ಬಿಗ್ ಬಾಸ್ ಸ್ಪರ್ದಿ ಆಗಿರುವ ಈ ನಟಿಗೆ 4 ನೇ ಮದುವೆಯ ಫೋಟೋ ನೋಡಿ ನೆಟ್ಟಿಗರು ಶಾಕ್.. ಆದ್ರೆ ಆಗಿದ್ದ ಸೀನೆ ಬೇರೆ ..

24

ನಮಸ್ಕಾರ ಸ್ನೇಹಿತರೆ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನಡೆದಿದ್ದೇವೆ ಸ್ನೇಹಿತರೇ ಸೆಲೆಬ್ರಿಟಿಗಳು ಎಂದರೆ ಅದು ಕೇವಲ ಸಿನಿಮಾದಲ್ಲಿ ಆಕ್ಟಿಂಗ್ ಮಾಡುವಂತಹ ಸೆಲೆಬ್ರಿಟಿಗಳು ಅಲ್ಲ ಕಿರುತೆರೆಯಲ್ಲಿ ಮೂಡಿಬರುವಂತೆ ಹಲವಾರು ಕಾರ್ಯಕ್ರಮದಲ್ಲಿ ಬರುವಂತಹ ಹಲವಾರು ನಟ-ನಟಿಯರನ್ನು ಹಲವಾರು ಜನ ಅಭಿಮಾನಿಗಳು ಹಿಂಬಾಲಿಸುತ್ತದೆ ಇರುತ್ತಾರೆ ಹಾಗು ಅವರು ಏನು ಮಾಡುತ್ತಿದ್ದಾರೆ ಅನ್ನುವುದನ್ನು ಆಯಾ ಕಾತುರದಿಂದ ಕಾಯುತ್ತಿರುತ್ತಾರೆ.

ಹಾಗಾದ್ರೆ ಬನ್ನಿ ಇವತ್ತು ನಾವು ನಿಮಗೆ ಒಂದು ವಿಶೇಷವಾದ ಮಾಹಿತಿ ನಡೆದುಕೊಂಡು ಬಂದಿದ್ದೇವೆ ಸ್ನೇಹಿತರೆ ಬಿಗ್ ಬಾಸ್ ನಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿದಂತಹ ಒಬ್ಬ ನಟಿ ಇವಾಗ ನಾಲ್ಕನೇ ಮದುವೆಯನ್ನು ಮಾಡಿಕೊಂಡಿದ್ದಾರೆ ಅದಲ್ಲದೆ ತಮ್ಮ ಫಟೋವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಂಡಿದ್ದಾರೆ ಹಾಗಾದರೆ ಅವರು ಯಾರು ಗೊತ್ತಾ.

ಸ್ನೇಹಿತರೆ ಈ ಬಿಗ್ ಬಾಸ್ ನಟಿ ಅವರು ತಾವು ಹಚ್ಚಿಕೊಂಡ್ ಅಂತಹಫೋಟೋ ನಂತರ ನೆಟ್ಟಿಗರು ಸಿಕ್ಕಾಪಟ್ಟೆ ಅಚ್ಚರಿಗೊಂಡಿದ್ದಾರೆ ಹಾಗೂ ಹಾರ ಬದಲಾಯಿಸಿಕೊಳ್ಳುತ್ತ ಇರುವಂತಹ ಫೋಟೋವನ್ನು ನೋಡಿ ನೆಟ್ಟಿಗರು ಸಿಕ್ಕಾಪಟ್ಟೆ ಅಚ್ಚರಿಯನ್ನು ಪಟ್ಟಿದ್ದಾರೆ.ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರಬಹುದು ಸರ್ವೇಸಾಮಾನ್ಯವಾಗಿ ಸಿನಿಮಾದಲ್ಲಿ ನಟನೆ ಮಾಡುವಂತಹ ಹಾಗೂ ಸಿನಿಮಾದಲ್ಲಿ ಕೆಲಸ ಮಾಡುವಂತಹ ನಟ-ನಟಿಯರಿಗೆ ಅದೇಕೋ ಗೊತ್ತಿಲ್ಲ ಹೆಚ್ಚಾಗಿ ವಿಚ್ಛೇದನ ಎನ್ನುವುದು ಆಗುತ್ತದೆ ಅದೇ ರೀತಿಯಾಗಿ.

ಅದೇ ರೀತಿಯಾಗಿ ತಮಿಳುನಾಡಿನಲ್ಲಿ ಮೂಡಿ ಬರುವಂತಹ ಬಿಗ್ ಬಾಸ್ ಸೀಸನ್ 3ಸ್ಪರ್ಧೆ ಆಗಿರುವಂತಹ ವನಿತಾ ವಿಜಯಕುಮಾರ್ ಅವರು ಈಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.ಇವರಿಗೆ ಆಗಲೇ ಮೂರು ಸಾರಿ ಮದುವೆಯಾಗಿದೆ ಹಾಗೂ ಇವರು ಮತ್ತೊಂದು ಮದುವೆಯನ್ನು ಮಾಡಿಕೊಳ್ಳುವುದರ ಮುಖಾಂತರ ಹಾಗೂ ಅವರು ಹಾಕಿಕೊಂಡಿರುವ ಅಂತಹ ಒಂದು ಫೋಟೋದಿಂದ ಜನರಿಗೆ ಗೊತ್ತಾಗಿದೆ. ಇವರು ಹಾರ ಬದಲಾಯಿಸಿಕೊಂಡು ಇರುವಂತಹ ಫೋಟೋ ಇವಾಗ ಸಿಕ್ಕಾಪಟ್ಟೆ ಅಚ್ಚರಿ ಮೂಡಿಸಿದೆ.

ತಮಿಳುನಾಡಿನಲ್ಲಿ ಹಾಸ್ಯನಟ ಆಗಿರುವಂತಹ ಶ್ರೀನಿವಾಸನ್ ಅವರ ಜೊತೆಗೆಹಾರ-ತುರಾಯಿ ಗಳನ್ನು ಬದಲಾಯಿಸಿ ಕೊಳ್ಳುತ್ತಿರುವ ಅಂತಹ ಒಂದು ಫೋಟೋದಲ್ಲಿ ಇವರು ಕಾಣಿಸಿಕೊಂಡಿದ್ದಾರೆ ಹೀಗೆ ಇವರು ಹೀಗೆಹಾರವನ್ನು ಬದಲಾಯಿಸಿಕೊಳ್ಳುತ್ತ ರುವಂತಹ ಫೋಟೊವನ್ನು ನೋಡಿ ಇವರು ನಾಲ್ಕನೇ ಮದುವೆ ಆಗುತ್ತಿದ್ದಾರೆ ಅನ್ನುವಂತಹ ಸಂದೇಹ ಪ್ರತಿಯೊಬ್ಬರಲ್ಲೂ ಮೂಡಿತ್ತು.

ಆದರೆ ಕೊನೆಯದಾಗಿ ವಿಚಿತ್ರ ಏನಪ್ಪಾ ಅಂದರೆ ಇವರು ಹೊಸದಾಗಿ ನಟನೆ ಮಾಡುತ್ತಿರುವಂತಹ ಒಂದು ಸಿನಿಮಾದಲ್ಲಿ ಮೂಡಿ ಬರುವಂತಹ ಒಂದು ಸಂದರ್ಭ ಇದು.ಇನ್ನೂ ಒಂದು ವಿಚಾರ ಏನಪ್ಪಾ ಅಂದರೆ ವನಿತಾ ಅವರು ಇನ್ನೊಂದು ಮದುವೆಯನ್ನು ಆಗುತ್ತಾರೆ ಎನ್ನುವಂತಹ ಮಾತನ್ನು ಅಲ್ಲಿನ ಜ್ಯೋತಿಷಿ ಅವರು ಹೇಳಿದ್ದರು. ಹಾಗೂ ಅವರ ಹೆಸರು ಕೂಡ ಕೆಲವೊಂದು ಹೆಸರಿನಿಂದ ಶುರುವಾಗುತ್ತದೆ ಎನ್ನುವಂತಹ ಭವಿಷ್ಯವನ್ನು ಕೂಡ ಹೇಳಿದ್ದರು. ಇದನ್ನೆಲ್ಲಾ ಮನಗಂಡ ಅಂತಹ ಅಭಿಮಾನಿಗಳು ಶ್ರೀನಿವಾಸನ್ ಅವರ ಜೊತೆಗೆ ಮದುವೆಯಾಗಿದ್ದಾರೆ ಎನ್ನುವಂತಹ ವಿಚಾರವನ್ನು ನೋಡಿ ಸಿಕ್ಕಾಪಟ್ಟೆ ಅಚ್ಚರಿಗೊಂಡಿದ್ದರು. ಇದರ ಜೊತೆಗೆ ಸಿಕ್ಕಾಪಟ್ಟೆ ಊಹಾಪೋಹಗಳು ಕೂಡ ಹುಟ್ಟಿಕೊಂಡಿದ್ದವು.

ಹಲವಾರು ವರ್ಷಗಳ ಹಿಂದೆ ತಮ್ಮ ಗೆಳೆಯ ಆಗಿರುವಂತಹ ಪೀಟರ್ ಅಂತವರ ಜೊತೆಗೆ 2000 20ರಂದು ವನಿತಾ ಅವರು ಮದುವೆ ಮಾಡಿಕೊಂಡಿದ್ದರು ಅದು ಅವರ ಮೂರನೆ ಮದುವೆ ಆಗಿತ್ತು. ಕೆಲವೊಂದು ಕಾರಣಗಳಿಂದಾಗಿ ಆ ಮದುವೆಯು ಕೂಡ ಮುರಿದುಹೋಗಿತ್ತು. ಅನಿತಾ ಅವರು ತಮಿಳುನಾಡಿನಲ್ಲಿ ಮೂಡಿಬರುತ್ತಿರುವ ಅಂತಹ ಬಿಗ್ ಬಾಸ್ ಮೂರನೇ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ನಿಮಗೆ ಗೊತ್ತಿದೆಯೋ ತಗೋ ಗೊತ್ತಿಲ್ಲವೋ ಆ ಕಾರ್ಯಕ್ರಮದಲ್ಲಿ ಹಿರಿಯ ನಟಿ ಆಗಿರುವಂತಹ ರಮ್ಯಕೃಷ್ಣ ಅವರು ಸಜ್ಜಾಗಿದ್ದರು.

ಆ ಕಾರ್ಯಕ್ರಮದಲ್ಲಿ ರಮ್ಯಕೃಷ್ಣ ಅವರಿಗೆ ಇವರು ಮಾಡುವಂತಹ ನಟನೆ ಹಾಗೂ ಬಿಗ್ ಬಾಸ್ ನಲ್ಲಿ ನಡೆದುಕೊಳ್ಳುವ ಅಂತಹ ಪರ್ಫಾರ್ಮೆನ್ಸ್ ಅವರಿಗೆ ಇಷ್ಟ ಆಗುತ್ತಾ ಇರಲಿಲ್ಲ ಇದರಿಂದ ರಮ್ಯಕೃಷ್ಣ ಅವರಿಗೂ ಹಾಗೂ ವನಿತಾ ಅವರಿಗೂ ಜಗಳ ಕೂಡ ಆಗಿತ್ತು.ಸ್ನೇಹಿತರೆ ಈ ಲೇಖನಕ್ಕೂ ಟಿವಿ9 ಕನ್ನಡದ ಮೂಲ ಆಗಿದೆ.

ಈ ಲೇಖನ ವಿನ್ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here