ಪುನೀತ್ ರಾಜಕುಮಾರ್ ಮಗಳು ವಂದಿತ ಸ್ಕೂಲಿನಲ್ಲಿ ಎಂತಹ ಕೆಲಸ ಮಾಡಿದ್ದಾಳೆ ನೋಡಿ…ಅಷ್ಟಕ್ಕೂ ಟೀಚರ್ ಅಶ್ವಿನಿ ಅವರನ್ನ ಕರೆಸಿ ಏನು ಮಾಡಿದ್ದಾರೆ ನೋಡಿ..

281

ನಟ ಪುನೀತ್ ರಾಜಕುಮಾರ್ ಅವರು ಇಷ್ಟು ದೊಡ್ಡ ಸೆಲೆಬ್ರಿಟಿ ಅವರು ಮಾತ್ರ ಯಾವತ್ತಿಗೂ ತಾನೊಬ್ಬ ದೊಡ್ಡ ನಟನ ಮಗ ಅನ್ನುವ ಅಹಂ ಯಾರ ಬಳಿಯೂ ತೋರಿಲ್ಲ. ಅಷ್ಟೆ ಅಲ್ಲಾ ತಾವೊಬ್ಬರು ದೊಡ್ಡ ನಟ ಆಗಿದ್ದರೂ ಸಹ ಯಾವತ್ತಿಗೂ ತಮ್ಮ ಬಗ್ಗೆಯಾಗಲಿ ಅಥವಾ ತಮ್ಮ ಕುಟುಂಬದ ಬಗ್ಗೆ ಆಗಲಿ ತಮ್ಮ ಮಕ್ಕಳ ಬಗ್ಗೆ ಆಗಲಿ ಯಾವತ್ತಿಗೂ ಹೊರ ಪ್ರಪಂಚದ ಬಳಿ ಮಾತನಾಡಿಲ್ಲ. ತಮ್ಮ ಮಕ್ಕಳ ಬಗ್ಗೆ ಗ್ರೇಟ್ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ ಯಾಕೆಂದರೆ ತಮ್ಮ ಮಕ್ಕಳನ್ನು ಸರಳತೆಯಿಂದಲೆ ಬೆಳೆಸಿರುವ ಅಪ್ಪು ಅವರು ನಿಜಕ್ಕೂ ತಮ್ಮ ಮಕ್ಕಳನ್ನು ಬಹಳ ಸರಳ ಮನೋಭಾವದಿಂದ ಉತ್ತಮ ಗುಣದಿಂದ ಬೆಳೆಸಿದ್ದಾರೆ ಆ ವಿಚಾರ ಈಗಾಗಲೇ ನಮಗೆಲ್ಲರಿಗೂ ಗೊತ್ತೇ ಇದೆ.

ಹೌದು ಅಪ್ಪು ಅವರು ಆಚೆ ಬಂದಾಗ ಎಂದಿಗೂ ತಮ್ಮ ಮಕ್ಕಳ ಬಗ್ಗೆ ಹೇಳಿಕೊಂಡಿಲ್ಲ, ಯಾಕೆಂದರೆ ತಮ್ಮ ಮಕ್ಕಳು ಸರಳವಾಗಿ ಬೆಳೆಯಬೇಕು ಅನ್ನುವ ಭಾವನೆ ಅವರದ್ದು ಯಾವತ್ತಿಗೂ ನನ್ನ ಮಕ್ಕಳು ಸೆಲೆಬ್ರಿಟಿಯ ಮಕ್ಕಳು ಅಂತ ಬೆಳೆಯಬಾರದು, ಅವರು ಯಾವಾಗಲೂ ಸರಳ ವ್ಯಕ್ತಿತ್ವದಿಂದ ಬೆಳೆಯಬೇಕು ಎಂಬ ಕಾರಣದಿಂದ ಅಪ್ಪು ಅವರು ತಮ್ಮ ಮಕ್ಕಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ ಹಾಗೆ ಅಪ್ಪು ಅವರ ಮಕ್ಕಳು ಬಹಳ ಸರಳವಾಗಿಯೇ ಬೆಳೆದಿದ್ದಾರೆ. ಅಪ್ಪು ಅವರಿಗೆ ಇಬ್ಬರು ಹೆಣ್ಣು ಮಕ್ಕಳು ದೊಡ್ಡ ಮಗಳು ಧೃತಿ ಮತ್ತು ಎರಡನೆಯ ಮಗಳು ಬಂಧಿತ ಇಬ್ಬರು ಮಕ್ಕಳು ಅಪ್ಪನಂತೆ ಬೆಳೆದಿದ್ದಾರೆ ಯಾಕೆಂದರೆ ಎಲ್ಲೇ ಆಗಲಿ ಸಹಾಯ ಮಾಡುವ ಅವಕಾಶ ಸಿಕ್ಕಾಗ ಅಪ್ಪು ಅವರ ಇಬ್ಬರು ಮಕ್ಕಳು ಸದಾ ಸಹಾಯ ಮಾಡಲು ಅಷ್ಟೆಲ್ಲಾ ಒಮ್ಮೆ ಬೆಂಗಳೂರಿನ ಕ್ಲಬ್ ವೊಂದರಲ್ಲಿ ನೇತ್ರದಾನ ಕುರಿತು ಕಾರ್ಯಕ್ರಮ ಇರುವಾಗ, ಅಲ್ಲಿ ಅಪ್ಪು ಅವರ ದೊಡ್ಡ ಮಗಳು ಧೃತಿ ನೇತ್ರದಾನ ಕುರಿತು ಬಹಳ ಉತ್ತಮವಾಗಿ ಭಾಷಣ ಮಾಡಿದ್ದರು.

ಹಾಗಾಗಿ ಅಪ್ಪು ಅವರ ಮಕ್ಕಳ ಬಗ್ಗೆಯೂ ಕೂಡ ಹೆಮ್ಮೆ ಎನಿಸುತ್ತದೆ ಹಾಗೆ ಅಪ್ಪು ಅವರನ್ನ ಕಳೆದುಕೊಂಡಾಗ ಅವರ ದೊಡ್ಡ ಮಗಳು ಜರ್ಮನಿಯಿಂದ ಬಂದಾಗ ಎಲ್ಲರೂ ಕೂಡ ಆಕೆಯನ್ನು ನೋಡಿ ಅಚ್ಚರಿ ಪಟ್ಟಿದ್ದರು ಹೌದು ಯಾಕೆಂದರೆ ದೊಡ್ಮನೆಯವರು ಯಾವತ್ತಿಗೂ ಜನರ ಮುಂದೆ ಕಣ್ಣೀರು ಹಾಕುವುದಿಲ್ಲ ಹಾಗೆ ತಾಯಿಯಂತೆ ಧೈರ್ಯವಾಗಿ ಅಪ್ಪನನ್ನ ನೋಡಲು ಬಂದ ವೃತ್ತಿಯನ್ನ ಕಂಡು ಅಲ್ಲಿರುವವರೆಲ್ಲರೂ ಅಚ್ಚರಿಪಟ್ಟಿದ್ದರು. ಅಷ್ಟೇ ಅಲ್ಲ ಅಪ್ಪು ಅವರ ಎರಡನೆಯ ಮಗಳು ಬಂದಿದ್ದ ಆತನ ತಂದೆ ಇಲ್ಲವಾದ ಸಮಯದಲ್ಲಿ ಆಕೆಗೆ ಎಸ್ಸೆಸ್ಸೆಲ್ಸಿಯ ಪ್ರಿಪರೇಟರಿ ಎಕ್ಸಾಮ್ ಕೂಡ ಇತ್ತು.

ಪ್ರಿಪರೇಟರಿ ಎಕ್ಸಾಂ ಅನ್ನು ವಂಧಿತ ಚೆನ್ನಾಗಿಯೇ ಬರೆದಿದ್ದು, ಅಪ್ಪ ಇಲ್ಲ ಅನ್ನುವ ನೋವು ಇದ್ದರೂ ಬಹಳ ಧೈರ್ಯ ಮಾಡಿ ಪರೀಕ್ಷೆ ಬರೆದಿದ್ದರು ಹಾಗೆ ವಂದಿತಾ ಶಾಲೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಅಶ್ವಿನಿ ಅವರು ಕೂಡ ಭಾಗವಹಿಸಿದ್ದು ಆ ವೇಳೆ ಶಾಲೆಯ ವಿದ್ಯಾರ್ಥಿಗಳು ರಾಜ್ ಕುಟುಂಬದವರ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು ಹಾಗೆ ಈ ಕಾರ್ಯಕ್ರಮದಲ್ಲಿ ಅಶ್ವಿನಿ ಅವರಿಗೆ ಶಾಲು ಹಾಕಿ ಅವರಿಗೆ ಸನ್ಮಾನವನ್ನು ಕೂಡ ಮಾಡಿದ್ದರು.

ತಾಯಿಗೆ ಸನ್ಮಾನ ಮಾಡಿದ ಮೇಲೆ ಕಾರ್ಯಕ್ರಮದಲ್ಲಿ ವಂದಿತಾ ಕೂಡ ಮಾತನಾಡಿದರು ಹಾಗೆ ಅಪ್ಪನನ್ನು ತುಂಬ ಮಿಸ್ ಮಾಡಿಕೊಳ್ಳುತ್ತೇನೆ ಅವರು ನನಗೆ ಸದಾ ಪಾಸಿಟಿವ್ ಮೋಟಿವೇಷನ್ ಕೊಡುತ್ತಿದ್ದರು ಹಾಗೆ ನನ್ನ ಶಾಲಾ ಕಾರ್ಯಕ್ರಮಗಳಲ್ಲಿ ಅವರ ಬಿಡುವಿನ ಸಮಯದಲ್ಲಿ ಭಾಗವಹಿಸುತ್ತಿದ್ದರು ಎಂದು ವಂಧಿತ ತಂದೆಯ ಬಗ್ಗೆ ಮಾತನಾಡುತ್ತಾ ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ ತನ್ನ ಮಗಳನ್ನು ಅಪ್ಪೆ ಅಶ್ವಿನಿಯವರು ಸಮಾಧಾನಪಡಿಸಿದ್ದು ಅಪ್ಪು ಅವರನ್ನ ಆ ಕ್ಷಣಕ್ಕೆ ಎಲ್ಲರೂ ಕೂಡ ಮಿಸ್ ಮಾಡಿಕೊಂಡಿದ್ದರು, ನಿಜಕ್ಕೂ ಅವರನ್ನ ಮಿಸ್ ಮಾಡಿಕೊಳ್ಳದೇ ಇರುವ ಕನ್ನಡ ಜನತೆಯೆ ಇಲ್ಲ ಅನಿಸುತ್ತೆ ಅಲ್ವಾ ಸ್ನೇಹಿತರೆ, ಅವರು ಸದಾ ನಮ್ಮೊಟ್ಟಿಗೆ ಇರುತ್ತಾರಾ ಮುಂದೇನು ನಮ್ಮೊಟ್ಟಿಗೆ ಏನಂತಿರಾ ಫ್ರೆಂಡ್ಸ್….