ಬಿಗ್ ಬಾಸ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ಸ್ಪರ್ದಿ ಯಾರು ಅಂತ ಗೊತ್ತಾದ್ರೆ ಕೆರ್ಕೊಳ್ತೀರಾ ..!

20

ಯಾರೇ ಅಭಿಮಾನಿಗಳ ಆಗಿರಲಿ ಅವರು ನೋಡುವಂತಹ ಅಥವಾ ಅವರನ್ನು ಫಾಲೋ ಮಾಡುವಂತಹ ನಟರ ಅಥವಾ ನಟಿಯರ ಖಾಸಗಿ ವಿಚಾರಗಳನ್ನು ತಿಳಿದುಕೊಳ್ಳಲು ಪ್ರತಿಯೊಬ್ಬ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಕುತೂಹಲದಿಂದ ಕಾಯುತ್ತಾರೆ.ಅದಲ್ಲದೇ ಯಾರಾದರೂ ಅವರ ಫೇವರೆಟ್ ನಟ ಅಥವಾ ನಟಿ ಹೊಸತರದ ಬಟ್ಟೆಯನ್ನು ಹಾಕಿಕೊಂಡು ಅದೇ ರೀತಿಯಾದಂತಹ ಬಟ್ಟೆಯನ್ನು ಹುಡುಕಿಕೊಂಡು ಬಂದು ಹಾಕುವಂತಹ ಕೆಲವೊಂದು ಅಭಿಮಾನಿಗಳನ್ನು ಕೂಡ ನೀವು ನೋಡಬಹುದಾಗಿದೆ.

ಬಿಗ್ ಬಾಸ್ ನಲ್ಲಿ ಒಂದು ಇದೆ ಇದು ಕೇವಲ ಕನ್ನಡ ಬಿಗ್ ಬಾಸ್ ಮಾತ್ರ ಅಲ್ಲ ಎಲ್ಲಾ ಭಾಷೆಗಳಲ್ಲಿ ಮೂಡಿಬರುತ್ತಿರುವ ಅಂತಹ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಒಂದೇ ರೀತಿಯಾದಂತಹ ಸಂಬಳವನ್ನು ಕೊಡುವುದಿಲ್ಲ.ಅದಕ್ಕೆ ಕಾರಣ ಅವರು ಯಾವ ರೀತಿಯಾದಂತಹ ಜನಪ್ರಿಯತೆಯನ್ನು ಹೊಂದಿದ್ದಾರೆ ಹಾಗೂ ಅವರ ಹಳೆಯ ಪ್ರೊಫೆಷನಲ್ ಅಂದರೆ ಅವರ ವೃತ್ತಿಯಲ್ಲಿ ಎಷ್ಟು ಹಣವನ್ನು ತೆಗೆದುಕೊಳ್ಳುತ್ತಿದ್ದರು ಎಲ್ಲವನ್ನೂ ನೋಡಿ ಬ್ಯಾಲೆನ್ಸ್ ಮಾಡಿ ಸ್ವಲ್ಪ ಜಾಸ್ತಿನೇ ಕೊಟ್ಟು ಬಿಗ್ ಬಾಸ್ ಗೆ ಕರೆದುಕೊಂಡು ಬರುತ್ತಾರೆ.

ಇದರಲ್ಲಿ ಕೆಲವರಿಗೆ ಹೆಚ್ಚು ಕೆಲವರಿಗೆ ಕಡಿಮೆ ಇರುತ್ತದೆ ಇದು ಕೇವಲ ಅವರ ಜನಪ್ರಿಯತೆ ಹಾಗೂ ಅವರ ಹಿಂದಿನ ವೃತ್ತಿಯ ತಕ್ಕಂತೆ ಹಣವನ್ನು ಕೊಡಲಾಗುತ್ತದೆ.ಹಾಗಾದ್ರೆ ಬನ್ನಿ ಅಭಿಮಾನಿಗಳಲ್ಲಿ ಸಿಕ್ಕಾಪಟ್ಟೆ ಕುತೂಹಲ ಉಂಟು ಮಾಡದಂತಹ ಸಂಭಾವನೆ ಕುರಿತು ಇವತ್ತು ನಾವು ಈ ಲೇಖನದಲ್ಲಿ ಕೂಲಂಕುಶವಾಗಿ ಚರ್ಚಿಸೋಣ.

ಸ್ಯಾಂಡಲ್ ವುಡ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವಂತ ಹಾಗೂ ತುಂಬಾ ಫಾಲೋಯಿಂಗ್ ಹೊಂದಿರುವಂತಹ ನಟಿಯೆಂದರೆ ಅದು ಶುಭ ಪೂಂಜಾ ಇವರಿಗೆ ವಾರಕ್ಕೆ ಒಂದು ಲಕ್ಷ ರೂಪಾಯಿಯನ್ನು ಸಂಭಾವನೆಯನ್ನು ಬಿಗ್ ಬಾಸ್ ಕೊಡಲಾಗುತ್ತದೆ ಹಾಗೆ ಒಂದು ಕಾಲದಲ್ಲಿ ಸ್ವಲ್ಪ ದಿನಗಳ ಕಾಲ ಸಿನಿಮಾ ಮಾಡಿ ಮರೆಯದಂತಹ ನಟಿಯೆಂದರೆ ನಿಧಿಸುಬ್ಬಯ್ಯ ಇವರಿಗೆ ಒಂದು ವಾರಕ್ಕೆ ಒಂದು ಲಕ್ಷ ರೂಪಾಯಿಯನ್ನು ಕೊಡಲಾಗುತ್ತದೆ.

ಹಾಗೆಯೇ ಕೆ ಅಶ್ವಥ್ ಅವರು ಹಿರಿಯ ನಟ ತುಂಬಾ ಸಿನಿಮಾದಲ್ಲಿ ಕೆಲಸವನ್ನು ಮಾಡಿದ್ದಾರೆ ಇವರಿಗೆ ವಾರಕ್ಕೆ rs.50000 ಕೊಡಲಾಗುತ್ತದೆ.ಹಾಗೆ ಬ್ರಹ್ಮಗಂಟು ಎನ್ನುವಂತಹ ಧಾರಾವಾಹಿಯ ಹಿನ್ನೆಲೆಯಿಂದ ಬಂದಂತಹ ಗೀತಾ ಭಾರತಿ ಭಟ್ ಅವರಿಗೆ ಒಂದು ವಾರಕ್ಕೆ rs.50000 ಕೊಡಲಾಗುತ್ತದೆ.ಕ್ರಿಕೆಟ್ ನಲ್ಲಿ ಹಾಗೂ ನಟನೆಯಲ್ಲಿ ಗುರುತಿಸಿಕೊಂಡ ಅಂತ ಹರಾಜು ಅನು ಅವರ ಸಂಭಾವನೆ ವಿಚಾರಕ್ಕೆ ಬಂದರೆ ಇವರು ವಾರಕ್ಕೆ 25 ಸಾವಿರ ರೂಪಾಯಿಯನ್ನು ಪಡೆಯುತ್ತಾರೆ.

ಪುಟ್ಟಗೌರಿ ಧಾರಾವಾಹಿ ಯಾರಿಗೆ ಗೊತ್ತಿಲ್ಲ ಹೇಳಿ ಧಾರಾವಾಹಿಯ ಹಿನ್ನೆಲೆಯಿಂದ ಬಂದಂತಹ ಚಂದ್ರಕಲಾ ಮೋಹನ್ ಅವರಿಗೆ ವಾರಕ್ಕೆ 25 ಸಾವಿರ ರೂಪಾಯಿ ಕೊಡುತ್ತಾರೆ.ಅಗ್ನಿಸಾಕ್ಷಿ ಎನ್ನುವಂತಹ ಧಾರಾವಾಹಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹೆಸರು ಮಾಡಿದಂತಹ ಧಾರವಾಹಿ ಧಾರಾವಾಹಿಯ ಮೂಲದಿಂದ ಬಂದಂತಹ ವೈಷ್ಣವಿ ಗೆ ವಾರಕ್ಕೆ 35 ಸಾವಿರ ರೂಪಾಯಿನಾ ಕೊಡುತ್ತಾರಂತೆ.ಹಾಗೆ ಇವರೊಂದಿಗೆ ಕಿರುತೆರೆ ನಟಿ ಆಗಿರುವಂತಹ ದಿವ್ಯ ಉರುದುಗ ಇವರಿಗೆ ಒಂದು ವಾರಕ್ಕೆ rs.25000 ಕೊಡುತ್ತಾರಂತೆ.

ಸೋಶಿಯಲ್ ಮೀಡಿಯಾ ಅಂದ್ರೆ ಸೋಶಿಯಲ್ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಮಾಡಿರುವಂತಹ ಶ್ರಮಂತ್ ಅವರಿಗೆ ಒಂದು ವಾರಕ್ಕೆ rs.25000 ಕೊಡುತ್ತಾರಂತೆ.ಹಾಗೆ ಟಿಕ್ ಟಾಕ್ ಮಾಡುವುದರ ಮುಖಾಂತರ ತಮ್ಮನ್ನು ತಾವು ಕರ್ನಾಟಕದ ಜನತೆಗೆ ಗುರುತಿಸಿಕೊಂಡು ಅಂತಹ ಧನುಶ್ರೀ ಅವರಿಗೆ ವಾರಕ್ಕೆ 20 ಸಾವಿರ ರೂಪಾಯಿಯನ್ನು ಕೊಡಲಾಗುತ್ತದೆ ಅಂತೆ.

ಹಾಗೆ ಅರವಿಂದ್ ಅವರಿಗೆ rs.20000 ಆದರೆ ಪ್ರಶಾಂತ್ ಸಂಬಾರ್ಗಿ ಅವರಿಗೆ ತಿಂಗಳಿಗೆ ಮೂವತ್ತು ಸಾವಿರ ರೂಪಾಯಿಯನ್ನು ಕೊಡಲಾಗುತ್ತದೆ.ಹಾಗೆ ಮಂಜು ಪಾವಗಡ ಅವರ ವಿಚಾರಕ್ಕೆ ಏನಾದರೂ ಬಂದಲ್ಲಿ ಇವರಿಗೆ ವಾರಕ್ಕೆ rs.10000 ಕೊಡಲಾಗುತ್ತದೆ ಅವರಿಗೆ ಹತ್ತು ಸಾವಿರ ರೂಪಾಯಿ ಆಗುತ್ತದೆ.ಗೊತ್ತಾಯಿತಲ್ಲ ಸ್ನೇಹಿತರೆ ನಿಮ್ಮ ಅನಿಸಿಕೆ ಅಭಿಪ್ರಾಯಗಳು ಏನಾದರೂ ಇದ್ದಲ್ಲಿ ದಯವಿಟ್ಟು ನಮಗೆ ಕಾಮೆಂಟ್ ಮಾಡುವುದರ ಮುಖಾಂತರ ತಿಳಿಸಿ ಕೊಡಿ ಹಾಗೂ ನಿಮ್ಮ ಹತ್ತಿರ ಅವರು ಕೂಡ ಅಪ್ಡೇಟ್ ಇದ್ದರೆ ನಮಗೆ ತಿಳಿಸಿ ಕೊಡಿ.

LEAVE A REPLY

Please enter your comment!
Please enter your name here