ನೀವು ಒಳ್ಳೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ರಸ್ತೆಯಲ್ಲಿ ನಾಣ್ಯ ಸಿಕ್ಕರೆ ಅದು ಏನನ್ನ ಸೂಚಿಸುತ್ತದೆ ಗೊತ್ತ … ದುಡ್ಡು ಸಿಕ್ತು ಅಂತ ಎತ್ತಿಕೊಳ್ಳೋಕೆ ಮುಂಚೆ ಇದರ ಬಗ್ಗೆ ತಿಳಿದುಕೊಳ್ಳಿ…

Sanjay Kumar
3 Min Read

ನಮಸ್ಕಾರಗಳು ಪ್ರಿಯ ಸ್ನೇಹಿತರೆ, ನಮ್ಮ ಜೀವನದಲ್ಲಿ ನಾವು ಏನನ್ನಾದರೂ ಕಳೆದುಕೊಂಡಾಗ ಎಷ್ಟು ದುಃಖ ಪಡುತ್ತವೆ ಅಲ್ವಾ ಆದರೆ ನಾವು ಜೀವನದಲ್ಲಿ ಏನನ್ನಾದರೂ ಪಡೆದುಕೊಂಡರೆ ಅಥವಾ ನಮಗೆ ಅಚಾನಕ್ಕಾಗಿ ಯಾವುದಾದರೂ ವಸ್ತು ಸಿಕ್ಕಾಗ ಅದು ನಮಗೆ ಎಷ್ಟು ಖುಷಿ ನೀಡುತ್ತದೆ ಅಲ್ವಾ ಹೌದು ನಮಗೆ ಜೀವನದಲ್ಲಿ ಯಾವುದಾದರೂ ವಸ್ತು ಸಿಕ್ಕಾಗ ಅದು ನಮಗೆ ಗಳಿಕೆಯಾಗಿರುತ್ತದೆ ಹೊರತು ಏನನ್ನೋ ಕಳೆದುಕೊಂಡಂತೆ ಆಗಿರುವುದಿಲ್ಲ. ಹಾಗಾದರೆ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸುವ ಈ ಲೇಖನವನ್ನ ತಿಳಿಯಿರಿ ಅದೇನೆಂದರೆ ನಿಮಗೇನಾದರೂ ರಸ್ತೆಯಲ್ಲಿ ಹೋಗುವಾಗ ಈ ವಸ್ತು ಸಿಕ್ಕರೆ ಅದು ಯಾವುದರ ಸಂಕೇತ ಗೊತ್ತಾ?

ಹೌದು ಇದು ಸಕಾರಾತ್ಮಕ ಸೂಚನೆಯೂ ಆಗಿರುತ್ತದೆ ಆದ್ದರಿಂದ ನಿಮಗೇನಾದರೂ ಈ ವಸ್ತು ಸಿಕ್ಕರೆ ಅದು ಖಂಡಿತ ನಿಮಗೆ ಒಳ್ಳೆಯ ಸೂಚನೆಯಾಗಿರುತ್ತದೆ ಹಾಗಾದರೆ ಆ ವಸ್ತು ಯಾವುದು ಗೊತ್ತಾ? ನಾವು ಜೀವನದಲ್ಲಿ ಬಹಳಷ್ಟು ಬಾರಿ ನಮಗೆ ಗೊತ್ತಿಲ್ಲದ ಹಾಗೆ ಕೆಲವೊಂದು ವಿಚಾರಗಳನ್ನು ತಿಳಿದುಕೊಂಡಿರುತ್ತೇವೆ ಕೆಲವೊಂದು ವಿಚಾರಗಳ ಬಗ್ಗೆ ಅರಿವು ಮೂಡಿಸಿ ಕೊಂಡಿರುತ್ತೇವೆ ಹಾಗೆ ರಸ್ತೆಯಲ್ಲಿ ಈ ವಸ್ತು ಸಿಕ್ಕಾಗ ನಿಮಗೆ ತಿಳಿಯದೇ ನೀವು ಏನನ್ನೊ ಗಳಿಸಿರುವ ಹತ್ತಿರಾಗುತ್ತಾ ಹಾಗಾದರೆ ಆ ವಸ್ತು ಯಾವುದು? ಹೌದು ಅದೇ ಲಕ್ಷ್ಮೀದೇವಿಯ ಸಂಕೇತವಾಗಿರುವ ಕಾಸು ಹಣ ಇದೇನಾದರೂ ನಿಮಗೆ ರಸ್ತೆಯಲ್ಲಿ ಹೋಗುವಾಗ ಸಿಕ್ಕರೆ ಇದು ಖಂಡಿತವಾಗಿಯೂ ನಿಮಗೆ ಅದ್ಭುತವಾದ ಸೂಚನೆ ನೀಡುತ್ತಾ ಇರುತ್ತದೆ.

ನಮಗೆ ಕೇವಲ ಒಂದೇ ರೂಪಾಯಿಯ ನಾಣ್ಯ ಸಿಗಲಿ ಅದು ನಮಗೆ ಉತ್ತಮ ಸೂಚನೆಯಾಗಿರುತ್ತದೆ ಹಾಗೆ ಆ ಹಣ ಸಿಕ್ಕಾಗ ಅಥವಾ ಆ ಪುಟ್ಟ ನಾಣ್ಯ ಸಿಕ್ಕಾಗ ಅದರ ಬೆಲೆ ಎಷ್ಟೇ ಆಗಿರಲಿ ಅದು ನಮಗೆ ಬಹಳ ಸಂತಸ ನೀಡುತ್ತದೆ ನಮಗೆ ಖುಷಿ ಆಗುವುದಕ್ಕಿಂತ ಬೇರೇನಿದೆ ಹೇಳಿ ಅಲ್ವಾ.. ಏನಾದರೂ ನಿಮಗೆ ರಸ್ತೆಯಲ್ಲಿ ಹೋಗುವಾಗ ಕಾಸು ಸಿಕ್ಕರೆ ನಾಣ್ಯ ಸಿಕ್ಕರೆ ಅದನ್ನು ಖರ್ಚು ಮಾಡಬೇಡಿ ಅದು ನಿಮಗೆ ಎಷ್ಟು ವಿಶೇಷವಾಗಿರುತ್ತದೆ ಅಂದರೆ ಒಮ್ಮೆ ಯೋಚಿಸಿ ಆ ಹಣ ಕಂಡಾಗ ನಿಮ್ಮಲ್ಲಿ ಆತ್ಮವಿಶ್ವಾಸ ಎಂಬುದು ಹೆಚ್ಚಿರುತ್ತದೆ ಆ ಆತ್ಮವಿಶ್ವಾಸ ಎಂಬುದು ನಮಗೆ ನಾವೇ ತಂದುಕೊಳ್ಳುವುದು ಅದನ್ನು ನಾವು ಬೇರೆಯವರಿಂದ ಪಡೆದುಕೊಂಡರೂ ನಮಗೆ ಎಷ್ಟು ಖುಷಿ ಆಗುತ್ತದೆ ಅಂದರೆ ಪುಟ್ಟ ನಾಣ್ಯದಿಂದ ರಸ್ತೆಯಲ್ಲಿ ಹೋಗುವಾಗ ಸಿಕ್ಕ ನಾಣ್ಯದಿಂದ ನಿಮಗೆ ಆತ್ಮವಿಶ್ವಾಸ ಹೆಚ್ಚಿತು ಸಂತಸ ಹೆಚ್ಚಾಯ್ತು ಅಂದಾಗ ಅದರ ಪವರ್ ನೀವೇ ಯೋಚಿಸಿ ಆದ್ದರಿಂದ ಅದನ್ನು ಖರ್ಚು ಮಾಡುವುದರ ಬದಲು ನಿಮ್ಮ ಜೊತೆ ಸದಾ ಇಟ್ಟುಕೊಂಡರೆ ಅದು ಶುಭದ ಸೂಚನೆಯಾಗಿರುತ್ತದೆ.

ಹಾಗಾಗಿ ರಸ್ತೆಯಲ್ಲಿ ಹೋಗುವಾಗ ನಿಮಗೆ ಹಣ ಸಿಕ್ಕರೆ ಅದು ಸಂತಸದ ಸಂಕೇತವೇ ಆಗಿರುತ್ತದೆ ಶುಭದ ಸಂಕೇತವಾಗಿರುತ್ತದೆ ಅದನ್ನು ಬೇರೆಯವರಿಗೆ ಕೊಡುವುದಾಗಲೀ ಮಾಡುವುದು ಅಥವಾ ಖರ್ಚುಮಾಡಿಕೊಳ್ಳುವುದು ಮಾಡಬೇಡಿ ಅದನ್ನು ನೆನಪು ಸಹ ಆಗಿರುತ್ತದೆ. ಅಷ್ಟೆ ಅಲ್ಲಾ ರಸ್ತೆಯಲ್ಲಿ ಹೋಗುವಾಗ ನಿಮಗೇನಾದರೂ ಹಣ ಸಿಕ್ಕರೆ ಆ ಹಣದಲ್ಲಿ ನಾಣ್ಯದಲ್ಲಿ ವಿಶೇಷವಾದ ಶಕ್ತಿ ಇರುತ್ತದೆ ಅದರಲ್ಲಿ ಏನೋ ಒಂಥರಾ ವಿದ್ಯುತ್ ಶಕ್ತಿ ಸಂಚಲನ ವಾಗಿರುತ್ತದೆ ಆದರೆ ಆ ಹಣ ಕಾಸು ನಿಮ್ಮ ಬಳಿ ಇದ್ದಾಗ ನಿಮ್ಮಲ್ಲಿಯೂ ಕೂಡ ಕೆಲವೊಂದು ಬದಲಾವಣೆಯಾಗುತ್ತದೆ. ಆ ಕ್ಷಣಕ್ಕೆ ನೆಮ್ಮದಿ ಹೊಸ ಹೊಸ ಆಲೋಚನೆಗಳು ಕೂಡ ಹುಟ್ಟುತ್ತದೆ ಹೊಸ ವಿಚಾರವನ್ನ ಗಳಿಸಬೇಕು ಅನ್ನುವಷ್ಟು ಸದಸ ನಿಮ್ಮಲ್ಲಿ ಉಂಟಾಗುತ್ತದೆ ಆದ್ದರಿಂದ ಈ ರೀತಿ ನಿಮಗೇನಾದರೂ ರಸ್ತೆಯಲ್ಲಿ ಹೋಗುವಾಗ ದುಡ್ಡು ಸಿಕ್ಕಲ್ಲಿ ಅದನ್ನು ಕಳೆಯದೆ ಜೋಪಾನವಾಗಿ ಇಟ್ಟುಕೊಳ್ಳಿ ಇದು ನಿಮ್ಮ ಜೀವನದ ಗಳಿಕೆಯಾಗಿರುತ್ತದೆ ಹೊಸದನ್ನು ಗಳಿಸುವ ಮೊದಲ ಹಂತವಾಗಿರುತ್ತದೆ.

ಈ ಲೇಖನ ನಿಮಗೆ ಉಪಯುಕ್ತವಾಗಿದ್ದಲ್ಲಿ ಮಾಹಿತಿ ಕುರಿತು ನಿಮ್ಮ ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಜೊತೆಗೆ ನಿಮಗೇನಾದರೂ ರಸ್ತೆಯಲ್ಲಿ ಹೋಗುವಾಗ ಈ ರೀತಿ ಯಾವ ಎಂದಾದರೂ ಹಣ ಸಿಕ್ಕಿದೆ ಅಂದಲ್ಲಿ ತಪ್ಪದೇ ಕಾಮೆಂಟ್ ಮೂಲಕ ಹಂಚಿಕೊಳ್ಳಿ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.