ನೀವು ನಿಮ್ಮ ಉಗುರುಗು ತೆಗೆದ ಬಳಿಕ ಅದನ್ನ ಈ ಮರದ ಬುಡಕ್ಕೆ ಹಾಕಿದರೆ ಕೆಲವೇ ದಿನಗಳಲ್ಲಿ ನಿಮ್ಮ ಮನೆಗೆ ಲಕ್ಷ್ಮಿ ಆಗಮನ ಆಗುತ್ತೆ….ಜೀವನದಲ್ಲಿ ಎಷ್ಟೇ ತಿಂದು ತೇಗಿದರೂ ಸಹ ಖಾಲಿಯಾಗದಂತಹ ಸಂಪತ್ತು ನಿಮ್ಮದಾಗುತ್ತದೆ… ಅಷ್ಟಕ್ಕೂ ಆ ಮರ ಯಾವುದು ನೋಡಿ…

Sanjay Kumar
3 Min Read

ನಮಸ್ಕಾರಗಳು ಪ್ರಿಯ ಓದುಗರೇ ಇಂದಿನ ಮಾಹಿತಿಯಲ್ಲಿ ತಿಳಿಸಲಿರುವ ಈ ಲೇಖನವನ್ನ ಪ್ರತಿಯೊಬ್ಬರು ಕೂಡ ತಿಳಿಯಲೇಬೇಕು. ಹೌದು ಕೆಲವರು ಕೆಲವೊಂದು ಕೆಲಸಗಳನ್ನು ತಿಳಿಯದೆ ಮಾಡಿಬಿಡುತ್ತಾರೆ ಇದರಿಂದ ಮುಂದಿನ ದಿವಸಗಳಲ್ಲಿ ಎಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅಂದರೆ ಇದರಿಂದ ನಮಗೆ ಒಳ್ಳೆಯ ಸಮಯ ಬರುತ್ತಿದ್ದರೂ ಸಹ ಅಂತಹ ಒಳ್ಳೆಯ ಸಮಯದಲ್ಲಿ ಸಹ ನಾವು ನೆಮ್ಮದಿಯಾಗಿ ಇರಲು ಸಾಧ್ಯವೇ ಆಗುವುದಿಲ್ಲ ಇದಕ್ಕೆಲ್ಲ ಕಾರಣ ನಾವು ಮಾಡುವ ಕೆಲವೊಂದು ಸಣ್ಣ ತಪ್ಪುಗಳಿಂದ ಅಥವಾ ನಾವು ಮಾಡುವ ಕೆಲವೊಂದು ಸಣ್ಣ ತಪ್ಪುಗಳಿಂದ ನಮ್ಮ ರಾಶಿ ಕುಂಡಲಿಯಲ್ಲಿ ಗುರು ಗ್ರಹವು ದುರ್ಬಲಗೊಂಡ ಆದ್ದರಿಂದ ಯಾವ ಕೆಲವೊಂದು ತಪ್ಪುಗಳನ್ನು ಮಾಡಬಾರದು ಆ ತಪ್ಪುಗಳಿಂದ ಏನೆಲ್ಲಾ ನಿಮ್ಮ ಜೀವನದಲ್ಲಿ ನಡೆಯಬಹುದು ಎಂಬುದನ್ನು ತಿಳಿಸುತ್ತೇವೆ ಇವತ್ತಿನ ಲೇಖನವನ್ನು ಓದಿ ತಿಳಿಯಿರಿ.

ಹೌದು ಕೆಲವರ ಜೀವನದಲ್ಲಿ ಕೆಲವೊಂದು ಸಮಸ್ಯೆಗಳು ಹೇಗೆ ಬಂದು ಬಿಡುತ್ತದೆ ಅಂದರೆ ಇನ್ನು ಮುಂದಿನ ದಿವಸಗಳಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ ಅಂದುಕೊಳ್ಳುವ ಸಮಯದಲ್ಲಿಯೇ ದೊಡ್ಡದಾದ ಸಮಸ್ಯೆಗಳು ಎದುರಾಗಿ ಹೋಗುತ್ತದೆ ಅಂತಹ ಸಮಸ್ಯೆಗಳಿಗೆ ಕಾರಣಕರ್ತರು ನಾವೇ ಆಗಿರುತ್ತೇವೆ ಕೆಲವೊಂದು ತಪ್ಪುಗಳನ್ನು ಕೆಲವೊಂದು ಸಮಯದಲ್ಲಿ ಮಾಡುವುದರಿಂದ ಇಷ್ಟು ದೊಡ್ಡ ಅವಘಡಗಳು ಜರುಗಬಾರದು ಅಂದರೆ ಗುರುಗ್ರಹವು ದುರ್ಬಲಗೊಳ್ಳುವುದರಿಂದ ಹಣಕಾಸಿನ ವಿಚಾರದಲ್ಲಿ ಮಾತ್ರ ತೊಂದರೆಯನ್ನು ಅನುಭವಿಸುವ ಮೊದಲೇ ಮದುವೆ ವಿಚಾರದಲ್ಲಿ ಅಥವಾ ಕೆಲಸದ ವಿಚಾರದಲ್ಲಿ ನೀವು ವ್ಯಾಪಾರ ವಹಿವಾಟು ಮಾಡಬೇಕು ಅಂತ ಇದ್ದರೂ ಸಹ ಅದಕ್ಕಾಗಿ ಸಮಯ ಕೂಡಿ ಬರುತ್ತ ಇರುವುದಿಲ್ಲ. ಇನ್ನು ಕೆಲವರಿಗೆ ಮನೆ ಖರೀದಿಸುವಾಗ ಕೆಲವೊಂದು ಸಮಸ್ಯೆಗಳು ಎದುರಾಗುತ್ತ ಇರುತ್ತದೆ ಹಾಗಾಗಿ ಯಾವ ತಪ್ಪನ್ನು ಮಾಡಿದರೆ ಯಾವ ಅವಘಡವು ಜರುಗ ಬಹುದು ಎಂಬುದನ್ನು ತಿಳಿಯೋಣ ಕೆಳಗಿನ ಲೇಖನಿಯಲ್ಲಿ.

ಹೌದು ನೀವೇನಾದರೂ ಈ ದಿನಗಳಲ್ಲಿ ಉಗುರನ್ನು ಕತ್ತರಿಸಿದರೆ ಗುರುಗ್ರಹದ ರಾಶಿಫಲ ಉತ್ತಮವಾಗಿರುವುದಿಲ್ಲ ಯಾವುದೇ ಕಾರಣಕ್ಕೂ ಗುರುವಾರ ಶನಿವಾರ ಮತ್ತು ಮಂಗಳವಾರದ ದಿನದಂದು ಉಗುರುಗಳನ್ನು ಕತ್ತರಿಸಬಾರದು ಈ ದಿನಗಳೆಂದು ಉಗ್ರನ ಕತ್ತರಿಸಿದರೆ ದಿವಸಗಳಲ್ಲಿ ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗೇ ಉಗುರನ್ನು ಕತ್ತರಿಸುವಾಗ ಸಂಜೆ ಸೂರ್ಯಾಸ್ತದ ಬಳಿಕ ಉಗುರನ್ನು ಕತ್ತರಿಸಬಾರದು ಅಂತ ಕೂಡ ಹೇಳ್ತಾರೆ ಇದರಿಂದ ಕೂಡ ಮನೆಗೆ ದಾರಿದ್ರ್ಯ ಅಂತ ಕೂಡ ಹೇಳಲಾಗುತ್ತದೆ.

ಹಣಕಾಸಿನ ವಿಚಾರದಲ್ಲಿ ಏನಾದರೂ ಕಷ್ಟಗಳನ್ನು ಸಮಸ್ಯೆಗಳನ್ನು ಎದುರಿಸುತ್ತಾ ಇದ್ದಲ್ಲಿಯೇ ಅದಕ್ಕಾಗಿ ಪರಿಹಾರವನ್ನು ಈ ರೀತಿ ಮಾಡಿಕೊಳ್ಳಿ ಆ ಪರಿಹಾರ ಏನು ಅಂದರೆ ಉಗುರನ್ನು ಕತ್ತರಿಸಿ ಮೈಲ್ಯಾಕ್ ಅದನ್ನು ಪೊಟ್ಟಣಕ್ಕೆ ಕಟ್ಟಿ ನಿಮಗೆ ಜಿಒ ನಿವಾರಿಸಿಕೊಳ್ಳಬೇಕು ಬಳಿಕ ಅದನ್ನು ಬೆಂಕಿಯಲ್ಲಿ ಸುಟ್ಟು ಬಿಡಬೇಕು ಅದು ಪೂರ್ಣವಾಗಿ ಸುಡಬೇಕು ಆ ರೀತಿ ಪೊಟ್ಟಣವನ್ನ ಸುಡಬೇಕು ಅಥವಾ ನಿಮಗೆ ಆರ್ಥಿಕ ಸಮಸ್ಯೆಗಳು ಬಹಳಾನೇ ಅನ್ನೋದಾದರೆ ಯಾವುದಾದರೂ ಮರದ ಬುಡದ ಬಳಿ ಉಗುರುಗಳನ್ನ ತೆಗೆದುಕೊಂಡು ಹೋಗಿ ಮಣ್ಣಿನಲ್ಲಿ ಹೂತು ಬರಬೇಕು.

ಈ ರೀತಿ ಉಗುರಿನಿಂದ ಈ ಕೆಲವೊಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮಗೆ ಕಾಡುವ ಹಲವು ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಹಲವು ಸಮಸ್ಯೆಗಳು ಕೂಡ ಪರಿಹಾರವಾಗುತ್ತೆ ಹಾಗೆ ಈ ಮೇಲೆ ತಿಳಿಸಿದ ಪರಿಹಾರ ವನ್ನು ಯಾರು ಬೇಕಾದರೂ ಬಳಸಬಹುದು ಅದರಲ್ಲಿಯೂ ನಕಾರಾತ್ಮಕ ಶಕ್ತಿ ಇಂದ ಬಹಳ ಸಮಸ್ಯೆಗಳನ್ನು ಎದುರಿಸುತ್ತಾ ಇರುವವರು ಉಗುರನ್ನು ಮರದ ಬುಡದ ಕೆಳಗೆ ಮಣ್ಣಿನಲ್ಲಿ ಹೂತು ಬರುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

ಈ ರೀತಿ ಕೆಲವೊಂದು ತಪ್ಪುಗಳು ನಮ್ಮ ಜೀವನದಲ್ಲಿ ಎಷ್ಟು ದೊಡ್ಡ ಸಮಸ್ಯೆಗಳನ್ನು ತಂದು ಕೊಡುತ್ತದೆ ಅಂದರೆ ನಾವು ಊಹೆ ಕೂಡ ಮಾಡಿರುವುದಿಲ್ಲ ಅಷ್ಟು ದೊಡ್ಡ ಸಮಸ್ಯೆಗಳನ್ನು ತರುತ್ತದೆ. ಕೆಲವೊಂದು ನಮ್ಮ ಹವ್ಯಾಸಗಳು ಅಷ್ಟೇ ಅಲ್ಲ ಕೆಲವೊಂದು ಅಭ್ಯಾಸಗಳು ಕೂಡ ಸಮಸ್ಯೆಗಳನ್ನು ಕಷ್ಟಗಳನ್ನು ತರುತ್ತವೆ. ಇಂದಿನ ಮಾಹಿತಿ ಉಪಯುಕ್ತವಾಗಿದೆ ಎಂದು ಭಾವಿಸುತ್ತವೆ ಶುಭದಿನ ಧನ್ಯವಾದ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.