ನೀವೇನಾದರೂ ಶನಿವಾರದ ದಿನದಂದು ನಿಮ್ಮ ಜೇಬಿನಲ್ಲಿ ಈ ವಸ್ತುವನ್ನ ಇಟ್ಟುಕೊಂಡರೆ ಸಾಕು ನಿಮ್ಮ ಜೀವನ ಬಾರಿ ಬದಲಾವಣೆ ಆಗುತ್ತೆ…. ಅಷ್ಟಕ್ಕೂ ಅಂತ ಬಲಿಷ್ಠ ಶಕ್ತಿಶಾಲಿ ವಸ್ತು ಯಾವುದು….

213

ನಮಸ್ಕಾರಗಳು ಪ್ರಿಯ ಓದುಗರೇ ಇವತ್ತಿನ ಮಾಹಿತಿಯಲ್ಲಿ ಶನಿ ದೇವರ ಅನುಗ್ರಹ ಪಡೆದುಕೊಳ್ಳುವುದಕ್ಕಾಗಿ ಮತ್ತು ಶನಿವಾರದ ದಿನದಂದು ನಿಮಗೆ ದೇವಸ್ಥಾನಗಳಿಗೆ ಹೋಗಲು ಸಾಧ್ಯವಾಗದೆ ಇದ್ದಾಗ ನೀವು ಮಾಡಿಕೊಳ್ಳಬಹುದಾದ ಪರಿಹಾರವನ್ನು ತಿಳಿಸಿಕೊಡುತ್ತೇವೆ. ಹೌದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ದಿನವನ್ನು ವಿಶೇಷ ಪೂಜೆಯೊಂದಿಗೆ ದೇವರ ಆರಾಧನೆಯನ್ನು ನಾವು ಮಾಡ್ತೇವೆ ಅದರಲ್ಲಿಯೂ ನಾವು ಕೆಲವೊಂದು ದೇವರ ದಿನವನ್ನು ಮನೆಯಲ್ಲಿ ವಾರ ಎಂದು ಆಚರಣೆ ಮಾಡುತ್ತೇವೆ ಆ ವಾರದಂದು ಮನೇನ ಶುಚಿ ಮಾಡಿ ಬಹಳ ವಿಶೇಷ ಪೂಜೆಯನ್ನು ಸಹ ಮಾಡ್ತೇವೆ, ಹೀಗಿರುವಾಗ ಇವತ್ತಿನ ಮಾಹಿತಿಯಲ್ಲಿಯೂ ಕೂಡ ಬಹಳ ಮುಖ್ಯವಾದ ವಿಚಾರವೊಂದರ ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ.

ಹೌದು ಅದೇನಪ್ಪಾ ಅಂದರೆ ಸ್ನೇಹಿತರ ಶನಿವಾರ ಮಾತ್ರ ಬಹಳ ವಿಶೇಷವಾದ ಈ ದಿನದಂದು ನಾವು ಆಂಜನೇಯಸ್ವಾಮಿಯನ್ನು ಪೂಜಿಸುತ್ತೇವೆ ವೆಂಕಟರಮಣಸ್ವಾಮಿಯನ್ನು ಪೂಜಿಸುತ್ತವೆ ಜೊತೆಗೆ ಕೋಪಕ್ಕೆ ಹೆಸರು ಆಗಿರುವ ಶನಿಮಹಾತ್ಮನ ನನ್ನು ಕೂಡ ನಾವು ಈ ದಿನ ಆರಾಧಿಸುತ್ತೇವೆ ಮುಖ್ಯವಾಗಿ ಶನಿವಾರದ ದಿನದಂದು ನಾವು ಈ ವಾರವನ್ನು ಶನಿದೇವನಿಗೆ ಅರ್ಪಣೆ ಮಾಡಿರುತ್ತೇನ ಈ ದಿನದಂದು ನಾವು ಶನಿದೇವನ ಆಲಯಕ್ಕೆ ಹೋಗಿ ಪರಮಾತ್ಮನ ದರ್ಶನ ಪಡೆದು ದೇವಾಲಯದಲ್ಲಿ ನಮ್ಮ ಪಾಪ ಕರ್ಮಗಳು ಪರಿಹಾರವಾಗಲಿ ಎಂದು ಕೆಲವರು ಎಳ್ಳಿನ ಬತ್ತಿಯನ್ನು ಅಗ್ನಿಗೆ ಸಮರ್ಪಣೆ ಮಾಡುತ್ತಾರೆ ಇನ್ನೂ ಕೆಲವರು ದೇವಾಲಯಕ್ಕೆ ಎಳ್ಳಿನ ಎಣ್ಣೆಯನ್ನು ದೇವಾಲಯಕ್ಕೆ ದಾನ ನೀಡುತ್ತಾರೆ ಈ ರೀತಿ ನಮ್ಮ ಪಾಪ ಕರ್ಮಗಳನ್ನು ಪರಿಹರ ಮಾಡಿಕೊಳ್ತವೆ ಇಲ್ಲವಾದಲ್ಲಿ ಶನಿದೇವನ ವಕ್ರದೃಷ್ಟಿಯೂ ನಿಮ್ಮ ಮೇಲೆ ಬೇರೆ ನೀವು ಜೀವನದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಹೇಳುವುದು ಕೆಲಸಗಳಿಗೆ ಕೆಲವೊಂದು ವಿಚಾರಗಳಲ್ಲಿ ಅಡೆತಡೆಗಳನ್ನು ಕೂಡ ಪಡೆದುಕೊಳ್ಳುತ್ತೀರಾ.

ಹಾಗಾಗಿ ಜೀವನ ಉತ್ತಮವಾಗಿರಬೇಕೆಂದರೆ ಯಾವ ಗ್ರಹ ದೋಷಗಳು ಉಂಟಾಗಬಾರದೆಂದೆರೆ ಗ್ರಹದೋಷ ಗಳ ಪ್ರಭಾವ ನಮ್ಮ ಮೇಲೆ ಆಗಬಾರದು ಅಂದರೆ ಶನಿವಾರದ ದಿನದಂದು ಶನಿ ದೇವರ ದರ್ಶನ ಪಡೆದು ಕೊಳ್ಳುವ ಮೂಲಕ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಿ ಹಾಗೆ ಆಗಲಿಲ್ಲ ಅಂದಾಗ ನಾವು ತಿಳಿಸುವ ಈ ಪರಿಹಾರಗಳನ್ನು ಕೂಡ ನೀವು ಮಾಡಿಕೊಳ್ಳಬಹುದು ಈ ಕೆಲವೊಂದು ವಸ್ತುಗಳನ್ನು ನೀವು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಹೋದದ್ದೇ ಆದಲ್ಲಿ ಖಂಡಿತಾ ಶನಿದೇವನ ಅನುಗ್ರಹವನ್ನು ನೀವೂ ಸಹ ಪಡೆದುಕೊಳ್ಳಬಹುದಾಗಿದೆ ಅದೇನು ಎಂಬುದನ್ನು ತಿಳಿಯೋಣ ಬನ್ನಿ ಕೆಳಗಿನ ಲೇಖನಿಯಲ್ಲಿ.

ಮೊದಲಿಗೆ ಶನಿವಾರದ ದಿನದಂದು ಕಾಡಿಗೆಯನ್ನು ಹೌದು ಕಪ್ಪುಕಾಡಿಗೆಯನ್ನು ನೀವು ದಾನ ಮಾಡುವುದರಿಂದ ನಿಮಗೆ ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರ ಹೌದು ಕೆಲವರಿಗೆ ಕಣ್ಣಿನ ರೆಪ್ಪೆ ಬಹಳಾನೇ ಬಡಿಯುತ್ತಾ ಇರುತ್ತದೆ ಇನ್ನು ಕೆಲವರಿಗೆ ಕಣ್ಣು ಗುಟಕಾ ಆಗುವುದು ಹೆಚ್ಚಾಗಿರುತ್ತದೆ ಇಂತಹ ಸಮಸ್ಯೆಗಳನ್ನು ನೀವು ಎದುರಿಸುತ್ತಿದ್ದರೆ ಶನಿವಾರದ ದಿನದಂದು ಈ ಪರಿಹಾರವನ್ನು ಪಾಲಿಸಿ ಖಂಡಿತಾ ಶನಿದೇವನ ಅನುಗ್ರಹದಿಂದಾಗಿ ಇಂತಹ ಸಮಸ್ಯೆ ದೂರವಾಗುತ್ತದೆ. ಶನಿವಾರದಂದು ನೀಲಿ ಬಣ್ಣದ ಹೂವನ್ನು ನೀವು ನಿಮ್ಮ ಜೇಬಿನಲ್ಲಿ ಅಥವಾ ಪರ್ಸ್ ನಲ್ಲಿ ಅಥವಾ ಬ್ಯಾಗಿನಲ್ಲಿ ಇಟ್ಟುಕೊಂಡು ಆಚೆ ಹೋಗುವುದರಿಂದ ಶನಿದೇವನ ಕೃಪೆ ನಿಮ್ಮ ಮೇಲೆ ಆಗುತ್ತದೆ ಎಂಬ ನಂಬಿಕೆ ಇದೆ ಹೌದು ಶನಿದೇವನ ಆಲಯಕ್ಕೆ ಶನಿವಾರದ ದಿನದಂದು ಹೋಗಲು ಸಾಧ್ಯವಾಗಿರುವುದಿಲ್ಲ ಕೂಡಲೇ ನೀವು ಮುಖ್ಯ ಕೆಲಸಕ್ಕಾಗಿ ತೆರಳಬೇಕಾಗಿರುತ್ತದೆ ಆಗ ಶನಿದೇವನ ಇಷ್ಟವಾದ ಹೂವು ಆಗಿರುವ ಇಷ್ಟವಾದ ಬಣ್ಣದ ಹೂವಾಗಿರುವ ನೀಲಿ ಬಣ್ಣದ ಹೂವನ್ನು ನಿಮ್ಮ ಪರ್ಸ್ ನಲ್ಲಿ ಬ್ಯಾಗಿನಲ್ಲಿ ಇಟ್ಟುಕೊಂಡು ಹೋಗಿ ಇದರಿಂದ ಖಂಡಿತಾ ಶನಿ ದೇವನ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ.

ಈ ಸಣ್ಣ ಪರಿಹಾರವನ್ನ ನೀವು ಕೂಡ ಪಾಲಿಸಿ ಇದರಿಂದ ಖಂಡಿತಾ ನಿಮಗೆ ಎದುರಾಗುವ ಹಲವು ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳಬಹುದು. ಹೌದು ಶನಿವಾರದ ದಿನದಂದು ಕಪ್ಪು ಎಳ್ಳನ್ನು ನೀವು ದೇವಾಲಯಕ್ಕೆ ದಾನ ಮಾಡಿ ಇಲ್ಲವಾದಲ್ಲಿ ನಿಮಗೆ ದಾನ ಮಾಡುವ ಶಕ್ತಿಯಿಲ್ಲ ಅಂದರೆ ಕಪ್ಪು ಎಳ್ಳನ್ನು ಪಟ್ಟಣಕ್ಕೆ ಕಟ್ಟಿ ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳಿ ಈ ರೀತಿ ಮಾಡುವುದರಿಂದ ಕೂಡ ಪರಮಾತ್ಮನ ಅನುಗ್ರಹ ಅವನ ನೀವು ಪಡೆದುಕೊಳ್ಳಬಹುದಾಗಿದೆ ಶಿವನ ಅಂಶವಾಗಿರುವ ಶನಿ ದೇವನ ಅನುಗ್ರಹ ಪಡೆಯಲು ಈ ಕೆಲವೊಂದು ಪರಿಹಾರವಲ್ಲ ನೀವು ಕೂಡ ಪಾಲಿಸಿ ಧನ್ಯವಾದ…

LEAVE A REPLY

Please enter your comment!
Please enter your name here