ನೀವು ನಂಬುವ ದೇವರಿಗೆ ಈ ರೀತಿಯಾದ ಪ್ರಸಾದವನ್ನ ಅಥವಾ ನೈವೇಧ್ಯವನ್ನ ಮಾಡಿ ಎಡೆ ಮಾಡಿ ದೇವರ ಮುಂದೆ ಇಟ್ಟಿದ್ದೆ ಆದಲ್ಲಿ ನಿಮ್ಮ ಇಷ್ಟಾರ್ಥಗಳು ಬಹು ಬೇಗ ಈಡೇರುತ್ತವೆ… ಅಷ್ಟಕ್ಕೂ ಅದು ಯಾವ ನೈವೇದ್ಯ ಗೊತ್ತ ಅದನ್ನ ಮಾಡೋದಾದ್ರೂ ಹೇಗೆ ಗೊತ್ತ ..

363

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ನೀಡಲು ಹೊರಟಿರುವುದು ದೇವರಿಗೆ ಸಮರ್ಪಿಸುವ ನೈವೇದ್ಯೆ ಹೇಗಿರಬೇಕು ಎಂಬ ಮಾಹಿತಿ ಕುರಿತು ನಿಮಗೆ ತಿಳಿಸಿಕೊಡಲು ಹೊರಟಿದ್ದೆವು ಹೌದು ದೇವರಿಗೆ ಸಮರ್ಪಿಸುವ ನೈವೇದ್ಯವನ್ನು ಹೇಗೆಂದರೆ ಹಾಗೆ ನಾವು ನೀಡುವಂತಿಲ್ಲ. ನಾವು ಶುದ್ಧವಾಗಿ ಬಳಿಕ ನೈವೇದ್ಯ ಅನ್ನೂ ತಯಾರಿಸಬೇಕು. ಹೌದು ಶಾಸ್ತ್ರಗಳಲ್ಲಿ ಹೇಳುವ ಪ್ರಕಾರ ನೈವೇಲಿಯಲ್ಲಿ 3 ವಿಧಾನ ಇರುತ್ತದೆ ಸಾತ್ವಿಕ ರಜತ್ವಿ ಹಾಗೂ ತಾಮಸ ಎಂದು.

ಹೌದು ಮೊದಲು ನಾವು ತಿಳಿಯೋಣ ದೇವರಪೂಜೆ ವಿಚಾರವನ್ನು ಕುರಿತು ಎಷ್ಟೋ ಜನರು ದೇವರ ಪೂಜೆಯಲ್ಲಿ ಮಾಡುವ ತಪ್ಪುಗಳು ಅಂದರೆ ಯಾವುದೆಂದರೆ ಆ ದಿನಗಳಲ್ಲಿ ದೇವರ ಕಳಸವನ್ನು ತೆಗೆಯುವುದು. ಹೌದು ಶುಕ್ರವಾರ ಮತ್ತು ಮಂಗಳವಾರ ದಿನದಂದು ಅಮವಾಸ್ಯೆ ದಿನದಂದು ಯಾವುದೇ ಕಾರಣಕ್ಕೂ ಕಳಶವನ್ನ ತೆಗೆಯಬಾರದು ಹಾಗೆ ಈ ದಿನಗಳಂದು ತಾಯಿಗೆ ಹೌದು ಲಕ್ಷ್ಮೀ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಬೇಕಿರುತ್ತದೆ ಯಾಕೆ ಅಂದರೆ ಈ ದಿನಗಳು ವಿಶೇಷವಾಗಿರುತ್ತದೆ ಹಾಗೂ ಪ್ರಕೃತಿಯಲ್ಲಿ ವಿಶೇಷ ಶಕ್ತಿ ಅಡಗಿರುತ್ತದೆ ಆದ ಕಾರಣ ನಾವು ಈ ದಿನದಂದು ತಾಯಿಗೆ ವಿಶೇಷ ಪೂಜೆ ಮಾಡುವುದರಿಂದ ಹಾಗೂ ನಮ್ಮ ಮನೆಯ ದೇವರಿಗೆ ವಿಶೇಷ ಪೂಜೆ ಮಾಡುವುದರಿಂದ ನಾವು ಅಂದುಕೊಂಡದ್ದನ್ನು ಸಾಧಿಸಬಹುದು.

ಹಾಗೂ ಸ್ನೇಹಿತರ ನಾವು ಹೇಳುವ ಈ ಮಾಹಿತಿ ಹಲವರಿಗೆ ಗೊತ್ತಿರಬಹುದು ಆದರೆ ಇನ್ನೂ ಹಲವರಿಗೆ ಈ ವಿಚಾರಗಳು ತಿಳಿದಿರುವುದಿಲ್ಲ ಹಾಗಾಗಿ ಇಂತಹ ಚಿಕ್ಕ ವಿಚಾರಗಳನ್ನು ತಿಳಿಯುವುದು ಕೂಡ ಕೆಲವರಿಗೆ ಅಗತ್ಯವಾಗಿರುತ್ತದೆ ಹಾಗೆ ನಾವು ಮಾಡುವ ಈ ಗೆಲುವನ್ನು ಚಿಕ್ಕ ತಪ್ಪುಗಳಿಂದಲೇ ಮುಂದೆ ನಾವು ಬಹಳಷ್ಟು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಿರುತ್ತದೆ. ಸ್ನೇಹಿತರೆ ಈ ವಿಶೇಷ ದಿನಗಳಂದು ಅದರಲ್ಲಿಯೂ ಶುಕ್ರವಾರದ ದಿನದಂದು ತಾಯಿ ಹೆಸರಲ್ಲಿ ತುಪ್ಪದ ದೀಪವನ್ನು ಹಚ್ಚುವುದರಿಂದ ಬಹಳ ಶ್ರೇಷ್ಠ ಎಂದು ಹೇಳಲಾಗಿದೆ ಯಾರಿಗೆ ತುಪ್ಪದ ದೀಪವನ್ನು ಹಚ್ಚುವುದಕ್ಕೆ ಸಾಮರ್ಥ್ಯವಿರುವುದಿಲ್ಲ ಅಂಥವರು ಕನಿಷ್ಠಪಕ್ಷ ಬತ್ತಿಯನ್ನು ಸ್ವಲ್ಪ ತುಪ್ಪದಲ್ಲಿ ನೆನೆಸಿಟ್ಟು ಬಳಿಕ ದೀಪದಲ್ಲಿ ಎಣ್ಣೆಯನ್ನು ಹಾಕಿ ಬತ್ತಿಯನ್ನು ಸೇರಿಸಿ ದೀಪವನ್ನ ಮನೆಯಲ್ಲಿ ಉರಿಸುವುದರಿಂದ ಖಂಡಿತವಾಗಿಯೂ ನಾವು ತಾಯಿ ಅನುಗ್ರಹವನ್ನು ಪಡೆದು ಕೊಳ್ಳಬಹುದು ಯಾವುದೇ ಆಡಂಬರದಿಂದ ನಾವು ದೇವರನ್ನು ಹೊಲಿಸಿಕೊಳ್ಳಬಹುದು ಅಂತ ಅಂದುಕೊಳ್ಳಬೇಡಿ ಮೊದಲು ಭಕ್ತಿ ಮುಖ್ಯ ಹಾಗೂ ದೇವರು ಇಲ್ಲಿ ನೆಲೆಸಿರುತ್ತಾರೆ ಅಂದರೆ ಎಲ್ಲಿ ಶುದ್ಧ ಮನಸ್ಸು ಇರುತ್ತದೆ ಇಲ್ಲಿ ಶುದ್ಧ ಸ್ಥಳವಿರುತ್ತದೆ ಅಂಥ ಸ್ಥಳಗಳಲ್ಲಿ ದೇವರು ಸದಾ ನೆಲೆಸಿರುತ್ತಾರೆ.

ಆದ್ದರಿಂದ ತಪ್ಪದೆ ಮನೆಯನ್ನು ಮನಸ್ಸನ್ನು ಶುದ್ಧವಾಗಿರಿಸಿಕೊಳ್ಳಲು ಬಳಿಕ ನೈವೇದ್ಯ ವಿಚಾರಕ್ಕೆ ಬರುವುದಾದರೆ ಈ ಮೊದಲೇ ಹೇಳಿದಂತೆ ಸಾತ್ವಿಕ ನೈವೇದ್ಯ ಅಂದರೆ ಹಣ್ಣು ಹಂಪಲು ಹೌದು ನಾವು ದೇವರಿಗೆ ಸಮರ್ಪಣೆ ಮಾಡುವ ಹಣ್ಣು ಹಂಪಲನ್ನು ಸಾತ್ವಿಕ ನೈವೇದ್ಯ ಎಂದು ಹೇಳ್ತಾರೆ ಇನ್ನು ರಜತ್ವ ನೈವೇದ್ಯ ಅಂದರೆ ನಮ್ಮ ಕೈಯ್ಯಾರೆ ನಾವು ತಯಾರಿಸುವ ನೈವೇದ್ಯವಾಗಿರುತ್ತದೆ ನಾವು ಮನಸಾರೆ ಭಕ್ತಿಭಾವದಿಂದ ನೈವೇದ್ಯ ತಯಾರಿಸಿ ದೇವರಿಗೆ ಸಮರ್ಪಣೆ ಮಾಡುವುದರಿಂದ ದೇವರ ಅನುಗ್ರಹವನ್ನು ಪಡೆದು ಕೊಳ್ಳಬಹುದು ಹಾಗೆ ತಾಮಸ ನೈವೇದ್ಯೆ ಅಂದರೆ ಹಲವರು ದೇವರಿಗೆ ಹರಕೆಯನ್ನೂ ಹೊತ್ತಿರುತ್ತಾರೆ ಇನ್ನೂ ಕೆಲವೊಂದು ವಿಶೇಷ ಕ್ಷಣಗಳಲ್ಲಿ ದೇವರಿಗೆ ಪ್ರಾಣಿಯನ್ನು ಬಲಿಯಾಗಿ ನೀಡುತ್ತಾರೆ ಇದನ್ನು ತಾಮಸ ನೈವೇದ್ಯ ಅಂತ ಕರೆಯುತ್ತಾರೆ ಈ ರೀತಿ ಯಾರೂ ಮನೆಯಲ್ಲಿ ನೈವೇದ್ಯ ಅನ್ನು ದೇವರಿಗೆ ಸಮರ್ಪಣೆ ಮಾಡುವುದಿಲ್ಲಾ.

ದೇವಾಲಯಗಳಲ್ಲಿ ಹೌದು ಕೆಲವು ದೇವಾಲಯಗಳಲ್ಲಿ ಮಾತ್ರ ತಾಮಸ ನೈವೇದ್ಯಗಳನ್ನು ದೇವರಿಗೆ ಸಮರ್ಪಣೆ ಮಾಡಲಾಗುತ್ತದೆ ಈ ರೀತಿ ನೈವೇದ್ಯ ಯಲ್ಲಿಯೂ ಕೂಡ ಹಲವು ವಿಧವಿರುತ್ತದೆ ಹೆಚ್ಚಿನ ಜನರು ಸಾತ್ವಿಕ ನೈವೇದ್ಯಗಳನ್ನು ದೇವರಿಗೆ ಸಮರ್ಪಣೆ ಮಾಡುವುದುಂಟು ಹೂವು ಹಣ್ಣು ಕಾಯಿ ಅನ್ನೋ ದೇವರಿಗೆ ಸಮರ್ಪಣೆ ಮಾಡುವುದರಿಂದ ಅದು ಶ್ರೇಷ್ಠ ಅಂತ ಕೂಡ ಹೇಳಲಾಗಿದೆ ಯಾಕೆಂದರೆ ಪ್ರಕೃತಿಯಲ್ಲಿ ಇರುವ ಎಲ್ಲಾ ವಸ್ತುಗಳು ಎಲ್ಲಾ ಜೀವಿಗಳು ದೇವರಿಗೆ ಸೇರಿದ್ದು ಆಗಿರುತ್ತದೆ ಅಲ್ಲವೆ.