ನಿಮ್ಮ ಹೊಟ್ಟೆಯ ಬೊಜ್ಜು ಕರಗಿ ನೀರಾಗಬೇಕಾದರೆ ಮನೆಯಲ್ಲಿರುವ ಬೆಳ್ಳುಳ್ಳಿಯಿಂದ ಈ ಒಂದು ಸಣ್ಣ ಕೆಲಸ ಮಾಡಿ ಸಾಕು …

134

ನಮಸ್ಕಾರಗಳು ನಿಮ್ಮ ತೂಕ ನಾವು ಈಗಿನದಲ್ಲ ಲೇಖನಿಯಲ್ಲಿ ಮತ್ತೊಂದು ಉತ್ತಮ ಪರಿಹಾರವನ್ನು ತಂದಿದ್ದೇವೆ ನಿಮಗಾಗಿ ನಿಮ್ಮ ತೂಕ ಇಳಿಕೆಗಾಗಿ ಈ ಸೂಪರ್ ಮನೆಮದ್ದು, ಇದನ್ನ ಪಾಲಿಸಿ ಕೇವಲ ಇದಕ್ಕಾಗಿ ಬೇಕಾಗಿರುವುದು ಬೆಳ್ಳುಳ್ಳಿ ಮಾತ್ರ ಹಾಗಾದ್ರೆ ಬನ್ನಿ ಈ ಸರಳ ಪರಿಹಾರವನ್ನು ಹೇಗೆ ಪಾಲಿಸುವುದು ಮತ್ತು ಇದರಿಂದ ಏನಾದರೂ ಸೈಡ್ ಎಫೆಕ್ಟ್ ಇದೆಯಾ ಯಾರು ಮಾಡಬಹುದು ಹಾಗೂ ತೂಕ ಇಳಿಕೆ ಹೇಗೆ ಸಾಧ್ಯ ಎಲ್ಲವನ್ನ ತಿಳಿಯೋಣ ಕೆಳಗಿನ ಲೇಖನಿಯಲ್ಲಿ.

ಹೌದು ಕೆಲವರಿಗಂತೂ ತೂಕ ಹೆಚ್ಚಾಗುವುದು ಎಷ್ಟು ಸಮಸ್ಯೆಯನ್ನು ತರುತ್ತದೆ ಅಂದರೆ ತೂಕ ಹೆಚ್ಚಾದಾಗ ಕೆಲವೊಂದು ಅನಾರೋಗ್ಯ ಸಮಸ್ಯೆಗಳು ಕೂಡ ಕಾಡುತ್ತಿದೆ ಹೌದು ಅದೇ ಮುಖ್ಯವಾಗಿ ಹಾರ್ಮೋನ್ ಇಂಬ್ಯಾಲೆನ್ಸ್ ಯಿಂದ ಉಂಟಾಗುವ ಥೈರಾಯ್ಡ್ ಸಮಸ್ಯೆ ಇನ್ನೂ ಕೆಲವರಿಗೆ ಪಿ ಸಿಓಡಿ ಮತ್ತು ಪಿಸಿಒಎಸ್ ಸಮಸ್ಯೆ.

ಹಾಗಾಗಿ ಈ ಹಾರ್ಮೋನ್ ಇಂಬ್ಯಾಲೆನ್ಸ್ ಜೊತೆಗೆ ತೂಕ ಹೆಚ್ಚಾಗುವುದು ಅದಕ್ಕೆ ಏನು ಹೇಳ್ತಾರೆ ಸ್ಥೂಲಕಾಯ ಸಮಸ್ಯೆ ಅಂತ ಇದನ್ನೆಲ್ಲ ನಾವು ಪರಿಹಾರ ಮಾಡಿಕೊಳ್ಳುವುದಕ್ಕೆ ಈದಿನದ ಲೇಖನಿಯಲ್ಲಿ ನಾವು ಬೆಳ್ಳುಳ್ಳಿಯಿಂದ ಮಾಡುವಂಥ ಪರಿಹಾರದ ಬಗ್ಗೆ ನಿಮಗೆ ತಿಳಿಸಲಿದ್ದೇವೆ ಇದನ್ನ ನೀವು ಪಾಲಿಸುವುದರಿಂದ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆ ಸರಿಹೋಗುತ್ತದೆ ಜೊತೆಗೆ ತೂಕ ಇಳಿಕೆ ಆಗುತ್ತದೆ ಮತ್ತು ನಿಮಗೆ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯಿಂದ ಉಂಟಾದ ಹಲವು ಸಮಸ್ಯೆಗಳು ಕೂಡ ಸರಿ ಹೋಗುತ್ತದೆ

ಹಾಗಾಗಿ ಬನ್ನಿ ಇವತ್ತಿನ ಲೇಖನಿಯಲ್ಲಿ ನಾವು ತಿಳಿಯೋಣ ಯಾವ ಒಂದು ಪರಿಹಾರ ಈ ಎಲ್ಲಾ ಸಮಸ್ಯೆಗಳಿಗೂ ಫಲಿತಾಂಶ ಕೊಡುತ್ತದೆ ಅಂತ ಹೌದು ಉತ್ತಮ ಫಲಿತಾಂಶಕ್ಕಾಗಿ ಪ್ರತಿದಿನ ಈ ಮನೆಮದ್ದನ್ನು ಪಾಲಿಸಿ ಇದಕ್ಕಾಗಿ ಬೇಕಾಗಿರುವುದು ಬೆಳ್ಳುಳ್ಳಿ ಮೊದಲಿಗೆ ಈ ಬೆಳ್ಳುಳ್ಳಿಯನ್ನು ಹಲವರಿಗೆ ಹಸಿಯಾಗಿ ತಿನ್ನುವುದು ಬಹಳ ತೊಂದರೆ ಇದರ ಒಗರು ವಾಸನೆಯು ಈ ಬೆಳ್ಳುಳ್ಳಿಯನ್ನು ತಿನ್ನದಿರುವ ಹಾಗೆ ಮಾಡುತ್ತದೆ.

ನಿಮಗೂ ಕೂಡ ಬೆಳ್ಳುಳ್ಳಿ ಅಂದರೆ ಇದೇ ಅನುಭವ ಅನಿಸಿದ್ದಲ್ಲಿ ಬನ್ನಿ ನಾವು ಹೇಳುವಂತಹ ಈ ವಿಧಾನದಲ್ಲಿ ಬೆಳ್ಳುಳ್ಳಿಯನ್ನು ಸೇವಿಸಿ, ಹೌದು ನಿಮ್ಮ ತೂಕ ಇಳಿಕೆಗೆ ಬೆಳ್ಳುಳ್ಳಿ ತುಂಬಾ ಉಪಯುಕ್ತವಾಗಿದೆ ಯಾಕೆ ಅಂತೀರಾ ಈ ಬೆಳ್ಳುಳ್ಳಿಯಲ್ಲಿ ಆ್ಯಂಟಿ ಬಯೋಟಿಕ್ ಅಂಶ ಅಷ್ಟೆ ಅಲ್ಲ ಕೊಲೆಸ್ಟೆರಾಲ್ ತಗ್ಗಿಸುವ ಪೋಷಕಾಂಶಗಳು ಇರುವುದರಿಂದ ಬೆಳ್ಳುಳ್ಳಿಯನ್ನು ಪ್ರತಿದಿನ ಕೇವಲ ಒಂದೇ ಎಸಳು ತಿನ್ನುತ್ತಾ ಬಂದರೆ ತುಂಬಾ ಬೇಗ ಗುರು ಕಾಣಿಸಿಕೊಳ್ಳಬಹುದು ಹಾಗೂ ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲ ಅನ್ನೋರು ಇದನ್ನ ಸ್ವಲ್ಪ ಡ್ರೈ ರೋಸ್ಟ್ ಮಾಡಿಕೊಳ್ಳಿ ಬಳಿಕ ಇದನ್ನು ಖಾಲಿಹೊಟ್ಟೆಗೆ ಸೇವಿಸಿ.

ಈಗ ಬೆಳ್ಳುಳ್ಳಿಯನ್ನು ತಿಂದ ಬಳಿಕ ಮಾಡಬೇಕಾದ ಈ ವಿಧಾನ ಏನೆಂದರೆ ಬಿಸಿನೀರಿನ ಕಾಯಿಸಿಕೊಳ್ಳಿ ಅದಕ್ಕೆ ಜೇನುತುಪ್ಪ ನಿಂಬೆ ಹಣ್ಣಿನ ರಸ ಮತ್ತು ಕಾಲು ಚಮಚದಷ್ಟು ಜೀರಿಗೆ ಪುಡಿಯನ್ನು ಮಿಶ್ರಮಾಡಿ ಈ ನೀರನ್ನು ಖಾಲಿ ಹೊಟ್ಟೆಗೆ ಕುಡಿಯಬೇಕು.

ಬೆಳ್ಳುಳ್ಳಿಯನ್ನು ಸೇವಿಸಿದ ಬಳಿಕ ಈ ಡ್ರಿಂಕ್ ನ ಮಾಡಿ ಕುಡಿಯಿರಿ ಇದನ್ನು ನೀವು ಪ್ರತಿದಿನ ಮಾಡುತ್ತ ಬಂದರೆ ಅದರಿಂದಾಗುವ ಪ್ರಯೋಜನವನ್ನು ನೀವು ಸ್ವಲ್ಪ ದಿನಗಳಲ್ಲಿಯೇ ಕಾಣಬಹುದು ಮತ್ತು ಈ ಫಲಿತಾಂಶ ನಿಮಗೆ ಬಹಳ ಅಚ್ಚರಿ ಪಡಿಸುತ್ತೆ.ಹಾಗಾಗಿ ಈ ಲೇಖನದಲ್ಲಿ ನಾವು ತಿಳಿಸಿದಂತಹ ಈ ತೂಕ ಇಳಿಕೆಗೆ ಮಾಡುವಂತಹ ಸರಳ ವಿಧಾನ ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತದೆ ಹಾಗೂ ನಿಮ್ಮ ತೂಕ ಇಳಿಕೆಯಲ್ಲಿ ಈ ವಿಧಾನದಲ್ಲಿ ಮಾಡಿ ಯಾವುದೇ ಅಡ್ಡಪರಿಣಾಮಗಳಿಲ್ಲದ ನಿಮ್ಮ ಆರೋಗ್ಯವು ಸಹ ವೃದ್ಧಿಯಾಗುತ್ತದೆ.

LEAVE A REPLY

Please enter your comment!
Please enter your name here