ನೀವು ಮನೆ ಕಟ್ಟು ಆಸೆಯನ್ನ ಇಟ್ಟುಕೊಂಡಿದ್ದರೆ ಒಂದು ಕೆಂಪು ವಸ್ತ್ರದಲ್ಲಿ ಈ ಒಂದು ವಸ್ತುವನ್ನ ಕಟ್ಟಿ ನಿಮ್ಮ ಮನೆಯ ಈ ಒಂದು ಮೂಲೆಯಲ್ಲಿ ಇಡೀ… ಎಷ್ಟೋ ವರುಷಗಳಿಂದ ಆಗದೆ ಇದ್ದ ನಿಮ್ಮ ಮನೆ ಕಟ್ಟುವ ಅಸೆ ಪವಾಡದ ರೂಪದಲ್ಲಿ ನೆರವೇರುತ್ತದೆ… ಅಷ್ಟಕ್ಕೂ ಆ ವಸ್ತು ಯಾವುದು ನೋಡಿ…

479

ನಮಸ್ಕಾರಗಳು ಪ್ರಿಯ ಓದುಗರೆ ಮನೆಕಟ್ಟಿನೋಡು ಮದುವೆ ಮಾಡಿನೋಡು ಅಂತಾರೆ ಈ ಗಾದೆ ಮಾತು ಎಷ್ಟು ಅರ್ಥಪೂರ್ಣವಾಗಿದೆ ನೋಡಿ ಹೌದು ಮನುಷ್ಯನಿಗೆ ಜೀವನದಲ್ಲಿ ಮನೆ ಎಂಬುದು ಎಷ್ಟು ಅಗತ್ಯ ಅಲ್ವಾ ನಮ್ಮನ್ನು ರಕ್ಷಿಸಿಕೊಳ್ಳುವುದಕ್ಕೆ ಸ್ವಂತ ಗೂಡು ಇದ್ದರೆ ಎಷ್ಟು ಸಂತಸ ಅಲ್ವಾ ಆದರೆ ಕೆಲವರಿಗಂತೂ ಮನೆಕಟ್ಟುವ ಯೋಗವೇ ಬರುವುದಿಲ್ಲ ಹಾಗೆ ಮದುವೆ ಕೂಡ ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಜೀವನದಲ್ಲಿ ಸಂಗಾತಿಯಾಗಿ ಒಬ್ಬರು ಜೊತೆಯಾಗಿರಬೇಕು ಇಲ್ಲವಾದಲ್ಲಿ ಜೀವನ ಬಹಳ ಕಷ್ಟ ಮಾಯವಾಗಿರುತ್ತದೆ. ನುಡಿ ಮನೆ ಕಟ್ಟೋದು ಮದುವೆ ಮಾಡೋದು ಅಷ್ಟು ಸುಲಭವಲ್ಲ ಆದ್ದರಿಂದಲೇ ಜೀವನದಲ್ಲಿ ಹಿರಿಯರು ಏನು ಮಾಡ್ತೀರೋ ಇಲ್ವೋ ಮನೆ ಕಟ್ಟುವುದು ಮದುವೆ ಮಾಡುವುದು ಎರಡು ಸಹ ದೊಡ್ಡ ಸಾಧನೆ ಅಂತ ಹೇಳ್ತಾರ ಅದರಲ್ಲಿಯೂ ಇವತ್ತಿನ ದಿವಸಗಳಲ್ಲಿ ಮನೆ ಕಟ್ಟುವುದು ಸುಲಭವಲ್ಲ ಅದು ದೊಡ್ಡ ಸಾಹಸವೇ ಆಗಿದೆ.

ಹಲವರಿಗೆ ಮನೆಕಟ್ಟುವ ಯೋಗ ಇರುತ್ತದೆ ಇನ್ನೂ ಹಲವರಿಗೆ ಮನೆಕಟ್ಟುವ ಯೋಗ ಇರುವುದಿಲ್ಲ ಆದರೆ ಮನೆ ಕಟ್ಟುವ ಕನಸು ಮಾತ್ರ ಎಲ್ಲರಲ್ಲಿಯೂ ಇರುತ್ತದೆ. ಹೌದು ನಮ್ಮದೇ ಆದ ಸ್ವಂತ ಸೂರು ಎಂಬುದು ಇರಲೇಬೇಕು ಎಷ್ಟು ದಿನಾಂತ ಬಾಡಿಗೆ ಮನೆಯಲ್ಲಿ ಇರಲು ಸಾಧ್ಯ ಹೇಳಿ ಬಾಡಿಗೆ ಮನೆಯಲ್ಲಿ ಕೆಲವು ದಿನಗಳ ಕಾಲ ಮಾತ್ರ ಇರಲು ಚಂದ ಆದರೆ ನಮ್ಮದೇ ಆದ ಸ್ವಂತ ಗೂಡು ಅದು ಚಿಕ್ಕದು ದೊಡ್ಡದು ನಮ್ಮದೆಂದು ಇದ್ದರೆ ಅದೇ ದೊಡ್ಡ ಸ್ವರ್ಗ ಆಗಿರುತ್ತದೆ ಈ ಮನೆ ಕಟ್ಟಲು ಹಲವರಿಗೆ ತೊಂದರೆಗಳು ಎದುರಾಗುತ್ತವೆ ಇರುತ್ತದೆ ಅಡೆತಡೆ ಗಳು ಬಹಳ ಇರುತ್ತದೆ.

ಆದಕಾರಣ ಈ ಅಡೆತಡೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಮತ್ತು ಮನೆ ಕಟ್ಟುವ ಆಸೆ ಪೂರೈಸಿಕೊಳ್ಳುವುದಕ್ಕಾಗಿ ನಾವು ಹೇಳುವ ಈ ಪರಿಹಾರವನ್ನು ಪಾಲಿಸಿ ಮಂಗಳವಾರದ ದಿನದಂದು ಸುಬ್ರಹ್ಮಣ್ಯಸ್ವಾಮಿಯ ದೇವಾಲಯಕ್ಕೆ ಹೋಗಿ ದೇವರ ದರ್ಶನ ಪಡೆದು ಅಲ್ಲಿಯೇ ಇರುವ ಅರಳಿ ಮರಕ್ಕೆ ಹಾಲನ್ನು ಹಾಕಿ ಬರಬೇಕು ಈ ಹಾಲಿಗೆ ಅರಿಶಿನ ಕುಂಕುಮವನ್ನು ಹಾಕಿ ಅದನ್ನು ಅರಳಿ ಮರದ ಬುಡಕ್ಕೆ ಹಾಕಿ ಬರಬೇಕು ಇದೇ ರೀತಿ ಮಂಗಳವಾರ ಮಾಡಬೇಕು ಪ್ರತಿ ಮಂಗಳವಾರ ಮಾಡುವುದರಿಂದ ನಿಮ್ಮ ಆಸೆ ಕನಸುಗಳು ನೆರವೇರುತ್ತದೆ ಅಷ್ಟೇ ಅಲ್ಲ ಮನೆ ಕಟ್ಟಲು ಎದುರಾಗುತ್ತಿರುವ ಅಡೆತಡೆಗಳು ಕೂಡ ಪರಿಹಾರವಾಗುತ್ತದೆ.

ಇನ್ನೂ ಹಲವರಿಗೆ ಕೈಯಲ್ಲಿ ಕಾಸು ಇರುತ್ತದೆ ಆದರೆ ಮನೆ ಕಟ್ಟುವ ಕನಸನ್ನು ಪೂರೈಸಿಕೊಳ್ಳಲು ಸಾಧ್ಯವಾಗುತ್ತಾ ಇರುವುದಿಲ್ಲ ಅಂತಹವರು ಏನು ಮಾಡಬೇಕು ಅಂದರೆ ಒಮ್ಮೆ ಮನೆ ದೇವರ ದರ್ಶನ ಪಡೆದು ಬನ್ನಿ ಬಳಿಕ ನಿಮ್ಮ ಕನಸಿನ ಮನೆಯನ್ನು ಕಟ್ಟುವುದಕ್ಕೆ ಯಾವ ಕೆಲಸ ಪ್ರಾರಂಭ ಮಾಡಬೇಕು ಅದನ್ನು ಪ್ರಾರಂಭ ಮಾಡಿ. ಇನ್ನೂ ಕೆಲವರಿಗೆ ಮನೆಕಟ್ಟುವ ಯೋಗ ಇರುವುದಿಲ್ಲ ಆದರೆ ಆ ಕನಸು ಮಾತ್ರ ಇದ್ದೇ ಇರುತ್ತದೆ ಹಲವು ಗ್ರಹಚಾರ ಗಳಿಂದ ಮನೆ ಕಟ್ಟುವ ಕನಸನ್ನು ನೆರವೇರಿಸಿಕೊಳ್ಳಲು ಸಾಧ್ಯವಾಗುತ್ತಾ ಇರೋದಿಲ್ಲ ಇಂತಹವರು ಏನು ಮಾಡಬೇಕೆಂದರೆ ಕೆಂಪುವಸ್ತ್ರ ಕ್ಕೆ ನವಧಾನ್ಯಗಳನ್ನು ಹಾಕಬೇಕು ಬಳಿಕ ಈ ಕೆಂಪು ವಸ್ತ್ರವನ್ನು ಗಂಟು ಕಟ್ಟಬೇಕು ಹಾಗೆ ಈ ಕೆಂಪು ವಸ್ತ್ರದ ಗಂಟನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು.

ಹೌದು ಈ ಕೆಂಪು ವಸ್ತ್ರದ ಗಂಟನ್ನು ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕು ಇದರಿಂದ ನಿಮ್ಮ ಆಸೆ ಆಕಾಂಕ್ಷೆಗಳು ನೆರವೇರುತ್ತದೆ ನೀವು ಅಂದುಕೊಂಡದ್ದು ನೆರವೇರುತ್ತದೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಹಾಗೆ ಮನೆ ಕಟ್ಟುವ ಕನಸು ಇದ್ದರೆ, ಈ ಪರಿಹಾರ ವನ್ನು ಮಾಡಿಕೊಂಡು ಪ್ರಯತ್ನ ಮಾಡಿದ್ದೆ ಆದಲ್ಲಿ ಖಂಡಿತವಾಗಿಯೂ ಮನೆ ಕಟ್ಟುವ ಕನಸು ಕೂಡ ನೆರವೇರುತ್ತದೆ. ಈ ಕೆಲವೊಂದು ಪರಿಹಾರವನ್ನ ಮಾಡಿಕೊಳ್ಳಿ ತಪ್ಪದೆ ಮನೆಯಲ್ಲಿ ಮನೆ ದೇವರ ಆರಾಧನೆಯನ್ನು ಮಾಡಿ ವರುಷಕೊಮ್ಮೆಯಾದರೂ ಮನೆ ದೇವರ ದರ್ಶನ ಪಡೆಯಿರಿ ಖಂಡಿತವಾಗಿಯೂ ಎಲ್ಲವೂ ಒಳ್ಳೆಯದೇ ಆಗುತ್ತದೆ ಶುಭವಾಗಲಿ ಧನ್ಯವಾದಗಳು.

LEAVE A REPLY

Please enter your comment!
Please enter your name here