ನೀವು ಏನೇನು ಮಾಡಬೇಕು ಅಂದುಕೊಂಡ್ರು ಅದು ಸಾಧ್ಯ ಆಗುತ್ತಾ ಇಲ್ವಾ … ಹಾಗಾದರೆ ನಿಮ್ಮ ದೇಹದಲ್ಲಿ ನಕಾರಾತ್ಮಕ ಶಕ್ತಿ ಇರಬಹುದು ಅದು ನಿಮ್ಮ ಏಳಿಗೆಯನ್ನ ಸಹಿಸದೆ ಇರಬಹುದು… ಅಷ್ಟಕ್ಕೂ ನಕಾರಾತ್ಮಕ ಶಕ್ತಿಯನ್ನ ನಿಮ್ಮ ದೇಹದಿಂದ ಹೊರ ಹಾಕೋದು ಹೇಗೆ ಗೊತ್ತ .. ಜಸ್ಟ್ ಹೀಗೆ ಮಾಡಿ ನಿಮ್ಮ ಜೀವನದಲ್ಲಿ ನಿಮ್ಮ ವಿಜಯವನ್ನ ತಡೆಯೋಕೇ ಯಾರಿಗೂ ಆಗೋಲ್ಲ…

156

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿ ಪರಿಚಯಿಸಲು ಹೊರಟಿರುವ ಈ ಲೇಖನ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೇಗೆ ಬಗೆಹರಿಸಿಕೊಳ್ಳುವುದು ಅಂತ ಹೌದು ನಕಾರಾತ್ಮಕ ಶಕ್ತಿ ಅಂದರೆ ನಮ್ಮ ಸುತ್ತಮುತ್ತ ಮಾತ್ರ ಇರುವುದಿಲ್ಲ ನಮ್ಮಲ್ಲಿಯೂ ಕೂಡ ಈ ನಕಾರಾತ್ಮಕ ಶಕ್ತಿ ಎಂಬುದು ಇರುತ್ತದೆ ಅದು ಹೇಗೆ ಇರುತ್ತದೆ ಅಂದರೆ ನಾವು ಸದಾ ಕೆಟ್ಟದನ್ನು ಯೋಚನೆ ಮಾಡುತ್ತಾ ಇರುತ್ತದೆ ಕೆಲವರನ್ನು ನೋಡಿ ಎಷ್ಟು ಪಾಸಿಟಿವ್ ಆಗಿ ಇರುತ್ತಾರೆ ಸದಾ ನಗುತ್ತಾ ಇರುತ್ತಾರೆ ಸದಾ ಬೇರೊಬ್ಬರನ್ನು ನಗಿಸುತ್ತಾ ಇರುತ್ತಾರೆ ಅಂತಹವರನ್ನು ನೋಡಿ ನಾವು ಕಲಿಯಬೇಕು ಹೊರೆತು ಯಾವುದೇ ಕಾರಣಕ್ಕೂ ಕೆಟ್ಟದನ್ನ ಯೋಚಿಸುವುದಾಗಲಿ ಕೆಟ್ಟತನ ಮಾಡುವುದಾಗಲಿ ಮಾಡಬಾರದು ಆದರೆ ಯಾವಾಗ ನಮಗೆ ಕೆಟ್ಟದ್ದೇ ಆಲೋಚನೆಗೆ ಬರುತ್ತದೆ ಅಂದರೆ ನಮ್ಮಲ್ಲಿ ನಕಾರಾತ್ಮಕ ಶಕ್ತಿ ಇದ್ದಾಗ.

ಹೌದು ಸ್ನೇಹಿತರ ನಕಾರಾತ್ಮಕ ಶಕ್ತಿ ಇರುವವರು ಸದಾ ಬೇರೆಯವರಿಗೆ ಕೆಡುಕು ಬಯಸುವುದು ಅಥವಾ ಬೇರೆಯವರು ಉದ್ಧಾರ ಆಗುತ್ತಿದ್ದಾರೆ ಅಂದರೆ ಅವರನ್ನ ನೋಡಿ ತಾವು ಮರುಕ ಪಡುವುದು ಹೀಗೆ ಮಾಡುತ್ತಾ ಇರುತ್ತಾರೆ ಅಷ್ಟೇ ಅಲ್ಲ ಬೇರೆಯವರಿಗೆ ಹೇಗೆ ಬೆಟ್ಟದ ಮಾಡುವುದು ನಮಗೆ ಒಳ್ಳೆಯದು ಆಗುತ್ತಾ ಇಲ್ಲ ಅಂತ ಹೊಟ್ಟೆ ಒರೆಸಿಕೊಳ್ಳುವುದು ಹೀಗೆ ಬರೀ ಕೆಟ್ಟದನ್ನೇ ಆಲೋಚನೆ ಮಾಡುತ್ತಾ ಇರುತ್ತಾರೆ ಆದರೆ ಇಂತಹ ಸಮಸ್ಯೆಗಳು ನಮ್ಮಿಂದ ದೂರ ಆಗಬೇಕು ನಾವು ಸದಾ ಸಕಾರಾತ್ಮಕವಾಗಿ ಇರಬೇಕು ಅಂದರೆ ನಾವು ಹೇಳುವ ಪರಿಹಾರವನ್ನ ಪ್ರತಿದಿನ ಮಾಡಿ ಇದರಿಂದ ಖಂಡಿತಾ ನೀವು ನಕಾರಾತ್ಮಕತೆಯಿಂದ ಸಕಾರಾತ್ಮಕತೆ ಕಡೆಗೆ ನಡೆಯುತ್ತೀರಾ ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೆ ಅದೇನಪ್ಪ ಅಂದರೆ ಪ್ರತಿದಿನ ನಾವು ಸ್ನಾನ ಮಾಡುವುದು ಕೇವಲ ನಮ್ಮ ದೇಹದ ಕೊಳೆಯನ್ನು ಆಚೆ ಹಾಕುವುದಕ್ಕೇ ಮಾತ್ರವಲ್ಲ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿಯನ್ನು ನಿಮ್ಮಲ್ಲಿರುವ ನಕಾರಾತ್ಮಕ ಆಲೋಚನೆಗಳನ್ನೂ ಹೊರ ಹಾಕುವುದಕ್ಕೆ.

ಆದರೆ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿ ನಮ್ಮಿಂದ ಹೊರ ಹೋಗಬೇಕು ಅಂದರೆ ಸ್ನಾನವನ್ನು ಯಾವುದೆಂದರೆ ಆ ಸಮಯಕ್ಕೆ ಮಾಡುವುದಲ್ಲ ನಾವು ಸಮಯಕ್ಕೆ ಸರಿಯಾಗಿ ಸ್ನಾನ ಮಾಡುವುದರಿಂದ ಮಾತ್ರ ಇದರ ಪ್ರಯೋಜನ ನಮಗೆ ಸಿಗುವುದು ಏನಪ್ಪಾ ಅಂದರೆ ನಾವು ಬೆಳಿಗ್ಗೆ ಸೂರ್ಯ ಉದಯಕ್ಕೂ ಮುನ್ನವೇ ಸ್ನಾನ ಮಾಡಬೇಕು ಆ ಸ್ನಾನ ನಮ್ಮಲ್ಲಿರುವ ಕೆಟ್ಟದನ್ನ ಆಚೆ ಹಾಕುತ್ತದೆ ನಮ್ಮಲ್ಲಿ ಒಳ್ಳೆಯ ಆಲೋಚನೆಗಳು ತುಂಬಿಸುತ್ತದೆ. ಹೌದು ಸ್ನೇಹಿತರೆ ನಿಮ್ಮಲ್ಲಿರುವ ನಕಾರಾತ್ಮಕ ಶಕ್ತಿ ಹೊರಹೋದಾಗ ನಮಗೂ ಕೂಡ ಕೆಟ್ಟದಾಗುವುದು ಕಡಿಮೆಯಾಗುತ್ತದೆ ನೀವು ನೋಡಿರಬಹುದು ಕೆಲವರಿಗೆ ಯಾವಾಗಲೂ ಒಳ್ಳೆಯದೇ ಆಗುತ್ತಾ ಇರುತ್ತದೆ ಅದ್ಯಾಕೆ ಅಂದರೆ ಅವರು ಬೇರೆಯವರಿಗೆ ಒಳ್ಳೆಯದನ್ನು ಬಯಸುತ್ತಾ ಇರುತ್ತಾರೆ ಆದ್ದರಿಂದ ಜೀವನದಲ್ಲಿ ಅವರಿಗೆ ಎಂದಿಗೂ ಕೆಟ್ಟದು ಆಗುವುದಿಲ್ಲ ಆದರೆ ಕೆಲವೊಮ್ಮೆ ಸಜ್ಜನರಿಗೂ ಕೆಟ್ಟದ್ದು ಆಗುತ್ತದೆ ಯಾಕೆಂದರೆ ಅವರನ್ನ ಪರಿಪೂರ್ಣ ವ್ಯಕ್ತಿಯಾಗುವುದಕ್ಕೆ ದೇವರು ಕಷ್ಟ ಕೊಟ್ಟು ನೋಡ್ತಾನೆ ಹೊರೆತು ಆ ಕಷ್ಟ ಬಂದಾಗ ಕೂಡ ಅವರಿಗೆ ಕೊನೆಯಲ್ಲಿ ಸಿಗುವುದು ಖುಷಿಯ ಹೊರೆತು ದುಃಖ ಅಲ್ಲ.

ಹಾಗಾಗಿ ಸ್ನಾನ ಮಾಡುವಾಗ ಅದು ಯಾವುದೆಂದರೆ ಆ ಸಮಯದಲ್ಲಿ ಮಾಡುವುದಲ್ಲ ಸೂರ್ಯೋದಯಕ್ಕೂ ಮುನ್ನ ಸ್ನಾನ ಮಾಡಬೇಕು ಹಾಗೆ ಸ್ನಾನ ಮಾಡುವ ನೀರಿಗೆ ಸ್ವಲ್ಪ ಕಪ್ಪು ಎಳ್ಳನ್ನು ಹಾಕಿ ಸ್ವಲ್ಪ ಸಮಯ ಬಿಟ್ಟು ಆ ನೀರಿನಿಂದ ಸ್ನಾನವನ್ನು ಮಾಡಿ ಇದರಿಂದ ನಮ್ಮಲ್ಲಿರುವ ನಕಾರಾತ್ಮಕ ಶಕ್ತಿ ಹೊರ ಹೋಗುತ್ತದೆ ನಾವು ಸದಾ ಸಕಾರಾತ್ಮಕವಾಗಿ ಆಲೋಚನೆ ಮಾಡುತ್ತೇವೆ. ನಾವು ಪ್ರತಿದಿನ ಸ್ನಾನದ ಬಳಿಕ ದೇವರ ಪ್ರಾರ್ಥನೆ ಮಾಡ್ತೆವೆ ಯಾಕೆ ಅಂದರೆ ನಮ್ಮಲ್ಲಿ ಇರುವ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ. ಅಷ್ಟೆ ಅಲ್ಲಾ ಸ್ನಾನ ಮಾಡುವಾಗ ಕೆಲವರು ಹಾಡುಗಳನ್ನು ಹಾಡುತ್ತ ಆದರೆ ಇದು ತಪ್ಪು ಸ್ನಾನ ಮಾಡುವಾಗ ಓಂ ಶ್ರೀ ಶ್ರೀ ಎಂಬ ಮಂತ್ರವನ್ನು ಪಠಣ ಮಾಡಬೇಕು ಇದರಿಂದ ಕೂಡ ನಮ್ಮಲ್ಲಿರುವ ನಕಾರಾತ್ಮಕತೆ ದೂರವಾಗುತ್ತದೆ ಹೀಗೆ ಮಾಡಿ ನಮ್ಮಲ್ಲಿರುವ ನಕರಾತ್ಮಕ ಶಕ್ತಿಯನ್ನು ಕೂಡ ಹಾಕಬಹುದು ಧನ್ಯವಾದ.

LEAVE A REPLY

Please enter your comment!
Please enter your name here