂದರೆ ಏನು ಅರ್ಥ ಹಲ್ಲುಗಳನ್ನು ಸರಿಯಾಗಿ ಉಜ್ಜದಿರುವುದು ಬಾಯಿಯನ್ನು ಸರಿಯಾಗಿ ಮುಕ್ಕಳಿಸದೇ ಇರುವುದು

ಇನ್ನೂ ಕೆಲವೊಂದು ಬಾರಿ ಕೆಲವರಿಗೆ ಧೂಮಪಾನ ಮದ್ಯಪಾನ ಮಾಡುವುದರಿಂದ ಕುಟುಕ ಹಾಕುವುದರಿಂದ ಹಲ್ಲುಗಳ ಆರೋಗ್ಯ ಕೆಡುತ್ತದೆ ಈ ಹಲ್ಲುಗಳ ಮಧ್ಯಭಾಗದಲ್ಲಿ ಕೆಂಪಗೆ ಆಗುವುದು ಹಲ್ಲುಗಳು ಬಣ್ಣಕಟ್ಟುವುದು ಆಗುತ್ತದೆ. ಈ ರೀತಿ ಸಮಸ್ಯೆ ಆಗುತ್ತಿದ್ದಲ್ಲಿ ಈ ಪರಿಹಾರವನ್ನು ಮಾಡಿ ಆ ಮನೆಮದ್ದು ತುಂಬಾ ಎಫೆಕ್ಟಿವ್ ಆಗಿ ಹಲ್ಲುಗಳ ಮೇಲಿರುವ ಕಪ್ಪು ಕಲೆಗಳನ್ನು ತೆಗೆದುಹಾಕುತ್ತದೆ ಮತ್ತು ಹಲ್ಲುಗಳ ಸಂದಿಯಲ್ಲಿ ಇರುವ ಕೊಳೆಯನ್ನು ತೆಗೆದು ಹಾಕಲು ಸಹಕಾರಿಯಾಗುತ್ತದೆ.

ಇಂದಿನ ಈ ಮನೆಮದ್ದನ್ನು ಯಾರು ಬೇಕಾದರೂ ಕಳಿಸಬಹುದು ಮುಖ್ಯವಾಗಿ ಮಾಂಸಾಹಾರಿಗಳು ತಮ್ಮ ಹಲ್ಲುಗಳ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದಿಲ್ಲ ಹಾಗೆ ಈ ಹಲ್ಲುಗಳ ಆರೋಗ್ಯ ಕಾಳಜಿ ಮಾಡಬೇಕು ಎಂಬುದು ಕೂಡ ಅವರಿಗೆ ತಿಳಿದಿರುವುದಿಲ್ಲ ಇರಿಸಿ ವಾರಕ್ಕೊಮ್ಮೆ ಮಾಡಿಕೊಂಡರು ಈ ಹಲ್ಲುಗಳ ಆರೋಗ್ಯ ಚೆನ್ನಾಗಿರುತ್ತದೆ ಮತ್ತು ಯಾವುದೇ ಸಮಸ್ಯೆಗಳು ಬರುವುದಿಲ್ಲ ಹೌದು ಕೆಲವರಿಗೆ ಸಿಹಿ ತಿನ್ನುವ ಅಭ್ಯಾಸ ಇರುತ್ತದೆ ಆಗ ಹಲ್ಲು ಹುಳುಕು ಆಗುವ ಸಾಧ್ಯತೆಗಳು ಇರುತ್ತದೆ

ಹಾಗಾಗಿ ಈ ಸರಳ ಮನೆಮದ್ದು ಪಾಲಿಸುವ ಮೂಲಕ ಹುಳುಕು ಹಲ್ಲನ್ನು ಸಹ ಪರಿಹಾರ ಮಾಡಿಕೊಳ್ಳಬಹುದು ಮತ್ತು ಕೆಲವರಿಗೆ ಹಲ್ಲಿನಿಂದ ರಕ್ತಸ್ರಾವ ಆಗುತ್ತಾ ಇರುತ್ತದೆ. ಈ ಸ್ಥಿತಿಗೆ ಕಾರಣಗಳು ಹಲವಾರು ಇರಬಹುದು ಆದರೆ ಈ ರೀತಿ ಹಲ್ಲುಜ್ಜಿದಾಗ ಒಸಡುಗಳಿಂದ ಮತ್ತು ಹಲ್ಲಿನಿಂದ ರಕ್ತ ಬರುತ್ತಿದೆ ಅಂದರೆ ಅದನ್ನು ನಿರ್ಲಕ್ಷ್ಯ ಮಾಡದೆ ತಪ್ಪದೆ ಕೆಲವೊಂದು ಪರಿಹಾರಗಳನ್ನು ಪಾಲಿಸಿ ಕೆಲವೊಂದು ಬಾರಿ ಹಲ್ಲುಗಳ ವಸಡು ಸೂಕ್ಷ್ಮ ಆದಾಗ

ಈ ಹಲ್ಲುಗಳಲ್ಲಿ ರಕ್ತ ಬರುತ್ತದೆ ಹಾಗಾಗಿ ಈ ಸರಳ ಮನೆಮದ್ದು ಅಲ್ಲಿನ ಸೂಕ್ಷ್ಮತೆಯನ್ನು ಕೂಡ ನಿವಾರಣೆ ಮಾಡುತ್ತದೆ ಈ ಮನೆ ಮದ್ದು ಮಾಡುವುದಕ್ಕೆ ಬೇಕಾದ ಪದಾರ್ಥಗಳು ಅಂದರೆ ಅದು ಅರಿಶಿಣ ಮೆಂತ್ಯೆ ಕಾಳಿನ ಪುಡಿ ಮತ್ತು ಪ್ರತಿ ದಿನ ಬಳಸುವ ಟೂತ್ ಪೇಸ್ಟ್.ಈಗ ಮನೆ ಮದ್ದು ಕುರಿತು ಹೇಳುವುದಾದರೆ, ಟೂತ್ ಪೇಸ್ಟ್ ತೆಗೆದುಕೊಂಡು ಇದಕ್ಕೆ ಮೆಂತ್ಯಕಾಳನ್ನು ಕುಟ್ಟಿ ಪುಡಿ ಮಾಡಿಕೊಂಡು ನೈಸ್ ಪೌಡರ್ ಅನ್ನು ಅರಶಿನದೊಂದಿಗೆ ಸೇರಿಸಿ ಪೇಸ್ಟ್ ಜೊತೆಗೆ ಮಿಶ್ರ ಮಾಡಿ ಪೇಸ್ಟ್ ಅನ್ನು ತೆಗೆದುಕೊಂಡು ಹಲ್ಲನ್ನು ಉಜ್ಜುತ್ತಾ ಬರಬೇಕು.

ಈ ರೀತಿ ಮಾಡುವುದರಿಂದ ಆಗುವ ಲಾಭವೇನು ಅಂದರೆ ಈ ಮೆಂತೆಕಾಳಿನ ಕೂಡೆ ಹಲ್ಲುಗಳಲ್ಲಿ ಇರುವ ಹುಳುಗಳನ್ನು ತೆಗೆದುಹಾಕಲು ಸಹಕಾರಿ ಮತ್ತು ಹಲ್ಲಿನಲ್ಲಿ ಇರುವ ಕೊಳೆಯನ್ನು ತೆಗೆದು ಹಾಕಲು ಸಹಕಾರಿಯಾಗಿರುತ್ತದೆ.ಈ ಅರಿಶಿಣದ ಪುಡಿ ಆ್ಯಂಟಿಬ್ಯಾಕ್ಟೀರಿಯಾ ಗುಣವನ್ನು ಹೊಂದಿದೆ ಹಾಗಾಗಿ ಹಲ್ಲುಗಳಲ್ಲಿರುವ ಹುಳುವನ್ನು ತೆಗೆದುಹಾಕಲು ಸಹಕಾರಿ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಲು ಸಹಕಾರಿ ಆಗಿರುತ್ತದೆ ಆದರೆ ಈ ಸರಳ ಮನೆಮದ್ದು ಕಾಣಿಸಿ ಹಲ್ಲು ನೋವಿನಿಂದ ಶಮನ ಪಡೆದುಕೊಳ್ಳಿ ಧನ್ಯವಾದ.