ಬಿಗ್ ಬಾಸ್ ನಿಂದ ಹೊರಬಂದ ನಿಧಿ ಸುಬ್ಬಯ್ಯ ಅವರು ಕಿಚ್ಚ ಸುದೀಪ್ ಅವರ ಬಗ್ಗೆ ಏನು ಹೇಳಿದಾರೆ ಗೊತ್ತ …!!!

164

ಈ ಬಾರಿ ಬಿಗ್ ಬಾಸ್ ಸೀಸನ್ 8ಕಾರ್ಯಕ್ರಮಕ್ಕೆ ನಿಧಿ ಸುಬ್ಬಯ್ಯ ಅವರು ಕೂಡ ಸ್ಪರ್ಧಿಯಾಗಿ ಬಂದಿದ್ದರೂ ಇನ್ನೂ ಮನೆಯಲ್ಲಿ ಉತ್ತಮವಾಗಿ ಆಟ ಆಡುತ್ತಿದ್ದ ನಿಧಿ ಸುಬ್ಬಯ್ಯ ಅವರು ಕಳೆದ ವಾರ ಎಲಿಮಿನೇಷನ್ ಆಗಿದ್ದಾರೆ. ಹೌದು ಮನೆಗೆ ಬಂದ ಅನೇಕ ಸ್ಪರ್ಧಿಗಳಿಗೆ ಹೋಲಿಸಿದರೆ ನಿಧಿ ಸುಬ್ಬಯ್ಯ ಅವರು ಹೆಚ್ಚಿನ ಸಂಭಾವನೆಯನ್ನು ಬಳಸಿಕೊಳ್ಳುತ್ತಿದ್ದರು ಎಂಬ ಮಾಹಿತಿಯೂ ಕೂಡ ಇದು ಇದೀಗ ಬಿಗ್ ಬಾಸ್ ಮನೆಯಿಂದ ಆಚೆ ಬಂದಿರುವ ನಿಧಿ ಸುಬ್ಬಯ್ಯ ಅವರಿಗೆ ಸಂದರ್ಶನ ಮಾಡಲಾಗಿತ್ತು

ಈ ಸಂದರ್ಶನದಲ್ಲಿ ನಿಧಿ ಸುಬ್ಬಯ್ಯ ಅವರು ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ ಜತೆಗೆ ಈ ಸಂದರ್ಶನದಲ್ಲಿ ಕಿಚ್ಚ ಸುದೀಪ್ ಅವರ ಬಗ್ಗೆಯೂ ಕೂಡ ನಿಧಿ ಸುಬ್ಬಯ್ಯ ಅವರು ಮಾತನಾಡಿದ್ದಾರೆ ಜೊತೆಗೆ ನಿಧಿ ಸುಬ್ಬಯ್ಯ ಅವರು ಸುದೀಪ್ ಅವರಿಗೆ ತಿಳಿಸಿ ಎಂದು ವಿಶೇಷವಾಗಿ ಏನೋ ಹೇಳಿ ತಾರತ್ತೆ ಅದೇನು ಅಂತ ಹೇಳ್ತೇವೆ ಸದ್ಯಕ್ಕೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಅದೇನು ಅಂತ ಹೇಳುತ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.

ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿ ಆಗಲು ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳು ಎಷ್ಟು ಕಾರಣವೋ ಅದೇ ರೀತಿ ವಾರದ ಕೊನೆಯಲ್ಲಿ ಮೂಡಿಬರುವ ಕಾರ್ಯಕ್ರಮ ವಾರದ ಕಥೆ ಕಿಚ್ಚನ ಜೊತೆ ಎಂಬ ಕಾರ್ಯಕ್ರಮದಿಂದಲೂ ಕೂಡ ಬಿಗ್ ಬಾಸ್ ಬಹಳ ಪ್ರಖ್ಯಾತಿ ಪಡೆದುಕೊಂಡಿದೆ ಇನ್ನು ವಾರದ ಅಂತ್ಯದಲ್ಲಿ ಬರುವ ಸುದೀಪ್ ಅವರನ್ನು ನೋಡಲು ಎಷ್ಟೋ ಅಭಿಮಾನಿಗಳು ಕಾಯುತ್ತಿರುತ್ತಾರೆ ಇನ್ನು ನಿಧಿ ಸುಬ್ಬಯ್ಯ ಅವರು ಮನೆಯಿಂದ ಹೊರ ಬಂದ ನಂತರ ನೀಡಿದ ಸಂದರ್ಶನವೊಂದರಲ್ಲಿ ಸುದೀಪ್ ಸುದೀಪ್ ಸರ್ ಎಂದು ಹೇಳುವ ಮೂಲಕ ಇದನ್ನು ಸುದೀಪ್ ಸರ್ ಗೆ ಹೇಳಿಬಿಡಿ ಅಂತ ಬಹಳ ಜೋಶ್ ನಲ್ಲಿ ನಿಧಿ ಸುಬ್ಬಯ್ಯ ಅವರು ಹೇಳಿಕೊಂಡಿದ್ದಾರೆ.

ಸಿಸಿಎಲ್ ಎಂದ ಆ ನಂತರ ಸುದೀಪ್ ಸರ್ ಅವರು ತನಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿರುವ ನಿಧಿ ಸುಬ್ಬಯ್ಯ ಅವರು ಕಿಚ್ಚ ಸುದೀಪ್ ಅವರು ಅಭಿನಯ ಮಾಡಿರುವ ಸಾಲುತಿಲ್ಲವೇ ಸಾಲುತಿಲ್ಲವೇ ಎಂಬ ಹಾಡು ನಿಧಿ ಸುಬ್ಬಯ್ಯ ಅವರಿಗೆ ಬಹಳ ಇಷ್ಟ ಅಂತ ಪ್ರತಿದಿವಸ ಸರಿ ಸುಮಾರು ಬಾರಿ ಈ ಹಾಡನ್ನು ಕೇಳುತ್ತಾ ಇರುತ್ತಾರಂತೆ ಮತ್ತು ಸುದೀಪ್ ಸರ್ ಅಂದರೆ ನನಗೆ ಫೇವರೆಟ್ ಆ್ಯಕ್ಟರ್ ಅಂತ ಕೂಡ ನಿಧಿ ಸುಬ್ಬಯ್ಯ ಅವರು ಹೇಳಿಕೊಂಡಿದ್ದು ಇವರ ಮತ್ತು ಇನ್ನೂ ಹಲವಾರು ಸಿನಿಮಾಗಳು ನನಗೆ ಬಹಳ ಇಷ್ಟ ಅಂತ ನಿಧಿ ಸುಬ್ಬಯ್ಯ ಅವರು ಹೇಳಿಕೊಂಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಟೈಲ್ ಕ್ರಿಯೇಟ್ ಮಾಡಿರುವ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದು ಇನ್ನಷ್ಟು ಖ್ಯಾತಿ ಪಡೆದುಕೊಂಡರು ಹಾಗೂ ಇನ್ನಷ್ಟು ಅಭಿಮಾನಿಗಳನ್ನು ಸಂಪಾದಿಸಿದರು ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಡುವ ಕಿಚ್ಚ ಸುದೀಪ್ ಅವರ ಮಾತುಗಳನ್ನು ಕೇಳುವುದಕ್ಕಾಗಿ ಮನೆಯಲ್ಲಿ ವಾರವೆಲ್ಲಾ ಸ್ಪರ್ಧಿಗಳು ಕಾಯುತ್ತಾ ಇರುತ್ತಾರೆ.

ಇನ್ನು ಮನೆಯಿಂದ ಆಚೆ ಹೋದ ನಿಧಿ ಸುಬ್ಬಯ್ಯ ಅವರು ಕೂಡ ಕಿಚ್ಚ ಸುದೀಪ್ ಅವರ ಬಗ್ಗೆ ಮಾತನಾಡಿದ್ದು ಅವರೆಂದರೆ ನನಗೆ ತುಂಬಾ ಇಷ್ಟ ನನ್ನ ಫೇವರೆಟ್ ಆ್ಯಕ್ಟರ್ ಅಂತ ಕೂಡ ಹೇಳಿದ್ದಾರೆ ಇವರ ಸಂದರ್ಶನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಬಿಗ್ ಬಾಸ್ ಮನೆಯಲ್ಲಿ ನಿಧಿ ಸುಬ್ಬಯ್ಯ ಅವರ ಆಟದ ವೈಖರಿ ನಿಮಗೂ ಕೂಡ ಇಷ್ಟ ಆಗಿದ್ದಲ್ಲಿ ತಪ್ಪದೆ ಕಮೆಂಟ್ ಮಾಡಿ ಧನ್ಯವಾದ.