ಪುನೀತ್ ರಾಜಕುಮಾರ್ ಅಗಲಿಕೆಯ ನಂತರ ನೆಂಟರ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ಅಶ್ವಿನಿ… ಅಷ್ಟಕ್ಕೂ ಯಾರದ್ದು ಮದುವೆ ..

277

ಅಪ್ಪು ಅವರನ್ನು ಕಳೆದುಕೊಂಡ ಬಹಳ ದಿನಗಳ ನಂತರ ಮತ್ತೆ ಶುಭಾ ಸಮಾರಂಭದಲ್ಲಿ ಕಾಣಿಸಿಕೊಂಡ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್…ಹೌದು ಅಪ್ಪು ಅವರನ್ನ ಕಳೆದುಕೊಂಡ ನೋವು ಅವರ ಕುಟುಂಬದವರಿಗೆ ಮಾತ್ರವಲ್ಲ ಇಡೀ ಕರುನಾಡ ಜನತೆಗೆ ಇವತ್ತಿಗೂ ಅವರು ಇಲ್ಲ ಅಂತ ಯಾರೂ ಕೂಡ ಭಾವಿಸುವುದಿಲ್ಲ ಅವರು ಇಲ್ಲ ಅನ್ನುವ ವಿಚಾರ ನೆನಪಿಸಿಕೊಂಡರೆ ಕಣ್ಣಲ್ಲಿ ನೀರು ಬರುತ್ತದೆ. ಅಪ್ಪು ಅವರ ಆ ಮುಗ್ಧ ನಗು ಅಪೂ ವರ್ ಆ ಮುದ್ದು ಮುಖ ನೆನಪಿಸಿಕೊಂಡಾಗ ಮನಸ್ಸಲ್ಲಿ ಏನೋ ಚೈತನ್ಯ ಹುಟ್ಟುತ್ತದೆ ಅದೇ ಅಲ್ವಾ ಅವ್ರು ನಮ್ಮ ಚಂದನವನದ ಪವರ್ ಸ್ಟಾರ್ ಮಾತ್ರವಲ್ಲ ಇಡೀ ಕರುನಾಡಿಗೆ ಅವರು ಪವರ್.

ಅವರು ಅಪ್ಪು ಅವರು ಇನ್ನಿಲ್ಲ ಎಂಬ ವಿಚಾರ ಗೊತ್ತಾದ ಮೇಲೆ ಕರುನಾಡು ಸ್ತಬ್ದವಾಗಿತ್ತು, ರಾಜಕುಮಾರನಿಲ್ಲದ ಈ ಕರುನಾಡು ಈ ನಾಡಿನ ಜನತೆ ಕಣ್ಣೀರಿಟ್ಟಿದ್ದರು. ಹೌದು ಅಪ್ಪು ಅವರು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ ಕರುನಾಡ ರಾಜಕುಮಾರ ಅನ್ನುವ ಹೆಗ್ಗಳಿಕೆ ಅನ್ನು ಸಹ ಪಡೆದುಕೊಂಡಿದ್ದರು ಕಷ್ಟ ಎಂದು ಬಂದವರಿಗೆ ಪೂರ್ಣ ಕಷ್ಟ ನಿವಾರಣೆ ಮಾಡುವಲ್ಲಿ ಪೋಗರು ನಿರತರಾಗಿರುತ್ತಿದ್ದರು ಅಷ್ಟೇ ಅಲ್ಲ ಎಷ್ಟೋ ಜನರಿಗೆ ಅಪ್ಪು ಅವರು ಯಾರಿಗೂ ಗೊತ್ತಿಲ್ಲದ ಹಾಗೆ ಸಹಾಯ ಮಾಡಿದ್ದಾರೆ.

ಹೌದು ನಿಮಗಿದು ಗೊತ್ತಾ ಅಪ್ಪು ಅವರು ಆಚೆ ಹೋಗುವಾಗ ತಮ್ಮ ಜೊತೆ ಸದಾ ಚೆಕ್ ಬುಕ್ ಇಟ್ಟುಕೊಂಡು ಹೋಗುತ್ತಿದ್ದರಂತೆ. ಇದರ ಅರ್ಥ ಅಪ್ಪು ಅವರು ಸದಾ ಜನರಿಗೆ ಸಹಾಯ ಮಾಡುವ ಮನೋಭಾವವನ್ನು ಹೊಂದಿರುತ್ತಿದ್ದರು ಇವರು ಬಹಳಷ್ಟು ಅನಾಥಾಶ್ರಮಗಳ ಬಹಳಷ್ಟು ವಿದ್ಯಾರ್ಥಿಗಳ ಓದಿನ ಜವಾಬ್ದಾರಿಯನ ಪಡೆದಿದ್ದರು ಆದರೆ ಅವರು ಇರುವಾಗ ಆ ವಿಚಾರ ಎಷ್ಟೋ ಜನರಿಗೆ ಗೊತ್ತೇ ಇರಲಿಲ್ಲ. ಆದರೆ ಇಂದು ಅಪ್ಪು ಅವರು ಇಲ್ಲ ಎಂಬ ವಿಚಾರ ಕೇಳಿದಾಗ ಎಷ್ಟು ಮನ ನೋಯುತ್ತದೆ ಆದರೆ ಈಗ ಅಪ್ಪು ಅವರ ಎಲ್ಲಾ ಜವಾಬ್ದಾರಿಯನ್ನು ಹೊಂದಿದ್ದು ಪ್ರೊಡಕ್ಷನ್ ಹೌಸ್ ಕಚೇರಿ ಎಲ್ಲದರ ಜವಾಬ್ದಾರಿಯನ್ನು ಪಡೆದುಕೊಂಡು ಅದನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರಂತೆ ಅನಾಥಾಶ್ರಮ ಮಕ್ಕಳ ವಿದ್ಯಾಭ್ಯಾಸಕ್ಕೆ ಎಲ್ಲದರ ಜವಬ್ದಾರಿಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಅಪ್ಪು ಅವರು ಇಲ್ಲವಾದ ಮೇಲೆ ನಮಗೆಲ್ಲ ಎಷ್ಟು ನೋವಾಗಿದೆ ಅದಕ್ಕೂ ಹೆಚ್ಚು ನೋವು ಅಪ್ಪು ಅವರ ಸಹೋದರರಿಗೆ ಅಪ್ಪು ಅವರ ಪತ್ನಿಗೆ ಮಕ್ಕಳಿಗೆ ಆಗಿದೆ ಆ ಶಾಕ್ ನಿಂದ ಹೊರಬರಲು ಇನ್ನೂ ಕೂಡ ಅವರಿಗೆ ಸಾಧ್ಯವಾಗಿಲ್ಲ. ಆದರೆ ದೊಡ್ಮನೆ ಜನ ಅವರ ಕಣ್ಣೀರನ್ನು ಮತ್ತೊಬ್ಬರ ಮುಂದೆ ತೋರಿಸಿಕೊಂಡರೆ ತಮ್ಮ ಅಭಿಮಾನಿಗಳು ನೋವು ಪಡುತ್ತಾರೆ ಅಭಿಮಾನಿಗಳನ್ನೇ ದೇವರು ಅಂದವರ ಅವರು ಯಾವತ್ತಿಗೂ ದೇವರ ಕಣ್ಣಲ್ಲಿ ಕಣ್ಣಿರು ನೋಡಲು ಇಷ್ಟಪಡದ ದೊಡ್ಮನೆ ಜನ ಜನರ ಮುಂದೆ ಕಣ್ಣೀರು ಹಾಕಿಲ್ಲ.

ಆದರೆ ಅಶ್ವಿನಿಯವರಿಗೆ ಇದೊಂದು ಶಾರ್ಟ್ ಎಷ್ಟು ಮನಸ್ಸಿಗೆ ನೋವನ್ನುಂಟುಮಾಡಿದ ಅಂದರೆ ಹೇಳತೀರದು ಬಿಡಿ, ಸುಮಾರು ಇಪ್ಪತ್ತೆರಡು ವರುಷಗಳ ಕಾಲ ದಾಂಪತ್ಯ ಜೀವನ ನಡೆಸಿರುವ ಅಶ್ವಿನಿ ಅವರು ಇದ್ದಕ್ಕಿದ್ದ ಹಾಗೆ ಉತ್ತಮ ಸಂಗತಿ ನಮ್ಮ ಜೊತೆ ಇಲ್ಲ ಅಂದಾಗ ಯಾರಿಗೆ ನೋವಾಗೋದಿಲ್ಲ. ಆದರೆ ಇದೀಗ ಆ ನೋವನ್ನೆಲ್ಲ ಸಹಿಸಿ ಕೊಂಡು ಮತ್ತೆ ಶುಭ ಸಮಾರಂಭಗಳಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದು ಇದು ಅಭಿಮಾನಿಗಳ ಮುಖದಲ್ಲಿಯೂ ಕೂಡ ಸಂತಸವನ್ನು ಹೆಚ್ಚಿಸಿದೆ. ಹೌದು ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಕಾಣಿಸಿಕೊಂಡಿದ್ದು ಇದು ಅವರ ಕುಟುಂಬದವರಿಗೂ ಮತ್ತು ಅಭಿಮಾನಿಗಳಿಗೆ ಸಂತಸ ತಂದಿದೆ ಹಾಗಾದರೆ ಅಶ್ವಿನಿ ಅವರ ಕುರಿತು ಅವರಿಗೆ ಒಳ್ಳೆಯದಾಗಲಿ ಎಂದು ನೀವು ಕೂಡ ಕಮೆಂಟ್ ಮಾಡಿ.