ನೀವು ಇಷ್ಟಪಡು ವ್ಯಕ್ತಿಗಳು ನಿಮ್ಮನ್ನ ಇಷ್ಟ ಪಡುತ್ತಾ ಇಲ್ವಾ … ಹಾಗಾದರೆ ಈ ಒಂದು ಸಣ್ಣ ತಂತ್ರ ಮಾಡಿ ಸಾಕು ನೀವು ಇಷ್ಟಪಡೋ ವ್ಯಕ್ತಿಗಳು ನೀವು ಬೇಡ ಅಂದ್ರು ಕೂಡ ನಿಮ್ಮ ಹಿಂದೆ ಹಿಂದೆ ಬರುತ್ತಾರೆ…

480

ನಮಸ್ಕಾರಗಳು ಒಬ್ಬರನ್ನು ಆಕರ್ಷಣೆ ಮಾಡಿಕೊಳ್ಳಬೇಕು ಅಂದರೆ ಅದು ಕಷ್ಟ ಅಲ್ಲ ಹೌದು ಒಬ್ಬೊಬ್ಬರಿಗೆ ಒಂದೊಂದು ಪ್ರಿಯವಾಗಿರುತ್ತದೆ. ಹೌದು ಇಂದು ನಾವು ನಿಮ್ಮ ಪ್ರಿಯವಾದವರನ್ನು ಆ ನಿಮ್ಮ ವಶೀಕರಣ ಮಾಡಿಕೊಳ್ಳಬೇಕು ಅಂದರೆ ಏನು ಮಾಡಬೇಕು ಎಂಬ ಪರಿಹಾರವನ್ನು ತಿಳಿಸಿಕೊಡುತ್ತೇವೆ ಈ ಪರಿಹಾರವನ್ನು ನೀವು ಮಾಡುವುದರಿಂದ ನೀವು ಇಷ್ಟಪಟ್ಟವರು ನಿಮ್ಮ ಸಂಗಾತಿ ಅಥವಾ ನಿಮ್ಮ ಹೆಂಡತಿ ಅಥವಾ ನಿಮ್ಮ ಪತಿ ನಿಮ್ಮನ್ನು ಹೆಚ್ಚು ಪ್ರೀತಿ ಮಾಡ್ತಾರೆ ನಿಮ್ಮ ಜೊತೆಯೇ ಇರುತ್ತಾರೆ ನೀವು ಬಯಸಿದಂತೆ ಇರುತ್ತಾರೆ ಹಾಗಾದರೆ ಬನ್ನಿ ಆ ಪರಿಹಾರಗಳೇನು ಎಂಬುದನ್ನು ತಿಳಿಯೋಣ.

ಹೌದು ಸ್ನೇಹಿತರೆ ಜೀವನ ಅಂದರೆ ಸುಮ್ಮನೆ ಅಲ್ಲ ಅಲ್ವಾ ಏನೇ ಕಷ್ಟಗಳು ಬಂದರೂ ಅದನ್ನೆಲ್ಲ ಪರಿಹಾರ ಮಾಡಿಕೊಂಡು ಹೋಗುವುದೇ ಜೀವನ ಆಗಿರುತ್ತದೆ ಆದರೆ ಕೆಲವೊಂದು ಸಮಸ್ಯೆಗಳು ಬರುತ್ತದೆ ಅದನ್ನು ಒಂಟಿಯಾಗಿಯೇ ಪರಿಹಾರ ಮಾಡಿಕೊಳ್ಳಲು ಸಾಧ್ಯವಾಗಿರುವುದಿಲ್ಲ ಅದನ್ನು ಜಂಟಿಯಾಗಿಯೇ ಪರಿಹರ ಮಾಡಿಕೊಳ್ಳಬೇಕಿರುತ್ತದೆ ಅದಕ್ಕಾಗಿಯೇ ನಾವು ವಯಸ್ಸಿಗೆ ಬರುತ್ತಿದ್ದ ಹಾಗೆಯೇ ನಮಗೆ ಒಬ್ಬರ ಹಂಗಿರಲಿ ಎಂದು ನಾವು ಒಂಟಿಯಾಗಿರಬಾರದು ಅನ್ನುವುದಕ್ಕೆ ಮದುವೆ ಮಾಡುವುದು. ಮದುವೆಯಾದ ಗಂಡು ಹೆಣ್ಣು ಒಬ್ಬರನ್ನೊಬ್ಬರು ಪ್ರೀತಿ ಮಾಡಿಕೊಂಡು ಇದ್ದರೆ ಅದು ಸುಖ ಸಂಸಾರ ವಾಗಿರುತ್ತದೆ. ಆದರೆ ಯಾವಾಗ ಒಬ್ಬರಿಗೆ ಒಬ್ಬರು ಆಗುತ್ತಾ ಇರುವುದಿಲ್ಲ ತನ್ನ ಪತಿ ಎಂದರೆ ತನಗೆ ಆಗುವುದಿಲ್ಲ ಅಥವಾ ಆತನ ಪತ್ನಿ ಅಂದರೆ ತನಗೆ ಆಗುವುದಿಲ್ಲ ಅನ್ನುವವರು ಈ ಪರಿಹಾರವನ್ನು ಮಾಡಿ ಇದರಿಂದ ಖಂಡಿತಾ ನೀ1ಕೊಂಡಂತೆ ನಿಮ್ಮ ಸಂಗಾತಿಯ ಪ್ರೀತಿ ನಿಮಗೆ ಸಿಗುತ್ತದೆ ಆದರೆ ತಿಳಿದಿರಿ ಈ ಪರಿಹಾರವನ್ನು ಗಂಡಹೆಂಡತಿ ಅದರ ಮದುವೆಯಾದವರು ಮಾತ್ರ ಪಾಲಿಸಬೇಕು ಆಗಲೇ ಇದ್ರ ಸಂಪೂರ್ಣ ಫಲವನ್ನು ನೀವು ಪಡೆದುಕೊಳ್ಳಲು ಸಾಧ್ಯ ಇಲ್ಲವಾದಲ್ಲಿ ನಿಮಗೆ ಈ ಪರಿಹಾರದ ಯಾವ ಫಲವು ನಿಮಗೆ ಸಿಗೋದಿಲ್ಲಾ.

ಹೌದು ಸ್ನೇಹಿತರೆ ಈ ಪರಿಹಾರ ಏನು ಅಂದರೆ ಯಾವುದಾದರೂ ವಿಶೇಷ ದಿನದಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದು ಗಾಜಿನ ಲೋಟ ಆಗಿರಬೇಕು ಅದನ್ನು ನಿಮ್ಮ ಮುಂದೆ ಇಟ್ಟುಕೊಂಡು 21 ಬಾರಿ ನಿಮ್ಮ ಪತಿ ಅಥವಾ ಪತ್ನಿಯ ಅಂದರೆ ನೀವು ವಶೀಕರಣ ಯಾರನ್ನು ಮಾಡಿಕೊಳ್ಳಬೇಕು ಅಂತ ಇರುತ್ತೀರಾ ಅವರ ಹೆಸರನ್ನು ಹೇಳಬೇಕು. ಈ ರೀತಿ ನೀವು ಪರಿಹಾರವಲ್ಲ ಮಾಡುವಾಗ ನಿಮ್ಮನ್ನು ಯಾರೂ ಕೂಡ ನೋಡಬಾರದು ಹೀಗೆ ಈ ಪರಿಹಾರವನ್ನು ಮಾಡಿದ ಮೇಲೆ ಅದಕ್ಕೆ ನಿಮ್ಮ ಇಷ್ಟಪಟ್ಟವರ ಹೆಸರನ್ನು ಹೇಳುತ್ತಾ 5ಮೆಣಸಿನಕಾಳುಗಳನ್ನು ಅದರ ಒಳಗೆ ಹಾಕಬೇಕು ಅಂದರೆ ನೀವು ಹೆಸರು ಹೇಳಿದ ಗಾಜಿನ ಲೋಟದ ಒಳಗೆ ಹಾಕಬೇಕು.

ಹೀಗೆ ಮಾಡಿದ ಮೇಲೆ ಅದನ್ನು ಯಾರೂ ಓಡಾಡದ ಜಾಗದಲ್ಲಿ ನಿಮ್ಮ ಮನೆಯಲ್ಲಿ ಬಿಡಬೇಕು ಬಳಿಕ ರಾತ್ರಿ ನೀವು ಮಲಗುವ ಕೋಣೆಯಲ್ಲಿ ನಿಮ್ಮ ತಲೆಯ ಕೆಳಗೆ ಅಂದರೆ ನೀವು ಮಂಚದ ಮೇಲೆ ಮಲಗುವುದಾದರೆ ಮಂಚದ ಕೆಳಗೆ ಈ ಗಾಜಿನ ಲೋಟವನ್ನು ಇಟ್ಟುಕೊಳ್ಳಬೇಕು ಅಥವಾ ನೀವು ಕೆಳಗೆ ಚಾಪೆಯ ಮೇಲೆ ಮಲಗುವುದು ಅನ್ನುವುದಾದರೆ ನೀವು ಮಲಗುವ ಸ್ಥಳದಲ್ಲಿ ಹತ್ತಿರದಲ್ಲಿ ಯಾವುದಾದರೂ ಮೂಲೆಯಿದ್ದರೆ ಅಲ್ಲಿ ಆ ನೀರನ್ನು ಇಟ್ಟು ಮಲಗಬೇಕು ಬಳಿಕ ಬೆಳಗಿನ ಸಮಯದಲ್ಲಿ ಸೂರ್ಯೋದಯಕ್ಕೂ ಮುಂಚೆ ಅದನ್ನು 3 ದಾರಿ ಕೂಡುವ ಕಡೆ ನೀರನ್ನು ಎರಚಿ ಬರಬೇಕು ಈ ರೀತಿ ಮಾಡುವುದರಿಂದ ನೀವು ಇಷ್ಟಪಟ್ಟವರು ನಿಮ್ಮನ್ನು ಬಹಳ ಇಷ್ಟಪಡುತ್ತಾರೆ ನಿಮ್ಮ ಜೊತೆಯೇ ಇರುತ್ತಾರೆ ಸದಾ ನಿಮ್ಮ ಬಗ್ಗೆ ಕಾಳಜಿ ಮಾಡ್ತಾರೆ ಈ ಸಣ್ಣ ಪರಿಹಾರವನ್ನು ಮಾಡುತ್ತಾ ಬನ್ನಿ.

ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಅಂದರೆ ನಿಮ್ಮ ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತದೆ ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಇದಕ್ಕಿಂತ ಏನು ಬೇಕು ಅಲ್ವಾ ಎಷ್ಟೇ ಕಷ್ಟಗಳಿದ್ದರೂ ನಮ್ಮ ಇಷ್ಟಪಟ್ಟರು ನಮ್ಮ ಜೊತೆಗಿದ್ದರೆ ಇಂತಹ ಸಮಸ್ಯೆಗಳನ್ನು ಪರಿಹಾರ ಮಾಡಿಕೊಂಡು ಬಿಡಬಹುದು.

LEAVE A REPLY

Please enter your comment!
Please enter your name here