ಪೇಸ್ಬುಕ್ ನಲ್ಲಿ ಪರಿಚಯವಾದ ಸ್ನೇಹ ಪ್ರೀತಿಗೆ ತಿರುಗಿ ಹುಡುಗನಿಗೆ ಕಾಲು ಮತ್ತು ಕೈ ಸ್ವಾಧೀನವಿಲ್ಲದಿದ್ದರೂ ಆ ಹುಡುಗನನ್ನು ಮದುವೆಯಾದ ಹುಡುಗಿ.. ಇವರಿಬ್ಬರ ಪ್ರೀತಿಯ ಕಥೆ ಕೇಳಿದ್ರೆ ವಾವ್ ಅಂತೀರಾ …!!!

74

ನಮಸ್ಕಾರ ಸ್ನೇಹಿತರೆ ನಾವಿಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಹುಡುಗನಿಗೆ ಆರೋಗ್ಯ ಸರಿಯಿಲ್ಲದಿದ್ದರೆ ಕೂಡ ಪ್ರೀತಿಸಿದ ಹುಡುಗಿ ಅವನನ್ನು ಯಾವುದೇ ಕಾರಣಕ್ಕೂ ಕೈಬಿಡಲಿಲ್ಲ ಹಾಗಾದರೆ ಅಷ್ಟಕ್ಕೂ ಹುಡುಗನಿಗೆ ಆಗಿದ್ದಾದರೂ ಏನು ಎನ್ನುವ ಮಾಹಿತಿಯನ್ನು ನಾವು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಇಲ್ಲಿರುವಂತಹ ಹುಡುಗ-ಹುಡುಗಿ ಒಬ್ಬರನ್ನೊಬ್ಬರು ಇಷ್ಟಪಟ್ಟಿರುತ್ತಾರೆ ಹೌದು ಸ್ನೇಹಿತರೆ ಪ್ರೀತಿಯೆಂಬುದು ಎಂದು ಹೇಳಲಾಗುತ್ತದೆ ಹಾಗೆಯೇ ಪ್ರೀತಿ ಕುರುಡು ಎಂದು ಕೂಡ ಹೇಳಲಾಗುತ್ತದೆ ಒಮ್ಮೆ ಪ್ರೀತಿಗೆ ಬಿದ್ದರೆ ಅದರಿಂದ ಹೊರಗೆ ಬರುವುದು ತುಂಬಾನೇ ಕಷ್ಟ ಎಂದು ಕೂಡ ಹೇಳಬಹುದು ಹಾಗಾಗಿ ಈ ಪ್ರೀತಿ ಎನ್ನುವುದು ವಯಸ್ಸು ಜಾತಿ ಹಾಗೂ ಅವನ ದುಡ್ಡು ನೋಡುವುದಿಲ್ಲ ಪ್ರೀತಿ ಅನ್ನುವುದು ಮಾಯೆಯೆಂದು ಹೇಳಲಾಗುತ್ತದೆ ಆದರೆ ಇಂದಿನ ಕಾಲದಲ್ಲಿ ಪ್ರೀತಿ ಮಾಡಿ ಬೇರೆ ಹುಡುಗನನ್ನು ಮದುವೆಯಾಗುತ್ತಾರೆ

ತುಂಬಾ ಜನ ಹುಡುಗರಿಗೆ ಅಥವಾ ತುಂಬಾ ಜನ ಹುಡುಗಿಯರಿಗೆ ನಿಜವಾದ ಪ್ರೀತಿ ಸಿಗುವುದು ತುಂಬಾ ಕಷ್ಟ ಆದರೆ ನಾವು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಈ ಹುಡುಗೀರು ನಿಜವಾದ ಪ್ರೀತಿಗೆ ಒಂದು ರೀತಿಯಾದಂತಹ ಮಾದರಿಯಾಗಿದ್ದಾರೆ ಸ್ನೇಹಿತರೆ ಹಾಗಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯೋಣ ಹೌದು ಸ್ನೇಹಿತರೆ ದೇಹ ಸೌಂದರ್ಯವನ್ನು ನೋಡಿ ಹುಟ್ಟುವುದಿಲ್ಲ ಪ್ರೀತಿ ನಿಜವಾದ ಹೃದಯ ಸೌಂದರ್ಯವನ್ನು ಹೊಂದಿರುವ ದಂತೆ ಪ್ರೀತಿ ಇಲ್ಲಿರುವಂತಹ ಹುಡುಗನಿಗೆ ಜೀವನದಲ್ಲಿ ಇಂಥದ್ದೇ ಒಂದು ಘಟನೆಯೂ ನಡೆದಿದೆ ಹೌದು ಸ್ನೇಹಿತರೆ ದೇಹದ ಕೆಲವೊಂದು ಭಾಗಗಳ ಶಕ್ತಿಯನ್ನು ಕಳೆದುಕೊಂಡಂತಹ ಈ ಹುಡುಗನಿಗೆ ಫೇಸ್ಬುಕ್ನಲ್ಲಿ ಪರಿಚಯ ಪ್ರೀತಿಯನ್ನು ಮಾಡುತ್ತಿರುವಂತಹ ಹುಡುಗಿಯು ಇವನಿಗೆ ಮರು ಜನ್ಮವನ್ನು ನೀಡಿದ್ದಾನೆ

ಹಾಗಾದರೆ ಯಾವ ರೀತಿಯಾಗಿ ಈ ಮರು ಜನ್ಮವನ್ನು ನೀಡಿದ್ದಾನೆ ಎಂದರೆ ಅವರನ್ನು ಮದುವೆಯಾಗುವುದರ ಮೂಲಕ ಅವನಿಗೆ ಮರು ಜನ್ಮವನ್ನು ನೀಡಿದ್ದಾಳೆ ಹೌದು ಸ್ನೇಹಿತರೆ ಕೇರಳ ರಾಜ್ಯದಲ್ಲಿರುವ ಪ್ರಣವ್ ಎಂಬವರು ಆರು ವರ್ಷಗಳ ಹಿಂದೆ ಬೈಕ್ನಲ್ಲಿ ಕಾಲೇಜಿಗೆ ಹೋಗುವ ಸಮಯದಲ್ಲಿ ಆಘಾತಕ್ಕೆ ಒಳಗಾಗಿರುತ್ತಾರೆ ಇನ್ನು ಇದಾದನಂತರ ಪ್ರಣವ್ ಒಂದು ಕಾಲಿನ ಮತ್ತು ಒಂದು ಕೈನ ಶಕ್ತಿಯನ್ನು ಆ ಸಂಪೂರ್ಣವಾಗಿ ಕಳೆದುಕೊಂಡುಬಿಡುತ್ತಾರೆ ಇಷ್ಟೆಲ್ಲಾ ಆದರೂ ಕೂಡ ತನ್ನ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ವೀಲ್ಚೇರ್ ರಲ್ಲಿಯೇ ಮತ್ತೊಂದು ಸುಂದರ ಜೀವನವನ್ನು ಕಟ್ಟಿಕೊಳ್ಳುತ್ತಾನೆ ಅವನು ಹೀಗೆ ಇರುವಂತಹ ಸ್ಥಿತಿಯಲ್ಲಿಯೇ ಅಂದರೆ ವಿ ಸೇರಿ ನಲ್ಲಿಯೇ ಎಲ್ಲಾ ರೀತಿಯಾದಂತಹ ಸಮಾರಂಭಗಳಿಗೆ ಹಾಗೂ ದೇವರು ಉತ್ಸವಗಳಿಗೆ ಭಾಗವಹಿಸುತ್ತಿದ್ದ ಈ ರೀತಿಯಾಗಿ ಉತ್ಸವಗಳಿಗೆ ಹೋಗಿದ್ದಾಗ ಅವುಗಳ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದ ಈ ರೀತಿಯಾಗಿ ಮಾಡುತ್ತಿದ್ದರಿಂದ ನೆಟ್ಟಿಗರಿಂದ ಹಲವಾರು ಪ್ರಶಂಸೆ ಕೂಡ ಅವನಿಗೆ ಬರುತ್ತಿದ್ದವು

ಹೌದು ಸ್ನೇಹಿತರೆ ಹೀಗೆ ಒಂದು ದಿನ ಪ್ರಣಾಮ ಅವರ ವಿಡಿಯೋವನ್ನು ನೋಡಿದ ಸಹನಾ ಎಂಬ ಹುಡುಗಿಗೆ ಏನಾಯ್ತು ಗೊತ್ತಿಲ್ಲ ಪ್ರಣವ್ ಅವರ ಮೇಲೆ ತುಂಬಾ ಅಭಿಮಾನ ಹುಟ್ಟಲು ಶುರುವಾಯಿತು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಪ್ರಣಾಮ್ ಅವರ ವಿಡಿಯೋಗಳನ್ನು ಈ ಹುಡುಗಿ ಒಂದು ವಿಡಿಯೋವನ್ನು ಕೂಡ ಮಿಸ್ ಮಾಡದೆ ನೋಡುತ್ತಿದ್ದಳು ಈ ರೀತಿಯಾಗಿ ಹಲವು ತಿಂಗಳುಗಳ ನಂತರ ಫೇಸ್ಬುಕ್ನಲ್ಲಿ ಪ್ರಣವ್ ಅವರ ಮೊಬೈಲ ನಂಬರ್ ತೆಗೆದುಕೊಂಡು ಸಹನಾ ಚಾಟಿಂಗ್ ಮಾಡಲು ಪ್ರಾರಂಭ ಮಾಡುತ್ತಾರೆ ಇನ್ನಿವರ ಸ್ನೇಹ ಇನ್ನಷ್ಟು ಗಟ್ಟಿಯಾಗುತ್ತದೆ ನಂತರ ಸಹನಾ ಪ್ರಣವ್ ಅವರಿಗೆ ನಿಮ್ಮನ್ನು ನಾನು ಮದುವೆಯಾಗುತ್ತೇನೆ ಎಂದು ಕೇಳಿಕೊಳ್ಳುತ್ತಾಳೆ ಈ ಒಂದು ಮಾತನ್ನು ಕೇಳಿದಂತಹ ಪ್ರಣವು ಒಂದು ಕ್ಷಣ ನಿಬ್ಬೆರಗಾಗಿ ಸುಮ್ಮನೆ ಕುಳಿತುಕೊಳ್ಳುತ್ತಾನೆ ನಂತರ ಪರಿಸ್ಥಿತಿಯ ಬಗ್ಗೆ ಎಲ್ಲವನ್ನು ವಿವರಿಸಿ ನಿನ್ನ ಆಲೋಚನೆಗಳನ್ನು ಬದಲಾಯಿಸಿಕೊಳ್ಳಿ ಎಂದು ಹೇಳುತ್ತಾನೆ

ಆದರೆ ಯಾವುದೇ ಕಾರಣಕ್ಕೂ ಷಹನ ಮಾತ್ರ ನೀನು ನನಗೆ ಬೇಕೆಂದು ಪಟ್ಟು ಹಿಡಿಯುತ್ತಾರೆ ಸಹನಾ ಪಟ್ಟುಹಿಡಿದಿದ್ದರು ನೋಡಿದ ಪ್ರಣವ್ ಅವರ ತಂದೆ ತಾಯಿ ಜೊತೆ ಮಾತನಾಡಿ ನಿಮ್ಮ ಮಗಳಿಗೆ ಸ್ವಲ್ಪ ಬುದ್ಧಿಯನ್ನು ಹೇಳಿ ಮದುವೆ ನಿರ್ಧಾರವನ್ನು ಬದಲಾಯಿಸಿಕೊಳ್ಳಲು ಅವಳಿಗೆ ಬುದ್ಧಿ ಮಾತನ್ನು ಹೇಳಿ ಎಂದು ಹೇಳುತ್ತಾನೆ ಆದರೂ ಸಹ ಆ ಹುಡುಗಿ ನಾನು ಮದುವೆಯಾಗುವುದಾದರೆ ಪ್ರಣವು ಜೊತೆ ಮಾತ್ರ ಎಂದು ಪಟ್ಟು ಹಿಡಿಯುತ್ತಾರೆ ಮನೆಯವರ ವಿರೋಧದ ಕಾರಣದಿಂದ ನಾನು ಪ್ರಣವ್ ಅವರನ್ನು ಮದುವೆಯಾಗುವುದು ದೇಹ ಸೌಂದರ್ಯವನ್ನು ನೋಡಿ ಮದುವೆಯಾಗುತ್ತಿಲ್ಲ ಆತನ ಮನಸ್ಸನ್ನು ನೋಡಿ ನಾನು ಪ್ರೀತಿ ಮಾಡಿದ್ದೇನೆ ಎಂದು ಹೇಳುತ್ತಾಳೆ

ಕೊನೆಗೆ ಬೇರೆ ದಾರಿಯೇ ಇಲ್ಲದೆ ಕುಟುಂಬಸ್ಥರು ಹತ್ತಿರದ ದೇವಸ್ಥಾನದಲ್ಲಿ ಸಹನಾ ಮತ್ತು ಪ್ರಣವ್ ಮದುವೆಯನ್ನು ನೆರವೇರಿಸುತ್ತಾರೆ ನೋಡಿದ್ರಲ್ಲ ಸ್ನೇಹಿತರೆ ನಿಜವಾದ ಪ್ರೀತಿ ಎಂದರೆ ಇದೇ ನೋಡಿ ಹೌದು ನಿಜವಾದ ಪ್ರೀತಿ ನಮ್ಮ ಮನಸಲಿ ಇದ್ದರೆ ಅದು ಎಂದಿಗೂ ನಮ್ಮನ್ನು ಬಿಟ್ಟು ಹೋಗುವುದಿಲ್ಲ ಅದಾಗೆಯೇ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ಇದೇ ಒಂದು ಉದಾಹರಣೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ