ನೀವೇನಾದರೂ ಕ್ಷಣ ಮಾರ್ಧದಲ್ಲಿ ಶ್ರೀಮಂತರಾಗಬೇಕಾದರೆ ಈ ಶಕ್ತಿಶಾಲಿ ಮಂತ್ರವನ್ನ ಪಟನೆ ಮಾಡಿ… ಅಷ್ಟಕ್ಕೂ ಆ ಮಂತ್ರ ಯಾವುದು ಹಾಗು ಉ=ಯಾವ ದೇವರಿಗೆ ಸಂಬಂಧ ಪಟ್ಟಿದ್ದು ಗೊತ್ತ …

272

ನಮಸ್ಕಾರಗಳು ಪ್ರಿಯ ಓದುಗರೆ ಜೀವನದಲ್ಲಿ ಬೇಗ ಹಣ ಮಾಡಬೇಕು ಹಾಗೂ ಶ್ರಮ ವಹಿಸಿದರು ಹಣ ಹೆಚ್ಚುತ್ತಿಲ್ಲ ವ ಹಾಗಾದರೆ ನಾವು ಹೇಳುವ ಈ ಮಂತ್ರವನ್ನು ಪ್ರತಿದಿನ ಪಠಣೆ ಮಾಡಿ ಇದರ ಜೊತೆಗೆ ಮತ್ತೊಂದು ಪರಿಹಾರವನ್ನು ಕೂಡ ಮಾಡಬೇಕಿರುತ್ತದೆ. ಈ ಲೇಖನವನ್ನ ಸಂಪೂರ್ಣವಾಗಿ ತಿಳಿದ ಮೇಲೆ ಆ ಪರಿಹಾರವೇನು ಎಂಬುದು ನಿಮಗೂ ಕೂಡ ತಡೆಯುತ್ತದೆ ಹಾಗೆ ಪರಿಹಾರವನ್ನ ನೀವು ಕೂಡ ತಪ್ಪದೆ ಪಾಲಿಸುತ್ತಾ ಬನ್ನಿ. ಯಾವುದೇ ಸಮಸ್ಯೆಗಳಿಗೆ ಆಗಲೇ ಕ್ಷಣಮಾತ್ರದಲ್ಲಿಯೇ ಪರಿಹಾರವನ್ನ ಪಡೆದುಕೊಳ್ಳುತ್ತಾರೆ ಕೆಲವರು ಹೌದು ಅದು ಹೇಗೆ ಸಾಧ್ಯ ಅಂತೀರಾ, ಕೆಲವರು ಜೀವನದಲ್ಲಿ ಕಷ್ಟ ಬಂದಾಗ ಅದನ್ನ ಯೋಚಿಸುತ್ತ ಕೂರುವುದಿಲ್ಲ ಅದರ ಬದಲಾಗಿ ಬಂದ ಕಷ್ಟಕ್ಕೆ ಪರಿಹಾರವೇನು ಎಂಬುದನ್ನು ತಿಳಿಯುತ್ತಾರೆ ಆದರೆ ಇನ್ನೂ ಕೆಲವರು ಕಷ್ಟ ಹೇಗೆ ಬಂತು ಅನ್ನೋದನ್ನ ವಿಶ್ಲೇಷಣೆ ಮಾಡುತ್ತಾ ಸಮಯ ಕಳೆದು ಬಿಡುತ್ತಾರೆ.

ಹಾಗಾಗಿ ಸಮಸ್ಯೆ ಬಂದಾಗ ಅದರ ಬಗ್ಗೆ ಯೋಚನೆ ಮಾಡುತ್ತಾ ಕುಳಿತು ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ಸಮಯ ತುಂಬಾ ಅಮೂಲ್ಯವಾದದ್ದು ಅಸಮ ಜೀವನ ಹಾಳುಮಾಡಿಕೊಳ್ಳಬೇಡಿ ಆದರೆ ಸಮಸ್ಯೆ ಬಂದಾಗ ಅದಕ್ಕೆ ಪರಿಹಾರ ಹುಡುಕುವಲ್ಲಿ ಸಮಯ ಕಳೆಯಿರಿ ಆಗ ಸಮಸ್ಯೆಯೂ ನಿವಾರಣೆಯಾಗುತ್ತದೆ ಮುಂದೆ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಯ ಕೂಡ ನಿಮಗೆ ಸಿಗುತ್ತದೆ ಹೆಚ್ಚಿನ ಸಾಧನೆ ಮಾಡಲು. ಈ ಪರಿಹಾರವೇನಪ್ಪಾ ಅಂದರೆ ಈ ಪರಿಹಾರಕ್ಕಾಗಿ ನಿಂಬೆಹಣ್ಣು 4 ಲವಂಗವನ್ನು ತೆಗೆದುಕೊಳ್ಳಿ. ಹೌದು ಲವಂಗ ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನ ಹೊರಹಾಕುವಲ್ಲಿ ಸಹಕಾರಿಯಾಗಿದೆ ಹಾಗೆ ಲಕ್ಷ್ಮೀದೇವಿಗೆ ಪ್ರಿಯವಾದದ್ದು ಈ ಲವಂಗ.

ಇದರ ಜೊತೆಗೆ ನಿಂಬೆಹಣ್ಣು ಇದರಲ್ಲಿರುವ ಅದ್ಭುತ ಶಕ್ತಿ ಹೇಳಲು ಅಸಾಧ್ಯ ಹೌದು ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನ ಹೊರಹಾಕುವಲ್ಲಿ ಮನೆಗೆ ತಟ್ಟಿರುವ ಕಣ್ಣ ದೃಷ್ಟಿಯನ್ನೂ ತೆಗೆದುಹಾಕುವಲ್ಲಿ ನಿಂಬೆಹಣ್ಣು ಸಹಕಾರಿಯಾಗಿದ್ದು. ಈ ನಿಂಬೆ ಹಣ್ಣನ್ನ ಬಳಸುವಾಗ ಅದು ಹೇಗಿರಬೇಕೆಂದರೆ ಅದರ ಮೇಲೆ ಒಂದೆ ಒಂದು ಗೆರೆ ಬಂದಿರಬೇಕು. ಹೌದು ಇಂತಹ ನಿಂಬೆಹಣ್ಣನ್ನು ಯಾಕೆ ಬಳಸುತ್ತಾರೆ ಅಂದರೆ ತಂತ್ರಗಳಲ್ಲಿ ಹೆಚ್ಚಾಗಿ ಬಳಕೆ ಮಾಡ್ತಾರೆ ಇಂತಹ ನಿಂಬೆಹಣ್ಣನ್ನು ಆದ್ದರಿಂದ ನೀವು ಮಾಡುವ ಪರಿಹಾರವು ಪ್ರಭಾವಿತವಾಗಿ ನೆರವೇರಬೇಕೆಂದರೆ ಈ ಪರಿಹಾರ ಮಾಡುವಾಗ ನಾವು ಹೇಳಿದಂತಹ ನಿಂಬೆ ಹಣ್ಣನ್ನು ತೆಗೆದುಕೊಳ್ಳಿ ಬಳಿಕ ಭಾನುವಾರದ ಬೆಳಗಿನ ಜಾವ ಹೌದು ಇನ್ನೂ ಸೂರ್ಯೋದಯ ವಾಗಿರಬಾರದು ಆ ಸಮಯದಲ್ಲಿ ಎದ್ದು ನಿಂಬೆಹಣ್ಣನ್ನ ಹಿಡಿದು ಅದಕ್ಕೆ ಲವಂಗವನ್ನು ಚುಚ್ಚಬೇಕು ಬಳಿಕ ಆ ನಿಂಬೆಹಣ್ಣನ್ನು ನಿಮ್ಮ ಕೈನಲ್ಲಿ ಹಿಡಿದು ನಾವು ಧರಿಸುವ ಮಂತ್ರವನ್ನ 108 ಬಾರಿ ಪಠಿಸಬೇಕು.

ಹೌದು ಈ ರೀತಿ ನಿಂಬೆಹಣ್ಣಿನಿಂದ ಈ ಪರಿಹಾರವನ್ನು ಮಾಡಿಕೊಂಡಿದ್ದೇ ಆದಲ್ಲಿ ನೀವು ಹಣಕಾಸಿನ ವಿಚಾರದಲ್ಲಿ ಪಡುತ್ತಿರುವ ಕಷ್ಟಗಳು ಜೊತೆಗೆ ಬಹುಬೇಗ ಹಣ ಸಂಪಾದಿಸಬೇಕು ಅನ್ನುವ ಕನಸು ಕೂಡ ಬೇಗ ಈಡೇರುತ್ತದೆ. ಈಗ ಆ ನಿಂಬೆ ನನಗೇನು ಮಾಡಬೇಕೋ ಅಂತೀರಾ ಹೌದು ಮೊದಲ ದಿನ ಅಂದರೆ ಭಾನುವಾರದ ಬೆಳಗಿನ ಜಾವ ಈ ಮಂತ್ರವನ್ನು ಪಠಣ ಮಾಡಿ ನಿಂಬೆ ಹಣ್ಣನ್ನು ದೇವರಮನೆಯಲ್ಲಿ ಹರಿಸಿ ಬಳಿಕ ಸೋಮವಾರದಿಂದ ಮತ್ತೆ ಭಾನುವಾರದವರೆಗೂ ಅಂದರೆ ಮುಂದಿನ ಭಾನುವಾರದ ವರೆಗೂ ಮಂತ್ರವನ್ನು ಪ್ರತಿದಿನ ಪಡಿಸಬೇಕು ಆದರೆ ನಿಂಬೆಹಣ್ಣು ಹಿಡಿದು ಅಲ್ಲ ನಮ್ ನಿಂಬೆಹಣ್ಣನ್ನು ದೇವರ ಮುಂದೆ ಇರಿಸಿ ನೀವು ಈ ಮಂತ್ರವನ್ನು ಪಠಿಸಬೇಕು.

“ಓಂ ಶ್ರೀ ಕನುಮಂತಯೆ ನಮಃ” ಈ ಮಂತ್ರವನ್ನು ಆಕೆ ಭಾನುವಾರದ ದಿನದಂದು ಬೆಳಗಿನ ಜಾವ ಮಂತ್ರವನ್ನು ಪಠಿಸಿದ ಮೇಲೆ ಹರಿಯುವ ನೀರಿನಲ್ಲಿ ಅಥವಾ ನಿಮ್ಮ ಮನೆಯ ಬಳಿ ನಿರ್ಜನ ಪ್ರದೇಶದಲ್ಲಿ ಮರಗಳು ಇದ್ದರೆ ಅಲ್ಲಿ ಹೋಗಿ ಈ ನಿಂಬೆಹಣ್ಣನ್ನು ಇಟ್ಟು ಬರಬೇಕು. ಇದೇ ರೀತಿ ಮತ್ತೆ ಭಾನುವಾರ ಹೊಸ ನಿಂಬೆಹಣ್ಣಿನಿಂದ ಪರಿಹಾರವನ್ನು ಮಾಡಬೇಕು. ಮತ್ತೆ ಅದೇ ಪರಿಹಾರವನ್ನು ಮಾಡಿ ಅದೇ ಮಂತ್ರವನ್ನು ಪುರಶ್ಚರಣೆ ಮಾಡುತ್ತಾ ಬನ್ನಿ ಎಲ್ಲವೂ ಒಳ್ಳೆಯದಾಗುತ್ತದೆ.

LEAVE A REPLY

Please enter your comment!
Please enter your name here