ಪಾಪ ಮುದ್ದು ಹುಡುಗಿ ಬಾವ ಕರೆದ ಅಂತಾ ಓಡೋಡಿ ಬರುತ್ತಾಳೆ , ಆದ್ರೆ ಅದೇ ಬಾವ ಆ ಮುದ್ದಾದ ಹುಡುಗಿಗೆ ಏನು ಮಾಡಿದ್ದಾನೆ ನೋಡಿ… ನಿಜಕ್ಕೂ ಬೇಜಾರ್ ಆಗುತ್ತೆ ರೀ ..

Sanjay Kumar
3 Min Read

ಸಂಸ್ಕಾರ ಪ್ರಿಯ ಓದುಗರೆ ಸಾಮಾನ್ಯವಾಗಿ ಆಕೆಯ ಅತ್ತೆ ಮಗಳನ್ನು ಅವನ ಮಗನಿಗೆ ತಂದುಕೊಡುವುದು ಮಾವನ ಮಗಳನ್ನು ಅತ್ತೆಯ ಮಗನಿಗೆ ತಂದುಕೊಳ್ಳುವುದು ಅಥವಾ ಅಕ್ಕನ ಮಗಳನ್ನು ತನ್ನ ಮಗನಿಗೆ ತಂದುಕೊಳ್ಳಬಹುದೇ ಈ ಎಲ್ಲ ಸಂಬಂಧಗಳು ಹಾಗೂ ಈ ಸಂಬಂಧಗಳಲ್ಲಿ ಮದುವೆ ಮಾಡಿಕೊಡುವುದು ಇದಲ್ಲದೆ ನಮ್ಮ ಭಾರತ ದೇಶದ ಜನತೆಗೆ ಚೆನ್ನಾಗಿ ಪರಿಚಯವಿದ್ದ ಸಂಬಂಧಗಳ ಕುರಿತು ಅರ್ಥಮಾಡಿಕೊಳ್ಳಲು ಸಾಮರ್ಥ್ಯವಿರುವವರಿಗೆ ಈ ಕುರಿತು ತಿಳಿಯುತ್ತದೆ ಹಾಗೆ ಎಲ್ಲೂ ಪರ ಜೀವನದಲ್ಲೇ ನಡೆದದ್ದು ಹಾಗೆ ಈ ಮಕ್ಕಳು ಹುಟ್ಟಿದಾಗಿನಿಂದಲೇ ಅತ್ತೆ ಮಾವನ ಮಕ್ಕಳಾಗಿದ್ದ ಕಾರಣ ಸೋದರಸಂಬಂಧದಲ್ಲಿ ಇವರನ್ನ ಮದುವೆ ಮಾಡಬೇಕು ಅಂತ ಇವ್ರು ಚಿಕ್ಕವರಾಗಿ ಇದ್ದಾಗಿನಿಂದಲೂ ಮನೆಯವರು ಮಾತನಾಡುತ್ತಿದ್ದ ಕಾರಣ ಅದೇ ಮಾತುಗಳನ್ನು ಕೇಳಿಸಿಕೊಂಡು ಬಂದಿದ್ದ ಕಾರಣ ಅತ್ತೆ ಮಗ ತನ್ನ ಮಾವನ ಮಗಳ ಮೇಲೆ ಬಹಳ ಪ್ರೀತಿ ಇಟ್ಟುಕೊಂಡಿದ್ದ ಚಿಕ್ಕವಯಸಿನಿಂದಲು ಆಕೆಯನ್ನು ಪ್ರೀತಿ ಮಾಡುತ್ತಲೇ ಇದ್ದ ಇಬ್ಬರೂ ಕೂಡ ವಿದ್ಯಾಭ್ಯಾಸ ನಡೆಸುತ್ತಾ ಇದ್ದರು ಆದರೆ ಆತ ಪ್ರೀತಿ ಮಾಡುತ್ತಿರುವ ವಿಚಾರ ಮನೆಯವರಿಗೆ ಗೊತ್ತಾಗಿರಲಿಲ್ಲ.

ಆದರೆ ಮನೆಯವರು ಮಾತನಾಡಿರುವ ಹಾಗೆ ನಮ್ಮನ್ನು ಮದುವೆ ಮಾಡ್ತಾರೆ ಅಂತ ತಿಳಿದು ಆ ಹುಡುಗ ಮಾತ್ರ ತನ್ನ ಮಾವನ ಮಗಳ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ ಇಬ್ಬರು ಕೂಡ ವಿದ್ಯಾಭ್ಯಾಸದಲ್ಲಿ ಚೆನ್ನಾಗಿ ಮುಂದುವರೆದು ಡಿಗ್ರಿ ಎಲೆಗಳಿಗೂ ಕೂಡ ಬರ್ತಾರೆ ಡಿಗ್ರಿಯನ್ನು ಓದುವ ಸಮಯದಲ್ಲಿ ತನ್ನ ಮಾವನ ಮಗಳ ಮೇಲೆ ಅಪಾರ ಪ್ರೀತಿ ಇದ್ದ ಕಾರಣ ಅವಳು ಸೇರಿಕೊಂಡ ಕಾಲೇಜಿನಲ್ಲಿಯ ಆತ ಕೂಡ ಸೀಟು ಪಡೆದು ಅವರು ಕೂಡ ಅದೇ ಕಾಲೇಜಿನಲ್ಲಿ ಓದುತ್ತಾ ಇರುತ್ತಾನೆ. ಇಬ್ಬರು ಕೂಡ ಚೆನ್ನಾಗಿಯೇ ಇದ್ದರೂ ಆಕೆ ತನ್ನ ಅತ್ತೆ ಮಗಳು ತನ್ನನ್ನು ಪ್ರೀತಿಸುತ್ತಿದ್ದಾನೆ ಎಂಬ ವಿಚಾರ ಕೂಡ ಆಕೆಗೆ ಗೊತ್ತಿತ್ತು ಆದರೆ ಅದೇನಾಯ್ತೋ ಗೊತ್ತಿಲ್ಲ ತನ್ನ ಅತ್ತೆಯ ಮಗ ನನ್ನ ಬಿಟ್ಟು ಆಕೆ ಬೇರೊಬ್ಬನ ಜೊತೆ ಸಂಬಂಧವನ್ನು ಹೊಂದಿದ್ದಳು.

ತನ್ನನ್ನು ಉಪಸ್ಥಿತಿ ಮಾಡುತ್ತಿದ್ದಾನೆ ಎಂಬ ವಿಚಾರ ಗೊತ್ತಿದ್ದರೂ ಅವನಿಗೆ ಗೊತ್ತಾಗದ ಹಾಗೆ ಈಕೆ ಬೇರೆಯವರನ್ನೂ ಪ್ರೀತಿ ಮಾಡುತ್ತಾ ಇದ್ದರು ಆಕೆಯ ಆಸೆ ಆಕಾಂಕ್ಷೆಗಳು ಏನಿತ್ತೋ ತಿಳಿಯದು ಆದರೆ ಇದರಿಂದ ಕೋಪಗೊಂಡ ಪ್ರೀತಿ ಮಾಡುತ್ತಿದ್ದ ಹುಡುಗ ತನ್ನ ಮಾವನ ಮಗಳು ನನ್ನನ್ನು ಬಿಟ್ಟು ಬೇರೆ ಯಾರನ್ನು ಪ್ರೀತಿ ಮಾಡುತ್ತಿದ್ದಾಳೆ ಎಂದು ಕೋಪಗೊಂಡು ಒಮ್ಮೆ ಆಕೆಯನ್ನು ಮನೆಗೆ ಕರೆಸಿಕೊಳ್ಳುತ್ತಾರೆ ಬಳಿಕ ಅವಳ ಬಳಿ ಚೆನ್ನಾಗಿಯೇ ಮಾತನಾಡುತ್ತಾ ತನ್ನ ಕೋಪವನ್ನು ಅವಳ ಮೇಲೆ ಕೂರಿಸಿಕೊಂಡೆ ಬಿಟ್ಟ. ಹೌದು ತನ್ನ ಮಾವನ ಮಗಳನ್ನು ಮನೆಗೆ ಕರೆಸಿಕೊಂಡ ಆತ ಮಾಡಿದ್ದೇನು ಗೊತ್ತಾ ಅವಳನ್ನು ಇಲ್ಲವಾಗಿಸಿ ಅವಳ ಉಸಿರುಗಟ್ಟಿ ಅವಳ ಪ್ರಾಣಪಕ್ಷಿ ಹಾರುವಂತೆ ಮಾಡಿ ಯಾರಿಗೂ ಗೊತ್ತಾಗಬಾರದು ಅಂತ ಅವಳನ್ನು ಮನೆಯೊಳಗಿದ್ದ ಸಂಪಿನೊಳಕ್ಕೆ ಹಾಕಿ ಬಿಡುತ್ತಾನೆ. ಹೌದು ಭಯಭೀತನಾದ ಆ ಹುಡುಗ ಮಾಡಿದ ಮೇಲೆ ಅವನ ಕೋಪ ಕಡಿಮೆ ಆಯ್ತು ಆದರೆ ಕೋಪ ಕಡಿಮೆಯಾಗುವಷ್ಟರಲ್ಲಿ ಎಲ್ಲವೂ ಮುಗಿದೇ ಹೋಗಿತ್ತು.

ಈತ ಆ ಹುಡುಗಿಯ ಅಪ್ಪ ಅಮ್ಮ ಮಗಳು ಕಾಣಿಸುತ್ತಿಲ್ಲ ಎಂದು ಪೊಲೀಸ್ ಠಾಣೆಯ ಮೊರೆ ಹೋಗ್ತಾರೆ ಅದೇ ಕಂಪ್ಲೇಂಟ್ ಅನ್ನೋ ಕೂಡ ನೀಡ್ತಾರೆ. ತಪ್ಪು ಮಾಡಿದ ಹುಡುಗ ಪೊಲೀಸರ ಬಳಿ ಹೋಗಿ ಎಲ್ಲಾ ವಿಚಾರವನ್ನ ತಾನೇ ಒಪ್ಪಿಕೊಂಡು ತಾನು ಮಾಡಿದ ತಪ್ಪನ್ನೆಲ್ಲ ಪೊಲೀಸರ ಎದುರು ಹೇಳಿಕೊಂಡು ಬಿಡುತ್ತಾನೆ. ನೋಡಿದ್ರಲ್ಲಾ ಪ್ರೀತಿ ಸಿಗಲಿಲ್ಲ ಎಂಬ ಕೋಪಕ್ಕೆ ಒಬ್ಬ ಹುಡುಗಿಯ ಪ್ರಾಣಪಕ್ಷಿಯನ್ನು ಬಾರದಿರುವ ಲೋಕಕ್ಕೆ ಕಳುಹಿಸಿಬಿಟ್ಟ ಪುಣ್ಯಾತ್ಮ ಈತ ಈಗ ಖುಷಿಯಾಗಿರಲು ಸಾಧ್ಯವೇ ಇವರ ಜೀವನಕ್ಕೆ ಅರ್ಥ ಪಡೆದುಕೊಳ್ಳಲು ಸಾಧ್ಯಾನಾ ಯುಕ್ತ ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ತಂದೆ ತಾಯಿಯ ಆಕ್ರಂದನ ಹೇಳತೀರದು…

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.