ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ ಕನ್ನಡದ ಖ್ಯಾತ ಸೂಪರ್ ಹಿಟ್ ಗಾಯಕಿ ಹಾಗಾದ್ರೆ ಅವ್ರು ಯಾರು ಅಂತ ತಿಳ್ಕೊಬೇಕಾ …!!!

39

ಈಗಾಗಲೇ ಕನ್ನಡ ಇಂಡಸ್ಟ್ರೀ ಅಲ್ಲಿ ಸಾಕಷ್ಟು ನಟಿಯರು ತಾಯಿಯಾಗುವ ಸಂಭ್ರಮವನ್ನು ತಮ್ಮ ಅಭಿಮಾನಿಗಳೊಂದಿಗೆ ಆಚರಣೆ ಮಾಡಿಕೊಂಡಿದ್ದಾರೆ. ಅದೇ ರೀತಿ ಕನ್ನಡ ಭಾಷೆಯಲ್ಲಿಯೂ ಹಾಗೂ ಬೇರೆ ಭಾಷೆಗಳಲ್ಲಿಯೂ ಪ್ರಖ್ಯಾತಿ ಹೊಂದಿರುವಂತಹ ಹಿನ್ನೆಲೆ ಗಾಯಕಿಯೊಬ್ಬರು ತಾಯಿಯಾಗುವ ಸಂಭ್ರಮವನ್ನು ಇದೀಗ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾದರೆ ಆ ಗಾಯಕಿ ಯಾರು ಎಂಬುದನ್ನು ನೀವು ಕೂಡ ತಿಳಿದುಕೊಳ್ಳಬೇಕಾದರೆ ಇಂದಿನ ಮಾಹಿತಿ ಅನ್ನೂ ಸಂಪೂರ್ಣವಾಗಿ ತಿಳಿಯಿರಿ, ಹಾಗೂ ಇವರು ಕನ್ನಡ ಭಾಷೆಗೆ ಮಾತ್ರವಲ್ಲ ಸಾಕಷ್ಟು ಭಾಷೆಗಳಲ್ಲಿಯೂ ಸಾಕಷ್ಟು ಹಾಡುಗಳನ್ನು ಹಾಡಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ತಮ್ಮ ಕಂಠಸಿರಿಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ಗಾಯಕಿ ಯಾರೆಂದರೆ ಹೌದು ಅವರೇ ಶ್ರೇಯಾ ಘೋಷಾಲ್. ಶ್ರೇಯಾ ಘೋಷಾಲ್ ಅವರು ಇದೀಗ ತಾಯಿಯಾಗುವ ಸಂಭ್ರಮದಲ್ಲಿ ಇದ್ದಾರೆ ಈ ವಿಚಾರವನ್ನು ಫೋಟೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಈ ವಿಚಾರವನ್ನು ತಿಳಿಸಿ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅವರು. ಹೆಣ್ಣು ಅಂದರೆ ಹಾಗೆ ಆಕೆ ಬಾಲ್ಯದಿಂದ ಯೌವನಾವಸ್ಥೆಗೆ ಬರುವ ವರೆಗೂ 1ರೀತಿಯ ಖುಷಿಯಲ್ಲಿದ್ದರೆ ಆಕೆ ಮದುವೆಯಾದ ನಂತರ ತನ್ನ ಪತಿಯ ಕುಟುಂಬದವರೊಡನೆ ಒಂದು ರೀತಿಯ ಖುಷಿಯನ್ನು ಪಡೆದುಕೊಂಡಿರುತ್ತಾಳೆ. ಹಾಗೆ ಹೆಣ್ಣು ತಾಯಿಯಾಗುತ್ತ ಇದ್ದಾಳೆ ಅಂದರೆ, ಆಕೆ ಖುಷಿ ಪಡುವಂತಹ ಸಾಕಷ್ಟು ವಿಚಾರಗಳಲ್ಲಿ ಈ ವಿಚಾರವು ಆಕೆಗೆ ಹೆಚ್ಚು ಸಂಭ್ರಮಾಚರಣೆಯನ್ನು ನೀಡುವಂತಹ ವಿಚಾರ, ಆಕೆ ತಾಯಿ ಆಗುವ ವಿಚಾರ ಆಗಿರುತ್ತದೆ.

ಈಗಾಗಲೆ ಕನ್ನಡ ಇಂಡಸ್ಟ್ರೀ ಅಲ್ಲಿ ಸಾಕಷ್ಟು ನಟಿಯರು ಗಾಯಕಿಯರು ತಾಯಿಯಾಗುವ ಸಂಭ್ರಮಾಚರಣೆಯನ್ನು ಹಾಗೂ ಈಗಾಗಲೆ ಪೋಷಕರಾಗಿರುವ ಸಂಭ್ರಮವನ್ನು ಕೂಡಾ ಫೋಟೋ ವಿಡಿಯೋಗಳ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಅಪ್ ಲೋಡ್ ಮಾಡಿ ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಅದೇ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಶ್ರೇಯಾ ಘೋಷಾಲ್ ಅವರ ಫೋಟೋ ಕೂಡ ಹರಿದಾಡುತ್ತ ಇದ್ದು ಈ ಫೋಟೋ ಮೂಲಕ ತಮ್ಮ ಅಭಿಮಾನಿಗಳಿಗೆ ಶ್ರೇಯಾ ಘೋಷಾಲ್ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

ಸೆಲೆಬ್ರಿಟಿಗಳು ಅಂದರೆ ಹಾಗೇ ಅವರು ಏನು ಮಾಡಿದರೂ ಬೇಗ ವೈರಲ್ ಆಗುತ್ತದೆ ಅದೇ ರೀತಿ ಅವರ ವಿಚಾರದಲ್ಲಿ ಗಾಸಿಪ್ ಗಳು ಕೂಡ ಹರಿದಾಡುತ್ತಲೇ ಇರುತ್ತದೆ. ಗಾಸಿಪ್ ಗಳನ್ನು ಬದಿಗಿಟ್ಟು ಒಳ್ಳೆಯ ವಿಚಾರಗಳನ್ನು ಹಂಚಿಕೊಂಡು ಇದೇ ರೀತಿ ಸೆಲೆಬ್ರಿಟಿಗಳು ತಮ್ಮ ಅಭಿಮಾನಿಗಳಿಗಾಗಿ ಖುಷಿಯ ವಿಚಾರವನ್ನ ಹಂಚಿಕೊಳ್ಳುತ್ತಲೇ ಇರಲಿ. ಅದೇ ರೀತಿ ತಮ್ಮ ಅಭಿಮಾನಿಗಳೊಂದಿಗೆ ಹಾಗೂ ಅಭಿಮಾನಿಗಳು ತಮ್ಮ ನೆಚ್ಚಿನ ಸೆಲೆಬ್ರಿಟಿಗಳೊಂದಿಗೆ ಕನೆಕ್ಟ್ ಆಗುವುದಕ್ಕೆ ಸಹಾಯಕ ಆಗಿರುವ ಸಾಮಾಜಿಕ ಜಾಲತಾಣಗಳು ಕೂಡ ಸಮಾಜಕ್ಕೆ ಒಳ್ಳೆಯ ವಿಚಾರಗಳನ್ನು ನೀಡಲಿ ಎಂದು ಕೇಳಿಕೊಳ್ಳೋಣ ಧನ್ಯವಾದಗಳು.

LEAVE A REPLY

Please enter your comment!
Please enter your name here