ನೀವು ಕೊಟ್ಟ ಹಣ ಏನಾದ್ರು ಬರಲಿಲ್ಲ ಅಂದ್ರೆ ಈ ಒಂದು ಸಣ್ಣ ತಂತ್ರ ಮಾಡಿ ನೋಡಿ ಸಾಕು… ನಿಮ್ಮ ಮನೆಗೆ ಓಡೋಡಿ ಸಾಲಗಾರ ಬಂದು ಹಣ ಕೊಟ್ಟು ಹೋಗುತ್ತಾನೆ… ಅಷ್ಟಕ್ಕೂ ಇದನ್ನ ಮಾಡೋದಾದ್ರೂ ಹೇಗೆ…

400

ನಮಸ್ಕಾರಗಳು ಪ್ರಿಯ ಓದುಗರೆ ಸಾಲ ಎಂಬುದು ಜೀವನದಲ್ಲಿ ಬಹಳ ಬಾಧೆ ನೀಡುತ್ತಾ ಇದೆಯಾ ಹಾಗಾದರೆ ನಾವು ತಿಳಿಸುವ ಈ ಪರಿಹಾರವನ್ನು ಪಾಲಿಸಿ ಎಷ್ಟೋ ದೇವನ ಕೃಪೆಯಿಂದಾಗಿ ನಿಮ್ಮ ಕಷ್ಟಗಳು ಕೂಡ ಬೇಗ ಪರಿಹಾರ ಆಗುತ್ತದೆ ಹೌದು ಹೆದರಬೇಡಿ ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಹಣಕ್ಕೆ ಸಂಬಂಧಿಸಿದ ಸಮಸ್ಯೆ ಇರುವುದು ಸಹಜ ಆದರೆ ಕೆಲವರು ಅದನ್ನು ತೋರಿಸಿಕೊಳ್ಳುತ್ತಾರೆ ಇನ್ನೂ ಕೆಲವರು ಅದನ್ನ ತೋರಿಸಿಕೊಳ್ಳುವುದಿಲ್ಲ ತಮಗಿರುವ ಕಷ್ಟವನ್ನ ದೊಡ್ಡ ಕಷ್ಟ ಎಂದು ಪರಿಗಣಿಸಬೇಡಿ. ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ ಹಾಗೆ ನಿಮ್ಮ ಜೀವನದಲ್ಲಿ ಬಂದಿರುವ ಕಷ್ಟಗಳಿಗೂ ಪರಿಹಾರ ಗಳಿರುತ್ತದೆ. ಆದ್ದರಿಂದ ಚಿಂತಿಸಬೇಡಿ ನಾವು ತೊಡಿಸುವ ಪರಿಹಾರಗಳನ್ನು ತಿಳಿದು ನಿಮ್ಮ ಸಾಲೆ ಬಾಧೆ ಸಮಸ್ಯೆ ನಿವಾರಣೆ ಮಾಡಿಕೊಳ್ಳೋದಕ್ಕೆ ಈಗಲೇ ಈ ಕೆಲವೊಂದು ಪರಿಹಾರಗಳನ್ನು ಪಾಲಿಸಿ.

ಹೌದು ಸ್ನೇಹಿತರೆ ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಬರುವ ಸಮಸ್ಯೆಗಳಿಗೆ ಅದರಲ್ಲಿ ಆರ್ಥಿಕ ಸಮಸ್ಯೆಗಳಿಗೆ ಸಾಲ ಮಾಡಲು ಮುಂದಾಗುತ್ತೇವೆ ಈ ಕಾರಣದಿಂದಾಗಿ ಆ ಸಾಲವು ಮುಂದಿನ ದಿವಸಗಳಲ್ಲಿ ಬಹಳಷ್ಟು ನೋವನ್ನು ನೀಡುತ್ತಾ ಇರುತ್ತದೆ ಕೆಲವರು ಅಂದುಕೊಳ್ಳುತ್ತಾರೆ ನಮಗೆ ಮಾತ್ರ ಹೀಗೇನಾ ಅಂತ ಅಲ್ಲ ಎಲ್ಲರಿಗೂ ಸಹ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಜೀವನದಲ್ಲಿಯೇ ಎದುರಾಗಿರುತ್ತದೆ ಆ ಸಮಸ್ಯೆಗಳನ್ನ ದಿಟ್ಟತನದಿಂದ ಪರಿಹಾರ ಮಾಡಿಕೊಳ್ಳಬೇಕು ಅಷ್ಟೆ. ದೇವರ ಕೃಪೆಯೊಂದಿದ್ದರೆ ಖಂಡಿತವಾಗಿಯೂ ಯಾವ ಸಮಸ್ಯೆಗಳನ್ನು ಬೇಕಾದರೂ ನಾವು ಪರಿಹಾರ ಮಾಡಿಕೊಳ್ಳಬಹುದು ನೋಡಿ ಹಾಗೇ ಈ ಸಾಲದ ಸಮಸ್ಯೆಗೆ ಅದರಲ್ಲಿಯೂ ನೀವು ಕೊಟ್ಟ ಹಣ ವಾಪಸ್ಸು ಬರುತ್ತಾ ಇಲ್ಲ ಅನ್ನುವುದಾದರೆ ನಾವು ಹೇಳುವ ಪರಿಹಾರ ಮಾಡಿದ್ದೇ ಆದಲ್ಲಿ ಖಂಡಿತಾ ನಿಮಗೆ ಶುಭ ಫಲ ದೊರೆಯುತ್ತದೆ. ಅದೇನೆಂದರೆ ನೀವು ಪ್ರತೀ ಗುರುವಾರ ದಕ್ಷಿಣ ದಿಕ್ಕಿಗೆ ಮುಖಮಾಡಿ ಕುಳಿತು ಅಂದರೆ ದಕ್ಷಿಣಾಭಿಮುಖವಾಗಿ ಕುಳಿತು ಬಲಿಚಕ್ರವರ್ತಿಯ ಧ್ಯಾನ ಮಾಡಬೇಕಿರುತ್ತದೆ.

ಬಲಿಚಕ್ರವರ್ತಿಯು ತನ್ನ ಮನೆಯನ್ನು ದಕ್ಷಿಣ ದಿಕ್ಕಿಗೆ ನಿರ್ಮಾಣ ಮಾಡಿಕೊಂಡಿದ್ದಾರೆ ಆದ್ದರಿಂದ ಅವರು ಒಲಿಸಿಕೊಳ್ಳಲು ಅವರನ್ನು ಕುರಿತು ಪ್ರಾರ್ಥನೆ ಮಾಡಲು ಧ್ಯಾನ ಮಾಡಲು ನೀವು ದಕ್ಷಿಣಾಭಿಮುಖವಾಗಿಯೇ ಕುಳಿತು ಅದರಲ್ಲಿಯೂ ಗುರುವಾರದ ದಿನದಂದು ಬೆಳಿಗ್ಗೆ ಸಮಯದಲ್ಲಿ ಈ ಪರಿಹಾರವನ್ನು ಮಾಡಬೇಕೋ ಪ್ರತೀದಿನ ವಿಷ್ಣುವಿನ ಧ್ಯಾನ ಮಾಡಿ ಹಾಗೆ ಈ ಗುರುವಾರದ ದಿನದಂದು ಬೆಳಿಗ್ಗೆ ವಿಷ್ಣುವಿನ ಧ್ಯಾನ ಮಾಡಿದ ಬಳಿಕ ಬಲಿಚಕ್ರವರ್ತಿಯ ಕುರಿತು ಧ್ಯಾನ ಮಾಡಿ ಇದರಿಂದ ನಿಮ್ಮ ಸಮಸ್ಯೆಗಳು ಅದರಲ್ಲಿಯೂ ಸಾಲಬಾಧೆ ಸಾಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಹಣ ಕೊಟ್ಟು ಆ ಹಣ ಹಿಂತಿರುಗುತ್ತಿಲ್ಲ ಅನ್ನುವುದಾದರೆ ಆ ಸಮಸ್ಯೆಗಳು ಕೂಡ ನಿಮ್ಮಿಂದ ದೂರ ಉಳಿಯುತ್ತವೆ.

ಹಾಗಾಗಿ ಈ ಪರಿಹಾರವನ್ನು ತಪ್ಪದೆ ಗುರುವಾರದ ದಿನದಂದು ಪಾಲಿಸಿ ಈ ಗುರುವಾರವೇ ಯಾಕೆ ಮಾಡಬೇಕು ಅಂದರೆ ಗುರುವಾರದ ದಿನ ಗುರುವಿನ ಇದು ಸಂತೋಷದ ಸಂಕೇತವಾಗಿರುವ ಗ್ರಹದ ವಾರವಾಗಿರುತ್ತದೆ ಆದ್ದರಿಂದ ಈ ಗುರುವಿನ ಮನಸ್ಸನ್ನು ಒಲಿಸಿಕೊಳ್ಳಲು ಕೂಡ ಈ ಗುರುವಾರದ ದಿನದಂದು ನಾವು ಗುರುವಿನ ಕುರಿತು ಆರಾಧನೆ ಮಾಡಬೇಕಿರುತ್ತದೆ ಇದರಿಂದ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸಂತಸ ನಡೆಸುತ್ತದೆ ಹಾಗೆ ಮತ್ತೊಂದು ಪರಿಹಾರ ಏನು ಅಂದರೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಲು ತಪ್ಪದೆ ಪ್ರತಿ ಶುಕ್ರವಾರ ಅಥವಾ ಪ್ರತಿದಿನ ಬಾಳೇ ಗಿಡದ ಬಳಿ ಹೋಗಿ ಪೂಜೆಯನ್ನು ಸಲ್ಲಿಸಿ ಬನ್ನಿ.

ಗುರುವಾರದ ದಿನ ಅಥವಾ ಶುಕ್ರವಾರದ ದಿನದಂದು ಬಾಳೆದಿಂಡಿನ ಬೇರನ್ನು ಅರಿಶಿಣ ಲೇಪನ ಮಾಡಿದ ಸ್ವಚ್ಛವಾದ ಬಟ್ಟೆಯ ಒಳಗೆ ಇರಿಸಿ ಅದನ್ನು ಕಟ್ಟಿ ನಿಮ್ಮ ಕೈಗೆ ಕಟ್ಟಿಕೊಳ್ಳಿ. ಈ ರೀತಿ ಮಾಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ ಇದು ನೀಲಿ ಮಣಿಯನ್ನು ಶ್ರೇಷ್ಠ ಎಂದು ಹೇಳಲಾಗಿದ್ದು ಗುರು ಹಿರಿಯರಿಗೆ ಗೌರವ ನೀಡಿ ಹಾಗೆ ಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡಿ ನಿಮ್ಮ ಎಲ್ಲಾ ಸಮಸ್ಯೆಗಳಿಗು ಕಷ್ಟಗಳು ಸಾಲಬಾಧೆ ಸಮಸ್ಯೆಗಳು ಎಲ್ಲವೂ ದೂರವಾಗುತ್ತದೆ ಹೀಗೆ ಮಾಡಿ ತಪ್ಪದೆ ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಪಡೆದುಕೊಳ್ಳಿ..