ಪ್ರೀತಿ ಮಾಡಿ ಇವಾಗಿನ ಕಾಲದಲ್ಲಿ ಕೆಟ್ಟೋಗುತ್ತಿರೋ ಜೋಡಿಗಳ ಮದ್ಯೆ , ಎಲ್ಲರಿಗೂ ಮಾದರಿಯಾಗಿದ್ದಾರೆ ಕೇರಳದ ಈ ಜೋಡಿ… ಹಾಗಾದ್ರೆ ಇವರು ಮಾಡಿದ್ದೂ ಏನು ಗೊತ್ತ ..

24

ಬಂಧುಗಳೇ ಪ್ರೀತಿ ಅನ್ನುವುದು ಕೆಲವರು ಪ್ರೀತಿ ಪ್ರೀತಿ ಅಂತ ಹೇಳಿ ತಮ್ಮ ಬದುಕನ್ನೇ ಹಾಳುಮಾಡಿಕೊಳ್ಳುತ್ತಾರೆ ಇನ್ನು ಕೆಲವರು ಪ್ರೀತಿಯನ್ನು ಪ್ರೀತಿಯಿಂದ ನೋಡಿ ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗುತ್ತಾರೆ ಹಾಗೂ ತಮ್ಮ ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ಪ್ರೀತಿ ಮಾಡಿದ ಮೇಲೆ ಹಾಳಾಗಿಲ್ಲ ಉದ್ಧಾರ ಕೂಡ ಆಗ ಬಹುದು ಎನ್ನುವಂತಹ ನಿಟ್ಟಿನಲ್ಲಿ ಅದೆಷ್ಟು ಜನ ತಮ್ಮ ಬದುಕನ್ನು ಕಟ್ಟಿ ಅದೆಷ್ಟು ಜನರಿಗೆ ಮಾದರಿ ಕೂಡ ಆಗಿದ್ದಾರೆ.ಆದರೆ ಇನ್ನೂ ಕೆಲವರು ಕೇವಲ ಪ್ರೀತಿ ಹಾಗೂ ಕ್ಷಣಿಕ ಸುಖಕ್ಕಾಗಿ ಪಾರ್ಕು ಸಿನಿಮಾ ಅಂತ ಹೇಳಿ ತಮ್ಮ ಜೀವನದ ಅಮೂಲ್ಯವಾದ ಕ್ಷಣಗಳನ್ನು ವೇಸ್ಟ್ ಮಾಡುತ್ತಾರೆ. ಪ್ರೀತಿಯನ್ನು ತೋಗೊಂದು ದೊಡ್ಡದಾದ ಅಂತಹ ಮನುಷ್ಯನ ಜೀವನದಲ್ಲಿ ಬರುವಂತಹ ಹೊಂದಿರುವಂತಹ ನಾವು ಅಂದುಕೊಳ್ಳಬೇಕು ಏಕೆಂದರೆ ನಾವು ಪ್ರೀತಿಸುವಂತಹ ವ್ಯಕ್ತಿಯನ್ನು ನಾವು ಬಾಳಸಂಗಾತಿಯಾಗಿ ಪಡೆದುಕೊಳ್ಳಬೇಕು ಅಥವಾ ಜೀವನದಲ್ಲಿ ಅವರ ಜೊತೆಯಲ್ಲಿ ಇರಬೇಕು .

ಅಂತ ಅಂದುಕೊಂಡರೆ ಅವರಿಬ್ಬರು ಮಾತನಾಡಿಕೊಂಡು ಜೀವನದಲ್ಲಿ ಹೇಗೆ ಇರಬೇಕು ಹೇಗೆ ಬದುಕಬೇಕು ಹಾಗೂ ಮುಂದೆ ಯಾವ ರೀತಿಯಾಗಿ ಸಂಸಾರವನ್ನು ಮಾಡಿಕೊಳ್ಳಬೇಕು ಎನ್ನುವಂತಹ ಸಂಪೂರ್ಣವಾದ ಸುದೀರ್ಘವಾದ ಅಂತಹಆಲೋಚನೆಯನ್ನು ಮಾಡಿ ಮದುವೆಯಾದರೆ ಪ್ರೀತಿ ಮಾಡಿದ ಮೇಲೂ ಕೂಡ ನೀವು ನೂರಾರು ವರ್ಷ ಆರಾಮಾಗಿ ಇರಬಹುದು ಇಲ್ಲವಾದಲ್ಲಿ ಪ್ರೀತಿ ಮಾಡಿದ ನಂತರ ಮದುವೆ ಮಾಡಿದ ನಂತರ ನಿಮ್ಮ ಜೀವನ ಕ್ಷಣಿಕ ವಾಗಬಹುದು ಅಥವಾ ಕಳಚಿದ ಕೊಂಡಿ ಹಾಗೆಯೇ ನಿಮ್ಮ ಜೀವನ ಪರಿಸ್ಥಿತಿ ಉಂಟಾಗಬಹುದು.

ಸ್ನೇಹಿತರೆ ಈ ಜೋಡಿ ಹೆಸರು ರಿಯ ಹಾಗೂ ಜಾಕ್ಸನ್ ಅಂತ ಇವರು ಮೂಲತಹ ನಮ್ಮ ಪಕ್ಕದ ರಾಜ್ಯ ಆಗಿರುವಂತಹ ಕೇರಳದವರು ಕೇರಳದಲ್ಲಿ ತಮ್ಮ ಸಂಪೂರ್ಣ ವಾದಂತಹ ವಿದ್ಯಾಭ್ಯಾಸವನ್ನು ಮುಗಿಸುತ್ತಾರೆ ತದನಂತರ ಇವರಿಬ್ಬರು ಇವತ್ತು ದೊಡ್ಡದಾದ ಅಂತಹ ಸರಕಾರಿ ಹುದ್ದೆಯಲ್ಲಿದ್ದಾರೆ.ಇವರು ತಮ್ಮ ಕಾಲೇಜಿನ ದಿನಗಳಲ್ಲಿ ಒಬ್ಬರನ್ನೊಬ್ಬರು ತುಂಬಾ ಬಹಳ ಪ್ರೀತಿ ಮಾಡುತ್ತಿದ್ದರು ಹೀಗೆಪ್ರೀತಿ ಮಾಡುವಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ತಮಗೆ ಇರುವಂತಹ ಗುರಿ ಹಾಗೂ ತಮಗೆ ಇರುವಂತಹಜೀವನದ ಕಷ್ಟಗಳ ಬಗ್ಗೆ ಇವರು ಮರೆಯುವುದಿಲ್ಲ ಜೀವನವಲ್ಲ ಯಾವ ರೀತಿಯಾಗಿ ಕಟ್ಟಿಕೊಳ್ಳಬೇಕು ಹಾಗೂ ನಮ್ಮ ಮುಂದಿನ ಪಿಚರ್ ಯಾವ ರೀತಿಯಾಗಿ ಇರಬೇಕು ಎನ್ನುವಂತಹ ನಿರ್ಧಾರವನ್ನ ಅವತ್ತೆ ಮಾಡಿದ್ದರು.

ಪ್ರಿಯ ಹಾಗೂ ಜಾಕ್ಸನ್ ಅವರ ಜೋಡಿ ಒಂದು ಆಸೆಯನ್ನು ಹೊಂದಿದ್ದರೂ ಅದು ಏನಪ್ಪ ಅಂದ್ರೆ ಅವರು ಅರಣ್ಯ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಬೇಕು ಹಾಗೂ ನಮ್ಮ ರಾಜ್ಯದ ಕಾಡನ್ನು ನಾವು ಉಳಿಸಬೇಕು ಹಾಗೂ ಅವುಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವಂತಹ ಮಾತು ಆಕಾಂಕ್ಷೆಯನ್ನು ಈ ಜೋಡಿಗಳು ಹೊಂದಿರುತ್ತಾರೆ. ಈ ಜೋಡಿಗಳಿಗೆ ತಮ್ಮ ಕಾಲೇಜಿನ ಸಮಯದಿಂದಲೇ ಅವರ ಊರಿನಲ್ಲಿ ಇರುವಂತಹ ಕಾಡಿನಮೇಲೆ ಅಪಾರವಾದಂತಹ ಪ್ರೀತಿಯನ್ನು ಹೊಂದಿರುತ್ತಾರೆ ತಮ್ಮ ಇಡೀ ಜೀವನವನ್ನು ಕಾಳಿದಾಸ ರಕ್ಷಣೆಗಾಗಿ ಮೀಸಲಿಡಬೇಕು ಎನ್ನುವಂತಹ ಒಂದು ದೊಡ್ಡ ಸಂಕಲ್ಪವನ್ನು ಕೂಡ ಮಾಡಿಕೊಂಡಿರುತ್ತಾರೆ.

ಅದಕ್ಕಾಗಿ ಹಿರಿಯ ಹಾಗೂ ಜಾಕ್ಸನ್ ಅವರು ಕೂಡ ಇಬ್ಬರೂ ಕಷ್ಟಪಟ್ಟು ಓದಿ ಇವತ್ತು ಕೇರಳದಲ್ಲಿ ಅರಣ್ಯ ಅಧಿಕಾರಿಗಳು ಕೂಡ ಆಗಿದ್ದಾರೆ.ಹೀಗೆ ಪ್ರೀತಿಯನ್ನು ಮಾಡಿ ಒಬ್ಬರೊಬ್ಬರು ತುಂಬಾ ಅಂಡರ್ಸ್ಟ್ಯಾಂಡಿಂಗ್ ನಿಂದ ಓದಿಕೊಂಡು ಇವತ್ತು ಅರಣ್ಯ ಅಧಿಕಾರಿಗಳು ಆಗಿರುವಂತಹ ಸಂದರ್ಭದಲ್ಲೂ ಕೂಡ ಕೆಲಸವನ್ನು ಮಾಡುತ್ತಿದ್ದಾರೆ ಹೀಗೆ ತಮ್ಮ ಪ್ರೀತಿಯನ್ನು ಕೇವಲಕಾಲೇಜಿನಲ್ಲಿ ಮಾತ್ರವೇ ಮಾಡುವುದಲ್ಲದೆ ತಮ್ಮ ಗುರಿಯನ್ನಾಗಿ ಹಾಗೂ ಇಬ್ಬರು ಒಟ್ಟಿಗೆ ದೇಶವನ್ನು ಕಾಯುತ್ತಾ ಇಬ್ಬರೂ ಪ್ರೀತಿ ಮಾಡುತ್ತಾ ಇವತ್ತು ಪ್ರತಿಯೊಬ್ಬ ಪ್ರೀತಿ ಮಾಡುವಂತಹ ವ್ಯಕ್ತಿಗಳಿಗೂ ಕೂಡ ಇವರ ಸ್ಫೂರ್ತಿಯಾಗಿದ್ದಾರೆ.

ಇವರನ್ನು ನೋಡಿದಾಗ ನಿಜವಾಗ್ಲೂ ಪರಿಶ್ರಮವನ್ನು ಪಟ್ಟು ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಂಡು ನಾವು ಏನೇ ಸಾಧನೆ ಮಾಡಿದರು ಕೂಡ ಅದು ಹಾಗೆ ಆಗುತ್ತದೆ ಯಾವುದೇ ಕಾರಣಕ್ಕೂ ನಾವು ನಮ್ಮ ಜೀವನದಲ್ಲಿ ಏನೂ ಆಗುವುದಿಲ್ಲ ಎನ್ನುವುದಾದರೆ ವಿಚಾರಕ್ಕೆ ಬರುವುದಾದರೆ ಇವರು ನಿಜವಾಗಲೂ ಎಲ್ಲರಿಗೂ ಸ್ಪೂರ್ತಿ ಆಗುತ್ತಾರೆ.ಪ್ರೀತಿ ಅನ್ನುವುದು ಕೇವಲ ನೋಡುವುದಕ್ಕೆ ಚೆನ್ನಾಗಿರುವುದು ಅಥವಾ ನೋಡುವುದಕ್ಕೆ ಹ್ಯಾಂಡ್ಸಮ್ ಆಗಿರುವುದು ಅಥವಾ ನೋಡುವುದಕ್ಕೆ ತುಂಬಾ ಫೇರ್ ಆಗಿರುವಂತಹ ವ್ಯಕ್ತಿಗಳ ಮಾತ್ರವೇ ಅಲ್ಲ ಏಕೆಂದರೆಸೌಂದರ್ಯ ಅನ್ನುವುದು ಕ್ಷಣಿಕ ವಯಸ್ಸು ಹೋದನಂತರ ಸೌಂದರ್ಯ ಕೂಡ ವಯಸ್ಸಿನ ಜೊತೆಗೆ ಹೋಗುತ್ತದೆ ಆದರೆ ನಿಷ್ಕಲ್ಮಶವಾದ ಅಂತಹ ಪ್ರೀತಿ ಜೀವನ ಉದ್ದಕ್ಕೂ ನಿಮ್ಮ ಜೊತೆಯಲ್ಲೇ ಇರುತ್ತದೆ ಇದರಿಂದಾಗಿ ಬಿಳಿಹಾಳೆಯಲ್ಲಿ ಇರುವಂತಹ ಹಾಗೆ ಕನಿಷ್ ಕಲ್ಮಶವಾದ ಪ್ರೀತಿಯನ್ನು ಮಾಡಿದ್ದೆ ಆದಲ್ಲಿ ಹಾಗೂ ಅದರ ಜೊತೆಗೆ ಗುರಿಯಾಗಿಟ್ಟುಕೊಂಡಿದೆ ಅಲ್ಲಿ ಕೇವಲ ನೀವು ಮಾತ್ರವಲ್ಲ ನಿಮ್ಮ ಕುಟುಂಬದವರು ಹಾಗೂ ನಿಮಗೆ ಹುಟ್ಟುವಂತಹ ಮಕ್ಕಳು ಕೂಡ ಒಳ್ಳೆಯ ಭವಿಷ್ಯವನ್ನು ಹೊಂದುತ್ತಾರೆ ಹಾಗೂ ನಿಮ್ಮ ಜೀವನ ಸುಖಕರವಾಗಿರುತ್ತದೆ.

LEAVE A REPLY

Please enter your comment!
Please enter your name here