ಬಿಗ್ ಬಾಸ್ ನಲ್ಲಿರುವ ವೈಷ್ಣವಿ ಗೌಡ ಅವರ ಮದುವೆ ಬಗ್ಗೆ ಅವರ ತಾಯಿ ಏನಂದ್ರು ಗೊತ್ತ ….!!!!

16

ಕೆಲವು ದಿವಸಗಳಿಂದ ಮತ್ತೆ ಬಿಗ್ ಬಾಸ್ ರಿಯಾಲಿಟಿ ಶೋ ಮೂಡಿ ಬರುತ್ತದೆ ಹೌದು ಇದೀಗ ಸೆಕೆಂಡ್ ಇನ್ನಿಂಗ್ಸ್ ಶುರು ಆಗಿದ್ದು ಮತ್ತೆ ಬಿಗ್ ಬಾಸ್ ಅಭಿಮಾನಿಗಳಿಗೆ ಬಿಗ್ ಬಾಸ್ ಮನರಂಜನೆ ನೀಡಲು ಮೂಡಿ ಬರ್ತಾ ಇದೆ ಲಾಕ್ ಡೌನ್ ಕಾರಣದಿಂದಾಗಿ ಮನೆಯ ಒಳಗೆ ಇರುವ ಸ್ಪರ್ಧಿಗಳ ಆರೋಗ್ಯ ಕ್ಷೇಮ ದಿಂದಾಗಿ ಬಿಗ್ ಬಾಸ್ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು ಇದೀಗ ಮತ್ತೆ ಅಪ್ಲೋಡ್ ಮುಗಿದ ಕಾರಣ ಬಿಗ್ ಬಾಸ್ ಕಾರ್ಯಕ್ರಮವನ್ನು ಸೆಕೆಂಡ್ ಇನಿಂಗ್ಸ್ ಆಗಿ ಶುರು ಮಾಡಿದ್ದು ಸ್ಪರ್ಧಿಗಳು ಮರಳಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

ಬಿಗ್ ಬಾಸ್ ಶೋ ಆದ ಬಳಿಕ ಮತ್ತೆ ಮನ ರಚನೆ ಶುರು ಎಂದರ್ಥ ಹಾಗೆ ನಿಮ್ಮ ನಿಮ್ಮ ನೆಚ್ಚಿನ ಸ್ಪರ್ಧಿಗಳ ಹೆಸರನ್ನು ನೀವು ಮಾಹಿತಿ ತಿಳಿದ ನಂತರ ತಪ್ಪದೇ ಕಾಮೆಂಟ್ ಮಾಡಿ ಇವತ್ತಿನ ಈ ಲೇಖನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಕದ್ದ ಆ ವಿಚಾರದ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿಯನ್ನ ತಿಳಿಸಿಕೊಡುತ್ತವೆ ಸಂಪೂರ್ಣವಾಗಿ ಲೇಖನವನ್ನ ತಿಳಿದ ನಂತರ ನಿಮಗೂ ಸಹ ಈ ಸ್ಪರ್ಧಿ ಫೇವರಿಟ್ ಅನ್ನೋದಾದರೆ ಕಮೆಂಟ್ ಮಾಡಿ.

ಹೌದು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿಯೇ ಆಟವಾಡುತ್ತಾ ಹೆಚ್ಚಿನ ಅಭಿಮಾನಿಗಳನ್ನ ಮತ್ತೆ ಸಂಪಾದನೆ ಮಾಡಿರುವ ನಟಿ ವೈಷ್ಣವಿ ಅವರು ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಸನ್ನಿಧಿ ಎಂದು ಪ್ರಸಿದ್ಧಿಗೊಂಡಿರುವ ನಟಿ ಇವರಾಗಿದ್ದರು ಇಂದು ಅಗ್ನಿಸಾಕ್ಷಿ ಧಾರವಾಹಿ ಮೂಡಿ ಮನುವಾದ ಎಷ್ಟೋ ಜನರು ತೆರೆ ಮೇಲೆ ಕಾಣುವ ಇವರಿಬ್ಬರ ಜೋಡಿ ನಿಜವಾಗಿಯೂ ದಾಂಪತ್ಯ ಜೀವನದಲ್ಲಿ ಒಂದಾಗಬೇಕೋ ಅನ್ನೋ ಕನಸು ಗಳನ್ನು ಕೂಡ ಕಟ್ಟಿಕೊಂಡಿದ್ದರು. ಇದೀಗ ಮತ್ತೊಮ್ಮೆ ವೈಷ್ಣವಿ ಅವರ ಮದುವೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು, ಬಿಗ್ ಬಾಸ್ ಮನೆಯಿಂದ ಹೊರ ಬಂದಾಗ ವೈಷ್ಣವಿ ಅವರಿಗೆ ಹಲವಾರು ಮದುವೆ ಆಫರ್ ಗಳು ಬಂದಿದ್ದವಂತೆ ಈ ವಿಚಾರವನ್ನು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈಷ್ಣವಿ ಅವರ ಮದುವೆ ಫಿಕ್ಸ್ ಆಗಿದೆ ಎಂಬ ವಿಚಾರ ಹರಿದಾಡುತ್ತಲೇ ಇತ್ತು.

ಈ ವಿಚಾರಕ್ಕೆ ಇದೀಗ ವೈಷ್ಣವಿ ಅವರ ಅಮ್ಮ ಸ್ಪಷ್ಟನೆ ನೀಡಿತು ಮದುವೆ ಎಂಬುದು ಅವರವರ ವೈಯಕ್ತಿಕ ವಿಚಾರಕ್ಕೆ ಸಂಬಂಧಪಟ್ಟದ್ದು ನಮ್ಮ ಮಗಳಿಗೂ ಕೂಡ ಮದುವೆಯಾಗುವ ವಿಚಾರವನ್ನು ಆಕೆಗೆ ಸ್ವತಂತ್ರ್ಯವಾಗಿ ಬಿಡಲಾಗಿದೆ ಆಕೆ ಯಾವಾಗ ಒಪ್ಪುತ್ತಾಳೋ ಆಗಲೇ ಆಕೆಯ ಮದುವೆ ಎಂದು ನಟಿ ವೈಷ್ಣವಿ ಅವರ ತಾಯಿ ವೈಷ್ಣವಿ ಅವರ ಮದುವೆ ಅನ್ನೋ ಕುರಿತು ಸ್ಪಷ್ಟನೆ ನೀಡಿದ್ದಾರೆ. ಸೆಲೆಬ್ರಿಟಿಗಳು ಆದ ತಕ್ಷಣ ಅವರಿಗೂ ವೈಯಕ್ತಿಕ ಜೀವನ ಇರುತ್ತದೆ ಎಂಬುದನ್ನು ನಾವು ಕೂಡ ಅರ್ಥಮಾಡಿಕೊಳ್ಳಬೇಕಾಗುತ್ತದೆ ಯಾರು ಬೇಕಾದರೂ ಏನು ಬೇಕಾದರೂ ಮಾತನಾಡಲು ಯಾರಿಗೂ ಸ್ವಾತಂತ್ರ್ಯವಿರುವುದಿಲ್ಲ

ಆದ್ದರಿಂದ ಸೆಲೆಬ್ರಿಟಿಗಳು ಎಂದಮೇಲೆ ಅವರಿಗೂ ಕೂಡ ವೈಯಕ್ತಿಕ ಜೀವನ ಇದೆ ಎಂಬುದನ್ನು ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು ಇನ್ನೂ ವೈಷ್ಣವಿ ಗೌಡ ಅವರ ಆಟ ಬಿಗ್ ಬಾಸ್ ಮನೆಯಲ್ಲಿ ನಿಮಗೂ ಇಷ್ಟ ಆಗಿದೆ ಅಂಡಲೆ ತಪ್ಪದೇ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡಿ ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ನಮ್ಮ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

LEAVE A REPLY

Please enter your comment!
Please enter your name here