ಬಿಗ್ ಬಾಸ್ ದಿವ್ಯ ಸುರೇಶ ಯಾರು ಗೊತ್ತ ಇವರ ಬಗ್ಗೆ ನಟ ರಾಕೇಶ್ ಅಡಿಗ ಬಾಯಿಬಿಟ್ಟಿದ್ದಾರೆ …!!!!

63

ಬಿಗ್ ಬಾಸ್ ಕಾರ್ಯಕ್ರಮ ಶುರು ಆಗಿ ಮತ್ತೆ ಡೌನ್ ಬಂತೋ ಎಂದು ಬಿಗ್ ಬಾಸ್ ಕಾರ್ಯಕ್ರಮವನ್ನ ಅರ್ಧಕ್ಕೆ ನಿಲ್ಲಿಸಲಾಗಿತ್ತು ಮತ್ತೆಲ್ಲಾ ಕ್ಲೋನ್ ಮುಗಿದ ಕಾರಣ ಸೆಕೆಂಡ್ ಇನಿಂಗ್ಸ್ ನಲ್ಲಿ ಬಿಗ್ ಬಾಸ್ ಕಾರ್ಯಕ್ರಮವನ್ನ ಮತ್ತೆ ಶುರು ಮಾಡಲಾಗಿತ್ತು. ಇನ್ನು ಬಿಗ್ ಬಾಸ್ ಮನೆಯಲ್ಲಿ ಈ ಸೀಸನ್ ನಲ್ಲಿ ಬಂದಿರುವ ಸ್ಪರ್ಧಿಗಳು ವಿಭಿನ್ನವಾಗಿ ಮತ್ತು ಅವರವರ ಟ್ಯಾಲೆಂಟ್ ಅನ್ನೋ ಸ್ಪರ್ಧೆಯಲ್ಲಿ ಚೆನ್ನಾಗಿ ಬಳಕೆ ಮಾಡಿಕೊಳ್ಳುತ್ತಾ ಇದ್ದಾರೆ. ಹೌದು ಈ ಬಾರಿ ಬಿಗ್ ಬಾಸ್ ಮನೆಗೆ ಬಂದಿರುವ ಹಲವು ಸ್ಪರ್ಧೆಗಳಲ್ಲಿ ಹೆಚ್ಚಿನ ಜನರು ಜನರಿಗೆ ಪರಿಚಯವಿಲ್ಲ ಆದರೆ ಕಾರ್ಯಕ್ರಮ ಮುಂದುವರೆದಂತೆ ಸ್ಪರ್ಧಿಗಳು ಜನರಿಗೆ ಚೆನ್ನಾಗಿ ಪರಿಚಯಗೊಂಡಿ ದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿ ಬಂದಿರುವವರಲ್ಲಿ ದಿವ್ಯ ಸುರೇಶ್ ಅವರು ಕೂಡ ಒಬ್ಬರಾಗಿದ್ದು ಹೆಚ್ಚಿನ ಜನರಿಗೆ ದಿವ್ಯ ಸುರೇಶ್ ಯಾರು ಅಂತಾನೇ ತಿಳಿದಿರಲಿಲ್ಲ ಹೌದು ಇವರು ರೂಪದರ್ಶಿ ಣಿ ಜೊತೆಗೆ ತೆಲುಗು ಭಾಷೆಯಲ್ಲಿ ಚಿತ್ರಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಲಿವಿಂಗ್ ಸುರೇಶ್ ಅವರು ಮನೆಯೊಳಗೆ ಉತ್ತಮವಾಗಿ ಆಟವಾಡುತ್ತಾ ಇದ್ದಾರೆ ಮತ್ತು ದಿವ್ಯ ಸುರೇಶ್ ಅವರ ಬಗ್ಗೆ ಅಂದಿನಿಂದಲೂ ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿದೆ ಇದೀಗ ಮತ್ತೊಂದು ವಿಚಾರ ದಿವ್ಯ ಸುರೇಶ್ ಅವರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಹೌದು ನೀವು ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದಿವ್ಯ ಸುರೇಶ್ ಹಾಗೂ ಜೋಶ್ ಸಿನಿಮಾದ ಖ್ಯಾತಿಯ ರಾಕೇಶ್ ಅವರ ಫೋಟೋಗಳನ್ನು ನೋಡಿರುತ್ತೀರಾ ಆದರೆ ಈ ಫೋಟೋ ಕುರಿತು ಇದೀಗ ರಾಕೇಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ ಅದೇನು ಅಂತ ತಿಳಿಯೋಣ ಬನ್ನಿ ಇಂದಿನ ಲೇಖನದಲ್ಲಿ.

ಹೌದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ದಿವ್ಯ ಸುರೇಶ್ ಮತ್ತು ನಟ ರಾಕೇಶ್ ಅವರು ಕ್ಲೋಸ್ ಆಗಿ ಇರುವ ಫೋಟೋಗಳು ವೈರಲ್ ಆಗಿದ್ದು ಈ ಫೋಟೊಗಳನ್ನು ಕುರಿತು ನಟ ರಾಕೇಶ್ ಅವರು ಜನರಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಬಿ ವಿ ಸುರೇಶ್ ಅವರು ತನಗೆ ಆ್ಯಕ್ಟಿಂಗ್ ಮಾಡುವಾಗ ಪರಿಚಯಗೊಂಡಿದ್ದು ನಾನು ರಿವ್ಯೆ ಸುರೇಶ್ ಬಹಳ ಆಪ್ತರಾಗಿದ್ದು ಬಹುಮತ ಬಹಳ ಕ್ಲೋಸ್ ಆಗಿ ಇದ್ದೆವು ಆಕೆ ನನ್ನ ಬೆಸ್ಟ್ ಫ್ರೆಂಡ್ ಮತ್ತು ಇದೀಗ ಈ ಫೋಟೋಗಳು ವೈರಲ್ ಆಗಿವೆ ಯಾರೋಬ್ಬರು ಬೆಳೆಯುತ್ತಿದ್ದರೆ ಅಂದರೆ ಅವರನ್ನ ಬೆಳೆಯುವುದಕ್ಕೆ ಬಿಡಿ ಅದೇ ರೀತಿ ದಿವ್ಯ ಸುರೇಶ್ ಅವರಿಗೂ ಕೂಡ ಇದೀಗ ಅವಳ ಟ್ಯಾಲೆಂಟ್ ಗೆ ತಕ್ಕ ಹಾಗೆ ಉತ್ತಮ ವೇದಿಕೆ ಸಿಕ್ಕಿದೆ ಆಕೆ ಅನ್ನು ಬೆಳೆಯಲು ಬಿಡಿ.

ಇನ್ನು ನಾನು ಆಕೆ ಆಗ ಆಪ್ತ ರಾಗಿದ್ದೆವು ಆಕೆಗೆ ಇದೀಗ ಒಳ್ಳೆಯ ಪ್ಲಾಟ್ ಫಾರಂ ಸಿಕ್ಕಿದೆ ಆಕೆ ಜೀವನದಲ್ಲಿ ಚೆನ್ನಾಗಿ ಬೆಳೆಯಲಿ ಮತ್ತು ತೆಲುಗು ಭಾಷೆಯಲ್ಲಿ ದಿವ್ಯ ಸುರೇಶ್ ಅವರು ಬೋಲ್ಡ್ ಕ್ಯಾರೆಕ್ಟರ್ ನಲ್ಲಿ ಅಭಿನಯ ಮಾಡಿದ್ದಾರೆ ಏನೋ ಆ ಸಿನಿಮಾದಲ್ಲಿ ಒಳ್ಳೆಯ ಸಂದೇಶವೂ ಕೂಡ ಇದೆ. ಸಿನಿಮಾಗೆ ಬೇಕಾಗಿರುವ ಪಾತ್ರವನ್ನು ಡಿಕೆಸುರೇಶ್ ಅವರು ಮಾಡಿದ್ದಾರೆ ಇನ್ನೂ ಆ ಸಿನಿಮಾದಲ್ಲಿ ದೊರೆಯುವ ಸಂದೇಶವನ್ನು ಮಾತ್ರ ಜನರು ನೋಡುವುದಿಲ್ಲ ಆದರೆ ಸಿನಿಮಾದಲ್ಲಿ ಆಕ್ಟ್ ಮಾಡಿರುವ ನಟರ ಬಗ್ಗೆ ನಟಿಯರ ಬಗ್ಗೆ ಮಾತ್ರ ಮಾತನಾಡುತ್ತಾರೆ. ಸಿನಿಮಾದಿಂದ ಒಳ್ಳೆಯ ಸಂದೇಶ ಸಿಕ್ಕಿದೆ ಎಂದಾಗ ಯಾಕೆ ಸಿನಿಮಾಗಳ ಬಗ್ಗೆ ಮಾತಾಡಬೇಕು ಆಕೆ ಬೆಳೆಯುತ್ತಿದ್ದಾಳೆ ಅಂದರೆ ಆಕೆಗೆ ಬೆಳೆಯಲು ಬಿಡಿ ಎಂದು ನಟ ರಾಕೇಶ್ ಅವರ ಫೋಟೋಗಳನ್ನ ಕುರಿತು ಮತ್ತು ಸಿ ಬಿ ಸುರೇಶ್ ಅವರ ಪಾತ್ರವನ್ನು ಕುರಿತು ಸ್ಪಷ್ಟನೆ ನೀಡಿದ್ದಾರೆ.