Homeಉಪಯುಕ್ತ ಮಾಹಿತಿಪುನೀತ ಅವರ ಫೋಟೋ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುವ ಕನ್ನಡದ ಏಕೈಕ ನಟ...

ಪುನೀತ ಅವರ ಫೋಟೋ ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡುವ ಕನ್ನಡದ ಏಕೈಕ ನಟ ಇವರೇ…ನೋಡಿ ಒಮ್ಮೆ

Published on

ಇವರ ಕುಟುಂಬ ಕಲಾವಿದರಿಗೆ ಗೌರವ ನೀಡುತ್ತಾ ಅಭಿಮಾನಿಗಳನ್ನ ದೇವರು ಅನ್ನುತ್ತಾ ಬೆಳೆದು ಬಂದವರು ಹೌದು ರಾಜಕುಮಾರ್ ಅವರು ಅಭಿಮಾನಿಗಳನ್ನು ದೇವರು ಅಂತ ಭಾವಿಸಿದ್ದರು ಹಾಗೆ ಅಭಿಮಾನಿಗಳನ್ನ ಗೌರವಿಸುತ್ತಾ ಪ್ರೀತಿಸುತ್ತಾ ಕಲಾವಿದರನ್ನು ಬೆಳೆಸುತ್ತಾ ಇವರ ಕುಟುಂಬ ಇವತ್ತಿಗೂ ದೊಡ್ಮನೆ ಆಗಿ ಒಳ್ಳೆಯ ಕೆಲಸ ಮಾಡುತ್ತಾ ಇದೆ. ಇನ್ನೂ ದೊಡ್ಮನೆ ಗೆ ಸೇರಿರುವ ಪುನೀತ್ ರಾಜಕುಮಾರ್ ಅವರ ಫೋಟೋ ಅನ್ನೂ ಈ ನಟ ತಮ್ಮ ಮನೆಯ ದೇವರ ಕೋಣೆಯಲ್ಲಿ ಇಟ್ಟೆ ಪೂಜಿಸುತ್ತಾ ಇದ್ದಾರಂತ ಹಾಗಾದರೆ ಆ ನಟ ಯಾರು ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ ಹೌದೋ ಕಲಾವಿದರಿಗೆ ಅದರಲ್ಲಿಯೂ ಹೊಸ ಪ್ರತಿಭೆಗಳಿಗೆ ಬೆಳೆಸಬೇಕೆಂಬ ಕನಸನ್ನು ಹೊತ್ತಿದ್ದ ಪುನೀತ್ ರಾಜಕುಮಾರ್ ಅವರು ಹಲವು ಹೊಸ ಪ್ರತಿಭೆಗಳಿಗೆ ಒಳ್ಳೆಯ ಅವಕಾಶಗಳನ್ನು ನೀಡುವ ಮೂಲಕ ಕನ್ನಡ ಸಿನಿಮಾರಂಗದಲ್ಲಿ ಅದ್ಬುತ ಹೆಸರನ್ನು ಮಾಡಿದ್ದಾರೆ ಹೌದು ಇವರು ದೊಡ್ಮನೆ ಗೆ ಮಾತ್ರ ರಾಜಕುಮಾರ ಆಗಿರಲಿಲ್ಲ ನಮ್ಮ ಕರುನಾಡಿಗೆ ಇವರು ರಾಜಕುಮಾರನಾಗಿದ್ದ ರು.

ಆದರೆ ಕಳೆದ ತಿಂಗಳು ನಮ್ಮೆಲ್ಲರ ನೆಚ್ಚಿನ ರಾಜಕುಮಾರ ನಮ್ಮೆಲ್ಲರ ಅತ್ಯಮೂಲ್ಯ ಬೆಟ್ಟದ ಹೂವು ನಮ್ಮಿಂದ ದೂರ ಹೋದರು ಆ ಇಂದಿಗೂ ಕರುನಾಡು ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ವಿಚಾರ ಆದರೆ ಅಪ್ಪು ಅವರು ಇಂದಿಗೂ ನಮ್ಮೊಂದಿಗೆ ಇದ್ದಾರೆ, ನಮ್ಮೆಲ್ಲರನ್ನು ನೋಡುತ್ತ ಇದ್ದಾರೆ ಎಂಬುದೆ ಭಾವ ನಮ್ಮಲ್ಲಿ ಇದೆ. ಹೌದು ಪುನೀತ್ ರಾಜ್ ಕುಮಾರ್ ಅವರು ನಟನೆಯಲ್ಲಿ ಮಾತ್ರ ಅಲ್ಲ ಸಮಾಜ ಸೇವೆ ಕಾರ್ಯಕ್ರಮಗಳಲ್ಲಿಯೂ ಸಹ ತಮ್ಮನ್ನು ತಾವು ತೊಡಗಿಸಿಕೊಂಡು ಮಾಡಿದ ಸಹಾಯ ಯಾರಿಗೂ ತಿಳಿಯಬಾರದು ಎಂದು ಯಾವುದೇ ಜನಪ್ರಿಯತೆ ಪಡೆದುಕೊಳ್ಳದ ತಾವು ಮಾಡಿದ ಸಹಾಯ ಧನ ಎಲ್ಲಿಯೂ ಹೇಳಿಕೊಳ್ಳದೆ ನಟ ಪುನೀತ್ ರಾಜ್ ಕುಮಾರ್ ಅವರು ತಾವು ಮಾಡಿದ ಎಲ್ಲ ಸಹಾಯವನ್ನು ಮುಚ್ಚಿಟ್ಟಿದ್ದರು.

ಎನ್ನುವ ಇವರು ರೀಲ್ ಲೈಫ್ ನಲ್ಲಿ ಮಾತ್ರ ನಟನಾಗಿರಲಿಲ್ಲ ನಿಜೀವನದಲ್ಲಿಯೂ ಒಬ್ಬ ಅತ್ಯದ್ಭುತ ವ್ಯಕ್ತಿಯಾಗಿದ್ದರು ಅತ್ಯದ್ಭುತ ಅದ್ಭುತ ನಾಯಕನಾಗಿದ್ದರು ಇನ್ನೂ ಪುನೀತ್ ರಾಜ್ ಕುಮಾರ್ ಅವರು ಪಿಆರ್ ಕೆ ಪ್ರೊಡಕ್ಷನ್ಸ್ ಅನ್ನೋ ಸ್ಥಾಪಿಸಿ ಈ ಮೂಲಕ ಕನ್ನಡ ಸಿನಿಮಾರಂಗಕ್ಕೆ ಹೊಸ ಪ್ರತಿಭೆಗಳ ಪರಿಚಯ ವನ್ನು ಮಾಡಬೇಕು ಅಂತಿದ್ದರು ಹಾಗೆ ಇನ್ನಷ್ಟು ಹೊಸ ಹೊಸ ವಿಚಾರಗಳ ಬಗ್ಗೆ ಆಲೋಚನೆ ಮಾಡಿದ ಪುನೀತ್ ರಾಜ್ ಕುಮಾರ್ ಅವರು ರಾಮನಗರ ಕಡೆ ಹೋಗಿ ಗಂಧದ ಗುಡಿ ಸಿನಿಮಾ ಕುರಿತು ಬಹಳಷ್ಟು ಫೋಟೋ ಶೂಟ್ ಗಳನ್ನು ಸಹ ಮಾಡಿದ್ದರಂತೆ ಪುನೀತ್ ರಾಜ್ ಕುಮಾರ್ ಹೌದು ಗಂಧದ ಗುಡಿ ಸಿನೆಮಾ ತರಹವೇ ಡಾಕ್ಯುಮೆಂಟರಿ ಸಿನಿಮಾವೊಂದನ್ನ ಮಾಡಬೇಕೆಂದು, ನಟ ಪುನೀತ್ ರಾಜ್ ಕುಮಾರ್ ಅವರು ಅಂದುಕೊಂಡಿದ್ದರಂತೆ ಹಾಗೆ ಅದಕ್ಕಾಗಿ ಬಹಳಷ್ಟು ತಯಾರಿಗಳನ್ನು ನಡೆಸಿದ್ದರು ಎಂದು ಹೇಳಲಾಗಿದೆ.

ನಟ ಪುನೀತ್ ರಾಜ್ ಕುಮಾರ್ ಅವರು ಒಬ್ಬ ಅಜಾತ ಶತ್ರು ಅಂತ ಹೇಳಿದರೆ ತಪ್ಪಾಗುವುದಿಲ್ಲ ಇವರನ್ನ ಕಂಡರೆ ಯಾರೂ ಸಹ ದ್ವೇಷ ಮಾಡುತ್ತಿರಲಿಲ್ಲ ಇಂತಹ ಅದ್ಭುತ ನಟನೆಗೆ ಪ್ರತಿಯೊಬ್ಬರೂ ಸಹ ಫಿದಾ ಆಗಿ ಬಿಟ್ಟಿದ್ದರೋ ಏನೊ ಸಾಮಾನ್ಯರಲ್ಲಿ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದ ಇವರು ತಾನೊಬ್ಬ ಸೆಲೆಬ್ರಿಟಿ ತಾನೊಬ್ಬ ಫೇಮಸ್ ನಟ ಅಂತ ಎಲೆಯು ತೋರ್ಪಡಿಸುತ್ತಿರಲಿಲ್ಲ ಜತೆಗೆ ಸೈಕ್ಲಿಂಗ್ ಬಹಳ ಇಷ್ಟಪಡುತ್ತಿದ್ದ ಇವರು ಪರಿಸರದ ಮಧ್ಯೆ ಸಮಯ ಕಳೆಯಲು ಇಷ್ಟ ಪಡುತ್ತಿದ್ದರಂತೆ.

ಪುನೀತ್ ರಾಜ್ ಕುಮಾರ್ ಅವರ ಫೋಟೋ ಅನ್ನೋ ತಮ್ಮ ಮನೆಯಲ್ಲಿ ಇತ್ತು ಪೂಜಿಸುತ್ತಿರುವ ಆ ನಟಿ ಮತ್ಯಾರೂ ಅಲ್ಲ ಅಯೋಗ್ಯ ಖ್ಯಾತಿಯ ನೀನಾಸಂ ಸತೀಶ್ ಅವರು ಹೌದು ನಟ ನಿನಾಸಂ ಸತೀಶ್ ಅವರು ಕನ್ನಡ ಇಂಡಸ್ಟ್ರಿಗೆ ಒಬ್ಬ ಅತ್ಯದ್ಭುತ ಕಲಾವಿದರಾಗಿದ್ದಾರೆ. ಕನ್ನಡ ಸಿನಿಮಾರಂಗದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಜನರಿಗೆ ಮನರಂಜನೆ ನೀಡಿರುವ ನಿನಾಸಂ ಸತೀಶ್ ಅವರು ಪುನೀತ್ ಅವರ ಫೋಟೋವನ್ನು ಇದೀಗ ಮನೆಯಲ್ಲಿ ಇದ್ದು ಅವರ ಆರಾಧನೆ ಮಾಡುತ್ತಿದ್ದರಂತೆ ನೋಡಿದ್ರಲ್ಲ ಪುನೀತ್ ರಾಜಕುಮಾರ್ ಅವರು ಜನರ ಅಭಿಮಾನವನ್ನು ಪ್ರತಿಯೊಬ್ಬ ಕರುನಾಡ ಮನೆ ಮಗ ನಾಗಿದ್ದರೂ ನಮ್ಮ ಪುನೀತ್ ಅವರು ಎಂದೆಂದಿಗೂ ಅಮರ.

Latest articles

Harley-Davidson: ಇವಾಗ ಎಂಥವರು ಕೂಡ ಹಾರ್ಲೆ-ಡೇವಿಡ್ಸನ್ X440 ಬೈಕ್ ಕೊಳ್ಳುವ ಹಾಗೆ ಬೆಲೆಯಲ್ಲಿ ಬಾರಿ ಚೇಂಜ್ ಮಾಡಿದ ಕಂಪನಿ

ಹೆಸರಾಂತ ಮೋಟಾರ್‌ಸೈಕಲ್ ತಯಾರಕರಾದ ಹಾರ್ಲೆ-ಡೇವಿಡ್‌ಸನ್ (Harley-Davidson) ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಿಂದ ನಿರ್ಗಮಿಸುವುದಾಗಿ ಘೋಷಿಸಿತು. ಆದಾಗ್ಯೂ, ಇದು ನಂತರ ಭಾರತದ...

TVS iQube Scooter : ತುಂಬಾ ಆಸೆಯಿಂದ ಐಕ್ಯೂಬ್ ತಗೋಬೇಕು ಅಂತ ಇದ್ದವರಿಗೆ , ಸಡನ್ ಜಾರ್ಕ್ ಕೊಡ್ತು ಟಿವಿಎಸ್

ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ TVS, ಕೇಂದ್ರ ಭಾರೀ ಕೈಗಾರಿಕೆಗಳ ಸಚಿವಾಲಯವು ಫೇಮ್-II ಸಬ್ಸಿಡಿಯಲ್ಲಿ ಪರಿಷ್ಕರಣೆ ಮಾಡಿದ...

Car Sales May:ಇಡೀ ದೇಶದಲ್ಲೇ ಕಾರಿನ ಮಾರಾಟದಲ್ಲಿ ಮಾರುತಿ ಸುಜುಕಿ ರೆಕಾರ್ಡ್ ಮಾಡಿದ್ರೆ , ಟಾಟಾ ದಿನ ಬೇರೇನೇ ರೆಕಾರ್ಡ್..

ಭಾರತದ ಆಟೋಮೊಬೈಲ್ ಮಾರುಕಟ್ಟೆಯು ಅಭಿವೃದ್ಧಿ ಹೊಂದುವುದನ್ನು ಮುಂದುವರೆಸಿದೆ, ಮೇ (2023) ಪ್ರಭಾವಶಾಲಿ ಕಾರು ಮಾರಾಟದ ಅಂಕಿಅಂಶಗಳನ್ನು (Car sales...

Tata electric cars: ದೇಶದ ಮಾರುಕಟ್ಟೆಯನ್ನೇ ಶೇಕ್ ಮಾಡಿದ Tata ದ ಈ ಎಲೆಕ್ಟ್ರಿಕ್ ಕಾರುಗಳು..

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ (Electric car market) , ಟಾಟಾ ತನ್ನ ಜನಪ್ರಿಯ ಎಲೆಕ್ಟ್ರಿಕ್...

More like this

ಪುಟಗೋಸಿ ಹಣ್ಣು ಮಾರುವ ಬಡವ ಅಂತ ಅವಮಾನ ಮಾಡಿದರು ಆದರೆ ಈತ ಯಾರು ಎಂಬ ರಹಸ್ಯ ತಿಳಿದಾಗ ಸರ್ಕಾರೀ ಅಧಿಕಾರಿಗಳೇ ಬೆಚ್ಚಿ ಬಿದ್ದರು…

ಸ್ನೇಹಿತರೆ ರಸ್ತೆಯ footpath ಮೇಲೆ ಕಿತ್ತಳೆ ಹಣ್ಣು ಮಾರುತ್ತಿದ್ದ ಬಡ ವ್ಯಕ್ತಿಗೆ ನಮ್ಮ ದೇಶದ ರಾಷ್ಟ್ರಪತಿಗಳು ಫೋನ್ ಮಾಡ್ತಾರೆ...

ಈ ಟಾಪ್ ನಟನ ಹೆಂಡ್ತಿ ಈಗ ರೋಡ್ ಪಕ್ಕದಲ್ಲಿ ತರಕಾರಿ ಮಾರುತ್ತಿದ್ದಾರೆ .. ಅಷ್ಟಕ್ಕೂ ಯಾರು ನಟ ಅಂತ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗುತ್ತೆ…

ಜೀವನ ಏರಿಳಿತಗಳ ಮಿಶ್ರಣ ಬದುಕು ಎಲ್ಲಿ ಯಾವಾಗ ಹೇಗೆ ಪೆಟ್ಟು ಕೊಡುತ್ತದೆ ಅಂತ ಯಾರು ಊಹಿಸೋಕೆ ಸಾಧ್ಯವಿಲ್ಲ ಇಂತಹ...

ಹೊಸ ವರ್ಷಕ್ಕೆ ಬಾರಿ ದೊಡ್ಡ ಗಿಫ್ಟ್ ಪಾತಾಳಕ್ಕೆ ಇಳಿದ ಚಿನ್ನದ ಬೆಲೆ… ಗೊತ್ತಾದ್ರೆ ಉಟ್ಟ ಬಟ್ಟೆಯಲ್ಲೇ ಹೋಗಿ ಚಿನ್ನ ತರ್ತೀರಾ…

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ನಮ್ಮ ಮಾಹಿತಿ ಕನ್ನಡ YouTube ಚಾನೆಲಗೆ ಸ್ವಾಗತ ಹೊಸ ವರ್ಷಕ್ಕೆ ಇಡೀ ದೇಶದ ಜನತೆಗೆ...