ಪಾಪ ಕಣ್ರೀ ರಾತ್ರಿ ರೋಡಿನಲಿ ಇಡ್ಲಿ ಮಾರುತ್ತ ಬೆಳಿಗ್ಗೆ ಶೂಟಿಂಗ್ ಮಾಡುತ್ತ ಜೀವನ ಸಾಗಿಸುತ್ತ ಇರೋ ತುಂಬಾ ಬೇಡಿಕೆ ಹೊಂದಿದ್ದ ನಟಿ ಇವರು …ಇವರ ಕಷ್ಟ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ ..

48

ನಮಸ್ಕಾರ ಸ್ನೇಹಿತರೆ ಹಲವಾರು ಜನರು ಸಿನಿಮಾ ಇಂಡಸ್ಟ್ರಿಗೆ ಬರಬೇಕು ಹಾಗೂ ಅಲ್ಲಿ ನಟನೆಯನ್ನ ಮಾಡಬೇಕು ದೊಡ್ಡ ನಟಿಯಾಗಬೇಕು ನಟ ಆಗಬೇಕು ವೈಯಕ್ತಿಕ ಜೀವನವನ್ನು ದೊಡ್ಡ ರೀತಿಯಲ್ಲಿ ಬದುಕಬೇಕು ಹಾಗೆ ಹಲವಾರು ಕನಸುಗಳನ್ನು ಕಂಡುಕೊಂಡು ಹಲವಾರು ಜನರು ಪಟ್ಟಣಕ್ಕೆ.ನಮಗಿರುವಂತಹ ಅಲ್ಪಸ್ವಲ್ಪ ಕಳೆಯನ್ನು ಜನರಿಗೆ ತೋರಿಸಬೇಕು ಎನ್ನುವಂತಹ ದೊಡ್ಡ ಮಹಾತ್ವಾಕಾಂಕ್ಷೆಯಿಂದ ಪಟ್ಟಣಕ್ಕೆ ಬರುತ್ತಾರೆ.ಆದರೆ ನಿಜವಾಗಿ ಹೇಳಬೇಕೆಂದರೆ ಸಿನಿಮಾ ಜಗತ್ತು ವರ್ಣರಂಜಿತವಾಗಿರುತ್ತದೆ ಆದರೆ ಅದರ ಹಿಂದಿನ ಕಷ್ಟಗಳು ಅಷ್ಟು ಇಷ್ಟು ಇರುವುದಿಲ್ಲ ಸಿಕ್ಕಾಪಟ್ಟೆ ಕಷ್ಟಪಡಬೇಕಾಗುತ್ತದೆ.

ಅಲ್ಲಿ ಅಷ್ಟು ಜನ ಅವರಿಗೆ ಅದೃಷ್ಟದಿಂದ ಹಾಗೂ ಸ್ವಲ್ಪ ಅವರು ಮಾಡಿರುವಂತಹ ಕಷ್ಟದಿಂದ ಮೇಲೆ ಬರುತ್ತಾರೆ ಆದರೆ ನೂರಕ್ಕೆ 90 ಪರ್ಸೆಂಟ್ ಜನ ಸಿನಿಮಾ ರಂಗಕ್ಕೆ ಬಂದು ಆರ್ಥಿಕ ಸಂಕಷ್ಟಗಳನ್ನು ಎದುರಿಸಿ ಮತ್ತೆ ಊರಿಗೆ ಹೋಗಿ ಬದುಕಿರುವವರು ತುಂಬಾ ಮಂದಿ ಇದ್ದಾರೆ ಆದರೆಚಲಂ ಓದಿದ್ರೆ ಏನು ಬೇಕಾದರೂ ಮಾಡಬಹುದು ಸ್ವಾಭಿಮಾನದಿಂದ ಸ್ವಲ್ಪ ಕಾಯುವುದರಿಂದ ನಮಗೆ ನಮ್ಮ ಜೀವನದಲ್ಲಿ ಏನಾದರೂ ಸಿಗಬೇಕು ಎನ್ನುವಂತಹ ಅಭಿಲಾಷೆ ಮಾಡಬಹುದು.

ಇನ್ನೊಂದು ವಿಚಾರ ಏನಪ್ಪಾ ಅಂದರೆ ಕೆಲವರಿಗೆ ಒಂದು ಒಳ್ಳೆಯ ಜೀವನವನ್ನು ನೋಡಿರುತ್ತಾರೆ ಕೈಯಲ್ಲಿ ಸಾಕಷ್ಟು ಹಣ ಓಡಾಡುವುದಕ್ಕೆ ಕಾರು ಹಾಗೂ ಈ ರೀತಿಯಾದಂತಹ ಒಳ್ಳೆಯ ರುಚಿಯನ್ನು ನೋಡಿದಂತಹ ನಟ-ನಟಿಯರಿಗೆ ಸಡನ್ನಾಗಿ ಹಣ ಬರುತ್ತಿಲ್ಲ ಸಂಪಾದನೆ ಇಲ್ಲ ಓಡಾಡುವುದಕ್ಕೂ ಕೂಡ ಆಗುತ್ತಿಲ್ಲ ಎನ್ನುವಂತಹ ವಿಚಾರ ಏನಾದ್ರು ಕಂಡುಬಂದಲ್ಲಿ ಅವರ ಮನಸ್ಸು ಓಡುವುದಿಲ್ಲ ಆರ್ಥಿಕವಾಗಿ ತುಂಬಾ ಸಂಕಷ್ಟಕ್ಕೆ ಒಳಗಾಗುತ್ತಾರೆ. ಇದಕ್ಕೆಲ್ಲ ಕಾರಣ ಪ್ರಸ್ತುತ ಜಗತ್ತಿನಲ್ಲಿ ನಾವು ಅನುಭವಿಸುವಂತಹ ವಿಚಾರ.

ಸ್ನೇಹಿತರೆ ಒಂದು ಕಾಲದಲ್ಲಿ ಒಳ್ಳೆಯ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡು ಅಂತಹ ನಟಿ ಇವಾಗ ಸಿಕ್ಕಾಪಟ್ಟೆ ಆರ್ಥಿಕ ನಷ್ಟ ತೆಯನ್ನು ಎದುರಿಸುತ್ತಿದ್ದಾರೆ.ಅದೇ ರೀತಿಯಾಗಿ ಬೇರೆಯವರ ರೀತಿಯಾಗಿ ಆರ್ಥಿಕ ನಷ್ಟ ಬಂದಿದೆ ಅಂತ ಹೇಳಿ ಮಾನಸಿಕವಾಗಿ ಕೂಗಿಲ್ಲ ಇನ್ನಷ್ಟು ಚಲವನ್ನು ಇಟ್ಟುಕೊಂಡು ಸ್ವಾಭಿಮಾನದಿಂದ ಜೀವನ ನಡೆಸುತ್ತಿದ್ದಾರೆ. ಆದರೆ ಅವರು ಯಾರು ಏನು ಅಂತಹ ವಿಚಾರಕ್ಕೆ ಬಂದರೆ ಮಲಯಾಳಂನ ಖ್ಯಾತ ನಟಿ ಕವಿತಾ ಲಕ್ಷ್ಮಿ.

ಅವರು ಮಲಯಾಳಂನಲ್ಲಿ ಮೋಹನ್ಲಾಲ್ ಮಮ್ಮುಟ್ಟಿ ಈ ರೀತಿಯಾದಂತಹ ಹಲವಾರು ದೊಡ್ಡ ದೊಡ್ಡ ನಟರ ಜೊತೆಗೆ ಕೆಲಸ ಮಾಡಿದ್ದಾರೆ ಇವರು ಮಲಯಾಳಂನಲ್ಲಿ ಕೆಲವೊಂದು ಧಾರಾವಾಹಿಗಳಲ್ಲಿ ನಟನೆ ಮಾಡುತ್ತಾರೆ.ಇವರು ತಮ್ಮ ಹದಿನೈದು ವರ್ಷದಲ್ಲಿ ತಮ್ಮ ಪತಿಯಿಂದ ದೂರ ಆಗುತ್ತಾರೆ ಹಾಗೂ ಇವರಿಗೆ ಅದಾದ ನಂತರ ತಮ್ಮ ಮಕ್ಕಳನ್ನು ಸಂಪೂರ್ಣವಾಗಿ ನೋಡಿಕೊಳ್ಳುವಂತಹ ದೊಡ್ಡ ಜವಾಬ್ದಾರಿ ಇವರ ಮೇಲೆ ಬರುತ್ತದೆ.ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಬೇಕು ಹಾಗೂ ಒಳ್ಳೆಯ ದಡಕ್ಕೆ ತಿಳಿಸಬೇಕು ಎನ್ನುವಂತಹ ಒಂದು ದೊಡ್ಡ ಮಾತು ಆಕಾಂಕ್ಷೆಯನ್ನು ಹೊಂದಿರುತ್ತಾರೆ.ಈ ರೀತಿಯಾಗಿ ದೊಡ್ಡ ಕನಸನ್ನು ಹೊಂದಿರುವಂತಹ ಇವರಿಗೆ ಒಂದು ಕಾಲದಲ್ಲಿ ದೊಡ್ಡ ನಟಿಯಾದರೂ ಕೂಡ ಕಾಲಕ್ರಮೇಣ ಇವರಿಗೆ ಬೇಡಿಕೆ ಕಡಿಮೆಯಾಗುತ್ತದೆ.

ಇವರು ತಮ್ಮ ಮಕ್ಕಳನ್ನು ವಿದೇಶದಲ್ಲಿ ಓದಿಸುತ್ತಾ ಇರುತ್ತಾರೆ ಆದರೆ ಆ ಸಂದರ್ಭದಲ್ಲಿ ಇವರಿಗೆ ಸಿಕ್ಕಾಪಟ್ಟೆ ಆರ್ಥಿಕವಾಗಿ ನಷ್ಟ ಉಂಟಾಗುತ್ತದೆ.ಮಕ್ಕಳ ಶಿಕ್ಷಣಕ್ಕೆ ತುಂಬಾ ಹಣ ಖರ್ಚಾಗುತ್ತದೆ ಹಾಗೂ ಅವರ ಜೀವನ ನಿರ್ವಹಣೆಗೆ ಸಿಕ್ಕಾಪಟ್ಟೆ ಖರ್ಚು ಆಗುತ್ತದೆ ಇದಕ್ಕಾಗಿ ಇವರು ಏನು ಮಾಡುತ್ತಾರೆ ಗೊತ್ತಾ. ತಾವು ಹೀರೋಯಿನ್ ಅಂತ ದೊಡ್ಡ ಜಂಭವನ್ನು ಮುಚ್ಚಿಕೊಳ್ಳದೆ ಒಂದು ಬಿಸಿನೆಸ್ ಅನ್ನ ಮಾಡಲು ಶುರುಮಾಡುತ್ತಾರೆ ಅದು ಏನಪ್ಪ ಅಂದ್ರೆ ತಿರುವಂತಪುರಂ ಎನ್ನುವಂತಹ ಹೈವೇಯಲ್ಲಿ ಒಂದು ಕ್ಯಾಂಟೀನ್ ಅನ್ನು ಓಪನ್ ಮಾಡುತ್ತಾರೆ ಬಿಸಿಬಿಸಿಯಾದ ದೋಸೆ ಹಾಗೂ ಇದನ್ನು ಮಾರುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ.

ಮಾಡಿದ ನಂತರ ಇವರಿಗೆ ತಮ್ಮ ಹಣದ ಸಮಸ್ಯೆ ಸ್ವಲ್ಪ ಸುಧಾರಿಸಿಕೊಳ್ಳುತ್ತಾರೆ ಹಾಗು ಹಗಲಿನಲ್ಲಿ ಕೆಲವೊಂದು ಮೂವಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಹಾಗೂ ಧಾರಾವಾಹಿಗಳಲ್ಲಿ ಕೆಲಸಮಾಡುತ್ತಾರೆ ಆಗಿರಲಿಲ್ಲ ಮಾಡುತ್ತಾ ರಾತ್ರಿ-ಹಗಲೆನ್ನದೆ ತುಂಬಾ ಕಷ್ಟಪಟ್ಟು ದುಡಿಯುತ್ತ ತಮ್ಮ ಮಕ್ಕಳ ಶಿಕ್ಷಣಕ್ಕೆ ತಮ್ಮ ಜೀವನವನ್ನೇ ಮುಡುಪಾಗಿ ರುವಂತಹ ಸ್ವಾಭಿಮಾನಿ ನಟಿ ಕವಿತಾ ಲಕ್ಷ್ಮಿಯವರಿಗೆ ನಿಜವಾಗ್ಲೂ ಒಂದು ನಮಸ್ತೆ ಹೇಳಲೇಬೇಕು.

ಎಷ್ಟು ಜನ ಹೀರೋಯಿನ್ಗಳು ತಮಗೆ ಬರುವಂತಹ ಹಣ ಕಡಿಮೆಯಾದ ನಂತರ ತುಂಬಾನಿರಾಸೆಗೆ ಹೋಗಿಬಿಡುತ್ತಾರೆ ಹಾಗೂ ಏನು ಮಾಡಬೇಕು ಎನ್ನುವಂತಹ ವಿಚಾರ ಅವರ ಮನಸ್ಸಿನಲ್ಲಿ ಕಂಡುಬರುವುದಿಲ್ಲ ತುಂಬಾ ದಿಕ್ಕಾಪಾಲಾಗಿ ಹೋಗುತ್ತಾರೆ.ಅದಕ್ಕಾಗಿ ಹಲವಾರು ಜನರು ಕೆಟ್ಟ ನಿರ್ಧಾರವನ್ನು ಕೂಡ ತೆಗೆದುಕೊಳ್ಳುತ್ತಾರೆ ಆದರೆ ನಮ್ಮ ಜಗತ್ತಿನಲ್ಲಿ ಏನು ಬೇಕಾದರೂ ಮಾಡಬಹುದು ಇದು ನಮ್ಮ ದೇಶದಲ್ಲಿ ಏನೋ ಬಿಜಿನೆಸ್ ಮಾಡಿದರು ಕೂಡ ನಾವು ಅದರಲ್ಲಿ ಮುಂದೆ ಬರಬಹುದು ಆದರೆ ನಾವು ಕಷ್ಟಪಟ್ಟು ಮಾಡಲು ಶುರು ಮಾಡಬೇಕು ಅಷ್ಟೇ.

WhatsApp Channel Join Now
Telegram Channel Join Now