ನೀವು ವಿಷಯದಲ್ಲೂ ಕೂಡ ಬಹಳ ಶಾರ್ಪ್ ಆಗಿದ್ದೀರಾ ,ಆದರೆ ಆ ವಿಚಾರದಲ್ಲಿ ಮಾತ್ರ ನೀವು ತುಂಬಾ ವೀಕ್ ಎಂದ ದಿವ್ಯಾ…

30

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ತಂದಿದ್ದೇವೆ ಸ್ನೇಹಿತರೆ ಕನ್ನಡದಲ್ಲಿ ನಡೆಯುತ್ತಿರುವಂತಹ ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುವಂತಹ ಜೋಡಿಗಳು ಎಂದರೆ ಅದು ದಿವ್ಯ ಹಾಗೂ ಅರವಿಂದ ಜೋಡಿ. ಇವರಿಬ್ಬರ ಜೋಡಿಯನ್ನ ಕರ್ನಾಟಕದ ಜನತೆ ಪ್ರಣಯ ಪಕ್ಷಿಗಳು ಅಂತ ಕೂಡ ಕರೆಯುತ್ತಾರೆ ಇವರು ಯಾವಾಗ ಬಿಗ್ ಬಾಸ್ ಗೆ ಬಂದಿದ್ದರು ಅವತ್ತಿನಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ ಹಾಗೂ ವೃದ್ಧರ ಆಟವನ್ನು ನೋಡಲು ಅಭಿಮಾನಿಗಳು ಕಾಯುತ್ತಿರುತ್ತಾರೆ.

ಸ್ನೇಹಿತರೆ ಇವರು ಯಾವುದೇ ರೀತಿಯಾದಂತಹ ಕಾಸ ಕೊಟ್ಟರು ಕೂಡ ಅದನ್ನು ಒಟ್ಟಿಗೆ ಮಾಡುವಂತಹ ಒಂದು ಜೋಡಿ ಅಂತ ನಾವು ಹೇಳಬಹುದು. ಇವರು ಕೇವಲ ಆಟವನ್ನು ಮಾಡ್ತಿರಲ್ಲ ತಮ್ಮ ವೈಯಕ್ತಿಕ ಜೀವನದ ವಿಚಾರಗಳನ್ನು ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಮಾತನಾಡುತ್ತಾರೆ ಇವರೊಬ್ಬರು ಹೀಗೆ ಒಟ್ಟಾಗಿ ಮಾತನಾಡಲು ಕೊಳ್ಳುವುದರಿಂದ ಅವರು ಸಿಕ್ಕಾಪಟ್ಟೆ ಇವರನ್ನ ಪ್ರತಿಯೊಬ್ಬ ಅಭಿಮಾನಿಗಳು ಕೂಡ ಗಮನಿಸುತ್ತಲೇ ಇರುತ್ತಾರೆ.

ಹಾಗೂ ಇವರು ನಡೆದುಕೊಳ್ಳುವಂತೆ ಆ ರೀತಿ ಹಾಗೂ ಅವರಿಬ್ಬರೂ ಮಾತನಾಡಿ ಕೊಳ್ಳುವಂತಹ ವಿಚಾರಗಳು ಹಾಗೂ ಅವರು ನಡೆದು ಕೊಳ್ಳುವಂತಹ ರೀತಿಯನ್ನು ನೋಡಿದರೆ ಮುಂದೊಂದು ದಿನ ಇವರು ವಿವಾಹ ಆಗಬಹುದು ಎನ್ನುವುದು ಪ್ರತಿಯೊಬ್ಬರಿಗೂ ಅನಿಸುತ್ತದೆ. ರೈತರ ಒಂದು ದಿನ ದಿವ್ಯ ಹುಡುಗ ಅವರುಮಾತನಾಡುತ್ತಾ ಮಾತನಾಡುತ್ತಾ ನೀವು ಎಲ್ಲದರಲ್ಲೂ ಸಿಕ್ಕಾಪಟ್ಟೆ ಜೋರಾಗಿ ಇದ್ದೀರಾ ಆದರೆ ಇದೊಂದು ವಿಚಾರದಲ್ಲಿ ಸಿಕ್ಕಾಪಟ್ಟೆ ಇದ್ದೀರಾ ಎನ್ನುವಂತಹ ಮಾತನ್ನು ಹೇಳಿಬಿಡುತ್ತಾರೆ.ಇದಕ್ಕೆ ತಬ್ಬಿಬ್ಬಾದ ಅಂತಹ ಅರವಿಂದ್ ಅವರು ಹಾಗಾದರೆ ಅದು ಏನು ಅಂತ ಹೇಳಿ ಅಂತ ಹೇಳಿ ಸಿಕ್ಕಾಪಟ್ಟೆ ಕನ್ಫ್ಯೂಸ್ ಆಗ್ತಾರೆ.

ನೀವು ಬಿಗ್ ಬಾಸ್ ಪ್ರಯಾಣವನ್ನು ತುಂಬಾ ದಿನ ಮುಂದುವರಿಸುತ್ತೀರಾ ಹಾಗೂ ತುಂಬಾ ಚೆನ್ನಾಗಿ ಆಟ ಆಡ್ತೀರಾ ನೀವು ಎಲ್ಲಾ ವಿಚಾರದಲ್ಲೂ ಕೂಡಾ ನೀವು ಸಿಕ್ಕಾಪಟ್ಟೆ ಶಾರ್ಪ ಆಗಿದ್ದೀರಾ ಆದರೆ ಒಂದು ವಿಚಾರದಲ್ಲಿ ಮಾತ್ರ ಸ್ವಲ್ಪ ನೀವು ಹಿಂದೆ ಇದ್ದೀರಾ ಎನ್ನುವಂತಹ ಮಾತನ್ನು ಅವರಿಗೆ ಹೇಳುತ್ತಾರೆ .ಹೀಗೆ ಹೇಳುತ್ತಿದ್ದಂತೆ ಅರವಿಂದ್ ಅವರಿಗೆ ಸಿಕ್ಕಾಪಟ್ಟೆ ಅರ್ಚರಿ ಆಗುತ್ತದೆ ಹಾಗೂ ಅವರ ಹೇಳುವಂತಹ ವಿಚಾರವನ್ನು ತಿಳಿದುಕೊಳ್ಳಬೇಕು ಎನ್ನುವಂತಹ ಕಾತುರ ಅವರ ಮನಸ್ಸಿನಲ್ಲಿ ಮೂಡುತ್ತದೆ.

ಬಿಡುವಿನ ಸಮಯದಲ್ಲಿ ಇಬ್ಬರೂ ಸಿಕ್ಕಾಪಟ್ಟೆ ಹರಟೆ ಹೊಡೆಯುತ್ತಾರೆ ಹೀಗೆ ಅಂತಹ ಸಂದರ್ಭದಲ್ಲಿ ಅವರಿಗೆ ಹೇಳಿದ್ದಾರೆ ನೀವು ಎಲ್ಲಾ ವಿಚಾರದಲ್ಲಿ ಶಾರ್ಪ್ ಆಗಿದ್ದೀರಾ ಆದರೆ ನಿಮಗೆ ಲೆಕ್ಕಾಚಾರಗಳು ಬರುವುದೇ ಇಲ್ಲ. ದೊಡ್ಡದಾದ ಲೆಕ್ಕಚಾರ ಬಿಡಿ ಸ್ವಲ್ಪ ಬಿಸಿ ಕೂಡ ನಿಮಗೆ ಬರುವುದಿಲ್ಲ ಎನ್ನುವಂತಹ ಮಾತನ್ನ ಅರವಿಂದ ಅವರಿಗೆ ಹೇಳುತ್ತಾರೆ.ಈ ಮಾತನ್ನು ಕೇಳಿದಂತಹ ಅರವಿಂದ್ ಅವರು ಸಿಕ್ಕಾಪಟ್ಟೆ ನಗುತ್ತಾರೆ ಹಾಗೂ ಇದಕ್ಕೆ ಪ್ರತಿಕ್ರಿಯೆ ಎಂದು ಕೊಟ್ಟಂತಹ ದಿವ್ಯ ಅವರು ನಾನು ಸಂಪೂರ್ಣವಾಗಿ ಹೇಳುವವರೆಗೂ ತಾಳ್ಮೆಯಿಂದ ಕೇಳಿ. ಒಟ್ಟಾರೆ ಇವರಿಬ್ಬರ ನಡುವೆ ನಡೆದ ಸಂಭಾಷಣೆ ಸಿಕ್ಕಾಪಟ್ಟೆ ಪ್ರೇಕ್ಷಕರಿಗೆ ಖುಷಿ ತಂದಿದೆ ಹಾಗೂ ಮುಂದಿನ ದಿನಗಳಲ್ಲಿ ಅವರಿಬ್ಬರು ಏನು ಮಾತನಾಡಿಕೊಳ್ಳುತ್ತಾರೆ ಎನ್ನುವುದನ್ನ ಪ್ರೇಕ್ಷಕರು ಯಾವಾಗಲೂ ಕುತೂಹಲದಿಂದ ಕಾಯುತ್ತಾನೆ ಇರುತ್ತಾರೆ.

 

LEAVE A REPLY

Please enter your comment!
Please enter your name here