ನೀವು ಒಳಗಡೆ ಹಾಕಿರುವ ಬಟ್ಟೆಯ ಫೋಟೋ ಇದ್ರೆ ಸ್ವಲ್ಪ ಕಳ್ಸ್ತೀರಾ ಅದನ್ನ ನೋಡಿ ಆಹಾ ಅಂತಾ ತೃಪ್ತಿ ಪಡ್ಕೊಳ್ತೀನಿ ಅಂತಾ ಹೇಳಿದ ಅಭಿಮಾನಿಗೆ, ನಟಿ ಅನುಪಮಾ ಹೇಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ನೀಡಿದ್ದಾರೆ ನೋಡಿ… ಏನು ಅಂತ ಗೊತ್ತಾದ್ರೆ ನಿಮ್ಮ ರೋಮಾ ಎದ್ದು ನಿಲ್ಲುತ್ತೆ..

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೇ ನಟಸಾರ್ವಭೌಮ ಚಿತ್ರದ ಮೂಲಕ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಈ ನಟಿ ಸದ್ಯ ತನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಫೋಟೊವೊಂದರ ಕುರಿತು ಕಮೆಂಟ್ ಮಾಡಿದವನಿಗೆ ಹೇಗೆ ಮುಟ್ಟಿನೋಡಿಕೊಳ್ಳುವ ಹಾಗೆ ರಿಪ್ಲೈ ಕೊಟ್ಟಿದ್ದಾರೆ ನೋಡಿ ಈ ನಟಿ ಹೌದು ಈ ನಟಿ ಯಾರು ಅಂತ ಯೋಚನೆ ಮಾಡುತ್ತಿದ್ದೀರಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸ್ವಲ್ಪವೇ ಸಿನಿಮಾಗಳನ್ನ ಮಾಡಿದ್ದರು ಇವರ ಫೋಟೋಗಳಿಗೆ ಮಾತ್ರ ಫಿದಾ ಆಗದವರೇ ಇಲ್ಲ ಹೌದು ಅವರೇ ನಟಿ ಅನುಪಮಾ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿರುವ ಹಾಗೂ ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ನಟಿ ಅನುಪಮಾ ಸಖತ್ ಕ್ಯೂಟ್ ನಟಿಯಾಗಿದ್ದಾರೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರ ಕುರಿತು ಪೋಸ್ಟ್ ವೊಂದು ಭಾರೀ ವೈರಲ್ ಆಗುತ್ತಿದ್ದು ಈ ಕುರಿತು ಹೆಚ್ಚಿನ ಮಾಹಿತಿ ಕೊಡ್ತೇವೆ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಸಿನಿಮಾ ರಂಗಕ್ಕೆ ಬರುವುದು ಅಂದರೆ ಅಷ್ಟು ಸುಲಭವಾಗಿರುವುದಿಲ್ಲ ಹಲವಾರು ಸವಾಲುಗಳನ್ನು ಧೈರ್ಯದಿಂದ ಎದುರಿಸ ಬೇಕಾಗುತ್ತದೆ ಅಂದಿನ ಕಾಲದಲ್ಲಿ ಸಿನಿಮಾಗಳನ್ನ ಮಾಡಿದರು ತಮ್ಮ ಅಭಿಮಾನಿಗಳ ಜೊತೆ ಮುಕ್ತವಾಗಿ ಸಮಯ ಕಳೆಯುವುದಕ್ಕೆ ಯಾವುದೇ ತರದ ಸಾಧನವಿರುತ್ತದೆ ಇರಲಿಲ್ಲ ಆದರೆ ಇವತ್ತಿನ ದಿವಸಗಳಲ್ಲಿ ಹಾಗಲ್ಲ ತಮ್ಮ ಅಭಿಮಾನಿಗಳ ಜೊತೆ ನಟನಟಿಯರಾಗಲಿ ಅಥವಾ ನಟ ನಟಿಯರ ಜೊತೆ ಮುಕ್ತವಾಗಿ ಮಾತನಾಡುವುದಕ್ಕೆ ಅಭಿಮಾನಿಗಳಿಗಾಗಲಿ ಈ ಸಾಮಾಜಿಕ ಜಲತಾಣ ಬಹಳ ಉಪಯುಕ್ತವಾದ ಆಗುತ್ತಾ ಇದೆ ಹೌದು ತಮಗೆ ಇಷ್ಟವಾದವರ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಅವರ ಬಗ್ಗೆ ಅಪ್ಡೇಟ್ಸ್ ಪಡೆದುಕೊಳ್ಳಲು ಸಾಮಾಜಿಕ ಜಾಲತಾಣ ಒಳ್ಳೆಯ ಪ್ಲ್ಯಾಟ್ ಫಾರ್ಮ್ ಆಗಿದೆ ಇದೊಂದು ಟೈಂಪಾಸ್ ಗಾಗಿ ಬಳಸಿಕೊಳ್ಳುವಂತಹ ಪ್ಲ್ಯಾಟ್ ಫಾರ್ಮ್ ಆಗಿಲ್ಲ ಇದರ ಜೊತೆಗೆ ಬಹಳ ಉಪಯುಕ್ತವಾದ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕೂ ಗುಣ ಸಹಾಯವಾಗುತ್ತಿದೆ ಆದರೆ ಹೆಚ್ಚಿನ ಮಂದಿ ಇದನ್ನು ತಪ್ಪಾಗಿ ಯ ಬಳಕೆ ಮಾಡುತ್ತಿದ್ದಾರೆ ಹುರಿದು ಇದರಿಂದ ನಮಗಾಗುವ ಉಪಯುಕ್ತ ಪ್ರಯೋಜನಗಳು ಕುರಿತು ಮಾತ್ರ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿಲ್ಲ.

ಮಾಹಿತಿಗೆ ಬರುವುದಾದರೆ ನಟಿ ಅನುಪಮಾ ಖ್ಯಾತ ನಟಿ ಮೂಲತಃ ಮಲಯಾಳಂ ನಟಿ ಆಗಿರುವ ಇವರು ಬಹಳ ಫೇಮಸ್ ನಟಿಯಾಗಿದ್ದು ಕೆಲವೇ ಕೆಲವು ಸಿನಿಮಾಗಳಲ್ಲಿ ಅಭಿನಯ ಮಾಡುವ ಮೂಲಕ ತಮ್ಮ ಅಭಿನಯದಿಂದಲೇ ಛಾಪು ಮೂಡಿಸಿ ಹೆಚ್ಚಿನ ಅಭಿಮಾನಿಗಳನ್ನ ಫಾಲೋವರ್ಸ್ ಗಳನ್ನು ಹೊಂದಿರುವ ಅನುಪಮಾ ತಮ್ಮ ಹತ್ತೊಂಬತ್ತನೇ ವಯಸ್ಸಿಗೆ ಸಿನಿಮಾರಂಗಕ್ಕೆ ಎಂಟ್ರಿ ಕೊಡ್ತಾರೆ ಮಲಯಾಳಂನ ಜೊತೆಗೆ ಬೇರೆ ಭಾಷೆಗಳಲ್ಲಿಯೂ ಕೂಡ ಅಭಿನಯ ಮಾಡಿರುವ ಇವರು ನಮ್ಮ ಅಪ್ಪು ಸರ್ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ನಟ ಸಾರ್ವಭೌಮ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಅಭಿನಯ ಮಾಡುವ ಮೂಲಕ ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿದರೂ ಅನುಪಮಾ.

ಮೊದಲ ಸಿನಿಮಾನೇ ಅಪ್ಪು ಅವರ ಜತೆ ಮಾಡಿದ್ದು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೂಡ ಫೇಮಸ್ ನಟಿಯಾದರೂ ಅನುಪಮಾ ಹಾಗೂ ಇವರ ಬ್ಯೂಟಿಗೆ ಫಿದಾ ಆಗದವರೇ ಇಲ್ಲ ಹೆಚ್ಚಾಗಿ ಸಾಂಪ್ರದಾಯಿಕ ಉಡುಪುಗಳನ್ನು ಧರಿಸುವ ಅನುಭವ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಇಲ್ಲಿಯವರೆಗೂ ಬಹಳ ಡೀಸೆಂಟ್ ಆಕೆಯ ಫೋಟೋ ಶೂಟ್ ಮಾಡಿಸಿಕೊಂಡಿರುವ ಅನುಪಮಾ ಈ ಕುರಿತು ಅಭಿಮಾನಿಯೊಬ್ಬ ಅನುಪಮಾ ಅವರಿಗೆ ಕೇವಲ ಸಾಂಪ್ರದಾಯಿಕ ಉಡುಪುಗಳ ಯಾಕೆ ಬಿಕಿನಿ ಹಾಕಿ ಯಾಕೆ ನೀವು ಫೋಟೋಶೂಟ್ ಮಾಡಿಸಬಾರದು ಆತ ಕಮೆಂಟ್ ಮಾಡಿದ್ದರು.

ಈ ಕುರಿತು ಅನುಪಮಾ ಈ ಕಮೆಂಟ್ ಮಾಡಿದವನಿಗೆ ಬಿಕಿನಿ ಹಾಕಿ ಫೋಟೋಶೂಟ್ ಮಾಡಿಸಿ ಫೋಟೋವನ್ನ ನಿಮ್ಮ ಮನೆಗೆ ಕಳುಹಿಸುತ್ತಾನೆ ಅದನ್ನು ನೀನು ಫ್ರೇಮ್ ಹಾಕಿ ನಿಮ್ಮ ಮನೆಯಲ್ಲಿ ಇಟುಕ ಎನ್ನುವ ಕಾಮೆಂಟ್ ಮಾಡಿದ್ದಾರೆ ಇದರಿಂದ ಕಮೆಂಟ್ ಮಾಡಿದವನಿಗೆ ಸರಿಯಾಗಿ ಮುಟ್ಟಿನೋಡಿಕೊಳ್ಳುವ ಹಾಗೆ ಶಾಕ್ ನೀಡಿದ್ದಾರೆ ಅನುಪಮಾ. ಹೌದಲ್ಲ ಇಂಥ ಕಮೆಂಟ್ ಗಳಿಗೆ ತಲೆಕೆಡಿಸಿಕೊಂಡು ಕೊಟ್ಟು ಕುಳಿತರೆ ಸಮಾಜದಲ್ಲಿ ಬೆಳೆಯಲು ಸಾಧ್ಯವಿಲ್ಲ ಅದಲ್ಲದೆ ಸಿನಿಮಾರಂಗದಲ್ಲಿಯೂ ಬೆಳೆಯಲು ಸಾಧ್ಯವಾಗೋದಿಲ್ಲ. ಹೀಗೆ ಇರುವವರು ಮಾತ್ರ ಹೀಗೆ ರಫ್&ಟಫ್ ಆಗಿ ಇರುವವರಿಗೆ ಮಾತ್ರ ಇವತ್ತಿನ ಕಾಲ ಇಲ್ಲವಾದರೆ ಅಳುತ್ತಲೇ ನಮ್ಮ ಜೀವನ ಕಳೆಯುವ ಸಂದರ್ಭ ಬಂದುಬಿಡಬಹುದು…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.