Sanjay Kumar
4 Min Read

ಸ್ನೇಹಿತರೆ ಕರ್ನಾಟಕದ ಬಾಕ್ಸ್ ಆಫೀಸ್ ಸುಲ್ತಾನ್ ಅಂತಹ ಹೆಸರುವಾಸಿಯಾಗಿರುವ ಅಂತಹ ದರ್ಶನ್ ಅವರು ಇವಾಗ ಒಂದು ಹೊಸ ಸಿನಿಮಾವನ್ನ ಮಾಡುವುದರಲ್ಲಿ ಬಿಜಿಯಾಗಿದ್ದಾರೆ ಹಾಗೂ ಅದರ ಬಗ್ಗೆ ಜನರಿಗೆ ತಿಳಿಸುವ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ ಮಾಡುವುದರ ಮುಖಾಂತರ ಜನರಿಗೆ ಒಳ್ಳೆಯದನ್ನು ಸಿಕ್ಕಾಪಟ್ಟೆ ಕಷ್ಟ ಪಡುತ್ತಿದ್ದಾರೆ. ಕರ್ನಾಟಕದಲ್ಲಿ ಒಬ್ಬ ನಟನಿಗೆಲಕ್ಷಾಂತರ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ ಅಂದರೆ ಅದು ಕೇವಲ ದರ್ಶನ್ ಅವರಿಗೆ ಮಾತ್ರ ದರ್ಶನ್ ನನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಾರೆ ಹಾಗೂ ಅವರಿಗೋಸ್ಕರ ಅಮೂಲ್ಯವಾದ ಅಂತಹ ಸಮಯವನ್ನು ಕಳೆಯಲು ಕೂಡ ಹಿಂದೆಮುಂದೆ ನೋಡುವುದಿಲ್ಲ. ಅವರನ್ನು ನೋಡಿದರೆ ಸಾಕು ದೇವರನ್ನು ನೋಡಿದ ಹಾಗೆ ಅನುಭವವನ್ನು ಕೆಲವು ಅಭಿಮಾನಿಗಳು ಮಾಡಿಕೊಳ್ಳುತ್ತಾರೆ.

ಆದರೆಅಭಿಮಾನಿಗಳಿಗೆ ನಟರನ್ನ ನೋಡುವಂತಹದ್ದು ತುಂಬಾ ಇಷ್ಟ ಇರುತ್ತದೆ ಹಾಗೂ ಅವರನ್ನು ಎಲ್ಲಾದರೂ ಹೋಗಿ ಮುಟ್ಟಬೇಕು ಅವರ ಜೊತೆಗೆ ಒಂದು ಫೋಟೋವನ್ನು ತೆಗೆದುಕೊಳ್ಳಬೇಕು ಎನ್ನುವಂತಹ ನಿಟ್ಟಿನಲ್ಲಿ ಈ ರೀತಿಯಾಗಿ ಮಾಡುತ್ತಾರೆ.ಆದರೆ ನಟರ ಪರಿಸ್ಥಿತಿ ಕೇಳಿ ಅವರು ಸಾಮಾನ್ಯ ಜನರ ಹಾಗೆ ರೋಡಿನಲ್ಲಿ ಓಡಾಡಲು ಆಗುವುದಿಲ್ಲ ಹಾಗೆ ರೋಡಿನಲ್ಲಿ ಸಿಗುವಂತಹ ತಿಂಡಿತಿನಿಸುಗಳನ್ನು ತಿನ್ನಲು ಆಗುವುದಿಲ್ಲ. ಇವರಿಗೆ ಶಾಪವೋ ಅಥವಾ ಜನ ಅಭಿಮಾನಿಗಳಿಂದ ಸಿಕ್ಕಂತಹ ಅದೃಷ್ಟ ಇರಬಹುದು ಯಾವುದೇ ಕಾರಣಕ್ಕೂ ಸರಿಯಾಗಿ ನಿಖರವಾಗಿ ಹೇಳಲು ಸಾಧ್ಯವಿಲ್ಲ.ಒಂದು ರೀತಿ ನಟ ಹಾಗೂ ನಟಿಯರು ಅದರಲ್ಲೂ ಪಾಪ್ಯುಲಾರಿಟಿ ಹೊಂದಿರುವಂತಹ ನಟ ಹಾಗೂ ನಟಿಯರು ಅವರ ಜೀವನ ಸಾಮಾಜಿಕ ಜೀವನದಲ್ಲಿ ಅನುಭವಿಸಲು ಸಾಧ್ಯವಿಲ್ಲ.

ಅಲ್ಲೇ ಬಿಡಿಎ ಸ್ನೇಹಿತರೆ ದರ್ಶನ್ ಅವರಿಗೆ ತಮ್ಮ ಅಭಿಮಾನಿಗಳ ಮೇಲೆ ಸಿಕ್ಕಾಪಟ್ಟೆ ಕಾಳಜಿ ಇದೆ ಅವರ ಅಭಿಮಾನಿಗಳು ಇತಿಮಿತಿಯಲ್ಲಿರಬೇಕು ಹಾಳುಮಾಡಬಾರದು ನನಗೋಸ್ಕರ ಏನಾದರೂ ಮಾಡಿಕೊಳ್ಳಬಾರದು ಎನ್ನುವಂತಹ ಒಂದು ಒಳ್ಳೆಯ ಮನಸ್ಥಿತಿಯನ್ನು ದರ್ಶನ್ ಅವರು ಇಟ್ಟುಕೊಂಡಿದ್ದಾರೆ.ದರ್ಶನ್ ಅವರು ತಮ್ಮ ಅಭಿಮಾನಿಗಳ ಮೇಲೆ ಕೋಪ ಮನ್ನ ಮಾಡಿಕೊಳ್ಳುವುದಿಲ್ಲ ಆದರೆ ಅಭಿಮಾನಿಗಳು ಸ್ವಲ್ಪ ಓವರ್ ಮಾಡಿದಾಗ ಅದು ಅವರ ಜೀವನಕ್ಕೆ ಕುತ್ತು ತರುವಂತಹ ವಿಚಾರ ಆಗಿರುವಂತಹ ಸಂದರ್ಭದಲ್ಲಿ ಡಿ ಬಾಸ್ ಅವರುಅಭಿಮಾನಿಗಳಿಗೆ ಎಚ್ಚರಿಕೆ ನೀಡುತ್ತಾರೆ ಹಾಗೂ ಸ್ವಲ್ಪ ಕೋಪಗೊಳ್ಳುತ್ತಾರೆ. ಯಾವುದೇ ಒಬ್ಬ ನಟನಿಗೆ ತಾವು ಇಷ್ಟಪಡುವಂತಹ ಅಭಿಮಾನಿಗಳು ಚೆನ್ನಾಗಿರಬೇಕು ಹಾಗೂ ಸುಖವಾಗಿರಬಹುದು ಅನ್ನುವುದು ಎಲ್ಲರಿಗೂ ಇರುವಂತಹ ಒಂದು ಆಸೆ ಇದ್ದೇ ಇರುತ್ತದೆ

ನಿಮಗೆ ಗೊತ್ತಿರಬಹುದು ರಾಬರ್ಟ್ ಸಿನಿಮಾದ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅಂತಹ ಸಂದರ್ಭದಲ್ಲಿ ದರ್ಶನ್ ಅವರು ನಾನು ಅಂತಹ ಸಂದರ್ಭದಲ್ಲಿ ದಯವಿಟ್ಟು ನನ್ನನ್ನು ಫಾಲೋ ಮಾಡಿಕೊಂಡು ಬರಬೇಡಿ ಯಾವುದೇ ಕಾರಣಕ್ಕೂ ಮಾಡಬೇಡಿ ನಿಮಗೆ ಏನಾದರೂ ಹೆಚ್ಚು ಕಡಿಮೆಯಾದರೆ ನಿಜವಾಗಲೂ ನಿಮ್ಮ ಮನೆಯಲ್ಲಿ ನಿಮ್ಮನ್ನು ನಂಬಿಕೊಂಡು ಏನಾಗಬೇಕು ಎನ್ನುವಂತಹ ಮಾತನಾಡಿದರು. ಹೀಗೆ ಡಿ ಬಾಸ್ ಅವರು ಎಷ್ಟು ಸಾರಿ ಹೇಳಿದರೂ ಕೂಡ ಅಭಿಮಾನಿಗಳು ಅವರನ್ನು ಹಿಂಬಾಲಿಸುವುದನ್ನು ಬಿಡುವುದಿಲ್ಲ.ಸ್ನೇಹಿತರ ಮೊನ್ನೆ ತಾನೆ ದರ್ಶನ ಅವರು ಹಾಗೂ ಅವರ ಪತ್ನಿಯ ಜೊತೆಗೆ ಕಬಿನಿ ವನ್ಯಜೀವಿ ಸಂಗ್ರಹಾಲಯಕ್ಕೆ ಹೋಗುತ್ತಿರುತ್ತಾರೆ ಹೀಗೆ ರೋಡಿನಲ್ಲಿ ತಮ್ಮ ಜೀವನ ಮುಖಾಂತರ ಹೋಗುವಂತಹ ಸಂದರ್ಭದಲ್ಲಿ ಅಭಿಮಾನಿಗಳಿಗೆ ದರ್ಶನ್ ಅವರು ಕಂಡು ಬಿಡುತ್ತಾರೆ ಇದನ್ನು ನೋಡಿದಂತಹ ಅಭಿಮಾನಿಗಳು ತಮ್ಮ ಬೈಕಿನಲ್ಲಿ ಹಿಂದೆ ಫಾಲೋ ಮಾಡುತ್ತಾ ಬರುತ್ತಾರೆ ಮುಂದೆ ಬಂದು ಡಿ ಬಾಸ್ ಡಿ ಬಾಸ್ ಅಂತಾರೆ.

ಇದನ್ನ ಮಾಡಿದಂತಹ ದರ್ಶನ್ ಅವರಿಗೆ ಸಿಕ್ಕಾಪಟ್ಟೆ ಕೋಪ ಬರುತ್ತದೆ ಯಾಕೋ ನೀವು ಅಷ್ಟೊಂದು ವೇಗವಾಗಿ ಬರ್ತೀರಾ ಏನಾದರೂ ಹೆಚ್ಚು ಕಡಿಮೆಯಾದರೆ ಯಾರು ಎನ್ನುವಂತಹ ಮಾತನ್ನು ಅಭಿಮಾನಿಗಳಿಗೆ ಹೇಳುತ್ತಾರೆ.ತಲೆಯಲ್ಲಿ ಇಟ್ಟುಕೊಂಡು ಹೋರಾಡಿ ದಯವಿಟ್ಟು ಈ ರೀತಿ ಮಾಡಬೇಡಿ ಎನ್ನುವಂತಹ ಮಾತನ್ನು ದರ್ಶನ್ ಅವರು ತಮ್ಮ ಅಭಿಮಾನಿಗಳಿಗೆ ಹೇಳುತ್ತಾರೆ.ಹೀಗೆ ಹೇಳುತ್ತಿರುವ ಅಂತಹ ಸಂದರ್ಭದಲ್ಲಿ ಅಲ್ಲೊಬ್ಬ ಅಭಿಮಾನಿ ತನ್ನ ಬೈಕ್ನಲ್ಲಿ ಹೋದಂತಹ ಸಂದರ್ಭದಲ್ಲಿ ವಿಡಿಯೋ ಮಾಡುತ್ತಿರುತ್ತಾರೆ ಸಿಕ್ಕಾಪಟ್ಟೆ ಸುದ್ದಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ದರ್ಶನ್ ಅವರ ಬಗ್ಗೆ ಹಾಗೂ ಅವರಿಗೆ ಅಭಿಮಾನಿಗಳ ಬಗ್ಗೆ ಇರುವಂತಹ ಕಾಳಜಿಯನ್ನು ತುಂಬಾ ಜನರು ಹಾಗೂ ನೆಟ್ಟಿಗರು ತುಂಬಾ ಪ್ರಶಸ್ತಿಯನ್ನು ನೀಡಿದ್ದಾರೆ.

ನೀವು ಈ ವಿಡಿಯೋವನ್ನು ನೋಡುವಂತಹ ಸಂದರ್ಭದಲ್ಲಿ ದರ್ಶನ್ ಅವರು ನಿಮಗೆ ಒಂದು ಸಾರಿ ಹೇಳಿದರೆ ಅರ್ಥ ಆಗಲ್ವಾ ವಿಡಿಯೋನ ಮಾಡಿ ಮಾಡಿ ಯಾಕೆ ಬರುತ್ತೀರಾ ಎನ್ನುವಂತಹ ಮಾತನಾಡಲು ಖಡಕ್ಕಾಗಿ ಹೇಳುವಂತಹ ಮಾತು ನಿಜವಾಗಲೂ ಅಭಿಮಾನಿಗಳಿಗೆ ಇಷ್ಟವಾಗಿದೆ ದಯವಿಟ್ಟು ಅಭಿಮಾನಿಗಳು ಈ ರೀತಿಯಾಗಿ ಮಾಡಬಾರದಂತಹ ಮಾತನ್ನು ಕೂಡ ದರ್ಶನ್ ಅವರು ಹೇಳಿದ್ದಾರೆ ಏನಾದರೂ ಆದರೆ ಯಾರು ನಿಮ್ಮ ಬರುತ್ತಾರೆ ಹೇಳಿ ಎನ್ನುವಂತಹ ಮಾತನ್ನು ಹೇಳಿ ಅಭಿಮಾನಿಗಳನ್ನು ಅಲ್ಲಿಂದ ಕಳಿಸಿದ್ದಾರೆ.

ಯಾವುದೇ ಒಬ್ಬ ಹೀರೋ ಅಭಿಮಾನಿಗಳು ನೀವು ಹಾಗಿರಬಹುದು ಆದರೆ ನಿಮ್ಮ ಮನೆಯಲ್ಲಿ ನಿಮ್ಮನ್ನು ನಂಬಿಕೊಂಡು ನಿಮ್ಮ ಅಪ್ಪ ಅಮ್ಮ ತಂಗಿ ಅಣ್ಣ ಅಕ್ಕ ಈ ರೀತಿಯಾಗಿ ನಿಮ್ಮ ಬಗ್ಗೆ ಕಾಳಜಿಯಿಂದ ಕಾಯುತ್ತಿರುತ್ತಾರೆ ಪ್ರೀತಿಯಿಂದ ನಾವು ಅಭಿಮಾನದಿಂದ ನಾವು ಅಭಿಮಾನದಿಂದನೋಡುವಂತಹ ನಟರನ್ನ ನಾವು ಪ್ರೀತಿ ಮಾಡೋಣ ಹಾಗೂ ಅವರ ಸಿನಿಮಾಗಳನ್ನು ಹೋಗಿ ನೋಡೋಣ ಆದರೆ ನಮ್ಮ ಜೀವವನ್ನು ಪಣಕ್ಕಿಟ್ಟು ಈ ರೀತಿಯಾದಂತಹ ಯಾವುದೇ ಕಾರಣಕ್ಕೂ ಕೂಡ ಮಾಡಬಾರದು ಹೀಗೆ ಮಾಡಿದರೆ ನೀವು ಪ್ರೀತಿ ಮಾಡುವಂತಹ ಹಾಗೂ ಅಭಿಮಾನದಿಂದ ನೋಡುವಂತಹ ನಟರಿಗೂ ಕೂಡ ಹೆಸರು ಬರುವುದು ನಿಜ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.