ಬಿಗ್ ಬಿಗ್ ಸ್ಟಾರ್ ನಟಿಯರನ್ನು ಮೀರಿಸುವಂತೆ ಡಾನ್ಸ್ ಮಾಡಿ ತೋರಿಸಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ… ಇದೇನ್ರಿ ಇದು ಬೆಪ್ಪಾಗಿ ನೋಡಿದ ಜನ…

158

ನವಿಲು ನಾಚುವಂತೆ ನೃತ್ಯ ಮಾಡುವ ನಟ ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಅರ್ಜುನ್ ಸರ್ಜಾ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ ಯಾವುದು ಗೊತ್ತಾ ಆ ವಿಡಿಯೋ ಇಲ್ಲಿದೆ ನೋಡಿ ಈ ಕುರಿತು ಹೆಚ್ಚಿನ ಮಾಹಿತಿ. ಹೌದು ನಟ ಅರ್ಜುನ್ ಸರ್ಜಾ ಇವರು ನಮ್ಮ ಕನ್ನಡ ಸಿನಿಮಾರಂಗದಲ್ಲಿ ಒಬ್ಬ ಅತ್ಯದ್ಭುತ ನಟ, ಆದರೆ ಇವರ ಪ್ರತಿಭೆಗೆ ಇವರ ಟ್ಯಾಲೆಂಟ್ ಗೆ ಹೆಚ್ಚಿನ ಬೆಲೆ ಕೊಟ್ಟಿದ್ದು ತಮಿಳು ಚಿತ್ರರಂಗ ಹೌದು ತಮಿಳಿನ ಖ್ಯಾತ ನಟ ನಟ ಅರ್ಜುನ್ ಸರ್ಜಾ ಇವರು ಬಾಲ್ಯದಲ್ಲಿಯೇ ತಮ್ಮ ಸಿನಿಪಯಣ ಶುರು ಮಾಡಿದರು. ಬಳಿಕ ಕೆಲವೊಂದು ಸಿನಿಮಾಗಳನ್ನ ನಿರ್ದೇಶನ ಕೂಡ ಮಾಡಿದ್ದರು ಅರ್ಜುನ್ ಸರ್ಜಾ.

ಬಾಲ್ಯದಲ್ಲಿಯೇ ಅತ್ಯಾದ್ಬುತವಾದ ನಟನೆ ಮಾಡುವ ಮೂಲಕ ಅರ್ಜುನ್ ಸರ್ಜಾ ಅವರು ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು ಹಾಗೆ ಬಾಲ್ಯದಿಂದ ಬಳಿಕ ಪೂರ್ಣ ನಟರಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡ ಅರ್ಜುನ್ ಸರ್ಜಾರನ್ನು ಜನರು ಬಾಲ್ಯದಲ್ಲಿ ಎಷ್ಟು ಇಷ್ಟಪಟ್ಟಿದ್ದರೂ ಹಾಗೆ ನಟನಾಗಿಯೂ ಕೂಡ ಅವರನ್ನು ಹೆಚ್ಚು ಇಷ್ಟ ಪಟ್ಟಿದ್ದರು ಇವತ್ತಿಗೂ ಯಾವುದೇ ಯುವಕರಿಗೂ ಕಡಿಮೆ ಇಲ್ಲದ ನಟ ಅರ್ಜುನ್ ಸರ್ಜಾ ಕಟ್ಟುಮಸ್ತಿನ ದೇಹವನ್ನು ಹೊಂದಿದ್ದು ಇವತ್ತಿನ ಯುವಕರು ಕೂಡ ನಾಚುವಂತೆ ಡಾನ್ಸ್ ಮಾಡ್ತಾರೆ ಅಭಿನಯ ಮಾಡ್ತಾರೆ.

ಹೌದು ನಟ ಅರ್ಜುನ್ ಸರ್ಜಾ ಅವರ ಕುಟುಂಬದ ಬಗ್ಗೆ ಹೇಳೋದೇ ಬೇಡ ಈಗಾಗಲೇ ಅರ್ಜುನ್ ಸರ್ಜಾ ಅವರ ಸೋದರ ಅಳಿಯಂದಿರು ಕನ್ನಡ ಸಿನಿಮಾ ರಂಗದಲ್ಲಿ ಅಪಾರ ಯಶಸ್ಸು ಪಡೆದುಕೊಂಡಿದ್ದ ನಟ ಚಿರಂಜೀವಿ ಸರ್ಜಾ ಮತ್ತು ನಟ ಧ್ರುವ ಸರ್ಜಾ ಅರ್ಜುನ್ ಸರ್ಜಾ ಅವರ ಸಹೋದರಿಯ ಮಕ್ಕಳು ಇವರು ಕೂಡ ಸಿನಿಮಾರಂಗದಲ್ಲಿ ಮಾವ ಕಂಡಂತಹ ಯಶಸ್ಸನ್ನು ಕಂಡಿದ್ದಾರೆ. ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಅರ್ಜುನ್ ಸರ್ಜಾ ಅವರು ಕೂಡ ತಂದೆಗೆ ತಕ್ಕ ಮಗಳು ಹೌದು ತಂದೆಯ ಹಾಗೆ ಪ್ರತಿಭಾವಂತೆ ಡಾನ್ಸ್ ಅಭಿನಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಇವರು ಬಿ.ಕಾಂ ನಲ್ಲಿ ಫ್ಯಾಷನ್ ಡಿಸೈನಿಂಗ್ ಮುಗಿಸಿದ್ದಾರೆ.

ಹೌದು ನಟ ಅರ್ಜುನ್ ಸರ್ಜಾ ಅವರ ಮಗಳು ಕೂಡ ತಂದೆಯಂತೆ ತಂದೆಯ ಹೆಸರುಳಿಸುವ ಮಗಳು ಅಂತಾ ಹೇಳಬಹುದು ನೋಡಿ ಬಹಳ ಪ್ರತಿಭಾವಂತೆಯಾಗಿರುವ ಐಶ್ವರ್ಯ ಅರ್ಜುನ್ ಸರ್ಜಾ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಆ್ಯಕ್ಟಿವ್ ಇರುತ್ತಾರೆ ಹಾಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿರುವ ಇವರು ಟ್ರೆಂಡ್ ಗೆ ತಕ್ಕಂತೆ ಫ್ಯಾಷನ್ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿ ಪಡಿಸುತ್ತಾರೆ.

ಹಾಗೆ ಕೆಲವರು ಅರ್ಜುನ್ ಸರ್ಜಾ ಅವರ ಮಗಳಾಗಿರುವ ಐಶ್ವರ್ಯ ಸರ್ಜಾ ಅವರ ಹಾಗೆ ಕಾಪಿ ಮಾಡಲು ಹೋಗ್ತಾರೆ ಕೂಡ ಮತ್ತು ಇವರು ಡ್ಯಾನ್ಸಿಂಗ್ನಲ್ಲಿ ಎತ್ತಿದ ಕೈ ಅಂತಾನೇ ಹೇಳಬಹುದು. ಹೌದು ಡಾನ್ಸ್ ಅನ್ನು ಬಹಳ ಅತ್ಯುತ್ತಮವಾಗಿ ಮಾಡುವ ಐಶ್ವರ್ಯ ಟ್ರೆಂಡ್ ಹಾಡುಗಳಿಗೆ ಸಖತ್ ಆಗಿ ಸ್ಟೆಪ್ ಹಾಕುವ ಮೂಲಕ ಆ ಡಾನ್ಸಿಂಗ್ ವಿಡಿಯೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ತಾರೆ, ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡುತ್ತಿದೆ.

ಹೌದು ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯ ಸರ್ಜಾ ಅವರು ತಮ್ಮ ವೃತ್ತಿ ಜೀವನವನ್ನು ಅಂದರೆ ಸಿನಿಪಯಣವನ್ನು ತಮಿಳಿನ ಚಿತ್ರವೊಂದರಲ್ಲಿ ಅಭಿನಯ ಮಾಡುವ ಮೂಲಕ ಶುರುಮಾಡ್ತಾರೆ. ಬಳಿಕ ಕನ್ನಡದಲ್ಲಿ ಪ್ರೇಮ ಬರಹ ಎಂಬ ಸಿನಿಮಾದಲ್ಲಿ ಅಭಿನಯ ಮಾಡುವ ಮೂಲಕ ಕನ್ನಡದಲ್ಲಿಯೂ ಕೂಡ ಅಪಾರ ಅಭಿಮಾನಿಗಳ ಮನ ಗೆಲ್ತಾರಾ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಮೇಘನಾ ರಾಜ್ ಅವರ ಡಾನ್ಸಿಂಗ್ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದ್ದು, ಈಕೆಯ ನವಿಲಿನ ನರ್ತನವನ್ನೂ ನೀವು ಕೂಡ ನೋಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಣಿ ಧನ್ಯವಾದ…