ನಿಮ್ಮ ಹೆಬ್ಬರಳಿನಲ್ಲಿ ಈ ರೀತಿಯಾದ ಒಂದು ಚಿಹ್ನೆ ಇದ್ದರೆ ಸಾಕು ನಿಮಗೆ ಸ್ವಲ್ಪ ದಿನದಲ್ಲೇ ನಿಮ್ಮ ಜೀವನದಲ್ಲಿ ಆಗಲಿದೆ ಒಂದು ದೊಡ್ಡ ವಿಚಾರ ……..ಅಷ್ಟಕ್ಕೂ ಏನಾಗಲಿದೆ ಅನ್ನೋದನ್ನ ತಿಳಿದುಕೊಳ್ಳಿ…

207

ನಮಸ್ಕಾರಗಳು ಪ್ರಿಯ ಓದುಗರೆ ಯುವತಿ ರ ಮಾಹಿತಿಯಂತೆ ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಿಮ್ಮ ವ್ಯಕ್ತಿತ್ವವನ್ನು ಕುರಿತು ಏಕೆ ತಿಳಿಸುತ್ತಾರೆ ಎಂಬುದನ್ನ ತಿಳಿಸುತ್ತಿದ್ದೇವೆ ಹೌದು ಜ್ಯೋತಿಷ್ಯಶಾಸ್ತ್ರದಲ್ಲಿ ಹಲವು ವಿಧಾನ ಗಳಿವೆ ಅದರಲ್ಲಿಯೂ ಜ್ಯೋತಿಷಶಾಸ್ತ್ರದ ಭಾಗದ ಹಾಕಿರುವಂತಹ ಈ ಹಸ್ತ ಸಾಮುದ್ರಿಕ ಶಾಸ್ತ್ರ ವು ಏನೆಂದು ತಿಳಿಸುತ್ತದೆ ಅಂದರೆ ಯಾರ ಹೆಬ್ಬೆರಳಿನ ಮೇಲೆ ಹೌದು ಯಾರ ಹೆಬ್ಬೆರಳಿನ ಮೇಲೆ ಅರ್ಧ ಆಕಾರದ ಚಂದ್ರನ ಗುರುತು ಇರುತ್ತದೆ ಅಂಥವರ ವ್ಯಕ್ತಿತ್ವ ಬಹಳ ಉತ್ತಮವಾಗಿರುತ್ತದೆ ಅಂತ ಹೇಳಲಾಗುತ್ತದೆ. ಹಾಗಾದರೆ ಬನ್ನಿ ನಮ್ಮ ಈ ಹಸ್ತ ಸಾಮುದ್ರಿಕ ಶಾಸ್ತ್ರ ವು ಇನ್ನೂ ಏನೆನ್ನೆಲ್ಲಾ ತಿಳಿಸುತ್ತದೆ ಎಂಬುದನ್ನು ತಿಳಿಯೋಣ ಇವತ್ತಿನ ಲೇಖನಿಯಲ್ಲಿ.

ಹಲವರಿಗೆ ತಮ್ಮ ಬಗ್ಗೆಯೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಇರುವುದಿಲ್ಲ ಹೌದು ಮೊದಲು ನಾವು ನಮ್ಮ ಬಗ್ಗೆ ತಿಳಿದುಕೊಳ್ಳಬೇಕಾ ಬಳಿಕ ಬೇರೆಯವರ ಬಗ್ಗೆ ತಿಳಿಯಬೇಕು ಅದರಲ್ಲಿಯೂ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು ನಮ್ಮ ಮನಸ್ಥಿತಿಯನ್ನು ಹಿಡಿತದಲ್ಲಿ ಇಟ್ಟುಕೊಳ್ಳುವುದು ಎಷ್ಟು ಅಗತ್ಯವಾಗಿರುತ್ತದೆ ಆದರೆ ಮೊದಲು ನಾವು ನಮ್ಮನ್ನು ಅರ್ಥ ಮಾಡಿಕೊಂಡಾಗಲೇ ಅಲ್ವಾ ಬೇರೆಯವರು ಅರ್ಥ ಮಾಡಿಕೊಳ್ಳಲು ಸಾಧ್ಯ ಹಾಗೆ ಈ ಹಸ್ತ ಸಾಮುದ್ರಿಕ ಶಾಸ್ತ್ರ ವು ಹೇಳುವುದೇನೆಂದರೆ ಯಾರ ಹೆಬ್ಬೆರಳಿನ ಮೇಲೆ ಈ ಅರ್ಧ ಆಕಾರದ ಚಂದ್ರ ನ ಗುರುತು ಇರುತ್ತದೆ ಅಂಥವರ ವ್ಯಕ್ತಿತ್ವ ಬಹಳ ಉತ್ತಮವಾಗಿರುತ್ತದೆ ಅಂತಾ ಹೇಳಲಾಗಿದೆ ಇವರು ವಿಶಾಲ ಹೃದಯದವರು ಮೃದು ಸ್ವಭಾವದವರು ಇವರ ಮಾತು ಸ್ವಲ್ಪ ಘಾಟಿ ಇರಬಹುದು ಹೌದು ಇವರು ಸ್ವಲ್ಪ ಜೋರಾಗಿ ಮಾತಾಡ್ತಾರೆ ಆದರೆ ಬಹಳ ಉತ್ತಮ ವ್ಯಕ್ತಿತ್ವವುಳ್ಳವರೂ ಆಗಿರುತ್ತಾರೆ ಇವರಿಗೆ ಪ್ರಪಂಚ ಸುತ್ತುವ ಆಸೆ ಬಹಳ ಇರುತ್ತದೆ ನಾಯಕತ್ವದ ಗುಣ ಕೂಡ ಇರುತ್ತದೆ ಹಾಗೆ ಸಮಾಜದಲ್ಲಿ ಬಹಳ ಬೇಗ ಖ್ಯಾತಿ ಗಳಿಸುವಂತಹ ಯಾರನ್ನೇ ಆಗಲಿ ಬಹಳ ಬೇಗ ಪರಿಚಯ ಮಾಡಿಕೊಳ್ಳುವಂತಹ ಸಾಮರ್ಥ್ಯ ಇದರಲ್ಲಿರುತ್ತದೆ ಹೌದು ಇವರಿಬ್ಬರೂ ಸಮಾಜದಲ್ಲಿ ರೋಲ್ ಮಾಡೆಲ್ ನಂತೆ ಇರುತ್ತಾರಾ ಮತ್ತೊಬ್ಬರಿಗೆ ಸಹಾಯ ಮಾಡುವುದು ಅಂದರೆ ಬಹಳ ಇಷ್ಟ ನಾಯಕತ್ವದ ಗುಣ ಅಂದರೆ ಹೇಗೆ ಅಂದರೆ ತಾವು ಕೂಡ ಮುನ್ನಡೆಯಬೇಕು ತಮ್ಮ ಜೊತೆ ನಮ್ಮ ಜೊತೆಯಲ್ಲಿರುವವರು ಕೂಡ ಮುನ್ನಡೆಯಬೇಕು ಎಂಬ ವ್ಯಕ್ತಿತ್ವವುಳ್ಳವರು ಇವರಾಗಿರುತ್ತಾರೆ.

ಸ್ವಲ್ಪವೂ ಸಮಯ ವ್ಯರ್ಥ ಮಾಡದ ಈ ವ್ಯಕ್ತಿಗಳು ತಮ್ಮ ಕುಟುಂಬವನ್ನೇ ನೋವು ಬಹಳ ಇಷ್ಟಪಡುತ್ತಾರೆ ಆದರೆ ಸ್ನೇಹಿತರ ವಿಚಾರಕ್ಕೆ ಬಂದಾಗ ಬಹಳ ಆಯ್ಕೆ ಮಾಡಿಕೊಂಡು ತಮ್ಮ ಸ್ನೇಹಿತರನ್ನು ಹೌದು ಸ್ನೇಹದ ವಿಚಾರದಲ್ಲಿ ಬಹಳ ಗಮನ ಕೊಡುವ ಇವರುಗಳು ಯಾರೆಂದರೆ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳೋದು ಹೌದು ಎಲ್ಲರ ಜೊತೆ ಚೆನ್ನಾಗಿಯೇ ಇರುತ್ತಾರೆ ಆದರೆ ಎಲ್ಲರನ್ನ ಸ್ನೇಹಿತರೆಂದು ಪರಿಗಣಿಸುವುದಿಲ್ಲ ಬಹಳ ತಮ್ಮ ಮನಸ್ಸಿಗೆ ಹತ್ತಿರ ಆದವರು ಮಾತ್ರ ತಮ್ಮ ಸ್ನೇಹಿತರಂತೆ ಭಾವಿಸುತ್ತಾರೆ ಮತ್ತೆ ಉಳಿದವರ ಜೊತೆ ಉತ್ತಮವಾಗಿ ಇರುತ್ತಾರೆ.

ಪ್ಯಾರಾ ಬೆರಳ ಮೇಲೆ ಈ ಅರ್ಧ ಆಕಾರದ ಚಂದ್ರನ ಗುರುತು ಇರುತ್ತದೆ ಅಂಥವರು ಅದೃಷ್ಟವಂತರು ಅಂತ ಹೇಳ್ತಾರ ಹಾಗೆ ಹಿರಿಯರಿಗೆ ಗೌರವ ಕೊಡುವ ಮಕ್ಕಳು ಅಂದರೆ ಹೀಗಿರಬೇಕು ಅನ್ನುವ ವ್ಯಕ್ತಿಗಳು ಇವರಾಗಿರುತ್ತಾರೆ ಬಹಳ ಬುದ್ಧಿವಂತರು ಕೂಡ ಹೌದು ಇವರು ಬಹಳ ಬುದ್ದಿವಂತರು ಕೂಡ ಆಗಿರುತ್ತಾರೆ ಆದರೆ ಎಷ್ಟೋ ಜನರು ಬುದ್ಧಿ ಇದ್ದರೂ ಸಹ ಅದನ್ನು ಬಳಸಿ ಕೊಳ್ಳುವುದಿಲ್ಲ ಆದರೆ ಇವರು ಹಾಗಲ್ಲ ಸಮಯಕ್ಕೆ ಸರಿಯಾಗಿ ಆ ಬುದ್ಧಿಯನ್ನು ಉಪಯೋಗಿಸಿ ಸಮಯದ ಪ್ರಯೋಜನ ಪಡೆದುಕೊಳ್ಳುತ್ತಾರೆ. ಇನ್ನೂ ಬೆರಳಿನ ಮೇಲೆ ಹೌದು ಉಗುರಿನ ಮೇಲೆ ಇರುವ ಹತ್ತು ಬೆರಳುಗಳಲ್ಲಿ 8ಬೆರಳುಗಳ ಮೇಲೆ ಅರ್ಧ ಆಕರದ ಚಿಹ್ನೆ ಇದ್ದರೆ ಅವರಿಗೂ ಕೂಡ ಅದೃಷ್ಟ ಇದೆ ಎಂದು ಅರ್ಥ. ಆದರೆ ಹಲವು ತಜ್ಞರು ಹೇಳುವುದೇನು ಅಂದರೆ ದೇಹದಲ್ಲಿ ಕೆಲವೊಂದು ಪೋಷಕಾಂಶಗಳ ಕೊರತೆಯಿಂದಾಗಿ ಈ ರೀತಿ ಬೆರಳುಗಳ ಮೇಲೆ ಚುಕ್ಕಿ ಉಂಟಾಗುವುದು ಅರ್ಧ ಹಾಹಾಕಾರ ಉಂಟಾಗುವುದು ಆಗುತ್ತದೆ ಅಂತಹ ಸಮಯದಲ್ಲಿ ಉತ್ತಮ ಆಹಾರ ಸೇವಿಸಬೇಕು ಅಂತ ಸಹ ಹೇಳಲಾಗುತ್ತದೆ.

LEAVE A REPLY

Please enter your comment!
Please enter your name here