ನೀವು ಯಾವ ರೀತಿಯ ಒಳ ಉಡುಪು ಧರಿಸುತ್ತೀರಿ ಎಂದು ಇನ್ಸ್ಟಾಗ್ರಾಮ್ ನಲ್ಲಿ ಕೇಳಿದ ಪ್ರಶ್ನೆಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಉತ್ತರ ಕೊಟ್ಟ ನಟಿ… ಅದು ಏನು ಗೊತ್ತ

21

ಸಾಮಾನ್ಯವಾಗಿ ಇವತ್ತಿನ ದಿವಸಗಳಲ್ಲಿ ಪ್ರತಿಯೊಬ್ಬರೂ ಕೂಡ ಆ್ಯಂಡ್ರಾಯ್ಡ್ ಫೋನ್ ಗಳನ್ನು ಬಳಸಿರುತ್ತಾರೆ ಅದರಲ್ಲಿಯೂ ಹೆಚ್ಚಿನದಾಗಿ ಲಾಕ್ ಡೌನ್ ಎಂದಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆನ್ ಲೈನ್ ಕ್ಲಾಸ್ ಗಳಿಗಾಗಿ ಇದೀಗ ಎಲ್ಲರ ಮನೆ ಅಲ್ಲಿಯೂ ಕೂಡ ಫೋನ್ ಗಳು ಇದ್ದೇ ಇರುತ್ತದೆ ಹಾಗೆ ಮನೆಯಲ್ಲಿರುವ ಪೋಷಕರು,

ಕೂಡ ತಮ್ಮ ಸಮಯ ಕಳೆಯುವುದಕ್ಕಾಗಿ ಟೈಂಪಾಸ್ ಗಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾ ಇರುತ್ತಾರೆ ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿ ಕೊಳ್ಳುತ್ತಾ ಇದ್ದರೆ ಇನ್ನೂ ಕೆಲವರು ಸಾಮಾಜಿಕ ಜಾಲತಾಣಗಳನ್ನು ತಮಗೆ ಹೇಗೆ ಬೇಕು ಹಾಗೆ ಬಳಸುತ್ತಾ ಅದನ್ನು ಕೆಟ್ಟ ದಾರಿಯಲ್ಲಿ ಬಳಕೆ ಮಾಡುತ್ತಾ ಇರುವವರ ಸಂಖ್ಯೆ ಏನೂ ಕಡಿಮೆ ಇಲ್ಲ.

ಇನ್ನು ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ನೆಚ್ಚಿನ ಸೆಲೆಬ್ರಿಟಿಗಳ ಜೊತೆ ಸಂಪರ್ಕದಲ್ಲಿರುವ ಕೂಡ ಇರಬಹುದು ಹಾಗೆ ಇವತ್ತಿನ ದಿವಸಗಳಲ್ಲಿ ಸಾಮಾಜಿಕ ಜಾಲತಾಣಗಳು ಅದೆಷ್ಟು ಅಪ್ಡೇಟ್ ಆಗಿದೆ ಅಂದರೆ ದಿನ ಕಳೆದಂತೆ ಹೊಸ ಹೊಸ ಫೀಚರ್ ಗಳನ್ನು ಕೂಡ ನಾವು ಈ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು ಹಾಗೆ ನಮಗೆ ಇಷ್ಟ ಆಗಿರುವಂತಹ ಸೆಲೆಬ್ರಿಟಿಗಳ ಬಗ್ಗೆ ನಾವು ನೇರವಾಗಿಯೇ ಮಾತನಾಡುವವರ ಬಗ್ಗೆ ತಿಳಿಯುವಂತಹ ಫ್ಯೂಚರ್ ಗಳು ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು ಹೌದು ಆಸ್ಕ್ ಮಿ ಎನಿಥಿಂಗ್ ಎಂಬ ಫೀಚರ್ ಮೂಲಕ ಸೆಲೆಬ್ರಿಟಿಗಳ ಹವ್ಯಾಸಗಳ ಬಗ್ಗೆ ಇನ್ನೂ ಇನ್ನಿತರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬಹುದಾಗಿದೆ.

ಆದರೆ ಇದೀಗ ಇದೆಲ್ಲ ವಿಚಾರವಲ್ಲ ಆಸ್ಮಿ ಎನಿಥಿಂಗ್ ಫ್ಯೂಚರ್ ಮೂಲಕ ಅಭಿಮಾನಿಯೊಬ್ಬ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಂದರೆ ಇನ್ ಸ್ಟಾಗ್ರಾಂ ಮೂಲಕ ನಟಿಯೊಬ್ಬರಿಗೆ ಕೇಳಿದ ಪ್ರಶ್ನೆಯ ಸಖತ್ ವೈರಲ್ ಆಗಿದೆ ಹೌದು ಸಾಮಾನ್ಯವಾಗಿ ಹೆಣ್ಣುಮಕ್ಕಳು ತಾವು ಧರಿಸುವ ಒ ಳ ಉಡುಪುಗಳ ಬಗ್ಗೆ ಯಾರೊಂದಿಗೂ ಮಾತನಾಡಲು ಇಷ್ಟಪಡುವುದಿಲ್ಲ ಆದರೆ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಮಾತನಾಡುವ ಮೂಲಕ ಈ ವಿಚಾರ ಸಖತ್ ವೈರಲ್ ಆಗಿದೆ ಆದರೆ ನಟಿ ಮಾತ್ರ ಯಾವುದೇ ಮುಜುಗರವಿಲ್ಲದೆ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ ಹೌದು ಆ ಅಭಿಮಾನಿ ಕೇಳಿದ ಪ್ರಶ್ನೆ ಹೀಗಿತ್ತು.

ನನಗೆ ಒಳ ಉಡುಪು ಬಗ್ಗೆ ತಿಳಿದುಕೊಳ್ಳಬಹುದಾಗಿದೆ ಈ ನೀವು ಬಳ ಸುವ ಒಳ ಉಡುಪಿನ ಬಗ್ಗೆ ಹೇಳಿ ಯಾವುದು ಉತ್ತಮ ಎಂಬ ಪ್ರಶ್ನೆಗೆ ನಟಿ ಅನಿಕಾ ಯಾವುದೇ ಮುಜುಗರವಿಲ್ಲದೆ ನಿಮಗೆ ಸರಿಹೊಂದುವ ಸೈಜ್ ನ ಕಾಟನ್ ಒಳ ಉಡುಪನ್ನು ಬಳಸಿ ನಾನು ಇತ್ತೀಚಿನ ದಿವಸಗಳಲ್ಲಿ ಇದನ್ನು ಆನ್ ಲೈನ್ ಮೂಲಕ ಪರ್ಚೇಸ್ ಮಾಡ್ತಾರೆ ಎಂದು ಮುಜುಗರವಿಲ್ಲದೆ ಉತ್ತರ ನೀಡಿದ್ದಾರ. ಇನ್ನು ನಟಿ ನೀಡಿದ ಉತ್ತರದಿಂದ ಅಭಿಮಾನಿಗಳು ಶಾಕ್ ಆಗಿದ್ದಾರೆ, ಜೊತೆಗೆ ಇದರಿಂದ ಪಾಠವೊಂದನ್ನು ಕೂಡ ಕಲಿತಿದ್ದಾರೆ. ಅದೇನೆಂದರೆ ಒ ಳ ಉಡುಪುಗಳ ಬಗ್ಗೆ ಮಾತನಾಡುವುದಕ್ಕೆ ಮುಜುಗರ ಏನು ಬೇಡ ಎಂಬುದನ್ನು ನಟಿ ನಿರೂಪಿಸಿ ತೋರಿಸಿದ್ದಾರೆ.

ನಟಿ ಅನಿಕಾ ಅವರ ಬಗ್ಗೆ ನಿಮಗೆ ತಿಳಿಯದೇ ಇರಬಹುದು ಟಾಲಿವುಡ್ ಗೆ ಬಾಲನಟಿಯಾಗಿ ಎಂಟ್ರಿ ಕೊಟ್ಟ ನಟ ಅಜಿತ್ ಅವರೊಂದಿಗೆ ಸಿನಿಮಾ ಮಾಡಿರುವ ಈ ನಟಿ ಇದೀಗ ಪುಟ್ಟ ಬೊಮ್ಮ ಎಂಬ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾವನ್ನು ನಾಗಾರ್ಜುನ ಅವರು ನಿರ್ಮಾಣ ಮಾಡುತ್ತಿದ್ದು, ಮುಂದಿನ ದಿವಸಗಳಲ್ಲಿ ಅನಿಖ ಅವರಿಗೆ ಒಳ್ಳೆಯ ಅವಕಾಶಗಳು ಸಿಗಲಿ ಎಂದು ಆಶಿಸೋಣ ಧನ್ಯವಾದ.

LEAVE A REPLY

Please enter your comment!
Please enter your name here