ಪುನೀತ್ ರಾಜಕುಮಾರ್ ಹೋಲುವ ಅವಳಿ ಮಕ್ಕಳನ್ನು ಮನೆಗೆ ಕರೆಸಿ ಅಶ್ವಿನಿ ಅವರು ಮಾಡಿದ ಆ ಕೆಲಸ ನೋಡಿ…..

215

ನಮಸ್ಕಾರಗಳು ಓದುಗರ ನಮಗೆ ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟೊಂದು ವಿಚಾರಗಳು ತಿಳಿಯುತ್ತಲೆ ಇರುತ್ತದೆ ಅಲ್ವಾ. ಹೌದು ನಮಗೆ ತಿಳಿಯದಿರುವಂತಹ ಬಹಳಷ್ಟು ವಿಚಾರಗಳನ್ನು ನಾವು ಈ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ಅಷ್ಟೇ ಅಲ್ಲ ಬಹಳಷ್ಟು ಗೊತ್ತಿಲ್ಲದಿರುವ ವಿಚಾರಗಳು ನಮ್ಮನ್ನು ಅಚ್ಚರಿಗೊಳಿಸುತ್ತವೆ, ಇನ್ನೂ ಕೆಲವೊಂದು ವಿಚಾರಗಳು ಶಾಕ್ ಆಗುವಂತೆ ಮಾಡುತ್ತದೆ ಅಂಥ ವಿಚಾರಗಳಲ್ಲಿ ಅಂತಹ ಮಾಹಿತಿಗಳಲ್ಲಿ ನಾವು ಈಗಾಗಲೇ ಶಾಕ್ ಆಗುವಂತಹ ವಿಚಾರದ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಹೌದು ಪ್ರಪಂಚದ ಮೂಲೆ ಮೂಲೆಯ ವಿಚಾರಗಳನ್ನು ಕೂಡ ನಾವು ಕೂತಲ್ಲಿಯೇ ತಿಳಿದುಕೊಳ್ಳಬಹುದು ಅಂದರೆ ತಂತ್ರಜ್ಞಾನ ಎಂಬುದು ಅದೆಷ್ಟು ಬೆಳೆದಿದೆ ಅಲ್ವಾ ನಿಜಕ್ಕೂ ಅದಕ್ಕೆ ಹ್ಯಾಟ್ಸಾಫ್.

ಆದರೆ ಇನ್ನೊಂದು ವಿಚಾರ ನೋಡಿ ಎಲ್ಲರನ್ನ ನಿಬ್ಬೆರಗಾಗಿಸುವಂತೆ ಮಾಡಿದೆ ಹಾಗೂ ಈ ವಿಚಾರವನ್ನು ಬಾಯಿ ಬಿಟ್ಟು ನಾವು ಕೇಳುವಂತಾಗಿದೆ. ಹೌದು ಸಾಮಾನ್ಯವಾಗಿ ಪ್ರಪಂಚದಲ್ಲೇ ಒಬ್ಬರ ಹಾಗೆ 7 ಜನ ಇರುತ್ತಾರೆ ಎನ್ನುವ ಮಾತನ್ನು ಕೇಳಿರುತ್ತೇವೆ ಸಿನೆಮಾಗಳಲ್ಲಿ ಕೂಡ ಈ ಮಾತನ್ನು ಕೇಳಿರುತ್ತೇವೆ ಆದರೆ ಹೆಚ್ಚಾಗಿ ಈ ಮಾತನ್ನು ನಂಬಲು ನಮಗೆ ಅಸಾಧ್ಯವಾಗಿ ಹೋಗಿರುತ್ತದೆ ಟ್ವಿನ್ಸ್ ಆದರೆ ಓಕೆ ಅನ್ಬೋದು ಆದರೆ ಒಬ್ಬರ ಹಾಗೆ ಇನ್ನು ಈ ಪ್ರಪಂಚದಲ್ಲಿ ಇನ್ನಷ್ಟು ಮಂದಿ ಇರುತ್ತಾರೆ ಅನ್ನೋದು ಎಷ್ಟು ಸತ್ಯ ಅಲ್ವಾ. ಆದರೆ ಆ ಮಾತು ಈಗ ನಿಜವಾದಂತಾಗಿದೆ ನೋಡಿ ಸಾಮಾಜಿಕ ಜಲತಾಣದಲ್ಲಿ ಸ್ವಲ್ಪ ದಿನಗಳ ಹಿಂದೆ ಇಬ್ಬರ ಮಕ್ಕಳ ಫೋಟೋ ಭಾರೀ ಸುದ್ದಿಯಾಗಿತ್ತು ಅದೇ ಅಪ್ಪು ಅವರನ್ನ ಹೋಲುವ ಚಿಕ್ಕಮಕ್ಕಳ ಫೋಟೋ.

ಅಪ್ಪು ಅವರನ್ನೇ ಹೋಲುವಂತಹ ಮುಖ ಕಟ್ಟನ್ನ ಹೊಂದಿರುವ ಈ ಹುಡುಗರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಜನರನ್ನ ನಿಬ್ಬೆರಗಾಗಿಸುವಂತೆ ಮಾಡಿದ್ದು ಹಲವರಿಗೆ ಈ ಫೋಟೋ ನೋಡಿ ಬಹಳ ಖುಷಿ ಸಹ ಆಗಿತ್ತು ಹಾಗೆ ಇದೀಗ ಈ ಮಕ್ಕಳ ಫೋಟೋ ನೋಡಿ ಅಶ್ವಿನಿ ಅವರು ಸಹ ಭಾವುಕರಾಗಿದ್ದಾರೆ ಅಷ್ಟಕ್ಕೆ ಸುಮ್ಮನಾಗದ ಅಶ್ವಿನಿ ಅವರು ಅವರ ಮನೆಗೆ ಹೋಗಿ ಆ ಮಕ್ಕಳನ್ನು ಮಾತನಾಡಿಸಿಕೊಂಡು ಅವರ ಪೋಷಕರನ್ನು ಕೂಡ ಮಾತನಾಡಿಸಿಕೊಂಡು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ತಂದೆ ತಾಯಿಗೆ ಹೇಳಿ ಬಂದಿದ್ದಾರೆ ಅಷ್ಟೇ ಅಲ್ಲ ಆ ಮಕ್ಕಳ ವಿದ್ಯಾಭ್ಯಾಸಕ್ಕೆ ತಮ್ಮಿಂದಾಗುವ ಸಹಾಯವನ್ನು ಸಹ ಮಾಡುವುದಾಗಿ ಪುನೀತ್ ರಾಜಕುಮಾರ್ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೇಳಿಬಂದಿತ್ತು ಮಕ್ಕಳನ ನೋಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಂತಸ ಪಟ್ಟಿದ್ದಾರೆ ಮಕ್ಕಳನ್ನು ನೋಡಿ ಭಾವುಕರಾಗಿದ್ದಾರೆ ಸಹ.

ಹೌದಲ್ವಾ ಯಾರಿಗೇ ಆಗಲಿ ಸಾಕಾಗಲ್ವಾ ಅಪ್ಪು ಅವರನ್ನೇ ಹೋಲುವ ಈ ಮಕ್ಕಳು ಭೂಮಿ ಮೇಲೆ ಇದ್ದಾರಾ ಅಂದ್ರೆ ನಿಜಕ್ಕೂ ಅಭಿಮಾನಿಗಳು ಅಂತಹ ಮಕ್ಕಳನ್ನು ನೋಡಲು ನಾವು ಭಾಗ್ಯವಂತರು ಅಂತ ಅಂದುಕೊಳ್ತಾರೆ ಹಾಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಆ ಮಕ್ಕಳ ವೀಡಿಯೊಗಳು ಫೋಟೊಗಳು ಹೆಚ್ಚು ಸುದ್ದಿ ಆಗುತ್ತಾ ಇದೆ. ಹೌದು ಅಪ್ಪು ಅವರು ನಮ್ಮ ಜೊತೆ ಇಲ್ಲವಾಗಿ ಸುಮಾರು 6ತಿಂಗಳೇ ಕಳೆಯುತ್ತಾ ಬಂತು ಆದರೂ ಅವರ ನೆನಪು ಮಾತ್ರ ಸ್ವಲ್ಪವೂ ಮಾಸಿಲ್ಲ ಪ್ರತಿದಿನ ಅಪ್ಪು ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಗಲಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಆಗಲಿ ಕಾಣುತ್ತಲೆ ಇರುತ್ತೇವೆ. ಅವರ ಫೋಟೋ ಕಂಡರೆ ಸಾಕು ನಿಮ್ಮ ಮುಖದ ಮೇಲೆ ಕಿರುನಗೆ ಮೂಡುತ್ತದೆ ಅಂತಹ ಮುಗ್ಧ ನಗು ಅವರದ್ದು.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅಪ್ಪು ಅವರ ಬಾಲ್ಯದ ಮುಖವನ್ನೇ ಹೋಲುವ ಇಬ್ಬರ ಮಕ್ಕಳ ಫೋಟೋ ಸುದ್ದಿಯಲ್ಲಿದ್ದು ಈ ಫೋಟೋನ ನೀವು ಕೂಡ ನೀವು ಕೂಡ ಅಲ್ಲ ಹಾಗಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.