ಮಕ್ಕಳು ಆಗದೆ ಇರೋದು , ಬಂಜೆತನವನ್ನ ನಿವಾರಣೆ ಮಾಡಿಕೊಳ್ಳಲು ಈ ಮನೆ ಮದ್ದು ಸಿಕ್ಕಾಪಟ್ಟೆ ಸಹಕಾರಿ ಆಗುತ್ತದೆ…

308

ಬಂಜೆತನಕ್ಕೆ ಅಪರೂಪದ ಮನೆ ಮದ್ದು ಇದಾಗಿದೆ ಹೌದು ಬಂಜೆತನ ಎಂಬುದು ಇತ್ತೀಚೆಗೆ ಹೆಣ್ಣು ಮಕ್ಕಳಲ್ಲಿ ಕಾಡುತ್ತಿರುವಂತಹ ಮುಖ್ಯ ಸಮಸ್ಯೆ ಆಗಿದೆ ಮದುವೆ ಆದಂತಹ ಹೆಣ್ಣುಮಕ್ಕಳು ಸ್ವಲ್ಪ ದಿನಗಳ ಕಾಲ ಮಕ್ಕಳು ಪಡೆಯಬಾರದು ಎಂಬ ಕಾರಣಕ್ಕೆ ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ ಮತ್ತು ಅಷ್ಟೇ ಅಲ್ಲ ಇದರ ನಡುವೆ ತಮ್ಮ ನಿರ್ಧಾರ ವನ್ನೂ ಪಾಲಿಸುವುದಕ್ಕಾಗಿ ಕೆಲವೊಂದು ಔಷಧಿಗಳನ್ನು ಕೂಡ ಸವೆಸಿರುತ್ತಾರೆ ಹೌದು ಇತ್ತೀಚೆಗೆ ನೋಡಿರುತ್ತೀರಾ ಅಲ್ವಾ ಮಾತ್ರೆ ಇಂತಹ ವಿಧಾನದಲ್ಲಿ ತಮ್ಮ ಫ್ಯಾಮಿಲಿ ಪ್ಲ್ಯಾನಿಂಗ್ ಅನ್ನು ನಡೆಸುವ ಹೆಣ್ಣುಮಕ್ಕಳು, ಮಗು ಪಡೆಯಬೇಕು ಎಂಬ ಆಶಯ ಉಂಟಾದಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ.

ಹೌದು ಕೆಲವೊಂದು ಚಿಕಿತ್ಸೆ ಮಾತ್ರೆ ಇವುಗಳನ್ನೆಲ್ಲಾ ತೆಗೆದುಕೊಂಡು ತಾ1ಕೊಂಡಂತೆ ನಡೆದುಕೊಂಡಿರುತ್ತಾರೆ ಆದರೆ ಮಗು ಪಡೆಯಬೇಕು ಎಂಬ ಸಮಯದಲ್ಲಿಯೇ ಆಗುವ ತೊಂದರೆಗಳು ಹೆಣ್ಣು ಮಕ್ಕಳ ಆರೋಗ್ಯವನ್ನು ಎಷ್ಟು ಹದಗೆಡಿಸುತ್ತದೆ ಅಂದರೆ ಮಗು ಪಡೆಯಬೇಕು ಅಂದಾಗ ಯಾವುದೇ ಕಾರಣಕ್ಕೂ ಅದು ಸಕ್ಸಸ್ ಆಗುವುದಿಲ್ಲ ಹಾಗಾಗಿ ಈ ಬಂಜೆತನ ಉಂಟಾದವರಲ್ಲಿ ಉಂಟಾಗುವ ಹಾರ್ಮೋನ್ ಇಂಬ್ಯಾಲೆನ್ಸ್ ಸಮಸ್ಯೆಯನ್ನು ಪರಿಹಾರ ಮಾಡುವುದಕ್ಕೆ ಈ ಪರಿಹಾರ ಮಾಡಿ ಈ ಮನೆಮದ್ದು ಸಕತ್ ಪರಿಣಾಮಕಾರಿಯಾಗಿ ಕೆಲಸ ಮಾಡಿ ಬಂಜೆತನ ನಿವಾರಣೆ ಮಾಡುತ್ತದೆ.

ಹೌದು ಬಂಜೆತನ ಉಂಟಾದಾಗ ಲಕ್ಷಾಂತರ ರೂಪಾಯಿಗಳನ್ನು ಆಸ್ಪತ್ರೆಗೆ ಸರಿಯುತ್ತಾರಾ ಹಾಗೂ ಆ ಸಮಸ್ಯೆ ನಿವಾರಣೆಗೆ ಇಷ್ಟೆಲ್ಲ ಬಡಿದಾಡುತ್ತಾರೆ ಆದರೆ ಸ್ನೇಹಿತರೇ ಈ ಬಂಜೆತನ ನಿವಾರಣೆ ಮಾಡುವುದಕ್ಕೆ ನಿಮ್ಮ ಮನೆಯ ಹಿತ್ತಲಿನಲ್ಲಿಯೇ ಮನೆಮದ್ದು ಕೇಳಿ ಅದನ್ನು ನಾವು ಇವತ್ತಿನ ಲೇಖನದಲ್ಲಿ, ಇದನ್ನು ನೀವು ಪಾಲಿಸಿಕೊಂಡು ಬಂದರೆ ಸಾಕು ಖಂಡಿತವಾಗಿಯೂ ನಿಮ್ಮ ಈ ತೊಂದರೆಗೆ ಅಂದರೆ ಬಂಜೆತನಕ್ಕೆ ಪರಿಹಾರ ಕಂಡುಕೊಳ್ಳಬಹುದು ಹಾಗೂ ನಿಮ್ಮ ಆರೋಗ್ಯದ ಮೇಲೆ ಯಾವುದೇ ತರದ ಅಡ್ಡಪರಿಣಾಮಗಳು ಉಂಟಾಗುವುದಿಲ್ಲಾ.

ಪರಿಹಾರ ಏನು ಅಂದರೆ ಅದು ನಂದಬಟ್ಟಲು ಗಿಡದ ಎಲೆ, ಹೌದು ಇವುಗಳನ್ನೂ ತೆಗೆದುಕೊಂಡು ಚೆನ್ನಾಗಿ ಶುದ್ಧ ಮಾಡಿ ಬಳಿಕ ಆ ಎಲೆಯ ಮಿಶ್ರಣಕ್ಕೆ ಶುದ್ಧ ಹಸುವಿನ ತುಪ್ಪ ಮತ್ತು ಶುದ್ಧ ಜೇನುತುಪ್ಪವನ್ನು ಮಿಶ್ರಣ ಮಾಡಬೇಕು.ಅದಕ್ಕೂ ಮೊದಲು ಈ ಎಲೆಯ ಮಿಶ್ರಣಕ್ಕೆ ಪಾಲಿಶ್ ಮಾಡದ ಅಕ್ಕಿಯನ್ನು ರುಬ್ಬಿ ಎಲೆಯ ಮಿಶ್ರಣದೊಂದಿಗೆ ಹಾಕಿ ಈಗ ಇದಕ್ಕೆ ಹಸುವಿನ ತುಪ್ಪ ಮತ್ತು ಜೇನುತುಪ್ಪವನ್ನು ಮಿಶ್ರಮಾಡಿ ಇದನ್ನು ಸೇವಿಸಬೇಕು.

ನೆನಪಿನಲ್ಲಿ ಇಡೀ ಕೇವಲ 5 ಎಲೆಗಳನ್ನು ಮಾತ್ರ ಈ ಮನೆ ಮದ್ದಿಗಾಗಿ ಬಳಸಬೇಕು ಮತ್ತು ಇದನ್ನು ಹೆಣ್ಣುಮಕ್ಕಳು ಮುಟ್ಟಾದ ಸಮಯದಲ್ಲಿ ನಾಲ್ಕನೆಯ ದಿನದಂದು ಸ್ನಾನವಾದ ಬಳಿಕ ದೇವರಿಗೆ ನಮಸ್ಕರಿಸಿ ಮನೆ ದೇವರಲ್ಲಿ ಪ್ರಾರ್ಥಿಸಿ ಇಷ್ಟ ದೇವರನ್ನು ನೆನಪಿಸಿಕೊಂಡು ಖಾಲಿ ಹೊಟ್ಟೆಗೆ ಈ ತಯಾರಿಸಿಕೊಂಡ ಮಿಶ್ರಣವನ್ನು ಸೇವಿಸಬೇಕು ಈ ರೀತಿ ಪ್ರತಿ ತಿಂಗಳು 5 ತಿಂಗಳುಗಳ ಕಾಲ ಮಾಡುತ್ತ ಬರುವುದರಿಂದ ಬಂಜೆತನವನ್ನು ಸಂಪೂರ್ಣವಾಗಿ ಪರಿಹಾರ ಮಾಡಿಕೊಳ್ಳಬಹುದು.

ಹೌದು ಈ ಪರಿಹಾರ ಪಾಲಿಸುವುದರಿಂದ ಬಂಜೆತನ ಎಂಬುದು ಪರಿಹಾರ ಆಗುತ್ತದೆ ಜೊತೆಗೆ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಹಾರ್ಮೋನ್ ಇಂಬ್ಯಾಲೆನ್ಸ್ ಪರಿಹಾರ ಆಗುವುದರ ಜೊತೆಗೆ ಈ ಬಂಜೆತನಕ್ಕೂ ಕೂಡ ಪರಿಹಾರ ಸಿಗುತ್ತದೆ.

ಹೌದು ಬಂಜೆತನಕ್ಕೆ ಇತ್ತೀಚಿನ ದಿನಗಳಲ್ಲಿ ಹಲವಾರು ಮಂದಿ ಸಾಕಷ್ಟು ಪರಿಹಾರಗಳನ್ನು ಸುಸ್ತಾಗಿರುತ್ತಾರೆ ಕೊನೆಗೆ ಏನೂ ಬೇಡಪ್ಪಾ ಅನ್ನುವ ಸ್ಥಿತಿಗೆ ಬಂದಿರುತ್ತಾರೆ, ಆದರೆ ಇಂತಹ ಆಲೋಚನೆಗಳನ್ನು ಮಾಡದೆ ಈ ಪರಿಹಾರ ಪಾಲಿಸಿ ಖಂಡಿತ ನಿಮ್ಮ ಈ ಸಮಸ್ಯೆಗೆ ಪರಿಹಾರ ದೊರೆಯುತ್ತೆ.