ಬಾಯಿಯಲ್ಲಿ ಹಲ್ಲಿಲ್ಲ ತಲೆಮೇಲೆ ಒಂದು ಕೂದಲು ಇಲ್ಲ , 18 ವರ್ಷದ ಹುಡುಗಿ 144 ವರ್ಷದವಳ ಹಾಗೆ ಕಾಣುತ್ತಾಳೆ .. ಅಸಲಿಗೆ ಪಾಪ ಈ ಹುಡುಗಿ ಆಗಿದ್ದಾದ್ರೂ ಏನು ಗೊತ್ತ ..

Sanjay Kumar
By Sanjay Kumar ಎಲ್ಲ ನ್ಯೂಸ್ 17 Views 2 Min Read
2 Min Read

ನಮಸ್ಕಾರ ಸ್ನೇಹಿತರೆ ಇವರು ಹಾಲಿವುಡ್ ಸೂಪರ್ ಸೂಪರ್ ಸ್ಟಾರ್ ಆಗಿರುವಂತಹ ಬ್ರಾಡ್ ಪಿಟ್ ಅಂತ.ಇವರು ಕೆಲವು ವರ್ಷಗಳ ಹಿಂದೆ ಕ್ಯೂರಿಯಸ್ ಆಫ್ ಕೇಸ್ ಆಫ್ ಬೆಂಜಮಿನ್ ಎನ್ನುವಂತಹ ಸಿನಿಮಾದಲ್ಲಿ ನಟನೆಯನ್ನು ಮಾಡಿದ್ದರು. ಮನುಷ್ಯ ಹುಟ್ಟಿದಾಗ ಎಲ್ಲವನ್ನ ಕಳೆದುಕೊಂಡರು. ತನ್ನ ಹುಟ್ಟಿನಿಂದಲೇ ಮನುಷ್ಯನಿಗೆ ಏನೇನು ಇರಬೇಕು ಅದು ಪಾಪ ಇವರಿಗೆ ಇಲ್ಲ.ಇವರು ಸದ್ಯಕ್ಕೆ ಇಂಗ್ಲೆಂಡ್ ಎನ್ನುವಂತಹ ದೇಶದಲ್ಲಿ ವಾಸ ಮಾಡುತ್ತಿದ್ದಾರೆ ಅವರಿಗೆ ಯಾರಿಗೂ ಇರದಂತಹ ಒಂದು ಸಿನಿಮಾ ಎನ್ನುವಂತಹ ಒಂದು ಪ್ರಾಬ್ಲಮ್ ಇವರಿಗೆ ಇದೆ.

ಇದರಿಂದಾಗಿ ಇವರಿಗೆ ಯಾವುದೇ ರೀತಿಯಾದಂತಹ ದೇಹಗಳು ಬೆಳವಣಿಗೆ ಆಗುತ್ತಿಲ. ಅದರಲ್ಲೂ ಇವರಿಗೆ 18 ವರ್ಷ ಆದರೂ ಕೂಡ ಇವರು 144 ವರ್ಷದ ವ್ಯಕ್ತಿಯ ಹಾಗೆ ಕಾಣುತ್ತಾ ಇದ್ದಾರೆ. ಇವರು ಹುಡುಗನು ಅಥವಾ ಹುಡುಗಿ ಅನ್ನುವಂತಹ ಒಂದು ಗೊಂದಲಕ್ಕೆ ನೀವು ಬಂದಿರಬಹುದು ಆದರೂ ಹುಡುಗ ಅಲ್ಲ ಅಸಲಿಗೆ ಇವರು ಹುಡುಗಿ.

ಇವರಿಗೆ ಕೇವಲ 18 ವರ್ಷ ಆಗಿದ್ದರೂ ಕೂಡ ನೂರು ವರ್ಷದ ಇರುವಂತಹ ಮನುಷ್ಯ ಯಾವ ರೀತಿ ಅದೇ ರೀತಿಯಾಗಿ ಇವರು ಕಾಣುತ್ತಾರೆ. ಸ್ನೇಹಿತರೆ ಇವರು ಸದ್ಯಕ್ಕೆ ನಮ್ಮ ಜೊತೆಗೆ ಇಲ್ಲ ಇಹಲೋಕವನ್ನು ತ್ಯಜಿಸಿದ್ದಾರೆ.ಒಂದು ಕರುಣಾಜನಕ ಕಥೆ ಏನಪ್ಪಾ ಅಂದರೆ ಇವರಿಗೆ ಜನರು ಒಂದು ರೀತಿಯಾಗಿ ನೋಡುತ್ತಾ ಇದ್ದರು ಜನರನ್ನು ನೋಡುತ್ತಾ ಇರುವಂತಹ ಒಂದು ನೋಟದಿಂದಾಗಿ ಇವರಿಗೆ ಸಿಕ್ಕಾಪಟ್ಟೆ ಬೇಜಾರು ಆಗುತ್ತದೆ ಸಂದರ್ಭದಲ್ಲಿ ದಯವಿಟ್ಟು ನನ್ನನ್ನು ಹೋಗಲಿ ಬಿಡಿ ಅನ್ನುವಂತಹ ಮಾತನ್ನು ತನ್ನ ತಾಯಿಯ ಎದುರುಗಡೆ ಹೇಳಿದ್ದರಂತೆ.

ಇಷ್ಟು ಈ ರೀತಿಯಾದಂತಹ ವಿಚಿತ್ರವಾಗಿ ಹುಟ್ಟಿದರೂ ಕೂಡ ಇವರ ದೇಹದಲ್ಲಿ ಇರುವಂತಹ ಅಂಗಾಂಗಗಳು ಯಾವುದೇ ರೀತಿಯಾದಂತಹ ಪ್ರಾಬ್ಲಮ್ ಗಳನ್ನು ಹೊಂದಿರುವುದಿಲ್ಲ ಆದರೆ ಇವರಿಗೆ ಬದುಕಬೇಕು ಏನಾದರೂ ಸಾಧನೆ ಮಾಡಬೇಕು ಎನ್ನುವಂತಹ ಇಚ್ಛಾಶಕ್ತಿಯನ್ನು ಕೂಡಾ ಹೊಂದಿದ್ದರು. ಪಾಪ ಇವರಿಗೆ ಯಾರಿಗೂ ಬರೆದಿರುವಂತಹ ಒಂದು ಸಿಂದ್ರೋಮ ಬಂದಿದೆ .ಈ ರೀತಿಯಾದಂತಹ ಬೆಳವಣಿಗೆಯನ್ನು ಹೊಂದಿರುವಂತಹ ಅಥವಾ ಈ ರೀತಿಯಾದಂತಹ ವಿಚಾರವನ್ನು ಹೊಂದಿರುವಂತಹ ಮಕ್ಕಳು ಕೇವಲ ಹದಿನಾಲ್ಕು ವರ್ಷ ಮಾತ್ರ ಬದುಕುತ್ತಾರೆ ಎನ್ನುವಂತಹ ಮಾತನ್ನು ಹೇಳುತ್ತಾರೆ.

ಗೊತ್ತಾಯಿತಲ್ಲ ಸ್ನೇಹಿತರೆ ಇವರ ಸಂಬಂಧಪಟ್ಟಂತಹ ಅನೇಕ ವಿಚಾರಗಳು ಹಾಗೂ ವಿವರಗಳನ್ನು ಒಂದು ಸಿನಿಮಾದ ಮುಖಾಂತರ ಕೂಡ ತೋರಿಸಿದ್ದಾರೆ ಆದರೂ ನಿಜವಾಗಲೂ ಈ ರೀತಿಯಾಗಿ ಯಾರಿಗೂ ಕೂಡ ಆಗಬಾರದು ಏಕೆಂದರೆ ನಮ್ಮ ಸಮಾಜದಲ್ಲಿ ಯಾರಾದರೂಬಡವರು ಇದ್ದರೆ ಸಾಕು ಅವರನ್ನು ಹೀನಾಯವಾಗಿ ನೋಡುತ್ತಾರೆ ನಮ್ಮ ಸಮಾಜ ಅದರಲ್ಲೂ ಈ ರೀತಿಯಾಗಿ ಹುಟ್ಟಿದರೆ ಸಮಾಜದಲ್ಲಿ ನಗುವವರೆ ಹೆಚ್ಚು. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.