ಬಾಲ್ಯದ ಗೆಳತಿ ನಂತರ ಪ್ರೇಯಸಿ ಈಕೆಯನ್ನು ಕುಟುಂಬದವರಿಗೆ ಗೊತ್ತಾಗದಂತೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಕಾರಣ ಗೊತ್ತಾದ್ರೆ ಶಾಕ್ ಆಗ್ತೀರಾ ….!!!

87

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಪ್ರೀತಿಸಿದ ಯುವಕ ತನ್ನ ಪ್ರೇಮಿಯನ್ನು ಅಂದರೆ ತನ್ನ ಹುಡುಗಿಯನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಂತೆ ಅದಕ್ಕೆ ಕಾರಣ ಏನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಯಾಕೆ ಎನ್ನುವ ಮಾಹಿತಿಯನ್ನು ನಾವು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತದೆ ಸ್ನೇಹಿತರೆ ಸ್ನೇಹಿತರೆ ಒಮ್ಮೆ ಪ್ರೀತಿಸಿದರೆ ಅದು ಅಂದರೆ ಅವರು ಪ್ರೀತಿಸಿದವರು ಹೇಗೆ ಇದ್ದರೂ ಕೂಡ ಪ್ರೀತಿಯನ್ನು ಬಿಟ್ಟುಕೊಡುವುದಿಲ್ಲ ಅವರು ಯಾವುದೇ ತೊಂದರೆಗೆ ಒಳಗಾದರೂ ಕೂಡ ಅವರ ಮೇಲೆ ಇರುವಂತಹ ಪ್ರೀತಿ ಕಡಿಮೆ ಆಗುವುದಿಲ್ಲ ಎನ್ನುವುದಕ್ಕೆ ಇವರೇ ಉದಾಹರಣೆ ಹಾಗಾದರೆ ಇನ್ನೊಬ್ಬ ಪ್ರೇಮಿಗೆ ಯಾಕೆ ತನ್ನ ಪ್ರೇಯಸಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಸಿಕೊಡುತ್ತದೆ ಸ್ನೇಹಿತರೆ ಹೌದು ಸ್ನೇಹಿತರೆ ಕೇರಳದವರಾದ ಅಂತಹ ಸಚಿನ್ ಮತ್ತು ಭವ್ಯ ಎಂಬವರು ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು ಹಾಗೆಯೇ ಇವರು ಇಬ್ಬರೂ ಕೂಡ ಆತ್ಮೀಯ ಸ್ನೇಹಿತರಾಗಿದ್ದರು

ಈ ಸ್ನೇಹ ಪ್ರೀತಿಗೆ ತಿರುಗಿ ಇವರು ಪ್ರೀತಿಯನ್ನು ಮಾಡಲು ಆರಂಭಿಸಿದರು ಇವರು ಈ ರೀತಿಯಾಗಿ ಪ್ರೀತಿಯನ್ನು ಮಾಡಲು ಶುರುಮಾಡಿದ ನಂತರ ಅಲ್ಲಿ ಆಗಿದೆ ಬೇರೆ ಅದೇನೆಂದರೆ ಇವರು ಪ್ರೀತಿ ಮಾಡುವಂತಹ ವಿಷಯವೂ ತಮ್ಮ ಮನೆಯಲ್ಲಿ ಗೊತ್ತಾಗಿ ಅಂದರೆ ಹುಡುಗಿ ಮನೆಯಲ್ಲಿ ಗೊತ್ತಾಗಿ ಭವ್ಯ ಪೋಷಕರು ಅನುಮಾನದಿಂದ ಸಚಿನ್ ಜೊತೆಗೆ ಮಾತನಾಡದಂತೆ ಭವ್ಯ ಎಚ್ಚರಿಕೆಯನ್ನು ನೀಡುತ್ತಾರೆ ನಂತರ ತನ್ನ ಪೋಷಕರ ಮಾತಿಗೆ ಬೆಲೆ ಕೊಟ್ಟಂತಹ ಭವ್ಯ ಸಚಿನ್ ಜೊತೆ ಮಾತನಾಡುವುದನ್ನು ನಿಲ್ಲಿಸಿ ಬಿಡುತ್ತಾರೆ ಆದರೆ ತುಂಬಾ ಆತ್ಮೀಯ ಸ್ನೇಹಿತರಾಗಿದ್ದ ಕಾರಣ ಇವರು ದೂರವಾದ ಬಳಿಕ ತಮ್ಮದು ಸ್ನೇಹ ಮಾತ್ರವಲ್ಲ ನಮ್ಮಿಬ್ಬರ ನಡುವೆ ಪ್ರೀತಿ ಇದೆ ಎಂಬುದಾಗಿ ಅವರಿಬ್ಬರಿಗೂ ಕೂಡ ತಿಳಿಯುತ್ತದೆ ಪ್ರೀತಿ ಅಂತ ಗೊತ್ತಾದಮೇಲೆ ಸುಮ್ಮನಿರಲಾಗದೆ ಇವರು ಭವ್ಯ ಮತ್ತು ಸಚಿನ್ ಪರಸ್ಪರ ಭೇಟಿಯನ್ನು ಮಾಡುತ್ತಾರೆ ಹಾಗೆಯೇ ಪ್ರೀತಿಯ ಬಗ್ಗೆಯೂ ಕೂಡ ಮಾತನಾಡಿಕೊಳ್ಳುತ್ತಾರೆ

ಇವರ ಜೀವನವು ಸಾಗುತ್ತದೆ ನಂತರ ಭವ್ಯ ಕೆಲಸಕ್ಕೂ ಕೂಡ ಸೇರಿಕೊಳ್ಳುತ್ತಾಳೆ ಆದರೆ ಇದ್ದಕ್ಕಿದ್ದಂತೆ ವಿಪರೀತ ಬೆನ್ನು ನೋವು ಬಂದ ಕಾರಣ ಚಕ್ ಮಾಡಿಸಲೆಂದು ಸಚಿನ್ ಜೊತೆಗೆ ಆಸ್ಪತ್ರೆಗೆ ಹೋಗುತ್ತಾಳೆ ಹೌದು ಚೆಕ್ ಮಾಡಿದ ನಂತರ ವೈದ್ಯರು ಭವ್ಯತೆಗೆ ಕ್ಯಾನ್ಸರ್ ಇರುವುದಾಗಿ ತಿಳಿಸುತ್ತಾರೆ ಇದನ್ನು ತಿಳಿದ ಇಬ್ಬರು ತಮ್ಮ ಜೀವನವೇ ಮುಗಿದು ಹೋಯಿತು ಎನ್ನುವ ಹಾಗೆ ಶಾಪ್ ಆಗುತ್ತಾರೆ ಆದರೆ ಸಚಿನ್ ಭವ್ಯ ಳಿಗೆ ಸಮಾಧಾನವನ್ನು ಮಾಡುತ್ತಾನೆ ನೀನು ಯಾವುದೇ ಕಾರಣಕ್ಕೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ನಿನ್ನ ಜೊತೆಗೆ ನಾನಿರುತ್ತೇನೆ ಎನ್ನುವ ಆತ್ಮವಿಶ್ವಾಸವನ್ನು ಸಚಿನ್ ಮಗಳಿಗೆ ನೀಡುತ್ತಾನೆ ಯಾವುದೇ ಕಾರಣಕ್ಕೂ ನಾನು ನಿನ್ನನ್ನು ಕಳೆದುಕೊಳ್ಳುವುದಿಲ್ಲ ಅದೆಷ್ಟೇ ಕಷ್ಟ ಬಂದರೂ ಕೂಡ ನಿನ್ನನ್ನು ಉಳಿಸಿಕೊಳ್ಳುತ್ತೇನೆ ಎಂದು ಭವ್ಯತೆಗೆ ಆತ್ಮಸ್ಥೈರ್ಯವನ್ನು ತುಂಬುತ್ತಾನೆ ಬಳಿಕ ಭವ್ಯ ಅವರ ಕುಟುಂಬದವರಿಗೆ ಈ ವಿಷಯ ತಿಳಿಸದೆ ಆಕೆಯನ್ನು ಪ್ರತಿವಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬೇಕಾದ ಚಿಕಿತ್ಸೆಯನ್ನು ಕೊಡುತ್ತಿರುತ್ತಾನೆ

ಆದರೆ ಅದೇ ಈ ವಿಷಯವು ಭವ್ಯ ಮತ್ತು ಸಚಿನ್ ಅವರ ತಂದೆ ತಾಯಿಗೆ ತಿಳಿದು ಅವರು ಕೂಡ ತುಂಬಾನೇ ನಂದುಕೊಳ್ಳುತ್ತಾರೆ ಆದರೆ ಸಚಿನ್ ಗುಣವನ್ನು ತಿಳಿದ ಭವ್ಯ ಪೋಷಕರು ಸಚಿನ್ ಬಳಿ ತಮ್ಮ ತಪ್ಪಿನ ಬಗ್ಗೆ ಕ್ಷಮೆಯನ್ನು ಕೇಳುತ್ತಾರೆ ಇನ್ನೂ ಭವ್ಯ ಮನೆಯವರು ಕೂಡ ತಮ್ಮ ಮಗಳಿಗೆ ಚಿಕಿತ್ಸೆ ಕೊಡಿಸಲು ಅವರಿಗೆ ಅಷ್ಟು ಹಣವನ್ನು ಹೊಂದಿಸಲು ಆಗುತ್ತಿರಲಿಲ್ಲ ಹಾಗಾಗಿ ಸಚಿನ್ ಎನ್ನುವವನು ಸಿಕ್ಕಸಿಕ್ಕ ಕಡೆ ಚಿಕ್ಕ-ಚಿಕ್ಕ ಕೆಲಸಗಳನ್ನು ಮಾಡಿ ಹಣವನ್ನು ಹೊಂದಿಸಲು ತಯಾರಾಗುತ್ತಾನೆ ಇದೇ ಸಮಯದಲ್ಲಿ ತನ್ನ ವುದನ್ನು ಕೂಡ ಅರ್ಧಕ್ಕೆ ಬಿಟ್ಟು ಬಿಡುತ್ತಾನೆ ಭವ್ಯ ಲಿಕೆ ಕ್ಯಾನ್ಸರ್ ಇರುವ ಕಾರಣ ಸಚಿನ್ ಮತ್ತು ಭವ್ಯ ಸರಳವಾಗಿ ಮದುವೆಯನ್ನು ಮಾಡಿಕೊಳ್ಳುತ್ತಾರೆ ಹಾಗೆಯೇ ಈ ಮದುವೆ ಸಂದರ್ಭದಲ್ಲಿ ಬಂಧುಗಳಿಂದ ಹಣದ ಸಹಾಯವೂ ಕೂಡ ದೊರೆಯುತ್ತದೆ

ನಾಳೆಯ ದಿನ ಭವಿಷ್ಯ ಶಸ್ತ್ರ ಚಿಕಿತ್ಸೆಗೆ ಬೇಕಾದ ಹಣವನ್ನೆಲ್ಲ ಹೊಂದಿಸಿದ ಮೇಲೆ ಭವ್ಯ ಆಪರೇಷನ್ ಹೋಗುವುದಕ್ಕೆ ಮುಂಚೆ ವೈದ್ಯರ ಹತ್ತಿರ ಸಚಿನ್ ಏನು ಹೇಳುತ್ತಾನೆ ಗೊತ್ತಾ ನನಗೆ ನಾಳೆ ಏನಾಗುತ್ತದೆ ಗೊತ್ತಿಲ್ಲ ಆದರೆ ನನಗೆ ಭವ್ಯ ಬೇಕು ಅದಕ್ಕೆ ನಾನು ಏನನ್ನಾದರೂ ಮಾಡಲು ಕೂಡ ಸಿದ್ಧ ಎಂದು ಕಣ್ಣೀರನ್ನು ಹಾಕುತ್ತಾನೆ ಇವರಿಬ್ಬರ ನಿಜವಾದ ನಿಷ್ಕಲ್ಮಶ ಪ್ರೀತಿಗೆ ದೇವರು ಕೂಡ ತಲೆಬಾಗುತ್ತದೆ ಸ್ನೇಹಿತರೆ ಹೌದು ಈ ರೀತಿಯಾಗಿ ಶಸ್ತ್ರಚಿಕಿತ್ಸೆ ಮುಗಿದನಂತರ ಭವ್ಯ ಕಾಯಿಲೆಯಿಂದ ಗೆದ್ದು ಬರುತ್ತಾರೆ ನೋಡಿದ್ರಲ್ಲ ಸ್ನೇಹಿತರೇ ನಿಜವಾದ ಪ್ರೀತಿ ಯಾವುದೇ ಕಾರಣಕ್ಕೂ ಸುಳ್ಳಾಗುವುದಿಲ್ಲ ನಾವು ಇನ್ನೊಬ್ಬರ ಮೇಲೆ ಆತ್ಮವಿಶ್ವಾಸವನ್ನು ಇಟ್ಟು ಅವರನ್ನು ನಂಬಿದರೆ ದೇವರು ಯಾವತ್ತೂ ಕೂಡ ಕೈಬಿಡುವುದಿಲ್ಲ ಎನ್ನುವುದಕ್ಕೆ ಅವರ ಕತೆಯೇ ಸಾಕ್ಷಿ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ