ಮಗ ಸೆಂಟ್ರಲ್ ಮಿನಿಸ್ಟರ್ ಆಗಿದ್ದರೂ ಕೂಡ ಅಪ್ಪ ಅಮ್ಮ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದಾರೆ ಯಾಕೆ ಗೊತ್ತ ಗೊತ್ತಾದ್ರೆ ಬೆಚ್ಚಿ ಬೀಳ್ತೀರಾ …!!!!

18

ಇವತ್ತಿನ ದಿವಸ ಜನ ಹೇಗೆ ಇದ್ದಾರೆ ಅಂದರೆ ಐಷಾರಾಮಿ ಜೀವನ ಯಾವಾಗ ನಮಗೆ ಸಿಗುತ್ತದೆ ಹಾಗೂ ಐಷಾರಾಮಿ ಜೀವನ ನಡೆಸಬೇಕು ಅನ್ನುವ ಆಸೆ ಅನ್ನು ಬಹಳಷ್ಟು ಜನರು ಹೊಂದಿರುತ್ತಾರೆ. ಆದರೆ ಇಲ್ಲೊಬ್ಬ ದಂಪತಿಗಳು ತಮ್ಮ ಮಗ ಮಂತ್ರಿ ಆಗಿದ್ದರೂ ಕೂಡಾ ಐಷಾರಾಮಿ ಜೀವನದಿಂದ ದೂರ ಸರಿದು ತಮ್ಮ ಕಾಲಮೇಲೆ ತಾವು ನಿಲ್ಲಬೇಕೆಂದು ಯಾರ ಜೀವನದ ಹಂಗನ್ನು ಕೂಡ ಇರದೆ ಇವತ್ತಿಗೂ ಕೂಡ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ಇದ್ದಾರೆ ಅವರು ಯಾರು ಅಂತ ಹೇಳ್ತಿವಿ ಲೇಖನಿ ಅನ್ನ ಸಂಪೂರ್ಣವಾಗಿ ತಿಳಿಯಿರಿ.

ಹೌದು ಇವತ್ತಿನ ದಿವಸಗಳಲ್ಲಿ ಯಾರು ತಾನೆ ಬಡವರಾಗಿ ಉಳಿಯಲು ಇಷ್ಟಪಡುತ್ತಾರಾ ಅಥವಾ ತಮ್ಮ ಮಕ್ಕಳು ಐಷಾರಾಮಿ ಜೀವನವನ್ನು ನಡೆಸುತ್ತಾ ಇದ್ದಾರೆ ನಾವ್ಯಾಕೆ ಕೂಲಿ ಮಾಡಬೇಕು ಅನ್ನುವ ಜನರೂ ಕೂಡ ಇದ್ದಾರೆ ಆದರೆ ಇಲ್ಲೊಬ್ಬ ಮಂತ್ರಿಯ ಪೋಷಕರು ಯಾರ ಹಂಗೂ ಇಲ್ಲದೆ ಹಳ್ಳಿಯಲ್ಲಿ ಕೂಲಿ ಮಾಡುತ್ತ ತಮ್ಮ ಜೀವನವನ್ನು ಸಾಗಿಸುತ್ತಾ ಇದ್ದಾರೆ. ಹೌದು 2020 ರಲ್ಲಿ ಮೋದಿ ಸರಕಾರದಲ್ಲಿ ಮಂತ್ರಿ ಸಚಿವ ಸ್ಥಾನ ಸ್ಥಾನ ಪಡೆದುಕೊಂಡ ಮುರುಗನ್ ಅವರ ಅಪ್ಪ ಅಮ್ಮ ಮಗ ಮಂತ್ರಿ ಆಗಿದ್ದರೂ ಕೂಲಿ ಮಾಡಿ ಜೀವನ ಸಾಗಿಸುತ್ತಾ ಇದ್ದಾರೆ ಇವರ ಸರಳತನಕ್ಕೆ ಊರಿನವರು ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಇದ್ದಾರೆ.

ಹೌದು ಮೋದಿಯವರ ಸರಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿರುವ ಮುರುಗನ್ ಅವರು ತಮಿಳುನಾಡಿನ ಸಚಿವರಾಗಿದ್ದರು ಇವರ ಅಪ್ಪ ಅಮ್ಮ ಮಗ ಮಂತ್ರಿ ಯಾದ ಎಂಬ ವಿಚಾರವನ್ನು ಕೂಡ ನೆರೆಮನೆ ಅವರಿಂದ ತಿಳಿದುಕೊಂಡರು. ಅಷ್ಟೇ ಅಲ್ಲ ಮಗ ಸಚಿವನಾಗಿದ್ದಾನೆ ಮಂತ್ರಿಯಾಗಿದ್ದಾನೆ ಅದರಲ್ಲಿಯೂ ಕೇಂದ್ರ ಸಚಿವರಾಗಿ ಇದ್ದಾರೆ ಎಂಬ ವಿಚಾರವನ್ನ ತಿಳಿದರೂ ಕೂಡ ತಮ್ಮ ಮಗ ಮಂತ್ರಿ ಅನ್ನೋ ರೀತಿ ಅವರು ನೋಡದೆ ತಮ್ಮ ಮಗನ ಹಾಗೆ ನೋಡಿದ್ದಾರೆ ಆದರೆ ಇವರಿಗೆ ಮಗ ಮಂತ್ರಿ ಆಗಿರುವುದು ಹೆಮ್ಮೆ ಇದೆ ಎಂದು ಅವರು ಹೇಳಿಕೊಂಡಿದ್ದಾರೆ ಇವರ ಸರಳತನಕ್ಕೆ ಇವರ ಈ ವ್ಯಕ್ತಿತ್ವಕ್ಕೆ ಇದೀಗ ಜನರು ಇವರ ಬಗ್ಗೆ ಖುಷಿಯನ್ನು ವ್ಯಕ್ತ ಪಡಿಸುತ್ತಾ ಇದ್ದಾರೆ.

ಮೀನುಗಾರಿಕೆ ಸಚಿವರಾಗಿರುವ ಮುರುಗನ್ ಅವರು ತಮ್ಮ ತಂದೆ ತಾಯಿ ಅನ್ನು ಎಷ್ಟು ಕೇಳಿಕೊಂಡರೂ ಕೂಡ ಈ ಅಪ್ಪ ಅಮ್ಮ ಮಾತ್ರ ತಮ್ಮ ಪಾಡಿಗೆ ಹಳ್ಳಿ ಅಲ್ಲಿ ಕೆಲಸ ಮಾಡಿಕೊಂಡು ಇದ್ದಾರೆ ತಮಗಾಗಿ ತುಂಡು ಭೂಮಿ ಇರದಿದ್ದರೂ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಾ ಇರುವ ಇವರುಗಳು ತಮ್ಮ ಮಗನ ಮನೆಗೆ ಆಗಾಗ ಹೋಗಿ ಬರುತ್ತಾರೆ ನಾಲ್ಕೈದು ದಿವಸಗಳ ಕಾಲ ಮಗನ ಮನೆ ಅಲ್ಲೇ ಇದ್ದು ಮತ್ತೆ ತಮ್ಮ ಮನೆಗೆ ಹಿಂದಿರುಗುತ್ತಾರೆ ಈ ಪೋಷಕರು.

ಇವತ್ತಿನ ದಿವಸಗಳಲ್ಲಿ ಮಗ ಮಂತ್ರಿ ಆದರೆ ಅಥವಾ ಅಪ್ಪ ಮಂತ್ರಿ ಆದರೆ ತಮಗೂ ಇರಲಿ ತಮ್ಮ ಮುಂದಿನ ಪೀಳಿಗೆಯವರಿಗೂ ಇರಲಿ ಎಂಬ ಆಲೋಚನೆಯಲ್ಲಿ ಮಂದಿ ಇರುತ್ತಾರೆ ಆದರೆ ಈ ಪೋಷಕರು ಮಾತ್ರ ಸಮಾಜಕ್ಕೆ ಮಾದರಿ ಅಂತ ಇದ್ದರೆ ನಿಜಕ್ಕೂ ಇಂತಹ ಅಪ್ಪ ಅಮ್ಮ ಪಡೆದುಕೊಂಡಿರುವ ಆ ರಾಜಕಾರಣಿ ಬಹಳ ಪುಣ್ಯ ಮಾಡಿದ್ದಾರೆ. ತಮ್ಮ ಕುಟುಂಬದವರು ರಾಜಕೀಯದಲ್ಲಿ ಗೆದ್ದಿದ್ದಾರೆ ಅಂದರೆ ದರ್ಬಾರು ಮಾಡುವ ಜನರ ನಡುವೆ ಈ ಅಪ್ಪ ಅಮ್ಮ ಕೂಲಿ ಮಾಡುತ್ತಾ ಜೀವನ ಸಾಗಿಸುತ್ತಾ ಇದ್ದಾರೆ ತಮ್ಮದೆಂದು ಏನನ್ನೂ ಮಾಡಿಕೊಳ್ಳದೆ ತಮ್ಮ ಜೀವನ ಸಾಗಿಸುವುದಕ್ಕಾಗಿ ಕೆಲಸ ಮಾಡಬೇಕು ಅಂತ ಶ್ರಮಿಸುತ್ತಾ ಇರುವ ಈ ಜೋಡಿಗಳಿಗೆ ನಿಮ್ಮ ಮೆಚ್ಚುಗೆಗೆ ಧನ್ಯವಾದ.

LEAVE A REPLY

Please enter your comment!
Please enter your name here