ನೀವು ಅಥವಾ ನಿಮ್ಮ ಮನೆಯಲ್ಲಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದೀರಾ … ಇಲ್ಲಿದೆ ನಿಮಗೆ ಬಾರಿ ದೊಡ್ಡ ಸಿಹಿ ಸುದ್ದಿ

388

ಸಂವಿಧಾನದ ರಚನೆಯ ನಂತರ ನಮ್ಮ ಭಾರತ ದೇಶದಲ್ಲಿ ಸರ್ಕಾರಿ ಕೆಲಸದ ವಿಚಾರದ ಸಲುವಾಗಿ ಯಾವ ಫಲವನ್ನು ನಾವು ಸರ್ಕಾರದ ವತಿಯಿಂದ ಪಡೆದುಕೊಳ್ಳಬೇಕು ಅಂದರೂ ಆ ಯೋಜನೆಯ ಫಲಾನುಭವಿ ಗಳು ನಾವು ಆಗಬೇಕು ಅಂದರೆ ಅದಕ್ಕೆ ಪಡಿತರ ಚೀಟಿ ಅವಶ್ಯಕವಾಗಿದ್ದು ಈ ವಿಚಾರ ನಮಗೆ ತಿಳಿದೇ ಇದೆ ಸರ್ಕಾರದಿಂದ ಸಿಗುವ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ ಬಹಳ ಅವಶ್ಯಕ ಹಾಗೂ ಪ್ರತಿಯೊಬ್ಬರಿಗೂ ಪಡಿತರ ಚೀಟಿ ಎಂಬುದು ಬಹಳ ಮುಖ್ಯವಾಗಿದೆ ನಮ್ಮ ಭಾರತ ದೇಶದಲ್ಲಿ. ದೇಶದಲ್ಲಿ ನಾವು ಯಾವುದೇ ಒಂದು ಯೋಜನೆಯ ಫಲಾನುಭವಿ ಆಗಬೇಕೆಂದರೆ ಅದಕ್ಕೆ ಪಡಿತರ ಚೀಟಿ ಅವಶ್ಯಕವಾಗಿದೆ.

ಇಂದಿನ ಲೇಖನದಲ್ಲಿ ನಿಮಗೆಲ್ಲರಿಗೂ ಉಪಯೋಗವಾಗುವಂತಹ ವಿಚಾರವೊಂದರ ಬಗ್ಗೆ ತಿಳಿಸಿಕೊಡಲಿದ್ದಾರೆ ಹೌದು ಯಾರು ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುತ್ತಾರೆ ಅವರಿಗೆ ಸಿಹಿ ಸುದ್ದಿ ಅನ್ನೋ ಇದೀಗ ಸರ್ಕಾರ ನೀಡಿದ್ದು ಹೊಸ ಪಡಿತರ ಚೀಟಿಯನ್ನು ನೀಡುವುದಕ್ಕೆ ತೀರ್ಮಾನ ತೆಗೆದುಕೊಂಡಿದೆ ರಾಜ್ಯ ಸರಕಾರ. ತುಂಬಾ ಜನ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು, ಆದರೆ ಯಾವಾಗ ಹೊಸ ಪಡಿತರ ಚೀಟಿ ಸಿಗುತ್ತದೆ ಎಂಬ ಆತಂಕ ಎಲ್ಲರಲ್ಲಿಯೂ ಇತ್ತು ಅಂಥವರಿಗೆ ಇದೀಗ ಕರ್ನಾಟಕ ಸರ್ಕಾರ ಸಿಹಿ ಸುದ್ದಿಯನ್ನು ನೀಡಿತು ಹೊಸ ಪಡಿತರ ಚೀಟಿ ನೀಡುವುದಕ್ಕೆ ಸರ್ಕಾರ ನಿರ್ಧಾರ ತೆಗೆದುಕೊಂಡಿದ್ದು, ಹಾಗದಾರೆ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ಯಾವಾಗ ಅಪ್ರುವಲ್ ಸಿಗುತ್ತದೆ ರೇಷನ್ ಕಾರ್ಡ್ ಯಾವಾಗ ಸಿಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇವೆ.

ನಮ್ಮ ರಾಜ್ಯ ಸರ್ಕಾರ ಈಗ ಜನರಿಗೆ ಮತ್ತೆ ಹೊಸ ಪಡಿತರ ಚೀಟಿಯನ್ನು ನೀಡುವುದಕ್ಕೆ ನಿರ್ಧಾರವನ್ನು ತೆಗೆದುಕೊಂಡಿದೆ. ನಿಮಗೆಲ್ಲ ತಿಳಿದಿರುವಂತೆ ಈ ಮುಂಚೆ ಹಲವಾರು ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿದ್ದವು, ಇದಕ್ಕೆ ಕಾರಣ ಏನು ಅಂದರೆ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವವರಲ್ಲಿ ಬಹಳಷ್ಟು ಮಂದಿ ಸರ್ಕಾರಿ ಕೆಲಸ ಮಾಡುತ್ತಾ ಇದ್ದರು ಮತ್ತು ಕೆಲವರ ಆದಾಯ 1ಲಕ್ಷದ ಇಪ್ಪತ್ತು ಸಾವಿರಕ್ಕೂ ಅಧಿಕ ಇದ್ದವರು ಸಹ ಪಡಿತರ ಚೀಟಿಯನ್ನು ಹೊಂದಿದ್ದರೂ ಈ ಕಾರಣಕ್ಕಾಗಿ ಸರ್ಕಾರ ಹಲವು ಬಿಪಿಎಲ್ ಕಾರ್ಡನ್ನು ರದ್ದು ಮಾಡಿತ್ತು.

ಈ ಒಂದು ಕಾರಣದಿಂದಾಗಿ ಅನೇಕ ಬಿಪಿಎಲ್ ಪಡಿತರ ಚೀಟಿಗಳು ರದ್ದಾಗಿದ್ದವು. ಆದರೆ ಕರ್ನಾಟಕ ರಾಜ್ಯ ಸರ್ಕಾರ ಈಗ ಮತ್ತೆ ಹೊಸ ಪಡಿತರ ಚೀಟಿಗಳನ್ನು ನೀಡಲು ನಿರ್ಧಾರ ತೆಗೆದುಕೊಂಡಿದ್ದು, ನಗರ ಪ್ರದೇಶದಲ್ಲಿ ಶೇಕಡ ಐವತ್ತರಷ್ಟು ಹೊಸ ಪಡಿತರ ಚೀಟಿಯನ್ನು ನೀಡಬಹುದು ಎಂದು ನಿರ್ಧಾರವನ್ನು ತೆಗೆದುಕೊಂಡಿದೆ, ಹಾಗೆ ಸರ್ಕಾರ ಹೊಸ ಪಡಿತರ ಚೀಟಿಯನ್ನು ನೀಡುವುದನ್ನು ತಡೆಹಿಡಿದು ಈಗಾಗಲೇ ಒಂದು ವರ್ಷವಾಗಿದೆ. ಆದರೆ ಈಗ ನಿಧಾನವಾಗಿ ಆದ್ಯತೆಯ ಮೇರೆಗೆ ಕೆಲವೊಂದು ಭಾಗಗಳಲ್ಲಿ ರೇಷನ್ ಕಾರ್ಡ್ ವಿತರಣೆಯನ್ನು ಶುರುಮಾಡಿತು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕಾರಿಗಳು ಹೀಗೆಂದು ತಿಳಿಸಿದ್ದಾರೆ.

ಇನ್ನೂ ಈಗಾಗಲೇ ಹಲವು ಜನರು ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ ಹಾಗೂ ಅವುಗಳ ಪರಿಶೀಲನೆ ಮಾಡಿ ಅವುಗಳನ ಅಪ್ರು ಮಾಡಲಾಗುವುದು ಎಂದು ತಿಳಿಸಲಾಗಿದ್ದು ಯಾವ ರೀತಿಯಾಗಿ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ ಅಂದರೆ ಈಗಾಗಲೇ ಅರ್ಜಿ ಸಲ್ಲಿಸಿರುವವರಲ್ಲಿ ಪಡಿತರ ಚೀಟಿಯನ್ನು ಪಡೆಯುವುದಕ್ಕೆ ಯಾರು ಅರ್ಹತೆಯನ್ನು ಹೊಂದಿದ್ದಾರೆ, ಅಂಥವರ ಹೆಸರನ್ನು ಪಟ್ಟಿ ಮಾಡಲಾಗುತ್ತದೆ ನಂತರ ಅದನ್ನು ಸಬ್ಮಿಟ್ ಮಾಡಿ ನಂತರದಲ್ಲಿ ಅವರಿಗೆ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಆಹಾರ ಇಲಾಖೆಯಿಂದ ಮಾಹಿತಿ ತಿಳಿದು ಬಂದಿದೆ.

ಹೊಸ ಪಡಿತರ ಚೀಟಿಯನ್ನು ಪಡೆಯುವ ಸಲುವಾಗಿ ಅನೇಕ ಜನರು ಅರ್ಜಿಯನ್ನು ಸಲ್ಲಿಸಿದ್ದು ಆ ಕಾರಣದಿಂದ ಸರ್ಕಾರ ಹೊಸ ರೇಷನ್ ಕಾರ್ಡ್ ಅನ್ನು ನ್ನು ವಿತರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ ನೀವು ಸ್ವಲ್ಪ ಸಮಯಗಳ ವರೆಗೆ ಕಾಯಬೇಕಾಗುತ್ತದೆ. ಹೊಸ ಪಡಿತರ ಚೀಟಿಯನ್ನು ಪಡೆಯುವುದಕ್ಕಾಗಿ ನೀವು ಈಗಾಗಲೇ ಅರ್ಜಿಯನ್ನು ಸಲ್ಲಿಸಿದ್ದರೆ ಅದಕ್ಕಾಗಿ ಸ್ವಲ್ಪ ಸಮಯದವರೆಗೂ ನೀವು ಕಾಯಬೇಕಾಗುತ್ತದೆ ಪಡಿತರ ಚೀಟಿಯನ್ನು ವಿತರಣೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿರುವುದು ರಿಂದ ಅರ್ಜಿ ಸಲ್ಲಿಸುವವರಿಗೆ ಇದು ಖುಷಿ ವಿಚಾರವಾಗಿದೆ. ನಿಮ್ಮ ರೇಷನ್ ಕಾರ್ಡ್ ಕೂಡ ರದ್ದಾಗಿದ್ದು ಈಗಲೇ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿ ಧನ್ಯವಾದ.

LEAVE A REPLY

Please enter your comment!
Please enter your name here