ನೀವು ನಿಮ್ಮ ದೇವರ ಕೋಣೆಯಲ್ಲಿ ಇರುವಂತಹ ದೇವರುಗಳನ್ನ ಈ ರೀತಿಯಾಗಿ ಜೋಡಿಸಿ ಇಟ್ಟರೆ ಸಾಕು ನಿಮ್ಮ ಎಲ್ಲ ಕಷ್ಟಗಳನ್ನ ದೇವರು ನೆರವೇರಿಸುತ್ತಾನೆ… ಅಷ್ಟಕ್ಕೂ ಇದನ್ನ ಹೇಗೆ ಮಾಡಬೇಕು ಗೊತ್ತ …

282

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಿಕೊಡಲು ಹೊರಟಿರುವ ಈ ಲೇಖನ ಮನೆಯಲ್ಲಿ ಶಕ್ತಿಕೇಂದ್ರವಾಗಿರುವ ದೇವಾಲಯ ಕುರಿತು ಹೌದು ದೇವಾಲಯವನ್ನು ಹೇಗೆಂದರೆ ಹಾಗೆ ಇಟ್ಟುಕೊಳ್ಳುವ ಹಾಗಿಲ್ಲ ಅಲ್ವಾ ಹಾಗೆ ದೇವರ ಮನೆಯಲ್ಲಿ ಯಾವುದೆಂದರೆ ಆ ಫೋಟೋಗಳನ್ನು ಇಡುವಂತಿಲ್ಲ ಹಿರಿಯರು ಹೇಳ್ತಾರೆ ದೇವರ ಕೋಣೆಯಲ್ಲಿ ಎಂದಿಗೂ ಮನೆಯ ಹಿರಿಯರ ಫೋಟೋವನ್ನು ಹೌದು ಮನೆಯಲ್ಲಿ ಹಿರಿಯರು ಸೇರಿಹೋಗಿರುತ್ತಾರೆ ಅಂಥವರ ಫೋಟೋವನ್ನ ಇಟ್ಟು ಪೂಜಿಸುತ್ತ ಇರುತ್ತಾರೆ ಆದರೆ ಹಾಗೆ ಮಾಡುವಂತಿಲ್ಲ ದೇವರ ಕೋಣೆಯಲ್ಲಿ ದೇವರ ಫೋಟೋಗಳನ್ನು ಮಾತ್ರ ಇರಬೇಕು ಅದರಲ್ಲಿಯೂ ಕೆಲವೊಂದು ಪದ್ದತಿಯಿದೆ ಅದರ ಅನುಸಾರವಾಗಿ ಮನೆಯಲ್ಲಿ ದೇವರ ಫೋಟೊ ಇಡುವುದು ಒಳ್ಳೆಯದು ಹಾಗಾದರೆ ಬನ್ನಿ ದೇವರ ಕೋಣೀಲಿ ಇಡಲೇಬೇಕಾದ ಫೋಟೋಗಳು ಯಾವುವು ಅಂತ ತಿಳಿಯೋಣ ಇವತ್ತಿನ ಈ ಲೇಖನಿಯಲ್ಲಿ ದೇವರ ಮನೆಯಲ್ಲಿ ದೇವರ ಫೋಟೋವನ್ನು ಇರಿಸುವಾಗ ಅದು ಹೇಗಿರಬೇಕು ಎಂಬುದನ್ನು ತಿಳಿಯೋಣ ಜತೆಗೆ ಯಾವುದೆಂದರೆ ಫೋಟೋಗಳನ್ನ ಇಡುವುದರಿಂದ ನಮ್ಮ ಮನೆಯ ಮೇಲೆ ನಮ್ಮ ಮನೆಯ ಸದಸ್ಯರ ಮೇಲೆ ಉಂಟಾಗುವ ಪ್ರಭಾವ ಕುರಿತು ಕೂಡ ತಿಳಿಯೋಣ.

ಹೌದು ಮೊದಲನೆಯದಾಗಿ ಮನೆಯಲ್ಲಿ ಇರಲೇಬೇಕಾದ ಫೋಟೊ ಯಾವುದು ಅಂತ ತಿಳಿದುಕೊಂಡು ಬಿಡೋಣ ಎಷ್ಟೋ ಜನರಿಗೆ ಗೊತ್ತೇ ಇಲ್ಲ ಮನೆಯ ದೇವರ ಫೋಟೋವನ್ನು ಮನೆಯಲ್ಲಿ ಇರಿಸಿ ತಮಗೆ ಇಷ್ಟವಾದ ದೇವರು ತಮಗೆ ಅಂದವಾಗಿ ಕಾಣುವ ದೇವರ ಫೋಟೋವನ್ನ ತಂದು ಮನೆಯಲ್ಲಿ ಇಟ್ಟುಕೊಂಡು ಬಿಡುತ್ತಾರೆ ಆದರೆ ಆ ರೀತಿ ಮಾಡುವಂತಿಲ್ಲ. ದೇವರ ಕೋಣೆಯಲ್ಲಿ ಇಡಲೇಬೇಕಾದ ಫೋಟೊ ಅಂದರೆ ಅದು ಮನೆ ದೇವರ ಫೋಟೋ ಹೌದು ನೀವು ಯಾವ ದೇವರ ಫೋಟೊಗಳು ಖಡ್ಡಾಯವಾಗಿ ಇಡುತ್ತೀರೋ ಮನೆಯಲ್ಲಿ ಯಾವ ದೇವರನ್ನ ಕಡ್ಡಾಯವಾಗಿ ಪೂಜಿಸುತ್ತೀರೊ ಇಲ್ಲವೊ, ಆದರೆ ಮನೆ ದೇವರ ಫೋಟೊವನ್ನು ಇಟ್ಟು ಖಂಡಿತ ಪ್ರತಿದಿನ ಮನೆ ದೇವರ ಫೋಟೋವನ್ನು ಪೂಜಿಸುತ್ತಾ ಬನ್ನಿ.

ಇನ್ನೂ ಎರಡನೆಯದಾಗಿ ಮನೆಯಲ್ಲಿ ಇರಲೇಬೇಕಾದ ಫೋಟೊ ಯಾವುದು ಅಂದರೆ ಅದು ಲಕ್ಷ್ಮಿ ದೇವಿಯ ಮೂರ್ತಿ ಹೌದು ಮನೆಯಲ್ಲಿ ಲಕ್ಷ್ಮೀ ದೇವಿಯ ಮೂರ್ತಿ ಇರಲೇಬೇಕು ಅದರಲ್ಲಿಯೂ ಕುಳಿತಿರುವ ಲಕ್ಷ್ಮೀದೇವಿಯ ಫೋಟೋ ಅವನ ಮನೆಯಲ್ಲಿ ಇಟ್ಟು ಪೂಜಿಸುವುದು ಶ್ರೇಷ್ಠ ಎಂದು ನಂಬಲಾಗಿದೆ ನಿಮಗೇನಾದರೂ ಹಸಿರು ಜಾಕೆಟ್ ಮತ್ತು ಕೆಂಪು ಸೀರೆ ತೊಟ್ಟಿರುವ ಲಕ್ಷ್ಮೀದೇವಿಯ ಫೋಟೋ ಸಿಕ್ಕರೆ ಇನ್ನೂ ಶ್ರೇಷ್ಠ ಅಂತಹ ಲಕ್ಷ್ಮೀದೇವಿಯನ್ನು ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಎಷ್ಟೋ ಶ್ರೇಷ್ಠ ಅಂತ ಹೇಳಿದರೆ ಲಕ್ಷ್ಮಿ ಮನೆಯಲ್ಲಿ ಸಂಪನ್ನಳಾಗಿ ನೆಲೆಸಿರುತ್ತಾಳೆ.

ಮೂರನೆಯದಾಗಿ ವಿಘ್ನೇಶ್ವರನ ಫೋಟೊ ಹೌದು ಮನೆಯಲ್ಲಿ ವಿಘ್ನೇಶ್ವರನ ಫೋಟೊವನ್ನು ಒಂದೇ ಫೋಟೋವನ್ನ ಇರಿಸಿ ಪೂಜೆ ಮಾಡಬೇಕೋ ಹೌದು ಯಾವುದೇ ದೇವರ ಫೋಟೋವನ್ನಾಗಲಿ ಮನೆಯಲ್ಲಿ ಒಂದೇ ಫೋಟೋವನ್ನ ಇಟ್ಟು ಪೂಜೆ ಮಾಡುವುದು ಶ್ರೇಷ್ಠ. ಮನೆಯಲ್ಲಿ ವಿಘ್ನೇಶ್ವರನ ಫೋಟೋವನ್ನ ಇರಿಸಿ ಆರಾಧಿಸುವುದರಿಂದ ಎಷ್ಟು ಪುಣ್ಯ ಅಂದರೆ ಮನೆಯಲ್ಲಿ ಯಾವುದೇ ತರಹದ ದುರ್ಘಟನೆಗಳು ನಡೆದಿರುವ ಹಾಗೆ ಕಾಪಾಡುತ್ತದೆ ಅದರಲ್ಲಿಯೂ ಕುಣಿತ ವಿಘ್ನೇಶ್ವರನ ಪೂಜೆ ಮಾಡುವುದು ಶ್ರೇಷ್ಠ ಹಾಗೆ ಮನೆಯಲ್ಲಿ ಅದರಲ್ಲೂ ದೇವರ ಕೋಣೆಯಲ್ಲಿ ಮನೆದೇವರ ಹೆಸರಿನಲ್ಲಿ ಕಳಶವನ್ನ ಪ್ರತಿಷ್ಠಾಪನೆ ಮಾಡಬೇಕು ತೆಂಗಿನಕಾಯಿಯನ್ನು ಇಟ್ಟು ಕಳಶವನ್ನಾಗಿಸಿ ಮಾಡಿ ಅದನ್ನು ದೇವರ ಕೋಣೆಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ದೇವರ ಕಳಶವನ್ನು ಪ್ರತಿದಿನ ಪೂಜೆ ಮಾಡಬೇಕು.

ಈ ರೀತಿಯಾಗಿ ದೇವರ ಕೋಣೆಯಲ್ಲಿ ಈ ಕೆಲವೊಂದು ದೇವರ ಫೋಟೋ ಮತ್ತು ದೇವರ ಕಳಶವನ್ನ ಇರಿಸಿ ಪೂಜೆ ಮಾಡಬೇಕು ಮತ್ತು ದೇವರ ಕೋಣೆಯಲ್ಲಿ ರಾಧೆ ಕೃಷ್ಣರ ಫೋಟೋವನ್ನ ಇರಿಸುವುದು ಶ್ರೇಷ್ಠ ಎನ್ನಲಾಗಿದೆ ಮನೆಯಲ್ಲಿ ದಾಂಪತ್ಯ ಜೀವನ ನಡೆಸುತ್ತಾ ಇರುವವರು ರಾಧೆ ಕೃಷ್ಣರ ಫೋಟೋವನ್ನ ಇರಿಸಿ ತಪ್ಪದೆ ಪೂಜೆ ಮಾಡುತ್ತಾ ಬನ್ನಿ ಇದರಿಂದ ದಾಂಪತ್ಯ ಜೀವನದಲ್ಲಿ ಊಟದ ಕಲಹಗಳು ಕೂಡ ಪರಿಹಾರವಾಗುತ್ತೆ ನಿಮ್ಮ ದಾಂಪತ್ಯ ಜೀವನದ ಮೇಲೆ ನಿಮ್ಮ ಸಂಸಾರದ ಮೇಲೆ ಯಾವುದೇ ತರಹದ ದೃಷ್ಟಿ ಕೂಡ ಆಗುವುದಿಲ್ಲ ಗಂಡಹೆಂಡತಿ ಉತ್ತಮ ಸಂಸಾರ ನಡೆಸುತ್ತಾರೆ.

LEAVE A REPLY

Please enter your comment!
Please enter your name here