ಪ್ರಾಣಿಯಾಗಿ ಬದಲಾಗಿದ್ದಾರೆ ಈ 5 ಮನುಷ್ಯರು ಈ ತರದ ವಿಚಾರ ನೀವೆಲ್ಲೂ ನೋಡೋದಕ್ಕೆ ಸಾಧ್ಯ ಇಲ್ಲ ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ..!!!..

17

ನಾವು ನಮ್ಮ ಸುತ್ತ ಮುತ್ತ ಅದೆಷ್ಟು ವಿಚಿತ್ರ ಜನಗಳನ್ನು ನೋಡುತ್ತೇವೆ ಆದರೆ ಸ್ನೇಹಿತರೇ ನಾವು ಇಂದು ನಿಮಗೆ ಪರಿಚಯಿಸುತ್ತಿರುವ ವ್ಯಕ್ತಿಗಳನ್ನು ಕಂಡರೆ ನಿಜಕ್ಕೂ ನೀವು ಆಶ್ಚರ್ಯಪಡುತ್ತೀರಿ .ಅಂತಹ ವ್ಯಕ್ತಿಗಳ ಬಗ್ಗೆ ನೀವು ಕೂಡ ಮಾಹಿತಿಯನ್ನು ತಿಳಿದುಕೊಂಡು ಅವರನ್ನು ನೋಡಬೇಕಾ ಹಾಗಾದರೆ ನಾವು ಈ ಕೆಳಗಡೆ ನೀಡಲಾಗಿರುವ ವಿಡಿಯೋದಲ್ಲಿ ಇವರ ಸಂಪೂರ್ಣ ಮಾಹಿತಿ ಇದೆ ನಿಜಕ್ಕೂ ನೀವು ಈ ಒಂದು ಮಾಹಿತಿಯನ್ನು ಇಷ್ಟಪಡುತ್ತೀರಾ ವಿಡಿಯೋವನ್ನು ನೋಡಿ ನಿಮ್ಮ ಗೆಳೆಯರಿಗೂ ಕೂಡಾ ಈ ಒಂದು ವಿಡಿಯೋವನ್ನು ತಪ್ಪದೇ ಶೇರ್ ಮಾಡಿ .ರಿಕ್ ಜೆನೆಟ್ ಎಂಬುವವರನ್ನು ನೀವು ನೋಡಿದರೆ ನಿಜಕ್ಕೂ ಆಶ್ಚರ್ಯ ಪಡುತ್ತೀರಿ ಇವರು ತಮ್ಮ ಬಾಲ್ಯ ವಯಸ್ಸಿನಲ್ಲಿ ಇವರಿಗೆ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದರೂ ಆ ನಂತರ ಆಪರೇಷನ್ ಆಗಿ ಇವರುಸಾಮಾನ್ಯ ವ್ಯಕ್ತಿಯಂತೆ ಇದ್ದರೂ ಆ ನಂತರ ಬೇರೆ ಜನರಂತೆ ನಾನೂ ಇರಬಾರದು.

ಎಂದು ಇವರು ವಿಭಿನ್ನವಾಗಿ ಇರಿಸಬೇಕೆಂದು ಮೈಯೆಲ್ಲ ಟ್ಯಾಟೂ ಬರೆಸಿಕೊಂಡು ವಿಭಿನ್ನವಾಗಿ ಜೀವನವನ್ನು ನಡೆಸುತ್ತಿದ್ದರು ಇವರು ಹಾಕಿಸಿಕೊಂಡಿರುವ ಟ್ಯಾಟೂ ಬರೀ ಕಂಪು. ಕಪ್ಪು ಬಣ್ಣ ದ ಟ್ಯಾಟುವನ್ನು ಹಾಕಿಸಿಕೊಂಡು ಎಲ್ಲರ ಗಮನವನ್ನು ಸೆಳೆಯುತ್ತಿದಾರೆ.ನೀವು ಸಾಮಾನ್ಯವಾಗಿ ಜಲ ಕನ್ಯೆಯ ಬಗ್ಗೆ ಓದಿರುತ್ತೀರಿ ಕೇಳಿರುತ್ತೀರಿ ಅವರ ಬಗ್ಗೆ ಸಾಕಷ್ಟು ವಿಡಿಯೋಗಳನ್ನು ಕೂಡ ನೋಡಿರುತ್ತೀರಾ ಆದರೆ ಇಲ್ಲೊಬ್ಬರು ಮಾರ್ಮನ್ ಎಂಬುವವರು ಜಲಕನ್ಯೆ ವೇಷ ಧರಿಸಿಕೊಂಡು ಜನರನ್ನು ಮನೆ ರಂಜಿಸುತ್ತಿದ್ದರು ಆ ನಂತರ ಇವರು ಜಲ ಕನ್ಯೆಯಂತೆ ಪ್ಲಾಸ್ಟಿಕ್ ಸರ್ಜರಿಯನ್ನು ಕೂಡ ಮಾಡಿಸಿಕೊಂಡರಂತೆ .ಡೆನ್ನಿಸ್ ಆನರ್ ಎಂಬುವ ಹಟ್ಟಿ ಒಬ್ಬ ಯುವಕ ಯಾರಿಗೂ ಕೂಡ ಪರಿಚಯವಿಲ್ಲದಿದ್ದರೂ ಇವರು ಸಾಕಷ್ಟು ವಿಭಿನ್ನವಾದ ಟ್ಯಾಟೂಗಳನ್ನು ಹಾಕಿಸಿಕೊಂಡು ಜನರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದರು ಆದರೆ ಇವರು ಯಾರಿಗೂ ಕೂಡ ಅಷ್ಟು ಪರಿಚಯ ಬೀರುತ್ತಿರಲಿಲ್ಲ ಆ ನಂತರ ಇವರು ಟೈಗರ್ ನಂತೆ ಟ್ಯಾಟುವನ್ನು ಹಾಕಿಸಿ ಕೊಂಡು ಇದೀಗ ಇವರು ಟೈಗರ್ ಡೆನ್ನಿಸ್ ಎಂದೇ ಇವರ ನಗರದಲ್ಲಿ ಫೇಮಸ್ ಆಗಿದ್ದಾರೆ .

ನೀವು ನಾವು ನೀಡಲಾಗಿರುವ ವಿಡಿಯೊದಲ್ಲಿ ನೋಡಬಹುದು ಸ್ನೇಹಿತರೇ ರೋಡ್ರಿಗೋ ಎಂಬುವವರು ತಮ್ಮದೇ ಆದ ವಿಭಿನ್ನ ಜೀವನವನ್ನು ನಡೆಸುತ್ತಿದ್ದಾರೆ ಅದು ಹೇಗೆ ಅಂತೀರಾ ಇವರು ಒಂದು ಸತ್ತ ನಾಯಿಯ ಮುಖವನ್ನು ಹಾಕಿಸಿಕೊಂಡು ನಾಯಿಯ ಮುಖದಂತೆ ಮುಖವನ್ನು ಮಾಡಿಸಿಕೊಂಡು ಜೀವನವನ್ನು ನಡೆಸುತ್ತಿದ್ದಾರಂತೆ ಇವರು ಈ ಒಂದು ಸ್ಟೈಲ್ನ್ನು ಮಾಡಿಸಿಕೊಳ್ಳುವುದಕ್ಕೆ ಪರ್ಮಿಷನ್ ನನ್ನು ಕೂಡ ಪಡೆದುಕೊಂಡಿದ್ದಾರಂತೆ .ಇಲ್ಲಿ ಒಬ್ಬರು ತಮ್ಮ ಹದಿನಾರು ವರ್ಷದ ಅಲ್ಲಿಯೇ ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡು ಸೂಪರ್ ಮ್ಯಾನ್ ಹಾಗೇ ಇರಬೇಕೆಂದು ಬಯಸಿದ್ದರಂತೆ ಅವರು ಈಗಲೂ ಕೂಡ ಸೂಪರ್ ಮ್ಯಾನಿನ ಹಾಗೆ ಜೀವನವನ್ನು ನಡೆಸುತ್ತಿದ್ದಾರಂತೆ ಸೂಪರ್ ಮ್ಯಾನ್ ಮೂವಿಯ ಹೀರೋ ಮುಖದಂತೆ ಇವರು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡಿದ್ದರು.

ಇನ್ನು ಇವರ ಹೆಸರು ಹರ್ಬರ್ಟ್ ಎಂದು.ನೋಡಿದ್ರಲ್ಲ ಸ್ನೇಹಿತರೇ ಜನರಿಗಿಂತ ವಿಭಿನ್ನವಾಗಿ ಇರಬೇಕೆಂದು ಈ ಮೇಲಿನ ವರೆಲ್ಲ ಎಂತಹ ಸಾಹಸಕ್ಕೆ ಕೈಹಾಕಿ ಟ್ಯಾಟುಗಳು ಹಾಕಿಸಿಕೊಂಡು ಪ್ಲಾಸ್ಟಿಕ್ ಸರ್ಜರಿಯನ್ನು ಮಾಡಿಸಿಕೊಂಡು ಜನರನ್ನು ಆಕರ್ಷಿಸುತ್ತಾ ಇದ್ದಾರೆ ಎಂದು ,ನಿಜಕ್ಕೂ ಇವರ ಜೀವನ ಸಾಮಾನ್ಯ ಜನರಿಗಿಂತ ವಿಭಿನ್ನವಾಗಿಯೇ ಇರುತ್ತದೆ ಮತ್ತು ಇವರ ಆಲೋಚನೆ ತಕ್ಕಂತೆ ಇವರು ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಕೇವಲ ಜನರಿಗೆ ಆಕರ್ಷಕವಾಗಿ ಬೇಕೆಂದು ಪರಿಚಯವಾಗಬೇಕು ಎಂದು ಇವರು ಇಂತಹ ದೊಡ್ಡ ರೇಸ್ ತೆಗೆದುಕೊಂಡಿದ್ದಾರೆ ಅಂದರೆ ನಿಜಕ್ಕೂ ಇವರು ಡಿಫರೆಂಟ್ ಜನಾನೇ ಅಲ್ವಾ .

LEAVE A REPLY

Please enter your comment!
Please enter your name here