Sanjay Kumar
2 Min Read

ನಿಮಗೆ ಗೊತ್ತಿರಬಹುದು ರಾಬರ್ಟ್ ಎನ್ನುವಂತಹ ಸಿನಿಮಾ ಕನ್ನಡದಲ್ಲಿ ಬಂದ ನಂತರ ಒಂದು ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ಕಂಡುಬರುವಂತಹ ಒಂದೊಂದು ಚಿತ್ರದ ತುಣುಕುಗಳು ಕೂಡ ತುಂಬಾ ರೋಮಾಂಚನಕಾರಿಯಾಗಿ ಚಿತ್ರೀಕರಣವನ್ನು ಮಾಡಿದ್ದಾರೆ. ಇದರಲ್ಲಿ ನಟನೆಯನ್ನ ತುಂಬಾ ಚೆನ್ನಾಗಿ ನಿರ್ವಹಣೆ ಮಾಡಿದಂತಹ ದರ್ಶನ್ ಅವರಿಗೆ ಈ ಸಿನಿಮಾ ಒಂದು ದೊಡ್ಡ ತಿರುವನ್ನ ನೀಡಿದೆ ಅಂತ ನಾವು ಹೇಳಬಹುದು.

ಸದ್ಯದ ಮಟ್ಟಿಗೆ ರಾಬರ್ಟ್ ಸಿನಿಮಾ ಕರ್ನಾಟಕದಲ್ಲಿ ಸಿ ರಿಲೀಸ್ ಆದಂತಹ ಎಲ್ಲಾ ಸಿನಿಮಾಗಳ ದಾಖಲೆಯನ್ನು ಕುಟ್ಟಿ ಕುಟ ಪುಡಿಪುಡಿ ಮಾಡಿ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ.ಅದೇ ರೀತಿಯಾಗಿ ದರ್ಶನ್ ಅವರು ಯಾವ ಸಿನಿಮಾವನ್ನ ಮುಂದೆ ಮಾಡಲಿದ್ದಾರೆ ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕೆ ಹಲವಾರು ಅವರ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

ತಮ್ಮ ಅಭಿಮಾನಿಗಳ ಬಗ್ಗೆ ಅಪಾರವಾದ ನಂಬಿಕೆ ಹಾಗೂ ಅಪಾರವಾದಂತಹ ಅಭಿಮಾನವನ್ನು ಹೊಂದಿರುವಂತಹ ದರ್ಶನ್ ಅವರು ತಮ್ಮ ಮುಂದಿನ 54ನೇ ಚಿತ್ರದ ಕುರಿತು ಹೇಳುವುದಾಗಿ ಮಾತುಗಳು ಕೇಳಿಬಂದಿದ್ದವು ಆದರೆ ಮುಂದೆ ಹೋಗಿದೆ. ಆದರೆ ಈ ಭಾಗ ದರ್ಶನ್ ಅವರ 54ನೇ ಚಿತ್ರ ಯಾವುದೇ ಎನ್ನುವಂತಹ ಮಾಹಿತಿ ತಿಳಿದು ಬಂದಿದೆ ಇನ್ನೊಂದು ಇತಿಹಾಸವನ್ನು ಸೃಷ್ಟಿ ಮಾಡಬಹುದು ಎನ್ನುವುದು ಗಾಂಧಿನಗರದಲ್ಲಿ ಇರುವಂತಹ ಪಂಡಿತರ ಅಭಿಪ್ರಾಯ.

ಈ ಸಿನಿಮಾ ಸಿಕ್ಕಾಪಟ್ಟೆ ದೊಡ್ಡ ಬಜೆಟಿನಲ್ಲಿ ನಿರ್ಮಾಣವಾಗಬಾರದು ಹಾಗೂ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಬಜೆಟ್ ಸಿನಿಮಾ ಅಂತ ನಾವು ಕೂಡ ಕರೆಯಬಹುದು.ಈ ಸಿನಿಮಾವನ್ನು ಹೇಳುವುದಕ್ಕೆ ಅಥವಾ ಈ ಸಿನಿಮಾವನ್ನು ಖಚಿತಪಡಿಸಿಕೊಳ್ಳುವುದು ತಿಂಗಳುಗಳ ಇದಕ್ಕೆ ಕಾದಿರಿಸಿದ್ದರು. ಈ ಸಿನಿಮಾವನ್ನು ಪ್ರದೇಶ ಅಥವಾ ನಿರ್ಮಾಣ ಮಾಡುವಂತಹ ಜವಾಬ್ದಾರಿಯನ್ನು ರಾಕ್ಲೈನ್ ವೆಂಕಟೇಶ್ ಅವರು ಹೊಂದಿದ್ದಾರೆ ಹಾಗೂ ಈ ಚಿತ್ರಕ್ಕೆ ಹುಡುಗಿಯನ್ನು ಕೂಡ ಇವರ ಮಾಡಿದ್ದಾರೆ.

ಹಾಗಾದರೆ ಈ ಸಿನಿಮಾದ ಹೆಸರು ಏನು ಎನ್ನುವುದು ಪ್ರತಿಯೊಬ್ಬ ಅಭಿಮಾನಿಗಳ ಒಂದು ಕುತೂಹಲಕಾರಿ ಆದಂತಹ ಪ್ರಶ್ನೆಯಾಗಿದೆ.ಅಂತಹ ಎಲ್ಲಾ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿನಿಮಾದ ಹೆಸರು ವೀರ ಮದಕರಿ ನಾಯಕ ಇದನ್ನ ದರ್ಶನ್ ಅವರು ಮಾಡಿ ಮುಗಿಸಲು ತುಂಬಾ ಕಾತರರಾಗಿದ್ದಾರೆ ಎಂದು ಹೇಳಲಾಗಿದೆ.ನೋಡೋಣ ಹಾಗಿದ್ದರೆ ಇಂತಹ ದೊಡ್ಡ ಬಜೆಟ್ಟಿನಲ್ಲಿ ಮೂಡಿ ಬರುವಂತಹ ಈ ಸಿನಿಮಾ ಇನ್ನೊಮ್ಮೆ ಮತ್ತೊಂದು ಇತಿಹಾಸವನ್ನು ಸೃಷ್ಟಿ ಮಾಡಬಹುದು ಹಾಗೂ ಅವರಿಗೆ ಮಾಡಿದಂತಹ ಸಿನಿಮಾವನ್ನು ಕೂಡ ಅಂತಹ ಪ್ರಶ್ನೆಯನ್ನು ಸಿನಿಮಾ ನೋಡಿದ ನಂತರ ಹೇಳಬಹುದು.

ಅದು ಏನೇ ಆಗಿರಲಿ ಇವರಿಗೆ ಇರುವಂತಹ ಲಕ್ಷಾಂತರ ಕೋಟ್ಯಂತರ ಅಭಿಮಾನಿಗಳು ದರ್ಶನ್ ಅವರ 54ನೇ ಚಿತ್ರ ಯಾವುದು ಹಾಗೂ ಯಾವಾಗ ಬರುತ್ತದೆ ಎನ್ನುವಂತಹ ಕುತೂಹಲಕಾರಿಯಾದ ಅಂತಹ ಪ್ರಶ್ನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬದುಕುತ್ತಿದ್ದಾರೆ. ಕರ್ನಾಟಕದಲ್ಲಿ ದರ್ಶನ್ ಅವರ ಸಿನಿಮಾ ಬಂದರೆ ಒಂದು ಹಬ್ಬ ಸೃಷ್ಟಿ ಮಾಡಿದ ಹಾಗೆ ಒಂದು ಹಬ್ಬ ಬಂದಹಾಗೆ ಅಷ್ಟೊಂದು ಜನರ ಸಿನಿಮಾವನ್ನು ಹೋಗಿ ಕೂತು ನೋಡುತ್ತಾರೆ.ಈ ಲೇಖನವು ಏನಾದರೂ ನಿಮಗೆ ಇಷ್ಟವಾಗಿದ್ದು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವುದರ ಮುಖಾಂತರ ಯಾವುದೇ ಕಾರಣಕ್ಕೂ ತಿಳಿಸಲು ಮರೆಯಬೇಡಿ.

Share This Article

ಓದುಗರ ಗಮನಕ್ಕೆ: ನಮ್ಮ ವೆಬ್ಸೈಟ್  ಯಾವುದೇ ತಪ್ಪು ಮಾಹಿತಿ ಮತ್ತು ಸುಳ್ಳು ಸುದ್ದಿಗಳನ್ನು ಬಿತ್ತರಿಸುವುದಿಲ್ಲ, ನಿಖರವಾದ ಮತ್ತು ಅಧಿಕೃತವಾದ ಮಾಹಿತಿ ಹಾಗು ಸುದ್ಧಿಗಳನ್ನು ಮಾತ್ರ ಪ್ರಕಟಿಸುತ್ತದೆ, ಓದುಗರ ಸಂತೋಷವೇ ನಮ್ಮ ಸಂತೋಷ.