ನಿಮ್ಮ ಹೊಟ್ಟೆಗೆ ಇದರ ಒಂದೇ ಒಂದು ಹನಿ ಬಿದ್ದರೆ ಸಾಕು ನಿಮ್ಮ ದೇಹದ ಕೊಬ್ಬು ಒಳ್ಳೆ ಬೆಣ್ಣೆ ತರ ಕರಗಿ ನೀರಾಗುತ್ತೆ…

150

ಇಷ್ಟು ದಿನ ಹೊಟ್ಟೆ ಕರಗಿಸುವ ಪರಿಹಾರ ಮಾಡುವುದಕ್ಕೆ ಏನೆಲ್ಲ ಪದಾರ್ಥಗಳನ್ನು ತಿನ್ನಬೇಕು ಅಂತ ತಿಳಿಸುತ್ತಿದ್ದೆವು, ಈಗ ನಾವು ತಿಳಿಸಲು ಹೊರಟಿರುವ ಈ ಮನೆಮದ್ದು ತುಂಬಾ ವಿಶೇಷವಾಗಿದೆ ವಿಭಿನ್ನವಾಗಿದೆ, ಹಾಗೂ ಭಾರೀ ಎಫೆಕ್ಟಿವ್ ಆಗಿ ನಿಮ್ಮ ಹೊಟ್ಟೆಯ ಬೊಜ್ಜು ಕರಗಿಸುವುದಕ್ಕೆ ಮಾಡಬೇಕಾದ ಪರಿಹಾರ ಕುರಿತು ತಿಳಿಯೋಣ ಬನ್ನಿನಮಸ್ಕಾರಗಳು ಈ ಹೊಟ್ಟೆಯ ಭಾಗದಲ್ಲಿ ಇರುವ ಬೊಜ್ಜು ಕರಗಿಸುವುದಕ್ಕೆ ಹಲವರು ಹಲವು ತರಹದ ಪ್ರಯತ್ನಗಳನ್ನು ಮಾಡ್ತಾರೆ ಆದರೆ ಯಾವುದೂ ಕೂಡ ಎಫೆಕ್ಟಿವ್ ಆಗಿ ಕೆಲಸ ಮಾಡುವುದಿಲ್ಲ ಕೆಲವೊಂದು ಬಾರಿ ನಾವು ಪಾಲಿಸುವ ಕೆಲವೊಂದು ಪರಿಹಾರಗಳು ಸೈಡ್ ಎಫೆಕ್ಟ್ ಕೊಟ್ಟುಬಿಡುತ್ತದೆ

ಆದರೆ ಯಾವುದೇ ತರಹದ ಆಹಾರ ಪದಾರ್ಥಗಳನ್ನು ತಿನ್ನದೆ ನಿಮ್ಮ ತೂಕವನ್ನು ಇಳಿಸಿಕೊಳ್ಳಲು ಮತ್ತು ಚರ್ಮದ ಕೆಳಭಾಗದಲ್ಲಿ ಶೇಖರಣೆಯಾಗಿರುವ ಕೊಬ್ವು ನೀರಿನಂತೆ ಕರಗಲು ಮಾಡಿ ಈ ಎಫೆಕ್ಟಿವ್ ಪರಿಹಾರ, ಇದನ್ನು ಮಾಡುವ ವಿಧಾನ ಸರಿಯಾಗಿ ತಿಳಿದು ಇದನ್ನ ಪಾಲಿಸುತ್ತಾ ಬನ್ನಿ.ಹೌದು ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಲು ಮಾಡಬಹುದಾದ ಸರಳ ಪರಿಹಾರದ ಕುರಿತು ನೀವು ಕೂಡ ತಿಳಿಯಬೇಕೆಂದರೆ, ಈ ಪರಿಹಾರ ಪಾಲಿಸಿ ಜೊತೆಗೆ ನಾವು ಈ ದಿನ ತಿಳಿಸುವ ಈ ಮನೆ ಮದ್ದನ್ನು ಯಾರು ಬೇಕಾದರೂ ಪಾಲಿಸಬಹುದು ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ.

ಹೌದು ಈ ಹೊಟ್ಟೆಯ ಭಾಗದಲ್ಲಿರುವ ಪೂಜೆಗೈದು ಮಾತ್ರ ನೀವು ಕರಗಿಸಬೇಕು ಅಂತ ಇದ್ದಲ್ಲಿ ಅದು ತುಂಬಾನೇ ಕಷ್ಟ ಸಾಧ್ಯ ಅದಕ್ಕೂ ಕೂಡ ಹಿರಿಯರು ಪಾಲಿಸುತ್ತಿದ್ದ ಸರಳ ಪರಿಹಾರವಿದೆ ಇದನ್ನು ಮಾಡುವುದು ಹೇಗೆ ಎಂದರೆ ಇದಕ್ಕೆ ಬೇಕಾಗಿರುವುದು ಮುಖ್ಯ ಪದಾರ್ಥ ಎಂದರೆ ಅದು ಸಾಸಿವೆ ಎಣ್ಣೆ.ಸಾಸಿವೆ ಎಣ್ಣೆ ಅನ್ನೋ ಕಬ್ಬಿಣದ ಬಾಣಲೆಯಲ್ಲಿ ಬಿಸಿ ಮಾಡಲು ಇಡಿ ಈ ಕಬ್ಬಿಣದ ಬಾಣಲೆಗೆ ಕರ್ಪೂರವನ್ನು ಕುಟ್ಟಿ ಪುಡಿ ಮಾಡಿ ಹಾಕಿ ಇದಕ್ಕೆ ಚಕ್ಕೆ ಮತ್ತು ಅಜ್ವಾನ ಅಂದರೆ ಹೋಮಿನ ಕಾಳನ್ನು ಇದಕ್ಕೆ ಅಂದರೆ ಸಾಸಿವೆ ಎಣ್ಣೆಯೊಂದಿಗೆ ಹಾಕಿ ಕಡಿಮೆ ಉರಿಯಲ್ಲಿ ಅಂದರೆ ಮಧ್ಯಮ ಉರಿಯಲ್ಲಿ ಇಟ್ಟು ಸಾಸಿವೆ ಎಣ್ಣೆಯನ್ನು ಬಿಸಿ ಮಾಡಬೇಕು.

ಈಗ ಈ ಸಾಸಿವೆ ಎಣ್ಣೆ ಅಲ್ಲಿಯೇ ಪದಾರ್ಥಗಳ ಅಂಶ ಬೆಟ್ಟದ ಮೇಲೆ ಎಣ್ಣೆ ಬಣ್ಣ ಬದಲಾಗುತ್ತದೆ ಆನಂತರ ಸ್ಟವ್ ಆಫ್ ಮಾಡಿ ಇದನ್ನ ಹಾಗೇ ತಣಿಯಲು ಬಿಡಿ ಆಗ ಈ ಸಾಸಿವೆ ಎಣ್ಣೆಯಲ್ಲಿರುವ ಪದಾರ್ಥ ಗಳ ಅಂಶ, ಇನ್ನೂ ಚೆನ್ನಾಗಿ ಎಣ್ಣೆಗೆ ಬಿಟ್ಟುಕೊಳ್ಳುತ್ತದೆ ಆನಂತರ ಇದನ್ನ ಶೋಧಿಸಿಕೊಂಡು ಪ್ರತಿದಿನ ಬೆಳಿಗ್ಗೆ ಹೊಟ್ಟೆಯ ಭಾಗಕ್ಕೆ ಸಾಸಿವೆ ಎಣ್ಣೆಯನ್ನು ಲೇಪ ಮಾಡಿ ಕಾಟನ್ ಬಟ್ಟೆಯೊಂದನ್ನು ಗಟ್ಟಿಯಾಗಿ ಕಟ್ಟಿ.

ಇಷ್ಟಾದ ಮೇಲೆ ಊಟ ಮಾಡುವಾಗ ಈ ಬಟ್ಟೆಯನ್ನು ಬಿಚ್ಚಬೇಕು ನಂತರ ಮತ್ತೆ ಸ್ವಲ್ಪ ಸಮಯ ಅಂದರೆ ಊಟದ ಸ್ವಲ್ಪ ಸಮಯದ ನಂತರ ಮತ್ತೆ ಬಟ್ಟೆ ಕಟ್ಟಿಕೊಳ್ಳಬೇಕು ಈ ರೀತಿ ಮಾಡುತ್ತಾ ಬರುವುದರಿಂದ, ಹೊಟ್ಟೆಯ ಭಾಗದಲ್ಲಿರುವ ಬೊಜ್ಜು ಕರಗುತ್ತದೆ ಆದರೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ನೀವು ಕಾಯಬೇಕು.

ಆದರೆ ನಿಮಗೆ ಗೊತ್ತಾ ಈ ಪರಿಹಾರದಿಂದ ಯಾವುದೇ ತರದ ಸೈಡ್ ಎಫೆಕ್ಟ್ ಗಳು ಉಂಟಾಗುವುದಿಲ್ಲ ಹಾಗೂ ಎಕ್ಸರ್ ಸೈಸ್ ಮಾಡಿ ಅಥವಾ ಹೊಟ್ಟೆಯ ಬೊಜ್ಜು ಹೆಚ್ಚಾಗಿ ಹೊಟ್ಟೆ ಜೋತು ಬಿದ್ದಿರುತ್ತದೆ, ಅದನ್ನು ಅಂದರೆ ಇಂಗ್ಲಿಷ್ ನಲ್ಲಿ ಸ್ಯಾಗಿಂಗ್ ಎಂದು ಕರೆಯುತ್ತಾರೆ ಈ ಸ್ಯಾಗಿಂಗ್ ಚರ್ಮವು ಕೂಡ ಸರಿ ಹೋಗುತ್ತದೆ ಈ ಸರಳ ಪರಿಹಾರದಿಂದ.

LEAVE A REPLY

Please enter your comment!
Please enter your name here