ಪಟ್ಟಿ ಪಟ್ಟಿ ಮಿಡಿ ಹಾಕೊಂಡು ನಾಗಿಣಿ ಧಾರವಾಯಿಯ ನಟಿ ದೀಪಿಕಾ ದಾಸ್ ಅವರು ಮಾಡಿದ ಈ ಒಂದು ರೀಲು ಹುಡುಗರ ತಲೆಯಲ್ಲಿ ಹುಳ ಬಿಟ್ಟಿದೆ…. ಕೊನೆಗೆ ಯಾಕೆ ಹಾಗೆ ಕೈ ತೋರಿಸಿದ್ದಾರೆ ಗೊತ್ತ … ನೋ”ಡಿ ಡಾನ್ಸ್ ಗೊತ್ತಾಗುತ್ತೆ…

370

ಹಾಯ್ ಫ್ರೆಂಡ್ಸ್ ನಿಮಗೆಲ್ಲರಿಗೂ ನಾಗಿಣಿ ಧಾರಾವಾಹಿಯ ಖ್ಯಾತಿಯ ದೀಪಿಕಾ ದಾಸ್ ಗೊತ್ತೇ ಇದೆ ಅಲ್ವಾ ಹೌದು ಇವರು ನಾಗಿಣಿ ಧಾರಾವಾಹಿಯಲ್ಲಿ ಮಾತ್ರವಲ್ಲ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆಗಿರುವಂತಹ ಬಿಗ್ ಬಾಸ್ ಕಾರ್ಯಕ್ರಮಕ್ಕೂ ಕೂಡ ಬಂದಿದ್ದರು. ಹೌದು ದೀಪಿಕಾ ದಾಸ್ ಅವರು ಕಿರುತೆರೆಯಲ್ಲಿ ಮಾತ್ರವಲ್ಲ ಸಿನಿಮಾರಂಗದಲ್ಲಿಯೂ ಕೂಡ ಕೆಲವೊಂದು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ವಿನಯ್ ರಾಜ್ ಕುಮಾರ್ ಅವರ ಅಭಿನಯದ ಸಿನಿಮಾವೊಂದರಲ್ಲಿ ನಟಿ ದೀಪಿಕಾ ದಾಸ್ ಅವರು ಕೂಡಾ ಸೈಡ್ ರೋಲ್ ಪಾತ್ರದಲ್ಲಿ ಅಭಿನಯ ಮಾಡಿದ್ದು ಸತ್ಯ ಇವರ ಇನ್ಸ್ಟಾಗ್ರಾಂನಲ್ಲಿ ಬಹಳ ಆ್ಯಕ್ಟಿವ್ ಬಹಳಷ್ಟು ವಿಡಿಯೋಗಳನ್ನು ಮಾಡುವ ಮೂಲಕ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ ದೀಪಿಕಾ ದಾಸ್.

ಸೆಲೆಬ್ರಿಟಿಗಳು ಅಂದಮೇಲೆ ಅವರ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಗಾಸಿಪ್ ಗಳು ಸಾಮಾನ್ಯವಾಗಿರುತ್ತದೆ ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದೆ ತಮ್ಮ ಜೀವನವನ್ನು ಹೇಗೆ ಬೇಕೋ ಹಾಗೆ ಮುನ್ನುಡಿಸಿಕೊಂಡು ವಕ್ತಾರ ಸೆಲೆಬ್ರಿಟಿಗಳು ಹೌದು ಹಾಗೆಯೇ ಈ ಸಾಮಾಜಿಕ ಜಾಲತಾಣಗಳು ಬಂದಾಗಿನಿಂದಲೂ ರಾತ್ರೋರಾತ್ರಿ ಬಹಳಷ್ಟು ಮಂದಿ ತಮ್ಮ ವೀಡಿಯೊಗಳ ಮೂಲಕ ಅಥವ ತಮ್ಮ ಫೋಟೋಗಳ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿಬಿಟ್ಟಿರುತ್ತಾರೆ ಇನ್ನೂ ಕೆಲವರು ಟ್ರೋಲ್ ಆಗಿದ್ದಾರೆ ಇನ್ನು ಕೆಲವರು ವೈರಲ್ ಆಗಿ ಹೋಗಿರ್ತಾರೆ.

ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿದ್ದ ನಾಗಿಣಿ ಪಾರ್ಟ್ 1 ರಲ್ಲಿ ನಟಿ ದೀಪಿಕಾ ದಾಸ್ ಅವರು ಮೊದಲು ಕಿರುತೆರೆಗೆ ಎಂಟ್ರಿ ಕೊಟ್ಟು ಅಭಿನಯ ಮಾಡಿದ್ದು ಈ ಧಾರಾವಾಹಿ ಈಗ ಸಖತ್ ಜನಪ್ರಿಯತೆ ಪಡೆದುಕೊಂಡು ತಾವು ಕೂಡ ಇದರಿಂದ ನೇಮ್ ಫೇಮ್ ಪಡೆದುಕೊಂಡರು ಬಳಿಕ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇದ್ದ ಕಾರಣ ಲಕ್ಷಾಂತರ ಫಾಲೋವರ್ಸ್ ಗಳನ್ನು ಕೂಡ ಹೊಂದಿದ್ದರೆ ನಟಿ ದೀಪಿಕಾ ದಾಸ್. ದೀಪಿಕಾ ದಾಸ್ ಅವರು ಧಾರಾವಾಹಿ ಮುಗಿದ ಬಳಿಕ ಅದೇ ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇವರಿಗೆ ಮನೆಗೆ ಹೋಗುವ ಅವಕಾಶ ಸಿಕ್ಕಿತ್ತು ಮನೆಯೊಳಗೆ ಹೋದ ಮೇಲೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ನಟಿ ದೀಪಿಕಾ ದಾಸ್ ಮನೆಯೊಳಗೆ ಅಚ್ಚುಕಟ್ಟಾಗಿ ಆಟವಾಡುತ್ತಾ ಮನೆಯೊಳಗು ಫಿಟ್ ಮತ್ತು ಫೈನ್ ಆಗಿ ಫ್ಯಾಷನೇಬಲ್ ಬಟ್ಟೆಗಳನ್ನು ಧರಿಸುವ ಮೂಲಕ ಟ್ರೆಂಡ್ ಗೆ ತಕ್ಕಂತೆ ದೀಪಿಕಾ ದಾಸ್ ಮನೆಯೊಳಗೆ ತಾವು ಧರಿಸುವ ಔಟ್ ಫಿಟ್ ಇಂದಲೆ ಸಕತ್ ಫೇಮಸ್ ಆಗಿದ್ದರು.

ಹೌದು ತೆಳ್ಳನೆ ಮೈಮಾಟದ ನಟಿ ದೀಪಿಕಾ ದಾಸ್ ಅವರು ಫಿಟ್&ಫೈನ್ ಆಗಿತ್ತು ತಾವು ಧರಿಸುವ ಬಟ್ಟೆಗಳ ಮೂಲಕವೂ ಕೂಡ ಅಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಅಗಿದ್ದರು ಸದ್ಯ ಮೀಟ್ ಮಾಡೋಣ ಡೇಟ್ ಮಾಡೋಣ ಎಂಬ ರಚ್ಚು ಅವರ ನಟನೆಯ ಹಾಡಿಗೆ ರೀಲ್ಸ್ ಮಾಡಿರುವ ನಟಿ ದೀಪಿಕಾ ದಾಸ್ ತಮ್ಮ ಸ್ನೇಹಿತೆಯೊಂದಿಗೆ ಮಾಡಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದ್ದು ಹೆಚ್ಚು ವೀಕ್ಷಣೆ ಪಡೆದುಕೊಳ್ಳುತ್ತದೆ ಆ ವಿಡಿಯೋ ನಿಮಗಾಗಿ ಈ ಕೆಳಗಿನ ವಿಡಿಯೋದಲ್ಲಿ ಮಿಸ್ ಮಾಡ್ದೆ ವೀಕ್ಷಿಸಿ ಧನ್ಯವಾದ…