ಭಾರಿ ವೈರಲ್ ಆಗುತ್ತಿದೆ ಕಾವ್ಯಂಜಲಿ ಸೀರಿಯಲ್ ನಟಿಯ ಮಸ್ತ್ ಡಾನ್ಸ್ ವಿಡಿಯೋ! ಸೋಷಿಯಲ್ ಮೀಡಿಯಾವನ್ನು ಶೇಕ್ ಮಾಡಿದ ವಿಡಿಯೋ ಇಲ್ಲಿದೆ ನೋಡಿ!!

116

ಹೌದು ನಟಿಯಾಗುವ ಆಸೆ ನಟನಾಗುವ ಆಸೆ ಇವತ್ತಿಗೂ ಬಹಳಷ್ಟು ಮಂದಿಯಲ್ಲಿ ಅವಕಾಶಗಳನ್ನು ಹುಡುಕಿ ಹೋದಾಗ ನಾವು ಅಂದುಕೊಂಡೆ ಇರುವುದಿಲ್ಲ ನಮಗೆ ಇಷ್ಟು ದೊಡ್ಡ ಅವಕಾಶ ಸಿಕ್ಕಿದೆ ಹೌದು ಕೆಲವರ ಪ್ರತಿಭೆಗೆ ತಕ್ಕಂತೆ ಅವಕಾಶ ಸಿಗುತ್ತದೆ ಇನ್ನು ಕೆಲವರಿಗೆ ಅವರ ಪ್ರತಿಭೆಗೆ ತಕ್ಕ ಅವಕಾಶವೇ ಸಿಗುವುದಿಲ್ಲ ಆದರೆ ಇವತ್ತಿನ ದಿವಸಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಈ ನಾವು ಎಂತಹ ಪವಾಡ ವನ್ನು ಬೇಕಾದರೂ ಮಾಡಿ ಬಿಡಬಹುದು. ಹೌದು ನಿಮ್ಮ ಬಳಿ ಸಾಮಾಜಿಕ ಜಾಲತಾಣದ ಖಾತೆ ಒಂದಿದ್ದರೆ ಸಾಕು ನಿಮ್ಮ ಪ್ರತಿಭೆ ಕುರಿತು ನೀವು ಹಂಚಿಕೊಂಡಾಗ ಖಂಡಿತ ನಿಮ್ಮ ಪ್ರತಿಭೆಗೆ ತಕ್ಕ ಬೆಲೆ ಗೌರವ ಸಿಕ್ಕೇ ಸಿಗುತ್ತದೆ.

ಬಹಳಷ್ಟು ಮಂದಿ ಈಗಾಗಲೇ ತಮ್ಮ ಪ್ರತಿಭೆಯನ್ನ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡೆ ದೊಡ್ಡ ದೊಡ್ಡ ಅವಕಾಶ ಪಡೆದ ಕೊಂಡಿರುವುದುಂಟು ಅಂಥವರ ಹೆಸರನ್ನು ಪಟ್ಟಿ ಮಾಡುತ್ತ ಹೋದರೆ ನಮಗೆ ಗೊತ್ತಿರುವ ಹೆಸರುಗಳು ಬಹಳಷ್ಟು ಕಾಣಬಹುದು ಕೇಳಬಹುದು. ಹಾಗಾದರೆ ಕಾವ್ಯಾಂಜಲಿ ಎಂಬ ಧಾರಾವಾಹಿಯಲ್ಲಿ ಅಭಿನಯ ಮಾಡುವ ಮೂಲಕ ಮುಖ್ಯ ಪಾತ್ರದಲ್ಲಿ ಅಭಿನಯ ಮಾಡುವ ಮೂಲಕ ಈ ನಟಿ ಖ್ಯಾತಿ ಪಡೆದುಕೊಂಡಿದ್ದಾರೆ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಮತ್ತು ವೀಡಿಯೋಸ್ ಮಾಡುವ ಮೂಲಕವೂ ಜನರ ಮೆಚ್ಚುಗೆ ಪಡೆದುಕೊಂಡಿರುವ ಈಕೆ ಕಾವ್ಯಾಂಜಲಿಯ ಮುಖ್ಯಪಾತ್ರಧಾರಿಯ ಈ ವಿಡಿಯೋವನ್ನು ನೀವೂ ಸಹ ನೋಡಿ ಮಸ್ತ್ ಮಜಾ ಮಾಡಿ.

ಹೌದು ಇವತ್ತಿನ ದಿನಗಳಲ್ಲಿ ಸಾಮಾಜಿಕ ಜಾಲ ತಾಣ ಎಂಬುದು ಎಷ್ಟೋ ದೊಡ್ಡ ನೆಟ್ ವರ್ಕ್ ಆಗಿದೆ ಅಂದರೆ ನಾವು ಯಾವುದೇ ವಿಚಾರಗಳನ್ನಾಗಲೀ ಬಹಳ ಬೇಗನೆ ತಿಳಿದುಕೊಳ್ಳಬಹುದು ಬಗ್ಗೆಯಾಗಲೀ ಬಹಳ ಬೇಗ ತಿಳಿದುಕೊಳ್ಳಬಹುದು ಸಾಮಾಜಿಕ ಜಾಲತಾಣದ ಸಹಾಯದಿಂದ ಹಾಗೆಯೇ ನಮ್ಮ ಇಷ್ಟದ ಸೆಲೆಬ್ರಿಟಿಗಳನ್ನೂ ಪ್ರತಿದಿನ ಅವರು ಕೊಡುವ ಅಪ್ ಡೇಟ್ ಗಳ ಮೂಲಕ ನಾವು ಅವರ ಜೊತೆ ಸಂಪರ್ಕದಲ್ಲಿ ಸಹ ಇರಬಹುದು ಹೀಗಾಗಿ ಸಾಮಾಜಿಕ ಜಾಲತಾಣ ಎಂಬುದು ಇಂದು ಹಲವು ಮಂದಿ ಬಾಳ ಉಪಯುಕ್ತವಾಗಿದ್ದರೆ ಇನ್ನೂ ಕೆಲವರಿಗೆ ತಾವು ಅಂದುಕೊಂಡದ್ದನ್ನು ಸಾಧಿಸಲು ಒಳ್ಳೆಯ ವೇದಿಕೆಯಾಗಿದೆ ಅಂತ ಹೇಳಬಹುದು.

ಹಲವರು ತಾವು ರೀಲ್ಸ್ ಮಾಡುತ್ತಿದ್ದರು ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿಲ್ಲ ಇನ್ನು ಕೆಲವರು ಧೈರ್ಯವಾಗಿ ವಿಡಿಯೋಸ್ ಗಳನ್ನ ಹಂಚಿಕೊಳ್ತಾರೆ ಬಳಿಕ ಅವರು ಜನರಿಂದ ಮೆಚ್ಚುಗೆಯನ್ನು ಸಹ ಪಡೆದುಕೊಳ್ಳುತ್ತಾರೆ ಆದರೆ ಇನ್ನೂ ಕೆಲವರು ಮುಜುಗರಪಟ್ಟು ಉಳಿದ ಉಳಿದು ಬಿಡುತ್ತಾರೆ. ಸಾಧಿಸಬೇಕು ಅಂತ ಅಂದುಕೊಂಡು ಎಷ್ಟೇ ಕಷ್ಟವಾದರೂ ಸಾಧಿಸಿ ತೋರಿಸುತ್ತಾರೆ. ಕಾವ್ಯಾಂಜಲಿ ಧಾರಾವಾಹಿಯ ಮುಖ್ಯ ಪಾತ್ರಧಾರಿಯಾಗಿರುವ ಕಾವ್ಯ ಅವರು ಸಹ ರಿಲೀಸ್ ಮಾಡುವ ಮೂಲಕ ಇದೀಗ ಜನರಿಂದ ಮೆಚ್ಚುಗೆ ನ ಪಡೆದುಕೊಂಡು ಸಕತ್ ಫೇಮಸ್ ಆಗಿರುವ ಇವರ ಈ ಶತ್ರು ವೀಕ್ಷಣೆ ಪಡೆದುಕೊಳ್ಳುತ್ತಿರುವಂಥ ವಿಡಿಯೋ ನೋಡಿ ಇವರ ರೀಲ್ಸ್ ಕುರಿತು ತಪ್ಪದೇ ಕಾಮೆಂಟ್ ಮಾಡಿ ಧನ್ಯವಾದ

LEAVE A REPLY

Please enter your comment!
Please enter your name here