ನೀವು ಮಲಗುವುದಕ್ಕಿಂತ ಮುಂಚೆ ನಿಮ್ಮ ತಲೆ ದಿಂಬಿನ ಕೆಳಗೆ ಈ ವಸ್ತುವನ್ನ ಇತ್ತು ಮಲಗಿ ಸಾಕು … ಲಕ್ಷ್ಮಿ ದೇವಿ ನಿಮ್ಮ ಮನೆ ಬಾಗಿಲು ತಟ್ಟುತ್ತಾಳೆ … ಅಷ್ಟಕ್ಕೂ ಆ ವಸ್ತು ಯಾವುದು ನೋಡಿ…

299

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ತಿಳಿಸಿಕೊಡುತ್ತಿದ್ದೇವೆ ನೀವು ಹೇಗೆ ಐಶ್ವರ್ಯ ವಂತರಾಗಬೇಕು ಎಂಬುದರ ಕುರಿತು ಚಿಕ್ಕ ಪರಿಹಾರವನ್ನು. ಹೌದು ಈ ಪರಿಹಾರ ನಿಮಗೆ ಲಕ್ಷ್ಮೀ ದಿವ್ಯ ಕೃಪೆ ಸಿಗುವಂತೆ ಮಾಡುತ್ತದೆ ಅಷ್ಟೇ ಅಲ್ಲ ರಾತ್ರಿ ಮಲಗುವ ಮುನ್ನ ನೀವು ಈ ಪರಿಹಾರವನ್ನು ಮಾಡಿಕೊಂಡು ಮಲಗಿದ್ದಲ್ಲಿ ಖಂಡಿತ ನಿಮಗೆ ಒಳ್ಳೆಯ ನಿದ್ರೆ ಬರುತ್ತದೆ ಹಾಗೂ ಕೆಟ್ಟ ಕನಸು ಬೀಳುವ ಸಮಸ್ಯೆ ಎದುರಾಗುತ್ತ ಇದೆ ಅಂದರು ಈ ಪರಿಹಾರವನ್ನು ನೀವು ಪಾಲಿಸಿ. ಹಾಗಾದರೆ ಬನ್ನಿ ಈ ಉತ್ತಮ ಪರಿಹಾರ ಕುರಿತು ತಿಳಿಯೋಣ ಇವತ್ತಿನ ಈ ಲೇಖನದಲ್ಲಿ.

ಹೌದು ಸ್ನೇಹಿತರೆ ಈ ಪರಿಹಾರ ಏನಪಾ ಅಂದರೆ ನೀವು ರಾತ್ರಿ ಮಲಗುವ ಮುನ್ನ ಮಾಡಿಕೊಳ್ಳಬೇಕಾದ ಪರಿಹಾರ ಇದು ಹೌದು ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ನೀವು ಮಲಗುವ ಕೋಣೆಯಲ್ಲಿ ನಿಮ್ಮಿಂದ ಸ್ವಲ್ಪ ದೂರ ಇಟ್ಟು ಮಲಗಬೇಕು ಬಳಿಕ ಅದನ್ನು ಮಾರನೆ ದಿವಸ ನಿಮ್ಮ ಮನೆಯ ಬಳಿ ಇರುವ ಯಾವುದಾದರೂ ವಿಶೇಷ ಮರಕ್ಕೆ ಈ ನೀರನ್ನು ಹಾಕಿ ಬರಬೇಕು ಹೀಗೆ ಮಾಡುವಾಗ ನೀವು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ನಮ್ಮಲ್ಲಿರುವ ಕೆಟ್ಟದ್ದು ಹೋಗಲಿ ನಮಗೆ ಒಳ್ಳೆಯದು ಸಿಗಲಿ ಎಂದು ಹೀಗೆ ಬೇಡಿಕೊಂಡು ನೀವು ಪ್ರತಿದಿನ ಪರಿಹಾರವಲ್ಲ ಮಾಡಿಕೊಂಡರೆ ಖಂಡಿತಾ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತವೆ.

ಏನು ನೀವು ಮಾಡಬೇಕಿರುವ ಪರಿಹಾರ ಏನಪಾ ಅಂದರೆ ನಿಮಗೆ ಕೆಟ್ಟ ಕನಸು ಬೀಳ್ತಾ ಇದೆ ಜತೆಗೆ ಜೀವನದಲ್ಲಿ ಪ್ರತಿಬಾರಿ ಹಣ ಬರುತ್ತಾ ಇದೆ ಆದರೆ ಎಲ್ಲಾ ಹಣ ಹಾಗೆ ಖರ್ಚಾಗಿ ಹೋಗುತ್ತಾ ಇದೆ ನಾವು ಯಾವುದಾದರೂ ಬಿಸಿನೆಸ್ ನಲ್ಲಿ ಆ ಹಣವನ್ನು ಹೂಡಿಕೆ ಮಾಡಿರುತ್ತೇವೆ ಆ ಹಣ ಮತ್ತೆ ನಮಗೆ ಲಾಭವಾಗಿ ಬರುತ್ತಾ ಇಲ್ಲ ಅನ್ನುವವರು ನೀವು ಮಲಗುವ ಕೋಣೆಯಲ್ಲಿ ಬೆಳ್ಳಿಯ ಮೀನಿನ ಚಿಕ್ಕ ವಿಗ್ರಹವನ್ನು ಮಾಡಿಸಿ ನಿಮ್ಮ ದಿಂಬಿನ ಕೆಳಗೆ ಇರಿಸಿ ಮಲಗಿ ಇದರಿಂದ ನಿಮಗೆ ಲಕ್ಷ್ಮೀ ದೇವಿಯ ಕೃಪೆ ಲಭಿಸುತ್ತದೆ ಹಾಗೂ ಈ ಪರಿಹಾರದಿಂದ ಕೆಟ್ಟಕನಸು ಬರುತ್ತಿದ್ದರೆ ಅದು ಕೂಡ ಪರಿಹಾರ ಆಗುತ್ತದೆ.

ಹೌದು ಮೀನು ವಿಷ್ಣುವಿನ ಅವತಾರವಾಗಿದೆ ವಿಷ್ಣು ಲಕ್ಷ್ಮೀ ದೇವಿಯ ಪತಿರಾಯ ಯಾವಾಗ ನಮಗೆ ವಿಷ್ಣುವಿನ ಅನುಗ್ರಹವಾಗುತ್ತದೆ ಆಗ ನಿಮಗೆ ಲಕ್ಷ್ಮೀದೇವಿ ಅನುಗ್ರಹವಾಗುತ್ತದೆ ವಿಷ್ಣು ದೇವರ ಆರಾಧನೆ ಮಾಡುವುದರಿಂದ ಲಕ್ಷ್ಮೀದೇವಿಯ ಕೃಪೆಯು ಕೂಡ ನಮಗೆ ಲಭಿಸುತ್ತದೆ. ಆದ್ದರಿಂದ ಲಕ್ಷ್ಮೀದೇವಿಯ ಆರಾಧನೆ ಮಾಡುವಾಗ ತಪ್ಪದೆ ವಿಷ್ಣುದೇವನ ಆರಾಧನೆಯನ್ನು ಮಾಡಿ ಆಗ ಲಕ್ಷ್ಮಿಪ್ರಸನ್ನ ಸಾಕ್ಷಿಯಾಗಿ ನಿಮ್ಮ ಮನೆಯಲ್ಲೇ ನೆಲೆಸುತ್ತಾಳೆ. ಅಷ್ಟರಲ್ಲೇ ಮತ್ತೊಂದು ಪರಿಹಾರ ಏನಪ್ಪಾ ಅಂದರೆ ಬೆಳ್ಳಿ ಪಾತ್ರೆಯಲ್ಲಿ ನಿಮ್ಮ ದೇವರ ಮನೆಯಲ್ಲಿ ರಾತ್ರಿ ಸಮಯದಲ್ಲಿ ನೀರನ್ನು ಇಟ್ಟು ಮಲಗಿ ಹಾಗೆ ಅದನ್ನು ಬೆಳಿಗ್ಗೆ ತುಳಸಿ ಗಿಡಕ್ಕೆ ಆಗಲಿ ಅರಳಿಮರಕ್ಕೆ ಆಗಲಿ ಇಂತಹ ಮರಗಳಿಗೆ ನೀರನ್ನು ಹಾಕುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರವಾಗಿ ಆರ್ಥಿಕವಾಗಿ ನೀವು ಬೆಳೆಯುತ್ತಿರುವ ನೀವು ಅಂದುಕೊಂಡಿರುವುದಿಲ್ಲ ಅಂತಹ ಬದಲಾವಣೆ ನಿಮ್ಮ ಜೀವನದಲ್ಲಿ ಆಗುತ್ತದೆ ಹಾಗೂ ನೀವು ಯಾವುದಾದರೂ ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿದಲ್ಲಿ ನಿಮಗೆ ಹೆಚ್ಚಿನ ಲಾಭ ಆಗುತ್ತದೆ ಖಂಡಿತ ಲಕ್ಷ್ಮಿ ದೇವಿಯ ಅನುಗ್ರಹ ವಾಗುವುದಕ್ಕೆ ನಾವು ತಿಳಿಸಿದ ಈ ಯಾವುದೇ ಪರಿಹಾರ ಗಳಲ್ಲಿ ಒಂದನ್ನು ಮಾಡಿಕೊಳ್ಳಿ ಖಂಡಿತ ನಿಮ್ಮ ಸಮಸ್ಯೆಗಳು ಪರಿಹಾರವಾಗಿ ನಿಮಗೆ ಆರ್ಥಿಕವಾಗಿ ಬೆಳವಣಿಗೆ ಕಾಣುತ್ತೀರ.

ರೈತರ ಜೀವನದಲ್ಲಿ ಪ್ರತಿಯೊಬ್ಬರಿಗೂ ಲಕ್ಷ್ಮಿ ದಿವ್ಯಾನುಗ್ರಹ ಇರಲೇಬೇಕು ಆದರೆ ಯಾವಾಗ ನಮ್ಮ ಬಳಿ ಹಣ ಇದ್ದು ಲಕ್ಷ್ಮಿ ದೇವಿಯ ಅನುಗ್ರಹ ವಿರುವುದಿಲ್ಲ ಹಣವೊಂದರಿಂದ ಏನನ್ನು ಮಾಡಲು ಸಾಧ್ಯವಿಲ್ಲ ಆರೋಗ್ಯವನ್ನು ಕೊಂಡು ಕೊಳ್ಳಲು ಸಾಧ್ಯವಾಗುವುದಿಲ್ಲ ಖುಷಿಯನ್ನು ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ ಯಾವಾಗ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ ಆಗ ನಿಮ್ಮ ಬಳಿ ಎಲ್ಲವೂ ಇರುತ್ತದೆ ನೆಮ್ಮದಿ ಕೂಡ ಇರುತ್ತದೆ ಆದ್ದರಿಂದ ಹಣವೊಂದೆ ಸಾಲುವುದಿಲ್ಲ ಲಕ್ಷ್ಮೀದೇವಿ ಅನುಗ್ರಹವು ನಮ್ಮ ಜೊತೆ ಇರಬೇಕು ಆಗಲೇ ನಮ್ಮ ಜೀವನ ಉತ್ತಮವಾಗಿರುತ್ತದೆ ನೆಮ್ಮದಿದಾಯಕವಾಗಿರುತ್ತದೆ. ಆದಕಾರಣಲಕ್ಷ್ಮಿ ಅನುಗ್ರಹ ಪಡೆಯಲು ನಾವು ತಿಳಿಸಿದ ಈ ಪರಿಹಾರವನ್ನು ಖಂಡಿತಾ ನಿಮ್ಮ ಆಸ್ತಿಗಳು ನೆರವೇರುತ್ತದೆ ಧನ್ಯವಾದಗಳು.

LEAVE A REPLY

Please enter your comment!
Please enter your name here