ನಿಮ್ಮ ಹಸ್ತದಲ್ಲಿ ಈ ರೀತಿಯ ರೇಖೆಗಳು ಇದೆಯಾ ನೋಡಿಕೊಳ್ಳಿ … ಹಾಗೇನಾದ್ರೂ ಇದ್ರೆ ಇವತ್ತಿನಿಂದ ನಿಮ್ಮ ಆಟ ಶುರು ನಿಮಗೆ ದುರ್ಗಾಮಾತೆಯ ಆಶೀರ್ವಾದದಿಂದ ಭಾರಿ ಅದೃಷ್ಟ ಕಾದಿದೆ…ಅಷ್ಟಕ್ಕೂ ಈ ರೀತಿ ಹಸ್ತದ ರೇಖೆ ಹೊಂದಿರೋ ಜನರಿಗೆ ಏನೆಲ್ಲಾ ಅದೃಷ್ಟ ಬರಲಿದೆ ಗೊತ್ತ …

167

ನಮಸ್ಕಾರಗಳು ಪ್ರಿಯ ಓದುಗರೆ ನಿಮ್ಮ ಕೈನಲ್ಲಿ ಏನಾದರೂ ಈ M ಅಕ್ಷರದ ಆಕಾರ ಇದ್ದಲ್ಲಿ ನೀವು ಅದೃಷ್ಟವಂತರು ಅಂತ ಅರ್ಥ ಹೌದು ಹಾಗಾದರೆ ಈ ಅಕ್ಷರದ ಆಕಾರ ಅಂಗೈನಲ್ಲಿ ಇದ್ದರೆ ನಿಮಗೆ ಎಷ್ಟು ಉಪಯುಕ್ತಕಾರಿ ಮತ್ತು ಅದು ನಿಮ್ಮ ಸ್ವಭಾವ ಹೇಗೆ ತಿಳಿಸುತ್ತದೆ ಎಂಬುದನ್ನು ತಿಳಿಸುತ್ತೆವೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ. ಹೌದು ನಿಮ್ಮ ಅಂಗೈ ನೋಡಿದಾಗ ಕೆ ನಿಮಗೆ ಕೆಲವೊಂದು ಆಕಾರಗಳು ಕಾಣಿಸುತ್ತದೆ ಅಲ್ವಾ. ಹೌದು ಕೆಲವೊಂದು ಅಕ್ಷರದ ಆಕಾರ ನಿಮ್ಮ ಕೈನಲ್ಲಿ ಇರುವುದನ್ನು ನೀವು ಕಾಣಬಹುದು ಇನ್ನೂ ಕೆಲವರಿಗೆ ಎಕ್ಸ್ ಆಕಾರ ಕಂಡರೆ ಇನ್ನು ಕೆಲವರಿಗೆ ಎಂ ಆಕಾರ ಇನ್ನೂ ಕೆಲವರಿಗೆ ಕೆಲವೊಂದು ಅಕ್ಷರವನ್ನ ಹೋಲುವ ಆಕಾರ ಕಾಣುತ್ತದೆ ಅಲ್ವಾ ಇದರ ಅರ್ಥ ಏನು ಅಂದರೆ ಕೆಲವೊಂದು ಬಾರಿ ನಮ್ಮ ಅಂಗೈನಲ್ಲಿರುವ ರೇಖೆಗಳು ಕೆಲವೊಂದು ಆಕರಗಳು ಕೆಲವೊಂದು ಸೂಚನೆಯನ್ನ ತಿಳಿಸುತ್ತದೆ ಅದರಲ್ಲಿಯೂ ನಿಮ್ಮ ಕೈನಲ್ಲಿ ಏನಾದರೂ ಮೀನಿನ ಬಾಲದ ಆಕಾರ ಇದ್ದರೆ ನೀವು ಫಾರಿನ್ ಗೆ ಹೋಗುತ್ತೀರಾ ಫಾರಿನ್ಗೆ ಹೋಗುವ ಯೋಗ ನಿಮಗೆ ಇದೆ ಅಂತ ಹೇಳ್ತಾರೆ.

ಅದೇ ರೀತಿ ನಿಮ್ಮ ಕೈನಲ್ಲಿ ಎಂ ಆಕಾರದ ಅಕ್ಷರ ಇದ್ದರೆ ಅದು ಅದೃಷ್ಟದ ಸಂಕೇತವಾಗಿರುತ್ತೀರಿ ನೀವು ಮೃದು ಸ್ವಭಾವದವರು ಅಂತ ತಿಳಿಸುತ್ತದೆ ಅಷ್ಟೇ ಅಲ್ಲ ನಿಮ್ಮ ಸಂಗಾತಿಗೂ ಕೂಡ ಇದೇ ರೀತಿ ಎಂ ಅಕ್ಷರ ಇದ್ದರೆ ನೀವು ಬಹಳ ಅಪರೂಪದ ಜೋಡಿ ಅಂತ ಕೂಡ ಹೇಳುವುದುಂಟು ನೀವಿಬ್ಬರೂ ಸೇರಿ ಎಂತಹದೇ ಕಷ್ಟದ ಸಂಗತಿಯನ್ನು ಕೂಡ ಬಹಳ ಸುಲಭವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತೀರ ಹಾಗದರೆ ಇಂದೇ ನಿಮ್ಮ ಸಂಗಾತಿಯ ಅಂಗೈಯನ್ನು ಪರೀಕ್ಷಿಸಿ ನಿಮ್ಮ ಕೈನಲ್ಲಿ ಹಾಗೂ ನಿಮ್ಮ ಸಂಗಾತಿಯ ಕೈ ನಲ್ಲಿ ಈ ರೀತಿ ಎಂಬ ಅಕ್ಷರ ಇದ್ದರೆ ನೀವು ಅದ್ಭುತವಾದ ಜೋಡಿ ಅಂತಾನೇ ಅರ್ಥ ಸ್ನೇಹಿತರೆ.

ಇನ್ನು ಈ ಕೈನಲ್ಲಿ ಅಂದರೆ ಅಂಗೈನಲ್ಲಿ ಜೀವನ ರೇಖೆ ಅಂತ ಹೇಳ್ತಾರೆ ಈ ಜೀವರೇಖೆ ಬಳಿಯೇ ಎಂಬ ಅಕ್ಷರ ಇದ್ದಲ್ಲಿ ಅದು ಅದೃಷ್ಟದ ಸಂಕೇತವಾಗಿರುತ್ತದೆ ಹೆಬ್ಬೆರಳು ಮತ್ತು ತೋರು ಬೆರಳ ಮಧ್ಯಭಾಗದಲ್ಲಿ ಈ ಅಕ್ಷರ ಕಾಣಸಿಗುತ್ತದೆ. ಈ ಅಕ್ಷರ ಏನಾದರೂ ನಿಮ್ಮ ಕೈನಲ್ಲಿ ಇದ್ದರೆ ಇವು ಬಹಳ ಅದೃಷ್ಟವಂತರು ಹಗೆ ಕೆಲಸಕ್ಕೆ ಕೊರತೇನೆ ಇಲ್ಲಾ ನೀವು ವಿದ್ಯಾಭ್ಯಾಸ ಮುಗಿಸುತ್ತಿದ್ದ ಹಾಗೆ ನಿಮಗೆ ಉತ್ತಮ ಕೆಲಸ ಸಿಗುತ್ತದೆ ಹಾಗೂ ಹಣಕಾಸಿಗು ಸಹ ಎಂದಿಗೂ ಕೊರತೆ ಇರುವುದಿಲ್ಲ ನೀವು ಸದಾ ಖುಷಿಯಾಗಿರುತ್ತೀರಾ ಬೇರೆಯವರನ್ನು ಸಂತಸ ದಿಂದ ನೋಡಿಕೊಳ್ಳುತ್ತೀರ.

ಅಪ್ಪ ಅಮ್ಮನಿಗೆ ಬಹಳ ಗೌರವ ನೀಡುವ ನೀವು ಅಪ್ಪ ಅಮ್ಮನಿಗೆ ನೋವಾಗುವುದಿಲ್ಲ ಸಹಿಸುವುದಿಲ್ಲ ಹಾಗೆ ಈ ಅಕ್ಷರ ಏನಾದರೂ ನಿಮಗೆ ಇದ್ದಲ್ಲಿ ನಿಮಗೆ ಒಳ್ಳೆಯ ಸಂಗಾತಿ ಸಿಗುತ್ತಾರೆ ಜೀವನದಲ್ಲಿ ನೋವು ಬಹಳ ಪುಣ್ಯ ಮಾಡಿರುತ್ತೀರಾ. ಹೌದು ನಿಮಗೇನಾದರೂ ಇಂತಹ ಅಕ್ಷರದ ನಿಮ್ಮ ಕೈನಲ್ಲಿ ಕಂಡರೆ ಯಾರನ್ನು ನೀವು ಸುಲಭವಾಗಿ ನಂಬುವುದಿಲ್ಲ ಹಾಗೂ ನಿಮ್ಮ ಸ್ನೇಹಿತರಾಗಿರುವವರು ಕೂಡ ಅದೃಷ್ಟವಂತರು ಯಾಕೆಂದರೆ ಯಾವ ಕಷ್ಟದ ಸಂಗತಿಯಲ್ಲ ಕೂಡ ನೀವು ನಿಮ್ಮ ಸ್ನೇಹಿತರನ್ನು ಬಿಡುವುದಿಲ್ಲ. ನೀವು ಯಾರೆಂದರೆ ಅವರ ಸ್ನೇಹವನ್ನು ಕೂಡ ಮಾಡುವುದಿಲ್ಲ ಒಮ್ಮೆ ಸ್ನೇಹ ಮಾಡಿದರೆ ಅವರನ್ನು ಜೀವನಪರ್ಯಂತ ಬಿಟ್ಟು ಹೋಗೋದಿಲ್ಲ ಅಂಥ ವ್ಯಕ್ತಿಗಳು ನೀವಾಗಿರುತ್ತೀರ.

ನಿಮ್ಮ ವ್ಯಕ್ತಿತ್ವದ ಕುರಿತು ಹೇಳುವುದಾದರೆ ನಿಮ್ಮ ಕೈನಲ್ಲಿ ಮಾಡಿದ ಅಡುಗೆ ರುಚಿ ಬಹಳ ರುಚಿಯಾಗಿರುತ್ತದೆ ಪರಮಾನ ಹಾಗೆಯೇ ನಿಮ್ಮನು ಮಗನಾಗಿ ಅಥವಾ ಮಗಳಾಗಿ ಪಡೆದುಕೊಂಡಿರುವ ತಂದೆ ತಾಯಿ ಬಹಳ ಅದೃಷ್ಟ ಮಾಡಿರುತ್ತಾರೆ. ಒಮ್ಮೆಲೆ ಹೇಳಬೇಕೆಂದರೆ ನೀವೊಂಥರಾ ಪರ್ಫೆಕ್ಟ್ ಆಗಿ ಇರುತ್ತೀರಾ ಹಾಗೆ ಯಾರಿಗೂ ಅನ್ಯಾಯ ಆಗುವುದನ್ನು ನೀವು ಸಹಿಸೋದಿಲ್ಲ ಅಂತಹ ವ್ಯಕ್ತಿಗಳು ನೀವು ಆಗಿರುತ್ತೀರ.

LEAVE A REPLY

Please enter your comment!
Please enter your name here