ಬಾರಿ ದೊಡ್ಡ ಪದವಿಯನ್ನ ಪಡೆದ ಕನ್ನಡ ಸೀರಿಯಲ್ ನಟಿ .. ಯಾರು ಅಂತ ಗೊತ್ತಾದ್ರೆ ಹೌದಾ ಅಂತೀರಾ

283

ಇತ್ತೀಚಿನ ದಿವಸಗಳಲ್ಲಿ ಮೂಡಿ ಬರುತ್ತಿರುವ ಹಲವು ಧಾರಾವಾಹಿಗಳಲ್ಲಿ ಟಿಆರ್ ಪಿಯ ಜತೆಗೆ ಮನರಂಜನೆ ಅಲ್ಲಿಯೂ ಕೂಡ ಜನರಿಂದ ಒಳ್ಳೆಯ ಪ್ರಶಂಸೆಯನ್ನು ಪಡೆದುಕೊಂಡಿರುವ ಧಾರಾವಾಹಿಗಳಲ್ಲಿ ಗಟ್ಟಿಮೇಳ ಧಾರಾವಾಹಿ ಕೂಡ ಒಂದಾಗಿದೆ ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇರುವ ಹಿಟ್ಲರ್ ಕಲ್ಯಾಣ ಪಾರು ಗಟ್ಟಿಮೇಳ ಜೊತೆ ಜೊತೆಯಲಿ ಸತ್ಯ ಧಾರಾವಾಹಿಗಳಲ್ಲಿ ಈ ಎಲ್ಲ ಧಾರಾವಾಹಿಗಳು ಕೂಡ ಜನರಿಂದ ಒಳ್ಳೆಯ ಪ್ರಶಂಸೆ ಅನ್ನೋ ಪಡೆದುಕೊಂಡಿದ್ದು .

ಮನೆ ಮನೆ ಮಾತಾಗಿರುವ ಧಾರಾವಾಹಿಗಳಲ್ಲಿ ಗಟ್ಟಿಮೇಳ ಧಾರಾವಾಹಿ ಅಲ್ಲಿ ಹೆಚ್ಚು ಮನರಂಜನೆ ಇದ್ದು, ಗಟ್ಟಿಮೇಳ ಧಾರಾವಾಹಿಯ ಮುಖ್ಯ ಪಾತ್ರಧಾರಿ ಗಳಾಗಿರುವ ವೇದಾಂತ ಮತ್ತು ಅಮೂಲ್ಯ ಪಾತ್ರಗಳು ಎಷ್ಟು ಫೇಮಸ್ ಆಗಿವೆ ಈ ಧಾರಾವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ಕೂಡ ಅದರದ್ದೆ ಆದ ವಿಶೇಷತೆ ಅನ್ನು ಹೊಂದಿದ್ದು ಎಲ್ಲಾ ಪಾತ್ರಗಳು ಅದರದೇ ಆದ ವೈಶಿಷ್ಟತೆಯನ್ನು ಹೊಂದಿದ್ದು, ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿವೆ ಗಟ್ಟಿಮೇಳದ ಎಲ್ಲಾ ಪಾತ್ರಗಳು.

ಗಟ್ಟಿಮೇಳ ಧಾರಾವಾಹಿ ಬಗ್ಗೆ ಮಾತನಾಡುವಾಗ ಎಲ್ಲಾ ಪಾತ್ರಗಳ ಕೆ ಹೇಳುವುದೇ ಬೇಡ ಪ್ರತಿಯೊಂದು ಪಾತ್ರವೂ ಕೂಡ ಪ್ರತಿಯೊಬ್ಬರಿಗೂ ಅದರಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಮೂಲ್ಯ ಅವರ ತಂಗಿಯ ಪಾತ್ರವನ್ನು ನಿರ್ವಹಿಸುತ್ತಾ ಇರುವ ಅದಿತಿ ಪಾತ್ರವೂ ಕೂಡ ಅಷ್ಟೇ ಪ್ರಖ್ಯಾತಿ ಪಡೆದು ಕೊಂಡಿತು.

ಅದಿತಿ ಪಾತ್ರಧಾರಿಯಾಗಿರುವ ಪ್ರಿಯಾ ಜೆ ಆಚಾರ್ ಅವರು ಗಟ್ಟಿಮೇಳ ಧಾರಾವಾಹಿಗೆ ಬಂದ ನಂತರ ಬಹಳ ಪ್ರಸಿದ್ಧಿ ಪಡೆದುಕೊಂಡರು ಹಾಗೂ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತೆ ಇದ್ದಂತಹ ಡಾನ್ಸ್ ಶೋ ಅಲ್ಲಿಯೂ ಕೂಡ ಭಾಗವಹಿಸಿ ಸೈ ಅನಿಸಿಕೊಂಡಿದ್ದರು ಮತ್ತು ಕರ್ನಾಟಕದ ಮನೆಮಾತಾಗಿದ್ದರು ನಟಿ ಅದಿತಿ ಅಲಿಯಾಸ್ ಪ್ರಿಯಾ ಜೆ ಆಚಾರ್.

ಹೌದು ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ನಲ್ಲಿಯೂ ಕೂಡ ಭಾರಿ ಫಾಲೋವರ್ಸ್ ಗಳನ್ನು ಹೊಂದಿರುವ ಪ್ರಿಯ ಜೆ ಆಚಾರ್ ಅವರು ಆಗಾಗ ಹಾಕುವ ಫೋಟೋಗಳು ಮತ್ತು ವಿಡಿಯೋ ಗಳಿಗೆ ಹೆಚ್ಚು ಲೈಕ್ಸ್ ಪಡೆದುಕೊಳ್ಳುತ್ತಾರೆ ಏನೋ ಇವರು ಸದ್ಯಕ್ಕೆ ಧಾರಾವಾಹಿಗಳಲ್ಲಿ ಬ್ಯುಸಿ ಆಗಿದ್ದು ಸಿನಿಮಾದಲ್ಲಿಯೂ ಕೂಡ ಪ್ರಿಯಾ ಅವರು ಅಭಿನಯ ಮಾಡುತ್ತಿದ್ದಾರೆ ಎಂಬ ಮಾತು ಹರಿದಾಡುತ್ತಾ ಆಯಿತು ಇವರು ಅಭಿನಯ ಮಾಡಿರುವ ಸಿನಿಮಾಗಾಗಿ ಇದೀಗ ಇವರ ಅಭಿಮಾನಿಗಳು ಕಾದು ನೋಡಬೇಕಾಗಿದೆ.

ಸೀರಿಯಲ್ ನಲ್ಲಿ ಬ್ಯುಸಿ ಆಗಿದ್ದರೂ ತಮ್ಮ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನ ವಹಿಸಿ ಗ್ರ್ಯಾಜುಯೇಶನ್ ಅನ್ನೂ ಕೂಡ ಮುಗಿಸಿರುವ ಪ್ರಿಯಾ ಅವರು ಗ್ರ್ಯಾಜುಯೇಶನ್ ಡೇ ದಿನದಂದು ತಮ್ಮ ತಂದೆ ತಾಯಿಯ ಜೊತೆಗೇ ಗ್ರ್ಯಾಜುಯೇಶನ್ ರತ್ನರ ತೆಗೆಸಿಕೊಂಡಿರುವ ಫೋಟೋ ಅನ್ನೋ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್,

ಮಾಡಿರುವ ಪ್ರಿಯಾ ಅವರು ತಮ್ಮ ಖುಷಿಯ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಮತ್ತು ಸ್ನೇಹಿತರೊಂದಿಗೆ ಈ ರೀತಿ ಹಂಚಿಕೊಂಡಿದ್ದಾರೆ. ಇನ್ನು ನೀವು ಕೂಡ ಪ್ರಿಯಾ ಅಲಿಯಾಸ್ ಅದಿತಿ ಪಾತ್ರಕ್ಕೆ ಫ್ಯಾನ್ ಆಗಿದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಕು ಪ್ರಿಯಾ ಅಲಿಯಾಸ್ ಅದಿತಿ ಅವರಿಗೆ ಈ ಮಾಹಿತಿ ಮೂಲಕ ಶುಭ ಹಾರೈಸೋಣ ಧನ್ಯವಾದ.