ನೀವು ಈ ರೀತಿಯಾದ ತಪ್ಪುಗಳು ನಿಮ್ಮ ಮನೆಯಲ್ಲಿ ಮಾಡಿದ್ದೆ ಆದಲ್ಲಿ ನಿಮಗೆ ದರಿದ್ರ ಸುತ್ತಿಕೊಳ್ಳೋದು ಗ್ಯಾರಂಟಿ … ಕಷ್ಟಗಳಲ್ಲಿ ಬೀಳುವುದಕ್ಕಿಂತ ಮುಂಚೆ ಇದರ ಬಗ್ಗೆ ತಿಳಿದುಕೊಳ್ಳೋದು ತುಂಬಾ ಅವಶ್ಯಕ….. ಅಷ್ಟಕ್ಕೂ ಯಾವ ಯಾವ ತಪ್ಪುಗಳನ್ನ ಮಾಡಬಾರದು ಗೊತ್ತ …

215

ನಮಸ್ಕಾರಗಳು ಪ್ರಿಯ ಓದುಗರೇ ಇಂದಿನ ಮಾಹಿತಿಯಲ್ಲಿ ಮನೆಗೆ ದಾರಿದ್ರ್ಯ ತನಗೂ ಮನುಷ್ಯ ಮಾಡುವ ಯಾವ ತಪ್ಪಿನಿಂದ ಉಂಟಾಗುತ್ತದೆ ಎಂಬ ಮಾಹಿತಿಯನ್ನು ತಿಳಿಸಿಕೊಡಲು ಬಂದಿದ್ದೇವೆ ಹೌದು ಎಷ್ಟೋ ಜನರಿಗೆ ತಾವು ಮಾಡುತ್ತಾ ಇರುವ ತಪ್ಪು ತಪ್ಪು ಎಂದು ಗೊತ್ತಿರುವುದಿಲ್ಲ.. ಆದ್ದರಿಂದ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಮನೆಗೆ ದಾರಿದ್ರ್ಯ ತನಗೂ ಮನುಷ್ಯ ಮಾಡುವ ಯಾವ ತಪ್ಪುಗಳಿಂದ ಉಂಟಾಗುತ್ತದೆ ಎಂಬ ಚಿಕ್ಕ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಹೌದು ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ ಮುಂದೆ ಇಂತಹ ತಪ್ಪುಗಳು ಅಥವಾ ತಪ್ಪುಗಳು ನಡೆಯದಿರುವ ಹಾಗೆ ನೋಡಿಕೊಳ್ಳಿ ಲೇಖನವನ್ನು ತಿಳಿಯಿರಿ ಹಾಗೂ ಈ ವಿಚಾರವನ್ನು ಬೇರೆಯವರಿಗೆ ಕೂಡ ತಿಳಿಸಿಕೊಡಿ.

ಹೌದು ಕೆಲವು ತಪ್ಪುಗಳು ನಮಗೆ ತಪ್ಪು ಹೊರಿಸುತ್ತಾ ಇರುವುದಿಲ್ಲ ಆದರೆ ಅದರಿಂದ ನಾವು ಮುಂದೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ ಅದರಲ್ಲಿ ಮೊದಲನೆಯದಾಗಿ ನಾವು ಸ್ನಾನ ಮಾಡುವ ಕೋಣೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳದೆ ಇರುವುದು. ಹೌದು ಸ್ನೇಹಿತರೇ ಯಾವಾಗ ನಾವು ಮನೆಯಲ್ಲಿರುವ ಶೌಚಾಲಯವನ್ನ ಪ್ರತಿದಿನ ಸ್ವಚ್ಚವಾಗಿ ಇಟ್ಟುಕೊಂಡಿರುವುದಿಲ್ಲ ಆಗ ಅದರಿಂದ ಮನೆಗೆ ದೊಡ್ಡ ಸಮಸ್ಯೆ ಉಂಟಾಗುತ್ತದೆ. ಅಷ್ಟೇ ಅಲ್ಲ ಯಾರು ಸ್ನಾನದ ಕೋಣೆಗೆ ಹೋಗಿ ಬರಬೇಕಾದರೆ ಸ್ನಾನದ ಮನೆಯ ಬಾಗಿಲನ್ನು ಮುಚ್ಚಿ ಬರುವುದಿಲ್ಲ ಅಂಥವರಿಗೆ ದೊಡ್ಡ ಸಮಸ್ಯೆ ಉಂಟಾಗುತ್ತದೆ ಮುಂದೆ ಮನೆಗೆ ದಾರಿದ್ರ ಉಂಟಾಗುತ್ತದೆ.

ಹೌದು ನಾವು ಹೇಳುತ್ತಿರುವುದು ಸತ್ಯ ಅಂದಿನ ಕಾಲದಲ್ಲಿ ಮನೆಯಿಂದ ಆಚೆ ಶೌಚಾಲಯವನ್ನು ಸ್ನಾನದ ಕೋಣೆಯನ್ನು ಮಾಡುತ್ತಿದ್ದರು ಆದರೆ ಇವತ್ತಿನ ದಿವಸಗಳಲ್ಲಿ ಮನೆಯ ಒಳಗೆ ಶೌಚಾಲಯವನ್ನ ಮಾಡಿರುತ್ತಾರೆ ಈ ಶೌಚಾಲಯ ದಿಂದಲೇ ಮನೆಗೆ ಕೆಟ್ಟ ಶಕ್ತಿ ಆಗಮನವಾಗುವುದರಿಂದ ಯಾವುದೇ ಕಾರಣಕ್ಕೂ ನೀವು ಸ್ನಾನದ ಕೋಣೆ ಅಥವಾ ಶೌಚಾಲಯ ಬಳಸಿದ ಮೇಲೆ ಅದರ ಬಾಗಿಲನ್ನು ಹಾಕದೆ ಮನೆಯೊಳಗೆ ಪ್ರವೇಶ ಮಾಡಬೇಡಿ. ಇಲ್ಲದಿದ್ದಲ್ಲಿ ಮನೆಗೆ ಖಂಡಿತ ದಾರಿದ್ರ್ಯ ಉಂಟಾಗುತ್ತದೆ ಯಾರೂ ಮನೆಯನ್ನು ಶುಚಿಯಾಗಿ ಇಟ್ಟುಕೊಂಡಿರುವುದಿಲ್ಲ ಹಾಗೆ ದೇವರಕೋಣೆಯನ್ನು ಶುಚಿಯಾಗಿಟ್ಟುಕೊಂಡು ಇರುವುದಿಲ್ಲ ಅಂಥ ಮನೆಗೆ ದಾರಿದ್ರ್ಯ ಹುಟ್ಟುತ್ತದೆ.

ಮನೆಯನ್ನು ಸ್ವಚ್ಛ ಮಾಡುವಾಗ ಮೊದಲು ದೇವರ ಕೋಣೆಯನ್ನು ಸ್ವಚ್ಛ ಮಾಡಬೇಕು ಬಳಿಕ ಮನೆಯ ಉಳಿದ ಕೋಣೆಗಳನ್ನು ಸ್ವಚ್ಛ ಮಾಡುವುದು ಪದ್ಧತಿ ಹಾಗೂ ಅದೇ ಪಾಲಿಸುವ ಮಾರ್ಗ ಆಗಿರುತ್ತದೆ. ಆದ್ದರಿಂದ ನಾವು ತಿಳಿಸುವ ಈ ಕ್ರಮವನ್ನ ತಪ್ಪದೆ ಪಾಲಿಸಿ ಮನೆಯನ್ನ ಪ್ರತಿದಿನ ಸ್ವಚ್ಛ ಮಾಡಿ ಆದಷ್ಟೂ ಬೆಳಿಗ್ಗೆ ಸಮಯದಲ್ಲಿ 8ಗಂಟೆಗಳ ಒಳಗೆ ಪೂಜೆಯನ್ನು ಮಾಡಿ ಮುಗಿಸಿ ಇಲ್ಲವಾದಲ್ಲಿ ಮನೆಗೆ ದಾರಿದ್ರ್ಯ ಉಂಟಾಗುತ್ತದೆ ಇನ್ನೂ ಯಾರೂ ಸೂರ್ಯೋದಯದ ನಂತರವೂ ಮನೆಯಲ್ಲಿ ಮಲಗಿ ಇರುತ್ತಾರೆ ಅಂಥವರಿಗೆ ಅಂತಹ ಮನೆಗೆ ದಾರಿದ್ರ್ಯ ಉಂಟಾಗುತ್ತದೆ ಎಂದು ಹೇಳಲಾಗಿದೆ ಯಾರೂ ಸೂರ್ಯ ಉದಯಿಸಿದ ನಂತರವೂ ಮನೆಯಲ್ಲಿ ಗೆದ್ದಿರುವುದಿಲ್ಲ ಹಾಸಿಗೆ ಬಿಟ್ಟಿರುವುದಿಲ್ಲ ಅಂಥವರ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿದೇವಿ ನೆನಪಿರುವುದಿಲ್ಲ.

ಸಂಜಯ್ ಯಾವುದೋ ಸಮಯದಲ್ಲಿ ಪೂಜೆ ಮಾಡುವುದು ಉತ್ತಮವಲ್ಲ ಗೋಧೂಳಿ ಸಮಯದಲ್ಲಿ ದೇವರಿಗೆ ಪೂಜೆ ಮಾಡುವುದು ಮತ್ತು ಗೋಧೂಳಿ ಸಮಯದಲ್ಲಿ ತುಳಸೀ ದೇವರಿಗೆ ದೀಪವನ್ನು ಹಚ್ಚುವುದು ಇದು ಒಳ್ಳೆಯ ಪದ್ಧತಿ ಹಾಗೂ ಲಕ್ಷ್ಮೀದೇವಿ ಆ ಸಮಯದಲ್ಲಿ ಲೋಕಸಂಚಾರ ಮಾಡುವುದರಿಂದ ನಿಮ್ಮ ಮನೆಗೂ ಗರುಡ ಲಕ್ಷ್ಮೀದೇವಿಯ ಆಗಮನವಾದ ಬೇಕಂದರೆ ತಪ್ಪದೆ ಈ ಗೋಧೂಳಿ ಸಮಯದಲ್ಲಿ ಮನೆಯಲ್ಲಿ ದೇವರಿಗೆ ದೀಪವನ್ನು ಹಚ್ಚಿ ಇಲ್ಲವಾದಲ್ಲಿ ಮನೆಗೆ ದಾರಿದ್ರ್ಯ ಕಟ್ಟಿಟ್ಟ ಬುತ್ತಿ. ಯಾವುದೇ ಕಾರಣಕ್ಕೂ ಮನೆಯಲ್ಲಿ ಹೆಣ್ಣುಮಕ್ಕಳಿಗೆ ಬೈಯುವುದಾಗಲಿ ಅದರಲ್ಲಿಯೂ ಸಂಜೆಯ ಸಮಯದಲ್ಲಿ ಮಕ್ಕಳಿಗೆ ಆಗಲಿ ಹೆಣ್ಣು ಮಕ್ಕಳಿಗಾಗಲಿ ಹೊಡೆಯುವುದು ಬಡಿಯುವುದು ಅವಾಚ್ಯ ಪದಗಳಿಂದ ಬಯ್ಯುವುದೂ ಇವೆಲ್ಲವೂ ದಾರಿದ್ರ್ಯಕ್ಕೆ ಕಾರಣವಾಗುತ್ತವೆ. ಹಾಗಾಗಿ ಮನೆಯಲ್ಲಿ ಶಾಂತವಾಗಿರಿ ಅದರಲ್ಲಿಯೂ ಸಂಜೆ ಸಮಯದಲ್ಲಿ ಕೆಟ್ಟ ಅವಾಚ್ಯ ಪದಗಳನ್ನು ಬಳಸುವುದರ ಬದಲು ತಪ್ಪದೆ ಮನೆಯಲ್ಲಿ ದೇವರ ನಾಮ ಸ್ಮರಣೆ ಮಾಡಿ ಬೇರೆಯವರ ವಿಚಾರವನ್ನು ಮಾತನಾಡಬೇಡಿ ಆದಷ್ಟೂ ಮನೆಯಲ್ಲಿ ಶಾಂತವಾಗಿರಿ ಹಾಗೂ ದೇವರ ಜಪವನ್ನು ಮಾಡಿ ಸಂಜೆಯ ಸಮಯದಲ್ಲಿ.

LEAVE A REPLY

Please enter your comment!
Please enter your name here