ನೀವೇನಾದರೂ ಸ್ವಂತ ಮನೆಯನ್ನ ಕಟ್ಟಿಕೊಳ್ಳು ಜೀವನದ ದೊಡ್ಡ ಆಸೆಯನ್ನ ಹೊಂದಿದ್ದಾರೆ ಈ ಮಂತ್ರವನ್ನ ಹೇಳಿ ನೋಡಿ ಸಾಕು… ಕೆಲವೇ ದಿನಗಳಲ್ಲಿ ಆ ಕನಸು ನನಸಾಗುತ್ತದೆ ಅಷ್ಟೊಂದು ಪವರ್ ಇದರಲ್ಲಿ ಇದೆ… ಅಷ್ಟಕ್ಕೂ ಯಾವುದು ಆ ಮಂತ್ರ…

662

ಹಿರಿಯರು ಹೇಳ್ತಾರೆ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅಂತ ಹೌದು ಮನೆ ಕಟ್ಟುವುದು ಕಷ್ಟದ ಕೆಲಸ ಅಲ್ಲ ಮನೆ ಕಟ್ಟೋದು ಅನ್ನೊ ಯೋಚನೆ ಮಾಡುವುದು ಸುಲಭವಾಗಿರುವುದಿಲ್ಲ. ಹಾಗಾಗಿ ಈ ಮನೆ ಕಟ್ಟೋದು ಅನ್ನೋ ವಿಚಾರ ಬಂದರೆ ಎಲ್ಲರಿಗೂ ಸಹ ಅದು ಯೋಚನೆ ಆಗಿಯೇ ಆಗುತ್ತದೆ ಮನೆ ಕಟ್ಟುವಾಗ ನಮಗೆ ಹಲವು ಅಡೆತಡೆಗಳು ಬರುತ್ತವೆ ಅವನ್ನೆಲ್ಲ ಮೀರಿಯೂ ನಾವು ಮನೆ ಕಟ್ಟಿಸುತ್ತೇವೆ ಇನ್ನೂ ಕೆಲವರಿಗೆ ಮನೆ ಕಟ್ಟಿಸುವ ಯೋಗ ಬರುತ್ತದೆ ಆದರೆ ಮನೆ ಕಟ್ಟಿಸಲು ಶುರು ಮಾಡಿ ಅದು ಅರ್ಧಕ್ಕೆ ನಿಂತು ನಿಂತು ಕೆಲಸ ಮುಂದೆ ಸಾಗುತ್ತಾ ಇರುತ್ತದೆ.

ಇದೆಲ್ಲ ಒಂದೆಡೆಯಾದರೆ ಇನ್ನೂ ಕೆಲವರಿಗೆ ಮನೆಕಟ್ಟುವ ಯೋಗ ಇದ್ದರೂ ಮನೆ ಕಟ್ಟಿಸಲು ಅವಕಾಶಗಳು ಬರುತ್ತಾ ಇರುವುದಿಲ್ಲ ಇನ್ನೂ ಕೆಲವರ ಕೈನಲ್ಲಿ ಹಣ ಇರುತ್ತದೆ ಮನೆ ಕಟ್ಟಿಸಲು ಅವರು ಧೈರ್ಯವೇ ಮಾಡುವುದಿಲ್ಲ ಆದರೆ ಪ್ರತಿಯೊಬ್ಬರಿಗೂ ಕೂಡ ತಮ್ಮದೇ ಆದ ಸ್ವಂತ ಗೂಡು ಇರಬೇಕು ಅನ್ನೂ ಆಸೆ ಆಗಿರುತ್ತದೆ ಈ ಕನಸು ಎಲ್ಲರ ಜೀವನದಲ್ಲಿಯೂ ಬಂದಿರುತ್ತದೆ ಆದರೆ ಎಲ್ಲರ ಕೈಯಲ್ಲಿಯೂ ತಮ್ಮದೇ ಆದ ಸ್ವಂತ ಗೂಡನ್ನ ಕಟ್ಟಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಹೌದು ಏನೇ ಆಗಲಿ ನಮ್ಮ ಊರು ನಮ್ಮ ಭಾಷೆ ನಮ್ಮ ಮನೆ ನಮ್ಮ ಸ್ವಂತ ಮನೆ ಅಂದಾಗಲೇ ನಮಗೆ ಅಲ್ಲಿ ಇರುವುದಕ್ಕೂ ಕೂಡ ನೆಮ್ಮದಿ ಇರುತ್ತದೆ ಬೇರೆಯವರ ಮನೆಯಲ್ಲಿ ಬಾಡಿಗೆ ಮನೆಯಲ್ಲಿ ಲೀಸ್ ಮನೆಗಳಲ್ಲಿ ಎಷ್ಟು ಅಂತ ಹಣ ಕೊಟ್ಟು ಎಷ್ಟು ದಿವಸಗಳು ಅಂತ ಇರಲು ಸಾಧ್ಯ ಹೇಳಿ ಹಾಗಾಗಿ ಎಲ್ಲರ ಮನದಲ್ಲಿಯೂ ಬರುವ ಈ ಮನೆ ಕಟ್ಟುವ ಕನಸು ಎಲ್ಲರಿಗೂ ನೆರವೇರುವುದಿಲ್ಲ. ನಿಮ್ಮ ಜಾತಕದಲ್ಲಿ ಕೂಡ ಮನೆಕಟ್ಟುವ ಯೋಗ ಇದ್ದರೂ ಮನೆ ಕಟ್ಟಲು ಆಗುತ್ತಿಲ್ಲ ಅಡೆತಡೆಗಳು ಎದುರಾಗುತ್ತ ಇದೆಯಾ. ಹಾಗಾದರೆ ನಾವು ತಿಳಿಸುವ ಈ ಸರಳ ಪರಿಹಾರವನ್ನು ಮಾಡಿ ನೋಡಿ, ನಿಮಗೆ ಮನೆ ಕಟ್ಟುವ ಅವಕಾಶ ಹಾಗೂ ಸಮಯ ಹೇಗೆ ಮೂಡಿ ಬರುತ್ತದೆ ಅಂತ.

ಇದಕ್ಕಾಗಿ ನೀವು ಮಾಡಬೇಕಿರುವುದು ಮಂಗಳವಾರದಂದು ಬರುವ ಶುಕ್ಲಪಕ್ಷದಂದು ಈ ಪರಿಹಾರವನ್ನು ಶುರುಮಾಡಬೇಕು ಹೌದು ನಿಮಗೆ ಪಂಚಾಂಗ ನೋಡಲು ಬರುತ್ತದೆ ಅಲ್ವಾ ಅಥವಾ ನೀವು ಪಂಚಾಂಗ ನೋಡುವವರ ಬಳಿ ಹೋಗಿ ಮಂಗಳವಾರದ ದಿನದಂದು ಯಾವಾಗ ಶುಕ್ಲಪಕ್ಷ ಬರುತ್ತದೆ ಎಂಬುದನ್ನು ತಿಳಿದು ಆ ದಿನದಂದು ಈ ಪರಿಹಾರವನ್ನು ಶುರು ಮಾಡಬೇಕಿರುತ್ತದೆ ಆ ದಿನದಂದು ಶುರುಮಾಡಿದ ಪರಿಹಾರ ಪ್ರತಿ ಮಂಗಳವಾರ ನೀವು ಈ ಪರಿಹಾರವನ್ನು ನೀವು ಮಾಡಬೇಕಿರುತ್ತದೆ ನಿಮ್ಮ ಸಂಕಲ್ಪವು ನೆರವೇರುವುದು ವರೆ ಕೋಟಿ ಪರಿಹಾರವನ್ನು ನೀವು ಮಾಡಿ ಇದರಿಂದ ಖಂಡಿತಾ ನಿಮಗೆ ಮನೆ ಕಟ್ಟುವ ಕನಸು ನೆರವೇರುತ್ತದೆ ನಿಮ್ಮ ಜಾತಕದಲ್ಲಿ ಮನೆಕಟ್ಟುವ ಯೋಗ ಇದ್ದಲ್ಲಿ ಆ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ನಾವು ತಿಳಿಸಿದ ಈ ಪರಿಹಾರವನ್ನು .

ಪರಿಹಾರವೇನಪ್ಪಾ ಅಂದರೆ ಮನೆಯಲ್ಲಿ ದೇವರ ಮುಂದೆ ವೀಳ್ಯದೆಲೆಯ ಮೇಲೆ ಬೆಣ್ಣೆಯನ್ನು ಇರಿಸಿ ಆ ಬಂಡೆಯ ಮೇಲೆ ದೀಪವನ್ನು ಹಚ್ಚಬೇಕು ಹೌದು ಇರಿದೇ ದೀಪವನ್ನ ಆರಾಧಿಸಿದ ಬಳಿಕ ಅದು ಕರಗುವವರೆಗೂ ನೀವು ದೇವರ ಮುಂದೆಯೇ ಪ್ರಾರ್ಥಿಸಬೇಕು. ಹೀಗೆ ಪ್ರಾರ್ಥಿಸುವಾಗ ನಿಮಗೆ ಬರುವ ಮಂತ್ರವನ್ನು ಆಚರಣೆ ಮಾಡಬೇಕು ಇಲ್ಲವಾದಲ್ಲಿ ಓಂ ಕ್ಷಿತ್ರಾಗ್ನೇ ನಮಃ ಎಂಬ ಮಂತ್ರವನ್ನು 108 ಬಾರಿ ಈ ಮಂತ್ರವನ್ನು ಪಠಣ ಮಾಡಬೇಕು ಹೀಗೆ ಮಾಡುವುದರಿಂದ ಖಂಡಿತಾ ನಿಮ್ಮ ಕಷ್ಟಗಳು ಏನೇ ಇರಲಿ ಅಥವಾ ಮನೆ ಕಟ್ಟಿ ನೀವು ಅದು ಅರ್ಧಕ್ಕೆ ನಿಂತಿದ್ದ ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಕಷ್ಟಗಳು ಪರಿಹಾರವಾಗುತ್ತದೆ.

ಹೌದು ಈ ಪರಿಹಾರ ನಿಮ್ಮ ಮನೆ ಕಟ್ಟುವ ಕನಸಿಗೆ ಬರುತ್ತಿರುವ ಅಡೆತಡೆಗಳನ್ನು ಪರಿಹರ ಮಾಡುವುದಕ್ಕಾಗಿ ಹಾಗಾಗಿ ನಿಮ್ಮ ಮನೆಯ ದೇವರ ಅಥವಾ ನಿಮ್ಮ ಇಷ್ಟ ದೇವರ ಹೆಸರಿನಲ್ಲಿ ಸಂಕಲ್ಪ ಮಾಡಿಕೊಂಡು ಈ ಪರಿಹಾರವನ್ನು ಮಾಡುತ್ತಾ ಬನ್ನಿ ಖಂಡಿತ ನಿಮ್ಮ ಸಮಸ್ಯೆಗಳು ಪರಿಹಾರವಾಗುತ್ತ ಎಲ್ಲವೂ ಶುಭವೇ ಆಗುತ್ತೆ ಶುಭದಿನ ಧನ್ಯವಾದ…

LEAVE A REPLY

Please enter your comment!
Please enter your name here