ಬಿಳಿ ಸಾಸಿವೆಯಿಂದ ಈ ಒಂದು ಸಣ್ಣ ತಂತ್ರವನ್ನ ನಿಮ್ಮ ಮನೆಯಲ್ಲೇ ಮಾಡಿರಿ ಸಾಕು… ನಿಮ್ಮ ಮನೆಯಲ್ಲಿ ಎಂತ ಕಷ್ಟಗಳು ರುದ್ರತಾಂಡವ ಆಡುತ್ತ ಇದ್ದರು ಸಹ ಪವಾಡದ ರೂಪದಲ್ಲಿ ನಿವಾರಣೆ ಆಗುತ್ತೆ… ಅಷ್ಟಕ್ಕೂ ಇದನ್ನ ಮಾಡೋದು ಹೇಗೆ…

192

ನಮಸ್ಕಾರಗಳು ಪ್ರಿಯ ಓದುಗರೆ ಇವತ್ತಿನ ಮಾಹಿತಿಯಲ್ಲಿ ನಾವು ಹೇಳಲು ಹೊರಟಿರುವುದು ನಿಮ್ಮ ಇಷ್ಟಾರ್ಥಗಳು ನೆರವೇರಿಸಿಕೊಳ್ಳುವುದಕ್ಕಾಗಿ ಈ ಚಿಕ್ಕ ಪದಾರ್ಥವನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಬಹಳಷ್ಟು ಸಮಸ್ಯೆಗೆ ಪರಿಹಾರ ಸಿಕ್ಕೇ ಸಿಗುತ್ತದೆ. ಹೌದು ನೀವು ಆಚೆ ಕೆಲಸಕ್ಕೆ ಹೋಗುವ ಮುನ್ನ ಈ ಪರಿಹಾರ ಮಾಡಿಕೊಂಡು ಹೋಗುವುದರಿಂದ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ಅಂತೂ ಸಿಕ್ಕೇ ಸಿಗುತ್ತದೆ ಅದರಲ್ಲಿಯೂ ಕೆಲವರಿಗಂತೂ ಹೋದ ಕೆಲಸ ನಿರ್ವಿಘ್ನಗಳಿಲ್ಲದೆ ನೆರವೇರುತ್ತಲೇ ಇರುವುದಿಲ್ಲ ನಾಳೆ ನಾಳೆ ಅಂತಾನೆ ಮುಂದೂಡುತ್ತಾ ಬರುವುದಾಗಿರುತ್ತದೆ. ಅಂತಹವರು ಕೂಡ ಈ ಪರಿಹಾರವನ್ನು ಮಾಡಿಕೊಳ್ಳಬಹುದು ಖಂಡಿತವಾಗಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.

 

ಹೌದು ಸಮಸ್ಯೆಗಳು ಏನೇ ಇರಲಿ ಈ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಜಾಣ್ಮೆ ಆಗಿರುತ್ತದೆ ಆದ್ದರಿಂದ ಸಮಸ್ಯೆ ಗಳು ನಿಮ್ಮತ್ತ ಮುಖಮಾಡಿ ನಿಂತರೆ ಖಂಡಿತವಾಗಿಯೂ ನೀವು ಪರಿಹಾರದ ಕಡೆ ಮುಖ ಮಾಡಿ ನಿಲ್ಲಿ ಪರಿಹಾರವನ್ನ ಪಾಲಿಸಿ ಹಾಗೆ ಇವತ್ತಿನ ಮಾಹಿತಿ ನಾವು ಹೇಳಲು ಹೊರಟಿರುವ ಈ ಪರಿಹಾರ ಏನಪ್ಪಾ ಅಂದರೆ ನಿಮ್ಮ ಸಂಸ್ಥೆಗಳಿಗೆ ಹಾಗೂ ಅಡೆತಡೆಗಳಿಗೆ ಬಿಳಿಸಾಸಿವೆ ಪರಿಹಾರ ಅದನ್ನು ಹೇಗೆ ಬಳಸಬೇಕು ಅಂತ ನಾವು ತಿಳಿಸುತ್ತೇವೆ ಆ ರೀತಿ ನೀವು ಬಿಳಿ ಸಾಸಿವೆಯನ್ನು ಬಳಸಿದರೆ ಖಂಡಿತವಾಗಿಯೂ ಬರುವ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು ಹಾಗೂ ಈ ಪರಿಹಾರವನ್ನು ನೀವು ಪಾಲಿಸುವುದರಿಂದ ಸ್ವಲ್ಪ ನಿಧಾನವಾಗಿ ಫಲಿತಾಂಶ ಸಿಕ್ಕರೂ ಖಂಡಿತವಾಗಿಯೂ ನಿಮ್ಮ ಎಲ್ಲ ಸಮಸ್ಯೆಗಳಿಗೆ ಫಲಿತಾಂಶ ಸಿಕ್ಕೇ ಸಿಗುತ್ತದೆ.

ಹೌದು ಸಮಸ್ಯೆಗಳು ಏನೇ ಇರಲಿ ಹಾಗೆ ಆ ಸಮಸ್ಯೆಯನ್ನು ನಾವು ಕೆಲಸ ಮಾಡುವ ಸ್ಥಳದಲ್ಲಿ ತೋರಬಾರದು ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಆದರೆ ಕೆಲಸದ ಮೇಲೆ ಶ್ರದ್ಧೆ ತೊರಲು ಸಾಧ್ಯವಾಗುತ್ತಾ ಇಲ್ಲ ಅಂದರೆ ಪೊಟ್ಟಣಕ್ಕೆ ಮಿನಿ ಸಾಸುವೆಯನ್ನು ಸೇರಿಸಿ ಅಂದರೆ ಕಾಗದದಲ್ಲಿ ಸಾಸಿವೆ ಕಾಳುಗಳನ್ನು ಅದು ಬಿಳಿಸಾಸುವೆ ಯೆ ಆಗಿರಬೇಕು ಅದನ್ನು ಪಟ್ಟಣ ಕಟ್ಟಿ ನೀವು ಹಣ ಇಡುವ ಸ್ಥಳದಲ್ಲಿ ಅಥವಾ ನಿಮ್ಮ ಜೇಬಿನಲ್ಲಿ ಇರಿಸಿಕೊಂಡು ಪ್ರತಿದಿನ ಆಚೆ ಹೋಗಿ ನೀವು ಕೆಲಸ ಮಾಡುವಾಗಲೂ ಕೂಡ ಆ ಬಿಳಿ ಸಾಸುವೆಯ ಪೊಟ್ಟಣ ನಿಮ್ಮ ಜೊತೆ ಇರಬೇಕು ಇದರಿಂದ ನಿಮ್ಮತ್ತ ಬರುವ ಯಾವ ಕೆಟ್ಟ ಶಕ್ತಿಯು ನಿಮ್ಮ ಮನಸ್ಸನ್ನು ಕೆಡಿಸುವುದಿಲ್ಲ ಹಾಗೂ ಬರುವ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಕಂಡುಕೊಳ್ಳಬಹುದು.

ಹೌದು ಸ್ನೇಹಿತರೆ, ಬಿಳಿ ಸಾಸಿವೆ ನಿಮ್ಮ ಜತೆ ಇತರೆ ನಿಮ್ಮ ಜೊತೆ ಶ್ವೇತವರ್ಣ ಲಕ್ಷ್ಮಿ ಸದಾ ಇದ್ದಾಳೆ ಎಂಬುದರ ಪ್ರತೀಕವಾಗಿ ಇರುತ್ತದೆ ನಾವು ಏನನ್ನು ಹೇಳಲು ಹೊರಟಿದ್ದೇವೆ ಅಂದರೆ ಬಿಳಿ ಸಾಸಿವೆಯನ್ನು ಶ್ವೇತವರ್ಣ ಲಕ್ಷ್ಮೀದೇವಿಗೆ ಹೋಲಿಸುತ್ತಾರೆ. ಈ ಕಾರಣದಿಂದ ನಮ್ಮ ಹಲವು ಸಮಸ್ಯೆಗಳಿಗೆ ಬಿಳಿ ಶಾಶ್ವತ ಪರಿಹಾರ ಕೊಡುತ್ತದೆ ಹಾಗೂ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದರೆ ಆಗಲೂ ಸಹ ನೀವು ಈ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಈ ರೀತಿ ಬಿಳಿ ಸಾಸಿವೆ ಪೊಟ್ಟಣವನ್ನ ನಿಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳುವುದರಿಂದ ಬರುವ ಅಡೆತಡೆಗಳು ದೂರವಾಗುತ್ತದೆ ಜೊತೆಗೆ ಆರ್ಥಿಕತೆಗೆ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಕೂಡ ಸಿಗುತ್ತದೆ.

ಪರಿಹಾರ ಶಾಸ್ತ್ರದಲ್ಲಿ ಬಹಳಷ್ಟು ಪರಿಹಾರಗಳಿವೆ ಒಂದೊಂದು ಸಮಸ್ಯೆಗಳಿಗೂ ವಿಧವಿಧವಾದ ಪರಿಹಾರಗಳಿರುತ್ತವೆ ಆದರೆ ಹಲವರಿಗೆ ಪರಿಹಾರ ಶಾಸ್ತ್ರದ ಕುರಿತು ಹೆಚ್ಚಿನ ಮಾಹಿತಿ ತಿಳಿದಿಲ್ಲಾ. ಆದರೆ ಕೆಲವರಿಗೆ ಕೆಲವು ಕಾಡುವ ಸಮಸ್ಯೆಗಳು ಎಷ್ಟು ದೊಡ್ಡದು ಅನಿಸುತ್ತ ಇರುತ್ತದೆ ಅಂದರೆ ನಾವು ಜೀವನದಲ್ಲಿ ಇನ್ನೂ ಏಳಿಗೆ ಕಾಣಲು ಸಾಧ್ಯವಿಲ್ಲ ಅನಿಸಿಬಿಡುತ್ತದೆ ಆದರೆ ಕೆಲವೊಂದು ಪರಿಹಾರಗಳಿಂದ ಕೆಲವು ಸಮಸ್ಯೆಗಳನ್ನು ದೂರ ಮಾಡಿಕೊಂಡು ಜೀವನದಲ್ಲಿ ಏಳಿಗೆ ಕಾಣಬಹುದಾಗಿದೆ. ಈ ಸರಳ ಪರಿಹಾರವನ್ನು ನೀವು ಕೂಡ ಪಾಲಿಸಿ ಸದಾ ಲಕ್ಷ್ಮಿದೇವಿ ಅನುಗ್ರಹವನ್ನು ಪಡೆದುಕೊಳ್ಳಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.

LEAVE A REPLY

Please enter your comment!
Please enter your name here